ವಿಕಿಪೀಡಿಯಾ  

(Search results - 11)
 • <p>wikipedia</p>

  Whats New3, Aug 2020, 5:20 PM

  ಭಾರತೀಯ ಓದುಗರ ಬಳಿ ವಾರದ ಕಾಫಿ ದುಡ್ಡು ಕೇಳುತ್ತಿದೆ ವಿಕಿಪೀಡಿಯಾ…!

  ನಿಮ್ಮ ಒಂದು ವಾರದ ಕಾಫಿ ಕುಡಿಯುವ ಹಣವು ನಮ್ಮ ಒಂದು ವರ್ಷದ ನಿರ್ವಹಣೆ ಸಾಕು. ಒಂದು ವೇಳೆ ನಾವು ಕಮರ್ಷಿಯಲ್ ಹಾದಿಯನ್ನು ಹಿಡಿದರೆ ಇಡೀ ವಿಶ್ವಕ್ಕೇ ದೊಡ್ಡ ನಷ್ಟ ಎಂಬ ವಿಕಿಪೀಡಿಯಾ ಸಂದೇಶವು ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಅಂದಹಾಗೆ ವಿಕಿಪೀಡಿಯಾ ಸಾರ್ವಜನಿಕರ ಬಳಿ ದೇಣಿಗೆ ಕೇಳುವ ಪರಿಪಾಠ ಇದೇ ಮೊದಲೇನಲ್ಲ, ಈ ಹಿಂದೆಯೂ ಸಾಕಷ್ಟು ಬಾರಿ ಕೇಳಿತ್ತು. ಈಗಲೂ ಸಹ ಕಡ್ಡಾಯವಾಗಿ ಹಣ ಪಾವತಿ ಮಾಡಿ ಎಂದು ಕೇಳದೆ, ಎಲ್ಲ ಭಾರತೀಯ ಓದುಗರೂ ಹಣ ಸಂದಾಯ ಮಾಡಿ, ಸುಗಮ ನಿರ್ವಹಣೆಗೆ ಅನುಕೂಲ ಮಾಡಿಕೊಡಿ ಎಂದಷ್ಟೇ ಕೇಳಿಕೊಂಡಿದೆ. ಹಾಗಾದರೆ, ಏನೇನು ಕೇಳಿದೆ ಎಂಬುದರ ಬಗ್ಗೆ ಇಲ್ಲಿದೆ ಡೀಟೇಲ್ಸ್…

 • undefined
  Video Icon

  Sandalwood15, Jul 2020, 1:17 PM

  ರಾಧಿಕಾ-ಯಶ್ ಮಗನಿಗೆ ನಾಮಕರಣ ಶಾಸ್ತ್ರ ಮಾಡಿದೆ ವಿಕಿಪೀಡಿಯಾ..!

  ರಾಕಿ ಭಾಯ್ ಅಂದ್ರೆ ಪಕ್ಕಾ ಪ್ಲಾನಿಂಗ್... ಮಿಸ್ಟರ್ ಪರ್ಫೆಕ್ಟ್‌. ಏನೂ ಮಾಡಿದರೆ ಪ್ಲಾನಿಂಗ್‌ನಲ್ಲೇ ಮಾಡುತ್ತಾರೆ. ನಿಶ್ವಿತಾರ್ಥ, ಮದುವೆ, ಮಗಳು ಐರಾ ನಾಮಕರಣ ಎಲ್ಲವೂ ದಿ ಬೆಸ್ಟ್‌ ಎನ್ನುವಂತೆ ಮಾಡಿದ್ದಾರೆ. ಇದೀಗ ಮುದ್ದು ಮಗನಿಗೆ ನಾಮಕರಣ ಶಾಸ್ತ್ರವನ್ನು ಸರಳವಾಗಿ ಮಾಡುತ್ತಾರೆ ಎನ್ನಲಾಗಿದೆ. ಹಾಗಾದರೆ ಯಾವಾಗ ಮಾಡುತ್ತಾರೆ? ಏನೆಂದು ಹೆಸರಿಡುತ್ತಾರೆ? ನೋಡಿ ಸಿನಿಮಾ ಹಂಗಾಮ..!

 • wiki

  Technology27, Feb 2020, 12:52 PM

  ಹೊಸ ನಿಯಮದ ಸಂಕಷ್ಟ: ಭಾರತದಲ್ಲಿ ವಿಕಿಪೀಡಿಯಾ ಯುಗಾಂತ್ಯ?

