ವಾಹನ  

(Search results - 614)
 • Crow

  Mandya20, Oct 2019, 11:50 AM IST

  ಶನೇಶ್ವರ ದೇವರ ಗುಡಿಗೆ ನುಗ್ಗಿ ಮೂರ್ತಿಗೆ ಪ್ರದಕ್ಷಿಣೆ ಹಾಕಿದ ಕಾಗೆ..!

  ಕಾಗೆ ಶನಿದೇವರ ವಾಹನ ಎನ್ನುವುದು ಗೊತ್ತಿರುವ ಸಂಗತಿ. ಮಂಡ್ಯದ ಮದ್ದೂರಿನಲ್ಲಿ ಭಾನುವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಹೊರಗಿದ್ದ ಕಾಗೆ ಶನೇಶ್ವರ ದೇವರ ಗರ್ಭಗುಡಿಗೆ ನುಗ್ಗಿ ಮೂರ್ತಿಗೆ ಪ್ರದಶಕ್ಷಿಣೆ ಹಾಕಿದೆ. ಮಂಗಳಾರತಿಯಾಗುತ್ತಿದ್ದರೂ ಹೊರಗೆ ಬಾರದ ಕಾಗೆ ಅಲ್ಲಿಯೇ ಕುಳಿತಿತ್ತು.

 • Western Ghat

  Udupi20, Oct 2019, 7:37 AM IST

  ಆಗುಂಬೆ ಘಾಟ್‌ ಎಲ್ಲ ವಾಹನಗಳಿಗೆ ಸಂಚಾರ ಮುಕ್ತ

  ದುರಸ್ತಿ ಕಾಮಗಾರಿಯಿಂದಾಗಿ ಬಂದ್‌ ಆಗಿದ್ದ ಆಗುಂಬೆ ಘಾಟಿಯನ್ನು ಇದೀಗ ಲಘು ಮತ್ತು ಭಾರಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಪ್ರಸ್ತುತ ಈ ರಸ್ತೆಯಲ್ಲಿ ಯಾವುದೇ ಗುಡ್ಡ ಕುಸಿತವಾಗಲಿ, ಮರಗಳು ಉರುಳಿ ಸಂಚಾರಕ್ಕೆ ಅಡ್ಡಿಯಾಗುವ ಸಂಭವ ಇರುವುದಿಲ್ಲವಾದ್ದರಿಂದ ಈಗ ಭಾರಿ ವಾಹನಗಳ ಸಂಚಾರಕ್ಕೂ ಮುಕ್ತಗೊಳಿಸಲಾಗಿದೆ

 • Zebra Cross

  Tumakuru19, Oct 2019, 11:07 AM IST

  ಝೀಬ್ರಾ ಕ್ರಾಸ್‌ನಲ್ಲೇ ವಾಹನ ತಡೆದು ತಪಾಸಣೆ, ಟ್ರಾಫಿಕ್ ಪೊಲೀಸರ ಕಿರಿಕ್..!

  ನೂತನ ಕಾನೂನು ನಿಯಮಗಳು ಬಂದ ನಂತರ ಪೊಲೀಸರು ಫುಲ್‌ ಸ್ಟ್ರಿಕ್ಟ್ ಆಗಿದ್ದಾರೆ. ಅದರೊಂದಿಗೇ ಒಂದಷ್ಟು ಎಡವಟ್ಟುಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಝೀಬ್ರಾ ಕ್ರಾಸ್‌ನಲ್ಲಿಯೇ ವಾಹನ ನಿಲ್ಲಿಸಿ ತಪಾಸಣೆ ನಡೆಸಿ ಉದ್ಧಟತನ ತೋರಿಸಿದ್ದಾರೆ.

 • liquor

  National18, Oct 2019, 6:41 PM IST

  ಡ್ರಿಂಕ್ ಅಂಡ್ ಡ್ರೈವ್ ಬಿಡಿ, ಕುಡಿದು ಸಿಕ್ಕಾಕಂಡ್ರೆ ಅಷ್ಟೆ ಕತೆ! ಇಲ್ಲಿ ನೋಡಿ

  ಕುಡಿದು ವಾಹನ ಚಾಲನೆ ಮಾಡಬೇಡಿ, ದಂಡ ಬೀಳುತ್ತದೆ.. ಇದು ಸರ್ಕಾರದ ಕಾನೂನು, ಸಾರಿಗೆ ಸಂಸ್ಥೆಯ ಕಾನೂನು.. ಪ್ರಾಣ ಕಾಪಾಡಲು ಇಂಥ ನಿಯಮ ಬೇಕೆ ಬೇಕು. ಆದರೆ ಈ ಗ್ರಾಮದಲ್ಲಿ ಮನೆಯಲ್ಲಿ ಕುಳಿತು ಕುಡಿದರೂ ದಂಡ ನೀಡಬೇಕು.

