ವಿಐಪಿ  

(Search results - 29)
 • <p>Marijuana</p>

  state26, Sep 2020, 7:12 AM

  ಡ್ರಗ್ಸ್‌ ಕೇಸ್‌: ಫ್ಯಾಷನ್‌ ಗುರುಗೆ ಸಿಸಿಬಿ ಬುಲಾವ್‌

  ಮಾದಕ ವಸ್ತು ಮಾರಾಟದ ಜಾಲವನ್ನು ಸಿಸಿಬಿ ಬಿಡಿಸಿದಂತೆ ‘ವಿಐಪಿ ಕುಳ’ಗಳ ಮಾದಕ ಚರಿತ್ರೆ ಹೊರಬರುತ್ತಿದ್ದು, ಈಗ ಫ್ಯಾಷನ್‌ ಲೋಕದ ದಿಗ್ಗಜ ರಮೇಶ್‌ ದೆಂಬಲ್‌ಗೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್‌ ನೀಡಿದೆ.
   

 • <p>Riyaz Bhatkal</p>

  International21, Sep 2020, 7:36 AM

  ಭಟ್ಕಳ ಉಗ್ರ ರಿಯಾಜ್‌ಗೆ ಪಾಕ್‌ನಿಂದ ವಿಐಪಿ ಭದ್ರತೆ!

  ಭಟ್ಕಳ ಉಗ್ರ ರಿಯಾಜ್‌ಗೆ ಪಾಕ್‌ನಿಂದ ವಿಐಪಿ ಭದ್ರತೆ!| 21 ಉಗ್ರರಿಗೆ ರಾಜಾತಿಥ್ಯ ನೀಡುತ್ತಿರುವ ಪಾಕ್‌

 • <p>corona patients on ventilator died</p>

  India4, Aug 2020, 7:14 AM

  ‘ಅತಿ ಬುದ್ಧಿವಂತಿಕೆ’: ರೋಗ ಇಲ್ಲದಿದ್ದರೂ ಶ್ರೀಮಂತರಿಂದ ಆಸ್ಪತ್ರೆ ಬೆಡ್‌ ಬುಕ್‌!

  ರೋಗ ಇಲ್ಲದಿದ್ದರೂ ಹೈದರಾಬಾದ್‌ ಶ್ರೀಮಂತರಿಂದ ಆಸ್ಪತ್ರೆ ಬೆಡ್‌ ಬುಕ್‌!| ರಾಜಕಾರಣಿಗಳು, ಚಿತ್ರನಟರು ಸೇರಿದಂತೆ ಭಾರೀ ಶ್ರೀಮಂತರಿಂದ ‘ಅತಿ ಬುದ್ಧಿವಂತಿಕೆ’| ದಿನಕ್ಕೆ 1.5 ಲಕ್ಷವರೆಗೆ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಕಾದಿರಿಸುವ ವಿಐಪಿಗಳು

 • COVID

  Coronavirus Karnataka31, Mar 2020, 1:57 PM

  ಕೊರೋನಾ ಗೆದ್ದ ವೃದ್ಧ ದಂಪತಿ..! ಚಿಕಿತ್ಸೆಯ ಜೊತೆ ಇವರಿಗೆ ಬಲ ನೀಡಿದ್ದು ಒಲವು..!

  ಇಬ್ಬರನ್ನೂ ವಿಐಪಿ ಐಸಿಯುನಲ್ಲಿ ಬೇರೆ ಬೇರೆ ಕೋಣೆಗಳಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದರಿಂದ ಇಬ್ಬರೂ ಒಬ್ಬರನ್ನೊಬ್ಬರು ನೋಡಲಾಗದೆ ಚಡಪಡಿಸುತ್ತಿದ್ದರು. ನಂತರದಲ್ಲಿ ಇಬ್ಬರನ್ನೂ ಒಂದೇ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅವರಿಬ್ಬರೂ ಪರಸ್ಪರ ನೋಡುಂತೆಯೇ ಇಬ್ಬರನ್ನೂ ಮಲಗಿಸಲಾಗಿತ್ತು. ಕೊರೋನಾ ಗೆದ್ದು ಬಂದ ವೃದ್ಧ ದಂಪತಿಯ ಕಥೆ ಕೇಳಿ.

 • accident

  relationship14, Feb 2020, 5:35 PM

  ಆ್ಯಕ್ಸಿಡೆಂಟ್‌ ಮಾಡೋ ವಿಐಪಿ ಮಕ್ಕಳಿಗೆ ಶಿಕ್ಷೆ ಆಗೋದೇ ಇಲ್ವಾ?

  ವಿವಿಐಪಿಗಳ ಮಕ್ಕಳು ಕುಡಿದ ಮತ್ತು, ಸೊಕ್ಕು, ಧಿಮಾಕಿನಿಂದ ಮಾಡುವ ಅಪಘಾತಗಳ ಹೊಣೆಯನ್ನು ಇನ್ಯಾರದೋ ತಲೆಗೆ ಕಟ್ಟಿ ತಾವು ಪಾರಾಗುವುದೇ ಹೆಚ್ಚು.

   

 • h s venkatesh murthy

  Karnataka Districts20, Jan 2020, 10:37 AM

  ಕಲಬುರಗಿ: 85ನೇ ಸಾಹಿತ್ಯ ಸಮ್ಮೇಳನಕ್ಕೆ ವಸತಿ ಸೌಲಭ್ಯದ್ದೇ ಚಿಂತೆ!

  ಕಲಬುರಗಿಯಲ್ಲಿ ಫೆ.5, 6 ಹಾಗೂ 7ರ 3 ದಿನ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅಂದಾಜು 2 ಸಾವಿರ ವಿಐಪಿಗಳಿಗೆ ಹಾಗೂ 25 ಸಾವಿರದಷ್ಟು ನೋಂದಾಯಿತ ಪ್ರತಿನಿಧಿಗಳಿಗೆ ವಸತಿಗಾಗಿ ಕೋಣೆಗಳನ್ನು ಹೊಂದಿಸುವುದೇ ಬಹುದೊಡ್ಡ ಸವಾಲಾಗಿದೆ. 
   

 • NSG

  India13, Jan 2020, 10:55 AM

  13 ಗಣ್ಯರ ಭದ್ರತೆ ಅರೆ​ಸೇನಾ ಪಡೆಗೆ: NSG ಕಮಾಂಡೋ​ಗ​ಳಿ​ಗೆ ಮುಕ್ತಿ?

  ಎನ್‌​ಎ​ಸ್‌ಜಿ ಕಮಾಂಡೋ​ಗ​ಳಿ​ಗೆ ವಿಐಪಿ ಭದ್ರ​ತೆ​ಯಿಂದ ಮುಕ್ತಿ?| 13 ಗಣ್ಯರ ಭದ್ರತೆ ಅರೆ​ಸೇನಾ ಪಡೆಗ​ಳಿ​ಗೆ ವಹಿ​ಸಲು ಚಿಂತ​ನೆ| ಉಗ್ರರ ನಿಗ್ರ​ಹಕ್ಕೆ ಎನ್‌​ಎ​ಸ್‌ಜಿ ಇನ್ನು ಮೀಸಲು ಸಂಭ​ವ

 • cbi
  Video Icon

  state12, Oct 2019, 12:53 PM

  ಗನ್ ಕೇಸ್ ಇಟ್ಟುಕೊಂಡು ನಡೆದಿದ್ದು 40 ವಿಐಪಿಗಳ ಫೋನ್ ಟ್ಯಾಪಿಂಗ್!

  ಫೋನ್ ಟ್ಯಾಪಿಂಗ್ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ಬೆಚ್ಚಿ ಬೀಳಿಸುವ ಮಾಹಿತಿಗಳು ಲಭ್ಯವಾಗುತ್ತಿವೆ. ಅದರಲ್ಲೂ ಪಿಸ್ತೂಲ್ ಪ್ರಕರಣ ಸಿಬಿಐ ಅಧಿಕಾರಿಗಳನ್ನೆ ದಂಗು ಬಡಸಿದೆ. ಯಾಕಂದ್ರೆ ಇದೇ ಪಿಸ್ತೂಲ್ ಪ್ರಕರಣ ಇಟ್ಟುಕೊಂಡು 40 ಕ್ಕೂ ಹೆಚ್ಚು ವಿಐಪಿಗಳ ಫೋನ್ ಟ್ಯಾಪಿಂಗ್ ಮಾಡಲಾಗಿದೆ. ಗನ್ ಕೇಸ್ ಗೂ ಫೋನ್ ಟ್ಯಾಪಿಂಗ್ ಗೂ ಏನ್ ಸಂಬಂಧ? ಇಲ್ಲಿದೆ ನೋಡಿ. 