  ಭಾರತದಲ್ಲಿ ವಿಕಿಪೀಡಿಯಾ ಯುಗಾಂತ್ಯ?| ವಿಕಿಪೀಡಿಯಾ ಉಚಿತ ಸೇವೆ ನೀಡಲು ತೊಡಕಾದ ಸರ್ಕಾರದ ಹೊಸ ನಿಯಮ| ಮಾಹಿತಿ ರಕ್ಷಣೆ ಮಸೂದೆ ಜಾರಿಯಾದರೆ ಅಂತರ್ಜಾಲ ಸಂಸ್ಥೆಗಳಿಗೆ ಸಂಕಷ್ಟ

 • Dale Steyn (35), one of the fastest and most feared bowlers in world cricket is most likely to bow out of international cricket after the World Cup. With a good bowling attack to boast of, South Africa will be hoping to end World Cup drought. After their heart-breaking loss to New Zealand in the previous edition’s semi-final, the Proteas, without the retired AB de Villiers, need Steyn and his fast bowling colleagues to fire in order to go all the way to the title.

  Cricket7, Feb 2020, 6:20 PM

  ಡೇಲ್ ಸ್ಟೇನ್ ಗೂಗಲ್‌ಗೆ ಮನವಿ; ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ!

  ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಇದೀಗ ಅಂತರ್ಜಾಲ ದಿಗ್ಗಜ ಗೂಗಲ್‌ಗೆ ಮನವಿ ಮಾಡಿದ್ದಾರೆ. ಸ್ಟೇನ್ ಕುರಿತು ತಪ್ಪು ಮಾಹಿತಿಯನ್ನು ಸರಿಪಡಿಸಲು ಸ್ಟೇನ್ ಆಗ್ರಹಿಸಿದ್ದಾರೆ. ಸ್ಟೇನ್ ಮನವಿಗೆ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. 

 • undefined

  BUSINESS1, Feb 2020, 11:01 AM

  ಆರ್ಥಿಕ ಸಮೀಕ್ಷೆ ವಿಕಿಪಿಡಿಯಾದಿಂದ ಕದ್ದರಾ?: ಕಳ್ಳತನದ ಆರೋಪದಲ್ಲಿ ಸರ್ಕಾರ!

  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡನೆ ಮಾಡಿದ 2019​​-20ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿಗಾಗಿ ಕೆಲವು ಅಂಶಗಳನ್ನು ವಿಕಿಪಿಡಿಯಾದಿಂದ ಎರವಲು ಪಡೆಯಲಾಗಿದೆ. 

 • undefined
  Video Icon

  Technology27, Dec 2019, 7:38 PM

  ತಿದ್ದುಪಡಿ ಬಗ್ಗೆ ಮರುಚಿಂತನೆ ಮಾಡಿ: ಭಾರತಕ್ಕೆ ವಿಕಿಮೀಡಿಯಾ ಸಲಹೆ

  ವಿಕಿಪೀಡಿಯಾ ಸೇರಿದಂತೆ ಇನ್ನು ಹುಲವಾರು ಪ್ರಾಜೆಕ್ಟ್‌ಗಳನ್ನು ನಡೆಸುತ್ತಿರುವ ನಾನ್ ಪ್ರಾಫಿಟ್ ಗ್ರೂಪ್ ಆಗಿರುವ ವಿಕಿಮೀಡಿಯಾವು,  ಮಧ್ಯವರ್ತಿ ಹೊಣೆಗಾರಿಕೆ ನಿಯಮಗಳಿಗೆ ತರಲುದ್ದೇಶಿಸಿರುವ ತಿದ್ದುಪಡಿಗಳನ್ನು ಭಾರತ ಸರ್ಕಾರವು ಪುನರ್ವಿಮರ್ಶಿಸಬೇಕು ಎಂದು ಹೇಳಿದೆ.

 • Om prakash

  WEB SPECIAL30, Nov 2019, 4:43 PM

  ಡಿಜಿಟಲ್‌ ಜಗತ್ತಿನಲ್ಲಿ ಕನ್ನಡಕ್ಕೆ ಮಹತ್ವ ಕಲ್ಪಿಸಿದ ಓಂಶಿವಪ್ರಕಾಶ್‌

  ಕನ್ನಡ ಡಿಜಿಟಲ್‌ ಜಗತ್ತು ಎಂದಾಗ ನೆನಪಾಗುವ ಮುಖ್ಯ ಹೆಸರು ಓಂ ಶಿವಪ್ರಕಾಶ್‌. ಕನ್ನಡ ವಿಕಿಪೀಡಿಯಾದಲ್ಲಿ ನಿಮಗಿಂದು ಸಿಗುವ ಮಾಹಿತಿಗಳಿಂದ ಹಿಡಿದು ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ, ವಚನ ಸಾಹಿತ್ಯದ ಡಿಜಿಟಲೀಕರಣ, ಕನ್ನಡ ಪುಸ್ತಕಗಳ ಡಿಜಿಟಲೀಕರಣ, ರಂಗ ಗೀತೆಗಳು, ನಾಟಕಗಳನ್ನು ಡಿಜಿಟಲ್‌ ಫ್ಲಾಟ್‌ಫಾಮ್‌ರ್‍ಗೆ ತರುವುದರವರೆಗೆ ಇವರ ಕಾರ್ಯ ಹಲವು ನೆಲೆಗಳಲ್ಲಿ ವಿಸ್ತರಿಸಿದೆ. ಆ ಕುರಿತ ಕಿರು ಮಾಹಿತಿ. 

