ವಾಹನಗಳು  

(Search results - 69)
 • Car Fire
  Video Icon

  Automobile22, Feb 2020, 5:22 PM IST

  ಹುಬ್ಬಳಿ ಟೊಯೋಟಾ ಶೋ ರೂಂಗೆ ಬೆಂಕಿ; 10ಕ್ಕೂ ಹೆಚ್ಚು ವಾಹನ ಭಸ್ಮ!

   ರಾಯ್‌ಪುರ ಬಳಿ ಇರುವ ಪ್ರಶಾಕ್ ಒಡೆತನದ ಟೊಯೋಟಾ ಶೋ ರೂಂ ಆವರಣಕ್ಕೆ ಬೆಂಕಿ ಬಿದ್ದ ಪರಿಣಾಮ 10ಕ್ಕೂ ಹೆಚ್ಚೂ ವಾಹನಗಳು ಸುಟ್ಟು ಕರಕಲಾಗಿವೆ. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂಧಿ ಆಘಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 
   

 • FASTtag

  Karnataka Districts15, Feb 2020, 12:03 PM IST

  ವಾಹನ ಮಾಲೀಕರೇ ಗಮನಿಸಿ: ಫಾಸ್ಟ್ಯಾಗ್‌ ಸ್ಟಿಕ್ಕರ್‌ ಫ್ರೀ

  ಸಾಕಷ್ಟು ಬಾರಿ ಅವಕಾಶ ನೀಡಿರುವ ಹೊರತಾಗಿಯೂ ಈವರೆಗೆ ಶೇ.100 ರಷ್ಟು ವಾಹನಗಳು ಫಾಸ್ಟ್ಯಾಗ್‌ ಖರೀದಿ ಮಾಡದಿರುವ ಹಿನ್ನೆಲೆಯಲ್ಲಿ ಫೆ.15ರಿಂದ 29ರವರೆಗೆ ಫಾಸ್ಟ್ಯಾಗ್‌ ಸ್ಟಿಕ್ಕರ್‌ಗಳನ್ನು ಉಚಿತವಾಗಿ ವಿತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ.
   

 • undefined
  Video Icon

  state13, Feb 2020, 9:31 AM IST

  ರಸ್ತೆಗಿಳಿಯದ ಶಾಲಾ ವ್ಯಾನ್‌ಗಳು; ಪೋಷಕರಿಗೆ ಕರ್ನಾಟಕ ಬಂದ್ ಬಿಸಿ

  • ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್
  • ರಸ್ತೆಗಿಳಿಯದ ಖಾಸಗಿ ಶಾಲಾ ವಾಹನಗಳು
  • ಮಕ್ಕಳನ್ನು ಶಾಲೆಗೆ ಬಿಡಲು ಬಂದ  ಪೋಷಕರು 
 • Auto Expo 2020

  Automobile10, Feb 2020, 3:26 PM IST

  ಒಂದೇ ದಿನ 1 ಲಕ್ಷ ಜನ ಭೇಟಿ, ದಾಖಲೆ ಬರೆದ Auto Expo 2020

  ಭಾರತ ಅತೀ ದೊಡ್ಡ ಅಟೋ ಎಕ್ಸ್ಪೋ 2020 ಹೊಸ ದಾಖಲೆ ಬರೆದಿದೆ. ಬರೋಬ್ಬರಿ 30 ಬ್ರ್ಯಾಂಡ್ ಆಟೋಮೊಬೈಲ್ ಕಂಪನಿಗಳು ಪಾಲ್ಗೊಂಡಿರುವ ಈ ಆಟೋ ಎಕ್ಸ್ಪೋದಲ್ಲಿ 70 ವಾಹನಗಳು ಅನಾವರಣಗೊಂಡಿದೆ. ವಾಹನ ಅನಾವರಣದ ನಡುವೆ ಆಟೋ ಎಕ್ಸ್ಪೋ 2020 ಹೊಸ ಇತಿಹಾಸ ನಿರ್ಮಿಸಿದೆ.
   

 • Vespa
  Video Icon

  Automobile8, Feb 2020, 4:16 PM IST

  ದೆಹಲಿ ಆಟೋ ಎಕ್ಸ್ಪೋ 2020; ವೆಸ್ಪಾ ಎಲೆಕ್ಟ್ರಿಕ್, ಎಪ್ರಿಲಿಯಾ ಸ್ಕೂಟರ್ ಅನಾವರಣ!

  ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಅಟೋ ಎಕ್ಸ್ಪೋದಲ್ಲಿ ಎಲೆಕ್ಟ್ರಿಕ್ ವಾಹನಗಳು ಎಲ್ಲರ ಗಮನಸಳೆಯುತ್ತಿದೆ. ಈ ಬಾರಿ ಮೋಟಾರು ಶೋನಲ್ಲಿ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್, ಎಪ್ರಿಲಿಯಾ 160, ಎಲೆಕ್ಟ್ರಿಕ್ ಬಸ್ ಸೇರಿದಂತೆ ಹಲವು ವಾಹನಗಳು ಅನಾವರಣಗೊಂಡಿದೆ

 • Kalaburagi

  Karnataka Districts8, Feb 2020, 7:49 AM IST

  ಕಲಬುರಗಿ ಅಕ್ಷರ ಜಾತ್ರೆಗೆ ತೆರೆ: 6 ಲಕ್ಷ ಜನ ಸಮ್ಮೇಳನಕ್ಕೆ ಭೇಟಿ

  ಪ್ರತಿಮಾತಿಗೂ ಚಪ್ಪಾಳೆ, ಸಿಳ್ಳೆ. ನಿಮಿಷಕ್ಕೊಂದು ಹರ್ಷೋದ್ಗಾರ, ಗಿಜಿಗುಡುವ ಜನಸಂದಣಿ, ಪ್ರತಿಯೊಬ್ಬರ ಮುಖದಲ್ಲೂ ಉಕ್ಕಿಹರಿಯುವ ಸಂತೋಷ, ಪುಸ್ತಕದ ಮಳಿಗೆಗಳಲ್ಲಿ ಸಾಲುಗಟ್ಟಿದ ಅಕ್ಷರ ಪ್ರಿಯರು, ರಸ್ತೆಗಳ ತುಂಬ ವಾಹನಗಳು ಓಡಾಡಲಿಕ್ಕೂ ಅವಕಾಶವಾಗದಂತೆ ಆರೇಳು ಕಿಲೋ ಮೀಟರ್ ನಡೆದು ಬರುತ್ತಿದ್ದ ರೈತಾಪಿ ಮಂದಿ. ಕನ್ನಡಿಗರ ಮಾತೃಸಂಸ್ಥೆ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಹಿತ್ಯ ಜಾತ್ರೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಸ್ಸಂದೇಹವಾಗಿ ಜಗತ್ತಿನ ಅತಿದೊಡ್ಡ ಸಾಹಿತ್ಯ ಮೇಳವೆಂದು ಕರೆಸಿಕೊಳ್ಳಲಿಕ್ಕೆ ಎಲ್ಲ ಅರ್ಹತೆಯನ್ನು ಹೊಂದಿರುವುದು ಕಲಬುರಗಿಯಲ್ಲಿ ಮತ್ತೊಮ್ಮೆ ಸಾಬೀತಾಯಿತು. 

 • Traffic Rules

  India1, Feb 2020, 10:44 AM IST

  ಹೆಚ್ಚು ಹಾರ್ನ್‌ ಮಾಡಿದರೆ ಹಸಿರು ಸಿಗ್ನಲ್‌ ಲೈಟ್‌ ಆನ್‌ ಆಗಲ್ಲ!

  ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ವಾಹನಗಳು ನಿಂತಾಗ, ‘ಮುಂದಿರುವ ವಾಹನಗಳು ಬೇಗ ಸಾಗಲಿ’ ಎಂಬ ಉದ್ದೇಶದಿಂದ ಹಿಂದಿರುವ ವಾಹನಗಳ ಸವಾರರು ಜೋರಾಗಿ ಹಾರ್ನ್‌ ಮಾಡುವುದು ನಗರಗಳಲ್ಲಿ ಸಾಮಾನ್ಯ. ಆದರೆ ಮುಂಬೈನಲ್ಲಿ ಹೀಗೆ ಮಾಡಿದರೆ ಹುಷಾರ್‌. ಟ್ರಾಫಿಕ್‌ ಸಿಗ್ನಲ್‌ನ ಕೆಂಪು ದೀಪವು ಆಫ್‌ ಆಗಿ ಹಸಿರು ಬಣ್ಣದ ದೀಪ ಆನ್‌ ಆಗುವುದೇ ಇಲ್ಲ!