 • man using phone

  News7, Oct 2019, 8:19 AM

  ಇಲ್ಲಿ ಪೊಲೀಸರಿಗೆ ಇಂಗ್ಲೀಷ್‌, ಸ್ಮಾರ್ಟ್‌ಫೋನ್‌ ಕಡ್ಡಾಯ!

  ಇಲ್ಲಿ ಪೊಲೀಸರಿಗೆ ಇಂಗ್ಲೀಷ್‌, ಸ್ಮಾರ್ಟ್‌ಫೋನ್‌ ಕಡ್ಡಾಯ| ಅರ್ಜಿ ಇಂಗ್ಲೀಷಿನಲ್ಲಿದ್ದರೆ ಮಾತ್ರ ರಜೆ, ವಾಟ್ಸಪ್‌, ಗೂಗಲ್‌ ಡ್ರೈವ್‌ ಇಲ್ಲದಿದ್ದರೆ ಸಸ್ಪೆಂಡ್‌| ವಿಐಪಿ ಭದ್ರತೆಗೆ ಬ್ರಾಂಡೆಡ್‌ ಸೂಟ್‌, ಸನ್‌ ಗ್ಲಾಸ್‌, ಮಹಿಳಾ ಪೇದೆಗಳು ಬೈಕ್‌ ಕಲಿಬೇಕು

 • in class room teachers have sex

  NEWS26, Sep 2019, 12:20 AM

  ಅತಿದೊಡ್ಡ ಸೆಕ್ಸ್ ಹಗರಣ ಸ್ಫೋಟ.. ವಿಐಪಿಗಳ ಬೆತ್ತಲೆ ಫೈಲ್ ಸಂಖ್ಯೆಯೇ 5000!

  ಇದಕ್ಕಿಂತ ದೊಡ್ಡದಾದ ಸೆಕ್ಸ್ ಸ್ಕ್ಯಾಂಡಲ್ ಇನ್ನೊಂದು ಇದೆ ಎಂದು ಹೇಳಲು ಅಸಾಧ್ಯ. ಅಧಿಕಾರಿಗಳ ಬೆತ್ತಲೆ ವಿಡಿಯೋ ಮತ್ತು ಚಿತ್ರಗಳ ಜತೆಗೆ ಆಡಿಯೋ ಕ್ಲಿಪ್ ಗಳ ದೊಡ್ಡ ಬಂಢಾರವೇ ಸ್ಫೋಟವಾಗಿದೆ.

 • B R Shankar
  Video Icon

  WEB SPECIAL19, Aug 2019, 5:50 PM

  VIPಗಳ ವಿಭಿನ್ನ ಫೋಸ್ ಕ್ಲಿಕ್ಕಿಸೋ ಭಲೇ ಶಂಕರ...

   ಗಲ್ಲಕ್ಕೆ ಕೈ ಕೊಟ್ಟು, ಗಂಭೀರವಾಗಿ ನಗುತ್ತಿರುವ ಶ್ರೀ ಸಿದ್ದಗಂಗಾ ಸ್ವಾಮೀಜಿಯವರ ಫೋಟೋವನ್ನು ನೋಡದವರು ಯಾರು ಹೇಳಿ? ಸಿದ್ಧಗಂಗಾ ಶ್ರೀಗಳು ಎಂದ ಕೂಡಲೇ ಮಾಧ್ಯಮ ಬಳಸುವ, ರಾಜ್ಯದ ಸಾವಿರಾರು ಭಕ್ತರ ಮನೆಯಲ್ಲಿ ರಾರಾಜಿಸುತ್ತಿರುವ, ವಿಕಿಪೀಡಿಯಾದಲ್ಲಿಯೂ ಕಾಣುವ ಈ ಸಿದ್ಧಗಂಗಾ ಶ್ರೀಗಳ ಫೋಟೋ ಕ್ಲಿಕ್ಕಿಸಿದವರು ಯಾರು ಗೊತ್ತಾ? ಅನೇಕ ವಿಐಪಿಗಳ ಫೋಟೋ ಕ್ಲಿಕ್ಕಿಸಿಯೇ ಪ್ರಸಿದ್ಧರಾದ ಬಿ.ಆರ್.ಶಂಕರ್ ಅವರನ್ನು ಈ ವಿಶ್ವ ಫೋಟೋಗ್ರಫಿ ದಿನದಂದು ಸುವರ್ಣನ್ಯೂಸ್.ಕಾಮ್ ಪರಿಚಯಿಸುತ್ತಿದೆ.

