Search results - 2 Results
 • state10, Nov 2018, 8:45 AM IST

  ಹೊಸ ಶಾಸಕರಿಗೆ ವಿಕಾಸಸೌಧದಲ್ಲಿ 'ಕ್ಲಾಸ್‌'!

  ನೂತನ ವಿಧಾನಸಭೆಗೆ 61 ಸದಸ್ಯರು ಹಾಗೂ ವಿಧಾನ ಪರಿಷತ್‌ಗೆ 17 ಜನರು ಆಯ್ಕೆಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಥಮ ಬಾರಿಗೆ ಸದನದ ಸದಸ್ಯರಾಗಿರುವುದರಿಂದ ಕಲಾಪಗಳ ಗುಣಮಟ್ಟ ಉತ್ತಮವಾಗಿರಬೇಕು ಎಂಬ ಉದ್ದೇಶದಿಂದ ವಿಧಾನಸಭೆ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರ ಆಸಕ್ತಿಯ ಫಲವಾಗಿ ಶಿಬಿರ ಏರ್ಪಡಿಸಲಾಗಿದೆ.

 • NEWS19, Jun 2018, 3:29 PM IST

  ಮಂತ್ರಿಗಿರಿ ತೋರಿಸಲು ಜಮೀರ್‌ಗೆ ಫಾರ್ಚುನರ್ ಬೇಕಂತೆ!

  • ಒಂದು ಕಡೆ ವೆಚ್ಚಕಡಿತದ ಬಗ್ಗೆ ಮಾತನಾಡುವ ಸಿಎಂ ಕುಮಾರಸ್ವಾಮಿ
  • ಸಚಿವ ಜಮೀರ್ ಅಹಮದ್ ಖಾನ್ಗೆ ಮಂತ್ರಿಗಿರಿ ತೋರಿಸಲು ಫಾರ್ಚುನರ್ ಬೇಕಂತೆ
  • ವಿಕಾಸಸೌಧದ ಸುದ್ದಿಗೋಷ್ಠಿಯಲ್ಲಿ ಸಚಿವರ ಕಾರು ಬೇಡಿಕೆ