ವಿಂಡೋಸ್  

(Search results - 7)
 • undefined

  Whats NewJun 17, 2021, 5:10 PM IST

  ಜೂ.24ಕ್ಕೆ ಹೊಸ ವಿಂಡೋಸ್ 11 ಲಾಂಚ್, ಡಾರ್ಕ್ ಮೋಡ್ ಇರಲಿದೆಯಾ?

  ದೈತ್ಯ ಟೆಕ್ ಕಂಪನಿಯಾಗಿರುವ ಮೈಕ್ರೋಸಾಫ್ಟ್ ಶುಭ ಸುದ್ದಿಯನ್ನು ನೀಡಿದೆ, ಜೂನ್ 24ಕ್ಕೆ ಹೊಸ ತಲೆಮಾರಿನ ವಿಂಡೋಸ್ 11  ಆಪರೇಟಿಂಗ್ ಸಾಫ್ಟ್‌ವೇರ್ ಅನಾವರಣ ಮಾಡಲಿದೆ. ಈ ವಿಂಡೋಸ್ 11 ಮರು ವಿನ್ಯಾಸಹೊಂದಿದ್ದು, ಬಳಕೆದಾರರ ಸ್ನೇಹಿಯಾಗಿರಲಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

 • undefined

  Whats NewMay 22, 2021, 8:44 AM IST

  2022ರ ಜೂ.15ಕ್ಕೆ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ ಸ್ಥಗಿತ!

  * 25 ವರ್ಷಗಳಿಗಿಂತ ಹೆಚ್ಚು ಕಾಲ ಬಳಕೆಯಲ್ಲಿರುವ ಅಂತರ್ಜಾಲ ಶೋಧ ತಾಣ

  * 2022ರ ಜೂ.15ಕ್ಕೆ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ ಸ್ಥಗಿತ

  * ವಿಂಡೋಸ್‌ 10 ಹಾಗೂ ಇತರ ಕೆಲವು ಆಪರೇಟಿಂಗ್‌ ಸಿಸ್ಟಮ್‌ಗಳಲ್ಲಿ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ 11ನೇ ಆವೃತ್ತಿಯ ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಕಾರ್ಯನಿರ್ವಹಿಸುವುದಿಲ್ಲ

 • undefined

  GADGETApr 18, 2021, 4:01 PM IST

  ಸೈಬರ್ ಸುರಕ್ಷತೆಯ ಸವಾಲಿನ ನಡುವೆ ಸಾಫ್ಟ್‌ವೇರ್ ಖರೀದಿಗೆ ಇಲ್ಲಿವೆ 10 ಸೂತ್ರ!

  ಸೈಬರ್ ಸೆಕ್ಯೂರಿಟಿ ಸದ್ಯ ಅತ್ಯಂತ ಸವಾಲು. ಒಂದು ಕ್ಷಣ ಮೈಮರೆತರೂ ಎಲ್ಲವೂ ಮಂಗ ಮಾಯವಾಗಿ ಬಿಡುವ ಕಾಲವಿದು. ಪೂರಕವಾಗಿ ಮಾರುಕಟ್ಟೆಯಲ್ಲಿ ನಕಲಿ ಸಾಫ್ಟ್‌ವೇರ್ ಕೂಡ ಅಷ್ಟೇ ಅಪಾಯಕಾರಿ. ಹೀಗಾಗಿ ಈ ಎಲ್ಲಾ ಸವಾಲಿನ ನಡುವೆ ಅಸಲಿ ಸಾಫ್ಟ್‌ವೇರ್ ಖರೀದಿ ಹೇಗೆ ಸಾಧ್ಯ? ಈ ಕುರಿತ ಟಿಪ್ಸ್ ಇಲ್ಲಿವೆ.

 • <p>Android</p>

  Whats NewNov 26, 2020, 6:04 PM IST

  ವಿಂಡೋಸ್ ಡೆಸ್ಕ್‌ಟಾಪ್‌ನಲ್ಲಿ ಆಂಡ್ರಾಯ್ಡ್ ಆ್ಯಪ್‌ಗಳು ಸೇರ್ಪಡೆ..?

  ಪ್ರಖ್ಯಾತ ವಿಂಡೋಸ್ ಆಪರೇಟಿಂಗ್ ಸಾಫ್ಟ್‌ವೇರ್ ಉತ್ಪಾದಕ ಕಂಪನಿ ಮೈಕ್ರೊಸಾಫ್ಟ್ ಮುಂದಿನ ವರ್ಷದಲ್ಲಿ ತನ್ನ ವಿಂಡೋಸ್ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಿಗೆ ಗೂಗಲ್‌ನ ಆಂಡ್ರಾಯ್ಡ್ ಆಪ್‌ಗಳನ್ನು ಸೇರ್ಪಡೆ ಮಾಡಲಿದೆ ಎಂಬ ಸುದ್ದಿಯಾಗುತ್ತಿದೆ. ಆದರೆ, ಈ ಬಗ್ಗೆ ಕಂಪನಿಯಿಂದ ಯಾವುದೇ ಮಾಹಿತಿ ಅಧಿಕೃತವಾಗಿ ಘೋಷಣೆಯಾಗಿಲ್ಲ.

 • Kingsoft Office

  TECHNOLOGYAug 30, 2019, 3:33 PM IST

  ಕಂಪ್ಯೂಟರ್ ಕೆಲಸ ಇನ್ನೂ ಸುಲಭ; ಕಿಂಗ್‌ಸಾಫ್ಟ್ ತುಂಬುತ್ತೆ ಬಲ!

  • ಭಾರತದಲ್ಲಿ ಕಿಂಗ್‌ಸಾಫ್ಟ್  WPS Office 2020 ಬಿಡುಗಡೆ
  • ವಿಂಡೋಸ್, ಆಂಡ್ರಾಯ್ಡ್, ಈಒಎಸ್, ಲೈನಕ್ಸ್ ಗೆ  ಪೂರಕ! 
  • ಈ ಒನ್‌ಸ್ಟಾಪ್ ಆಫೀಸ್ ಉಚಿತ ಮತ್ತು ಪ್ರೀಮಿಯಂ ಆವೃತ್ತಿಗಳಲ್ಲಿ ಲಭ್ಯ!
 • undefined

  TECHNOLOGYJun 27, 2019, 6:30 PM IST

  ಇನ್ಮುಂದೆ 2 ಫೋನ್‌ಗಳಿಗೆ WhatsApp ಸಪೋರ್ಟ್ ಇಲ್ಲ! ನಿಮ್ದು ಯಾವುದು?

  ಈಗಾಗಲೇ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಇರೋ ಫೋನ್‌ಗಳಿಗೆ ಸಪೋರ್ಟ್ ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಿರುವ ಜನಪ್ರಿಯ ಮೆಸೇಜಿಂಗ್ ಸೇವೆ WhatsApp, ಆ್ಯಂಡ್ರಾಯಿಡ್ ಮತ್ತು iOS  ಫೋನ್‌ನ ಹಳೇ ಆವೃತ್ತಿಗಳಿಗೆ ಸಪೋರ್ಟ್ ನಿಲ್ಲಿಸಲಿದೆ.

 • undefined

  TECHNOLOGYJun 20, 2019, 9:04 AM IST

  2020ರಿಂದ ವಿಂಡೋಸ್ 7 ಅಪ್‌ಡೇಟ್ ಸಿಗೋದಿಲ್ಲ!

  2020ರಿಂದ ವಿಂಡೋಸ್ 7 ಅಪ್‌ಡೇಟ್ ಸಿಗೋದಿಲ್ಲ!| ತದ ನಂತರದಲ್ಲಿ ಗ್ರಾಹಕರು ಹೊಸ ಸಾಫ್ಟ್‌ವೇರ್‌ಗೆ ವರ್ಗಾವಣೆಗೊಳ್ಳುವುದು ಅನಿವಾರ್ಯ