 • tirupathi

  NEWS19, Jul 2019, 7:55 AM

  ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ವ್ಯವಸ್ಥೆ ರದ್ದು!

  ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ವ್ಯವಸ್ಥೆ ರದ್ದು| ವಿಐಪಿಗಳು ಇನ್ನು ಮುಂದೆ ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ನಿಲ್ಲುವ ಮೂಲಕ ದೇವರ ಮುಂದೆ ಎಲ್ಲರೂ ಒಂದೇ ಎಂಬ ಸಂದೇಶ ಸಾರುವಂತಾಗಿದೆ

 • chandra babu naidu will grilled by cbi

  NEWS20, Jun 2019, 2:49 PM

  ನಾಯ್ಡುಗೆ ಆಘಾತ: ಸಿಎಂ ಕುರ್ಚಿ ಹೋಯ್ತು, ಈಗ ಮನೆಯೂ ಕಳೆದುಕೊಳ್ಳುವ ಸರದಿ!

  ಆಂಧ್ರಪ್ರದೇಶ ಸಿಎಂಗೆ ಮತ್ತೊಂದು ಆಘಾತ| ಸಿಎಂ ಕುರ್ಚಿ ಹೋಯ್ತು, ವಿಐಪಿ ಸೌಲಭ್ಯವೂ ನಿಂತಿತು, ಈಗ ಮನೆ, ಕಚೇರಿ ಕಳೆದುಕೊಳ್ಳುವ ಸರದಿ!

 • Naidu

  NEWS15, Jun 2019, 10:58 AM

  ಚಂದ್ರಬಾಬು ನಾಯ್ಡು VIP ಕಲ್ಚರ್ ಗೆ ಬ್ರೇಕ್

  ಆಂದ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿಐಪಿ ಸೌಲಭ್ಯಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಸಾಮಾನ್ಯರಂತೆ ಅವರು ಭದ್ರತಾ ತಪಾಸಣೆಗೆ ಒಳಗಾಗಿದ್ದಾರೆ.

 • Mansoor Ali Khan
  Video Icon

  NEWS10, Jun 2019, 8:11 PM

  ವಿಐಪಿಗಳ ಜತೆ ಬಹುಕೋಟೆ ವಂಚಕ ಮನ್ಸೂರ್ ದೋಸ್ತಿ: ಫೋಟೋ ವೈರಲ್

  ಬೆಂಗಳೂರಿನ ಶಿವಾಜಿನಗರ ಪ್ರತಿಷ್ಠಿತ ಐಎಂಎ ಜ್ಯುವೆಲರಿ ಅಂಗಡಿ ಮಾಲೀಕ ಮಹಮ್ಮದ್​ ಮನ್ಸೂರ್​ ಖಾನ್​ ಸಾವಿರಾರು ಜನಕ್ಕೆ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ. ಇದು ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದು, ಕಾಂಗ್ರೆಸ್​ ಶಾಸಕ ರೋಷನ್​ ಬೇಗ್ ಜತೆ ಮಾತ್ರವಲ್ಲದೇ ಇತರೆ ವಿೖಪಿಗಳ ಜತೆ ನಮಟು ಹೊಂದಿದ್ದಾನೆ. ಆ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ, ಹಾಗಾದ್ರೆ ಮನ್ಸೂರ್ ದೋಸ್ತಿ ಯಾವೆಲ್ಲ ವಿಐಪಿಗಳ ಜತೆ ಇತ್ತು..? ವಿಡಿಯೋನಲ್ಲಿ ನೋಡಿ.