 • Accident

  Karnataka Districts25, Jan 2020, 10:13 AM IST

  ಲಾರಿ, ಟಿಪ್ಪರ್‌ ಮಧ್ಯೆ ಭೀಕರ ಅಪಘಾತ: ಚಾಲಕ ಸಜೀವ ದಹನ

  ಲಾರಿ ಹಾಗೂ ಟಿಪ್ಪರ್‌ ನಡುವೆ ಸಂಭವಿಸಿದ ಭೀಕರ ಅಪಘಾತದಿಂದ ಎರಡು ವಾಹನಗಳು ಹೊತ್ತಿ ಉರಿದು, ಚಾಲಕ ಸಜೀವವಾಗಿ ದಹನವಾದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಇಂದು(ಶನಿವಾರ) ನಡದಿದೆ.
   

 • Maruti 800 1984b

  Automobile12, Jan 2020, 7:39 PM IST

  1984ರ ಮಾರುತಿ 800 ಕಾರಿಗೆ ಮರುಜೀವ; ಹಳೇ ಕಾರಿಗೆ ಹೊಸ ಟಚ್!

  ಹಳೇ ವಾಹನಗಳಿಗೆ ಹೊಸ ರೂಪ ನೀಡುವುದು ಸಾಮಾನ್ಯ. ಈಗಾಗಲೇ ಹಲವು ಕೆಟ್ಟು ಹೋಗಿದ್ದ ರೆಟ್ರೋ ವಾಹನಗಳು ಮತ್ತೆ ರಸ್ತೆ ಮೇಲೆ ಓಡಾಡಿವೆ. ಇದೀಗ 1984ರ ಮಾರುತಿ 800 ಕಾರನ್ನು ಮತ್ತೆ ರಸ್ತೆಗಿಳಿಸಲು ರೆಡಿಯಾಗಿದ್ದಾರೆ. ಕೆಟ್ಟು ಹೋಗಿದ್ದ ಕಾರಿಗೆ ಅದೇ ರೂಪ ನೀಡಿ, ಹೊಸ ಫೀಚರ್ಸ್ ಸೇರಿಸಿ ಬಿಡುಗಡೆ ಮಾಡಲಾಗುತ್ತಿದೆ. 

 • fastag time extended upto jan 15

  Automobile11, Jan 2020, 7:38 AM IST

  ಫಾಸ್ಟ್ಯಾಗ್‌ ಅಳವಡಿಸಲು ಇನ್ನು ಕೇವಲ 5 ದಿನ ಬಾಕಿ!

  ಫಾಸ್ಟ್ಯಾಗ್ ಅಂತಿಮ ಗಡುವಿಗೆ ಇನ್ನು ಐದು ದಿನಗಳಷ್ಟೇ ಬಾಕಿ ಉಳಿದಿದ್ದು, ಅಷ್ಟರಲ್ಲೇ ಎಲ್ಲಾ ವಾಹನಗಳಿಗೂ ಅಳವಡಿಕೆ ಕಡ್ಡಾಯವಾಗಿದೆ.  ಜ.15 ಕ್ಕೆ ಅಂತಿಮ ಗಡುವು ಇದ್ದು,  ಇನ್ನು ಬಾಕಿ ಉಳಿದ ಐದು ದಿನಗಳಲ್ಲಿ ಶೇ.25ರಷ್ಟು(ಶೇ.15ರಷ್ಟುವಿಐಪಿ ವಾಹನಗಳಿಗೆ ವಿನಾಯ್ತಿಯಿದೆ) ವಾಹನಗಳು ಫಾಸ್ಟ್ಯಾಗ್‌ ಅಳವಡಿಸಿಕೊಳ್ಳುವುದು ಬಾಕಿಯಿದೆ.

 • సోమవారంనాటి భారత్ బంద్ అరెస్టు

  Karnataka Districts8, Jan 2020, 9:06 AM IST

  ಭಾರತ್ ಬಂದ್: ಜಿಲ್ಲೆಗಳಲ್ಲಿ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ

  ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಷ್ಟಾಗಿ ಬಂದ್ ಬಿಸಿ ತಟ್ಟಿಲ್ಲ ಎನ್ನಬಹುದು. ಎಂದಿನಂತೆ ಬಸ್, ವಾಹನಗಳು ಸಂಚರಿಸುತ್ತಿದ್ದು ಶಾಲೆಗಳಿಗೂ ರಜೆ ನೀಡಲಾಗಿಲ್ಲ.

 • Fire Accident

  Karnataka Districts4, Jan 2020, 10:27 AM IST

  ತುಮಕೂರಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಸಜೀವ ದಹನ

  ತುಮಕೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ. ವಾಹನಗಳು ಡಿಕ್ಕಿಯಾದ ರಭಸಕ್ಕೆ ಬೆಂಕಿ ಕಾಣಿಸಿಕೊಂಡು ಎರಡೂ ವಾಹನಗಳು ಹೊತ್ತಿ ಉರಿದಿವೆ.

 • undefined

  Karnataka Districts3, Jan 2020, 8:18 AM IST

  ಧಾರವಾಡ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟೋಲ್ ಸಂಗ್ರಹ ಬೇಡ

  ಚಿತ್ರದುರ್ಗದಿಂದ ಹುಬ್ಬಳ್ಳಿವರೆಗೆ ರಾಷ್ಟ್ರೀಯ ಹೆದ್ದಾರಿ- 4 ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಿಸಬಾರದೆಂಬ ಕೂಗು ಇದೀಗ ಸಾರ್ವಜನಿಕರಿಂದ ಎದ್ದಿದೆ. ಪ್ರಸ್ತುತ ಬೆಂಗಳೂರಿನಿಂದ ಹುಬ್ಬಳ್ಳಿ- ಧಾರವಾಡ ಮಹಾನಗರಕ್ಕೆ ರಾಷ್ಟ್ರೀಯ ಹೆದ್ದಾರಿ 4ರ ಮೂಲಕವೇ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. 

 • Pay and use battery car service

  Karnataka Districts1, Jan 2020, 12:31 PM IST

  ಹೊಸಪೇಟೆ: ಹಂಪಿಯಲ್ಲಿ ಮೂಲೆಗುಂಪಾದ ಬ್ಯಾಟರಿ ಚಾಲಿತ ವಾಹನ

  ಕಾಲು ಇದ್ದವರು ಹಂಪಿ ನೋಡಬೇಕು, ಕಣ್ಣು ಇದ್ದವರು ಕನಕಗಿರಿ ನೋಡಬೇಕು ಎನ್ನುವ ಗಾದೆಯ ಮಾತಿನಂತೆ ಹಂಪಿಯನ್ನು ನಡೆದುಕೊಂಡೇ ವೀಕ್ಷಿಸುವುದು ರೂಢಿ. 10 ವರ್ಷಗಳ ಹಿಂದೆ ಹಂಪಿ ಪ್ರಾಧಿಕಾರದವರು ಕೆಲವು ಸ್ಮಾರಕಗಳ ಬಳಿ ಹೊಗೆ ಹೊರಹಾಕುವ ವಾಹನಗಳು ಹೋಗದಂತೆ ತಡೆದು 25 ಪರಿಸರಸ್ನೇಹಿ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮಾಡಿದರು. ಆದರೆ ಈಗ 25 ಬ್ಯಾಟರಿ ಚಾಲಿತ ವಾಹನಗಳಲ್ಲಿ ಕೇವಲ 4 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಪ್ರವಾಸಿಗರು ಗಂಟೆ ಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
   

 • undefined

  Karnataka Districts18, Dec 2019, 9:14 AM IST

  ಪೌರತ್ವ ಕಾಯ್ದೆ ತೀವ್ರ ವಿರೋಧ: ಬೆಳಗಾವಿಯಲ್ಲಿ ಕಲ್ಲು ತೂರಾಟ, ಪ್ರಕ್ಷುಬ್ಧ ವಾತಾವರಣ

  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮತ್ತು ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ ಖಂಡಿಸಿ ರಾಜ್ಯದಲ್ಲಿ ಮಂಗಳವಾರವೂ ಪ್ರತಿಭಟನೆ ಮುಂದುವರಿದಿದೆ. ಬೆಳಗಾವಿಯಲ್ಲಿ ಕಲ್ಲು ತೂರಾಟ ನಡೆದಿದೆ. 8 ವಾಹನಗಳು ಹಾಗೂ ಒಂದು ಎಟಿಎಂಗೆ ಹಾನಿಯಾಗಿದೆ.