ವಾಹನ ಪಾರ್ಕಿಂಗ್  

(Search results - 7)
 • sri ramulu

  Politics5, Mar 2020, 7:54 AM

  ಇಂದು ಬೆಂಗಳೂರಲ್ಲಿ ರಾಮುಲು ಪುತ್ರಿ ಅದ್ಧೂರಿ ಮದುವೆ!

  ಇಂದು ಬೆಂಗ್ಳೂರಲ್ಲಿ ರಾಮುಲು ಪುತ್ರಿ ಅದ್ಧೂರಿ ಮದುವೆ| ಅರಮನೆ ಮೈದಾನದಲ್ಲಿ ಮೇಲುಕೋಟೆ ಕಲ್ಯಾಣಿ ರೀತಿ ಬೃಹತ್‌ ಮಂಟಪ| ಬಳ್ಳಾರಿಯಿಂದ ಸಾವಿರಾರು ಅಭಿಮಾನಿಗಳು| 40 ಎಕರೆ ಜಾಗದಲ್ಲಿ ಮದುವೆ| 15 ಎಕರೆ ಜಾಗದಲ್ಲಿ ವಾಹನ ಪಾರ್ಕಿಂಗ್‌| ಊಟದ ಸಿದ್ಧತೆಗೆ 1000 ಬಾಣಸಿಗರ ನಿಯೋಜನೆ

 • News2, Nov 2019, 6:45 PM

  ಕೋರ್ಟ್ ಆವರಣದಲ್ಲೇ ಬಡಿದಾಡಿಕೊಂಡರು ಪೊಲೀಸರು-ವಕೀಲರು!

  ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ಘರ್ಷಣೆ ಸಂಭವಿಸಿದೆ. ವಾಹನ ಪಾರ್ಕಿಂಗ್​​ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ವಕೀಲರ ಮಧ್ಯೆ ವಾಗ್ವಾದ ನಡೆದಿದೆ. ಘರ್ಷಣೆಯಲ್ಲಿ ಇಬ್ಬರು ವಕೀಲರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

 • AUTOMOBILE20, Jul 2019, 6:03 PM

  ಭಾರತೀಯರ ಪಾರ್ಕಿಂಗ್ ಐಡಿಯಾಗೆ ಮನಸೋತ ಆನಂದ್ ಮಹೀಂದ್ರ !

  ಭಾರತದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಲ್ಲಿ ಪಾರ್ಕಿಂಗ ಸ್ಥಳದ ಕೊರತೆಯಾದರೆ, ಹಳ್ಳಿಗಳಲ್ಲಿ ಸರಿಯಾದ ವ್ಯವಸ್ಥೆ ಕೊರತೆ. ಆದರೆ ಆನಂದ್ ಮಹೀಂದ್ರ ಇದೀಗ ಭಾರತೀಯರ ಹೊಸ ಪಾರ್ಕಿಂಗ್ ಐಡಿಯಾ ಕುರಿತು ಬೆಳುಕ ಚೆಲ್ಲಿದ್ದಾರೆ.

 • Kerala Traffic

  AUTOMOBILE7, Jul 2019, 3:36 PM

  ರಸ್ತೆ ನಿಯಮ ಉಲ್ಲಂಘನೆ: ಸಣ್ಣ ತಪ್ಪಿಗೂ ಇಲ್ಲ ಕ್ಷಮೆ!

  ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್, 5 ನಿಮಿಷದ ಕೆಲಸ ಇದಕ್ಕಾಗಿ 100 ರೂ, 200 ರೂಪಾಯಿ ಪಾರ್ಕಿಂಗ್‌ಗೆ ಕೊಡುವ ಬದಲು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದರೆ ಸಾಕು ಅನ್ನೋ ಲೆಕ್ಕಾಚಾರ ನಿಮ್ಮದಾಗಿದ್ದರೆ ತಕ್ಷಣ ಬದಲಾಯಿಸಿ. ಇನ್ಮುಂದೆ ನೋ ಪಾರ್ಕಿಂಗ್  ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿದರೆ ಕೊನೆಗೆ ವಾಹನ ಮಾರಾಟ ಮಾಡಿ ದಂಡ ಕಟ್ಟಬೇಕಾಗಬಹುದು.

 • Bangalore Police

  CRICKET27, Feb 2019, 5:09 PM

  ಭಾರತ-ಆಸ್ಟ್ರೇಲಿಯಾ ಬೆಂಗಳೂರು ಟಿ20 ಪಂದ್ಯ - ಪಾರ್ಕಿಂಗ್ ಎಲ್ಲೆಲ್ಲಿ?

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಿದೆ. ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಯಾವುದೇ ಸಮಸ್ಯೆ ಆಗದಿರಲು ವಾಹನ ಪಾರ್ಕಿಂಗ್ ಸ್ಥಳಗಳನ್ನು ಪೊಲೀಸರು ಪ್ರಕಟಿಸಿದ್ದಾರೆ. ಈ ಸ್ಥಳ ಹೊರತು ಪಡಿಸಿ ಇನ್ಯಾವುದೇ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ.

 • Parking

  AUTOMOBILE15, Feb 2019, 2:57 PM

  ಮನೆ ಮುಂದೆ ಕಾರು ನಿಲ್ಲಿಸಿದರೂ ನೀಡಬೇಕು ಪಾರ್ಕಿಂಗ್ ಚಾರ್ಚ್!

  ಮನೆಯಲ್ಲಿ ಪಾರ್ಕಿಂಗ್ ಇಲ್ಲ ಎಂದು ಮನೆ ಮುಂದಿನ ರಸ್ತೆ, ಪಾದಾಚಾರಿ ರಸ್ತೆಯಲ್ಲಿ ಕಾರು ಅಥವಾ ವಾಹನ ಪಾರ್ಕಿಂಗ್ ಮಾಡುವುದು ಇನ್ನು ಉಚಿತವಲ್ಲ. ರಸ್ತೆಯಲ್ಲಿ ವಾಹನ ಸಂಚಾರ ಇಲ್ಲ, ಯಾರಿಗೂ ಸಮಸ್ಯೆ ಇಲ್ಲ ಎಂದರೂ ಕಾರು ಪಾರ್ಕಿಂಗ್ ಮಾಡುವಂತಿಲ್ಲ. ಈ ನೂತನ ನಿಯಮ ಜಾರಿಯಾಗುತ್ತಿರುವುದು ಬೆಂಗಳೂರಿನಲ್ಲಿ.

 • 18, May 2018, 11:10 AM

  ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡಿದರೆ ಶುಲ್ಕ

  ರಾಜಧಾನಿ ಬೆಂಗಳೂರಿನ ವಸತಿ ಹಾಗೂ ವಾಣಿಜ್ಯ ಪ್ರದೇಶಗಳ ರಸ್ತೆಗಳಲ್ಲಿ ವಾಹನ ನಿಲ್ಲಿಸುವ ಮಾಲೀಕರಿಂದಲೂ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತಿಸಿದೆ.