ವಿಂಬಲ್ಡನ್ 2019  

(Search results - 12)
 • Rafael Nadal, Roger Federer

  SPORTS13, Jul 2019, 11:44 AM

  ಫೆಡರರ್‌ vs ಜೋಕೋ ವಿಂಬಲ್ಡನ್‌ ಫೈನಲ್‌

  ಸೆಮಿಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ರಾಫೆಲ್‌ ನಡಾಲ್‌ ವಿರುದ್ಧ ಸ್ವಿಜರ್‌ಲೆಂಡ್‌ನ ಟೆನಿಸ್‌ ಮಾಂತ್ರಿಕ ಫೆಡರರ್‌ 7-6(7/3), 1-6, 6-3, 6-4 ಸೆಟ್‌ಗಳಲ್ಲಿ ಜಯಗಳಿಸಿ, 31ನೇ ಬಾರಿಗೆ ಗ್ರ್ಯಾಂಡ್‌ಸ್ಲಾಂ ಫೈನಲ್‌ಗೇರಿದರು.
   

 • serena vs halep

  SPORTS12, Jul 2019, 9:57 AM

  ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ: ಫೈನಲ್‌ನಲ್ಲಿ ಸೆರೆನಾ-ಸಿಮೋನಾ ಫೈಟ್!

  ವಿಂಬಲ್ಡನ್ ಗ್ರ್ಯಾಂಡ್  ಸ್ಲಾಂ ಮಹಿಳಾ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಸೆರೆನಾ ವಿಲಿಯಮ್ಸನ್ ಹಾಗೂ ಸಿಮೋನಾ ಹಾಲೆಪ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.  

 • undefined
  Video Icon

  SPORTS11, Jul 2019, 9:03 PM

  ವಿಂಬಲ್ಡನ್ 2019: ಫೆಡರರ್ Vs ನಡಾಲ್ ಸೆಮಿಫೈಲ್ ಕುತೂಹಲ!

  ಮದಗಜಗಳ ಹೋರಾಟಕ್ಕೆ ವಿಂಬಲ್ಡನ್ ಟೂರ್ನಿ ವೇದಿಕೆ ಸಜ್ಜಾಗಿದೆ. ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಸೆಮಿಫೈನಲ್ ಪಂದ್ಯ ಇದೀಗ ಕುತೂಹಲದ ಕೇಂದ್ರ ಬಿಂದುವಾಗಿದೆ. 2008ರ ಬಳಿಕ ವಿಂಬಲ್ಡನ್ ಟೂರ್ನಿಯ ಫೈನಲ್ ಬಳಿಕ ಇದೇ ಮೊದಲ ಬಾರಿಗೆ  ವಿಂಬಲ್ಡನ್ ಸೆಮಿಫೈನಲ್ ಟೂರ್ನಿಯಲ್ಲಿ ಮುಖಾಮುಖಿಯಾಗಿತ್ತಿದ್ದಾರೆ. ವಿಂಬಲ್ಡನ್ ಹಾಗೂ ಕ್ರೀಡಾ ಜಗತ್ತಿನ ಸುದ್ದಿ ಇಂದಿನ ಸ್ಪೋರ್ಟ್ಸ್ ಟುಡೆಯಲ್ಲಿ ನೋಡಿ.

 • नोवाक जोकोविच

  SPORTS11, Jul 2019, 10:50 AM

  ವಿಂಬಲ್ಡನ್‌ 2019: ಸೆಮಿಗೆ ಜೋಕೋವಿಚ್‌

  ಪಂದ್ಯದ ಕೊನೆ 17 ಗೇಮ್‌ಗಳಲ್ಲಿ 15 ಅನ್ನು ಗೆದ್ದ ಜೋಕೋವಿಚ್‌, ನಿರಾಯಾಸವಾಗಿ ಸೆಮೀಸ್‌ಗೇರಿದರು. ಗ್ರ್ಯಾಂಡ್‌ಸ್ಲಾಂಗಳಲ್ಲಿ ಒಟ್ಟಾರೆ 36ನೇ ಬಾರಿಗೆ ಸೆಮೀಸ್‌ಗೇರಿರುವ ಜೋಕೋವಿಚ್‌, ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಸ್ಪೇನ್‌ನ ಬಟಿಸ್ಟಾಅಗುಟ್‌ ವಿರುದ್ಧ ಸೆಣಸಲಿದ್ದಾರೆ.

 • Serena Williams

  SPORTS10, Jul 2019, 11:00 AM

  ವಿಂಬಲ್ಡನ್ 2019: ಸೆಮೀಸ್‌ಗೆ ಲಗ್ಗೆಯಿಟ್ಟ ಸೆರೆನಾ, ಹಾಲೆಪ್‌

  ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಸೆರೆನಾ, ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತ ಅಲಿಸನ್‌ ರಿಸ್ಕೆ ವಿರುದ್ಧ 6-4, 4-6, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಚೀನಾದ ಶೂಯಿ ಝಾಂಗ್‌ ವಿರುದ್ಧ ನಡೆದ ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಹಾಲೆಪ್‌, 7-6, 6-1 ಸೆಟ್‌ಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು.
   

 • Ashleigh Barty

  SPORTS9, Jul 2019, 11:09 AM

  ವಿಂಬಲ್ಡನ್ 2019: ವಿಶ್ವ ನಂ1 ಬಾರ್ಟಿ ಔಟ್‌!

  ಈ ವರ್ಷ ಹುಲ್ಲಿನಂಕಣದಲ್ಲಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದಿರುವ 29 ವರ್ಷದ ರಿಸ್ಕೆ ಇದೇ ಮೊದಲ ಬಾರಿಗೆ, ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

 • Roger Federer

  SPORTS8, Jul 2019, 11:03 AM

  ವಿಂಬಲ್ಡನ್ 2019: ಪ್ರಿ ಕ್ವಾರ್ಟರ್ ಗೆ ಫೆಡರರ್

   ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಫೆಡರರ್‌ಗೆ ಇದು 350ನೇ ಜಯವಾಗಿದೆ. ಪ್ರಿ ಕ್ವಾರ್ಟರ್ ನಲ್ಲಿ ಫೆಡರರ್, ಇಟಲಿಯ ಮಟೆಯೊ ಬೆರ‌್ರೆಟಿನಿರನ್ನು ಎದುರಿಸಲಿದ್ದಾರೆ.
   

 • undefined

  SPORTS7, Jul 2019, 10:04 AM

  ವಿಂಬಲ್ಡನ್ 2019 ಪ್ರಿ ಕ್ವಾರ್ಟರ್‌ಫೈನಲ್‌ಗೆ ಸೆರೆನಾ

  ವಿಂಬಲ್ಡನ್‌ನಲ್ಲಿ 16ನೇ ಬಾರಿ ಸೆರೆನಾ 4ನೇ ಸುತ್ತಿಗೇರಿದ ಸಾಧನೆ ಮಾಡಿದರು. 37 ವರ್ಷ ವಯಸ್ಸಿನ ಸೆರೆನಾ, ಜರ್ಮನಿಯ ಆಟಗಾರ್ತಿ ಎದುರು ಸುಲಭ ಗೆಲುವು ಸಾಧಿಸಿದರು.

 • Novak Djokovic

  SPORTS6, Jul 2019, 10:24 AM

  ವಿಂಬಲ್ಡನ್ 2019: ಪ್ರಿ ಕ್ವಾರ್ಟರ್‌ಗೆ ಜೋಕೋವಿಚ್

  ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಲ್ಲಿ ಮಾಜಿ ವಿಶ್ವ ನಂ.1 ಡೆನ್ಮಾರ್ಕ್‌ನ ಕ್ಯಾರೋಲಿನೆ ವೋಜ್ನಿಯಾಕಿ ಸೋತು ಹೊರಬಿದ್ದರು. 
   

 • undefined

  SPORTS4, Jul 2019, 9:56 AM

  ವಿಂಬಲ್ಡನ್ 2019: 2ನೇ ಸುತ್ತಲ್ಲಿ ವಾವ್ರಿಂಕಾ ಔಟ್‌!

  ಅತಿ ಎತ್ತರದ ಟೆನಿಸಿಗ ಎನಿಸಿಕೊಂಡಿರುವ ರೀಲಿ, ಪಂದ್ಯದಲ್ಲಿ ಬರೋಬ್ಬರಿ 23 ಏಸ್‌ಗಳನ್ನು ಸಿಡಿಸಿ ಗಮನ ಸೆಳೆದರು. 21 ವರ್ಷದ ಒಪೆಲ್ಕಾ, ವಿಂಬಲ್ಡನ್‌ನಲ್ಲಿ ಆಡುವ ಮೊದಲ ಹುಲ್ಲಿನಂಕಣದಲ್ಲಿ ಗೆಲುವನ್ನೇ ಕಂಡಿರಲಿಲ್ಲ. 3ನೇ ಸುತ್ತಿನಲ್ಲಿ ಕೆನಡಾದ ಮಿಲೋಸ್‌ ರವೊನಿಚ್‌ ವಿರುದ್ಧ ಸೆಣಸಲಿದ್ದಾರೆ.

 • Novak Djokovic

  SPORTS2, Jul 2019, 10:54 AM

  ವಿಂಬಲ್ಡನ್‌ 2019: 2ನೇ ಸುತ್ತಿಗೆ ಜೋಕೋವಿಚ್‌

  2001ರ ಚಾಂಪಿಯನ್‌ ಗೋರನ್‌ ಇವನಿಸೆವಿಚ್‌ರನ್ನು ಕೋಚ್‌ ಆಗಿ ಸ್ವೀಕರಿಸಿರುವ ಜೋಕೋವಿಚ್‌, ಮೊದಲೆರಡು ಸೆಟ್‌ಗಳಲ್ಲಿ ಪ್ರಬಲ ಪೈಪೋಟಿ ಎದುರಿಸಿದರೂ, ಆತಂಕಕ್ಕೊಳಗಾಗದೆ ಗೆಲುವನ್ನು ತಮ್ಮದಾಗಿಸಿಕೊಂಡರು.

 • undefined

  SPORTS1, Jul 2019, 10:10 AM

  ವಿಂಬ್ಡಲನ್‌ ಗ್ರ್ಯಾಂಡ್‌ಸ್ಲಾಂ ಆರಂಭ: ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿ ಫೆಡರರ್

  2 ವಾರಗಳ ಕಾಲ ನಡೆಯಲಿರುವ ಟೂರ್ನಿಯ ಫೈನಲ್‌ ಜು.14ರಂದು ನಿಗದಿಯಾಗಿದೆ. ಅಂದೇ ಏಕದಿನ ವಿಶ್ವಕಪ್‌ನ ಫೈನಲ್‌ ಸಹ ಇರುವುದರಿಂದ ಕ್ರೀಡಾಭಿಮಾನಿಗಳ ಪಾಲಿಗೆ ಸೂಪರ್‌ ಸಂಡೇ ಎನಿಸಲಿದೆ.