 • B R Shankar
  Video Icon

  WEB SPECIAL19, Aug 2019, 5:50 PM

  VIPಗಳ ವಿಭಿನ್ನ ಫೋಸ್ ಕ್ಲಿಕ್ಕಿಸೋ ಭಲೇ ಶಂಕರ...

   ಗಲ್ಲಕ್ಕೆ ಕೈ ಕೊಟ್ಟು, ಗಂಭೀರವಾಗಿ ನಗುತ್ತಿರುವ ಶ್ರೀ ಸಿದ್ದಗಂಗಾ ಸ್ವಾಮೀಜಿಯವರ ಫೋಟೋವನ್ನು ನೋಡದವರು ಯಾರು ಹೇಳಿ? ಸಿದ್ಧಗಂಗಾ ಶ್ರೀಗಳು ಎಂದ ಕೂಡಲೇ ಮಾಧ್ಯಮ ಬಳಸುವ, ರಾಜ್ಯದ ಸಾವಿರಾರು ಭಕ್ತರ ಮನೆಯಲ್ಲಿ ರಾರಾಜಿಸುತ್ತಿರುವ, ವಿಕಿಪೀಡಿಯಾದಲ್ಲಿಯೂ ಕಾಣುವ ಈ ಸಿದ್ಧಗಂಗಾ ಶ್ರೀಗಳ ಫೋಟೋ ಕ್ಲಿಕ್ಕಿಸಿದವರು ಯಾರು ಗೊತ್ತಾ? ಅನೇಕ ವಿಐಪಿಗಳ ಫೋಟೋ ಕ್ಲಿಕ್ಕಿಸಿಯೇ ಪ್ರಸಿದ್ಧರಾದ ಬಿ.ಆರ್.ಶಂಕರ್ ಅವರನ್ನು ಈ ವಿಶ್ವ ಫೋಟೋಗ್ರಫಿ ದಿನದಂದು ಸುವರ್ಣನ್ಯೂಸ್.ಕಾಮ್ ಪರಿಚಯಿಸುತ್ತಿದೆ.

 • undefined

  state23, Oct 2018, 1:37 PM

  ವಿಕಿಪಿಡಿಯಾ ಯಡವಟ್ಟು: ಚೆನ್ನಮ್ಮ ಜನ್ಮ ದಿನಾಂಕ ತಪ್ಪಾಗಿ ಪ್ರಕಟ!

  ಮಾಹಿತಿ ಕಣಜ ವಿಕಿಪೀಡಿಯಾ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ನಾಡಿನ ಹೆಮ್ಮೆಯ ವೀರ ರಾಣಿ ಕಿತ್ತೂರು ಚೆನ್ನಮ್ಮ ಜನ್ಮ ದಿನಾಂಕವನ್ನು ತಪ್ಪಾಗಿ ಮುದ್ರಿಸಿದೆ. ವಿಕಿಪೀಡಿಯಾದಲ್ಲಿ ಚೆನ್ನಮ್ಮ ಜನ್ಮ ದಿನಾಂಕವನ್ನು ಅಕ್ಟೊಬರ್ 23 ಅಂತಾ ಪ್ರಕಟಿಸಲಾಗಿದೆ.

 • Donna Strickland

  WEB3, Oct 2018, 7:43 PM

  ನೋಬೆಲ್ ಪ್ರಶಸ್ತಿ ಗೆದ್ದ ಸಾಧಕಿಯನ್ನ ಅವಮಾನಿಸಿತಾ ವಿಕಿಪೀಡಿಯಾ?

  ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಪಡೆದರೂ ಪಾಪ್ಯುಲಾರಿಟಿ ಇಲ್ಲ ಅನ್ನೋ ಕಾರಣಕ್ಕೆ ವಿಕಿಪೀಡಿಯಾ ವಿವರ ಪ್ರಕಟಿಸಲು ನಿರಾಕರಿಸಿದೆ. ಅಷ್ಟಕ್ಕೂ ನೋಬೆಲ್ ಪ್ರಶಸ್ತಿ ಪಡೆದ ಮಹಿಳಾ ಸಾಧಕಿಗೆ ಈ ರೀತಿ ಅವಮಾನ ಮಾಡಿದ್ದೇಕೆ? ಇಲ್ಲಿದೆ.