 • सड़क हादसे में एक ही परिवार के 6 लोगों की मौत हो गयी।

  Dharwad18, Oct 2019, 1:19 PM IST

  ಧಾರ​ವಾ​ಡ: ಎರಡು ಬಸ್ಸು​ಗಳ ಮಧ್ಯೆ ಸಿಲು​ಕಿದ ಗೂಡ್ಸ್‌ ವಾಹ​ನ

  ಆಕ​ಸ್ಮಿ​ಕ​ ಸಂದ​ರ್ಭ​ದಲ್ಲಿ ಗೂಡ್ಸ್‌ ವಾಹ​ನ​ವೊಂದರ ಚಾಲಕ ಎರಡು ಬಸ್ಸು​ಗಳ ಮಧ್ಯೆ ಸಿಲುಕಿ ಸುಮಾರು ಅರ್ಧ ಗಂಟೆ ಕಾಲ ನರ​ಳಾ​ಡಿದ ಘಟನೆ ನಗರದಲ್ಲಿ ಗುರು​ವಾರ ಮಧ್ಯಾಹ್ನ ನಡೆ​ದಿದೆ.
   

 • Munnar road

  Kalaburagi18, Oct 2019, 1:04 PM IST

  ಚಿಂಚೋಳಿಯಲ್ಲಿ ಹದಗೆಟ್ಟ ರಸ್ತೆ: ವಾಹನ ಸಂಚಾರಕ್ಕೆ ಅಡ್ಡಿ

  ತಾಲೂಕಿನ ಭಾಲ್ಕಿ-ಹುಮನಾಬಾದ ರಾಜ್ಯ ಹೆದ್ದಾರಿ 75ರಲ್ಲಿ ಬರುವ ಗ್ರಾಮಗಳಿಗೆ ಉತ್ತಮ ರಸ್ತೆ ಸಂಪರ್ಕಕ್ಕಾಗಿ ಕಳೆದ ಒಂದು ವರ್ಷದ ಹಿಂದೆ ಕೋಟ್ಯಂತರ ರುಪಾಯಿಗಳಲ್ಲಿ ನಿರ್ಮಿಸಿದ ಡಾಂಬರೀಕರಣ ರಸ್ತೆ ಇದೀಗ ತುಂಬಾ ಹದಗೆಟ್ಟಿದೆ. 
   

 • Roberry

  Mandya18, Oct 2019, 12:10 PM IST

  ಬೈಕ್ ಸವಾರರವೇ ಹುಷಾರ್, ರಸ್ತೆ ನಡುವಲ್ಲೇ ತಡೆದು ವಾಹನ ದೋಚಿದ್ರು ಖತರ್ನಾಕ್ ಕಳ್ಳರು

  ಬೈಕ್ ಸವಾರರನ್ನು ತಡೆದು ನಗದು, ಮೊಬೈಲ್ ಕೊನೆಗೆ ಬೈಕನ್ನೇ ದೋಚಿಕೊಂಡು ಹೋಗಿರುವ ಘಟನೆ ಮೈಸೂರಿನ ಮದ್ದೂರಿನಲ್ಲಿ ನಡೆದಿದೆ. ಮದ್ದೂರು ತಾಲೂಕಿನ ವಳಗೆರೆಹಳ್ಳಿಯ ವ್ಯವಸಾಯ ಸೇವಾ ಪತ್ತಿನ ಸಹಕಾರ ಸಂಘದ ಗುಮಾಸ್ತ ಮಹೇಶ್‌ ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡಿದ್ದಾರೆ.

 • सड़क हादसे में एक ही परिवार के 6 लोगों की मौत हो गयी।

  Shivamogga18, Oct 2019, 12:07 PM IST

  ಅಪಘಾತದಿಂದ ಮೃತಪಟ್ಟ ಚಾಲಕ ಕುಟುಂಬಕ್ಕೆ 15 ಲಕ್ಷ ರು. ವಿಮೆ

  ಅಪಘಾತದಲ್ಲಿ ವಾಹನ ಸವಾರ ಮೃತಪಟ್ಟರೆ ಕುಟುಂಬಕ್ಕೆ 15 ಲಕ್ಷ ಪರಿಹಾರ ದೊರೆಯಲಿದೆ ಎಂದು ಇನ್ಸುರೆನ್ಸ್ ಕಂಪನಿ ಹೇಳಿದೆ. 

 • AUTO

  Bagalkot18, Oct 2019, 9:50 AM IST

  ಹುನಗುಂದದ ಕಮತಗಿಯಲ್ಲಿ ಟಂಟಂನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

  ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ನರ್ಸ್‌ಗಳು ಇಲ್ಲದ ಕಾರಣ ಟಂಟಂ ವಾಹನದಲ್ಲೇ ಗರ್ಭಿಣಿಯೊರ್ವಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರ ಕಮತಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜರುಗಿದೆ.
   

 • car

  Automobile16, Oct 2019, 11:22 AM IST

  ದೀಪಾವಳಿಗೆ ಖರೀದಿಸಹುದಾದ 10 ಲಕ್ಷ ರೂ ಒಳಗಿನ ಟಾಪ್ 5 ಕಾರು!

  ಈ ವರ್ಷದ ದೀಪಾವಳಿಯನ್ನು ಹೊಸ ಕಾರಿನೊಂದಿಗೆ ಆಚರಿಸಿ ಅನ್ನೋದು ಬಹುತೇಕ ಆಟೋಮೊಬೈಲ್ ಕಂಪನಿಗಳ ಜಾಹೀರಾತು. ಆದರೆ ಈ ದೀಪಗಳ ಹಬ್ಬದಲ್ಲಿ ಕಾರು ಖರೀದಿಸುವವರಿಗೆ ಹೆಚ್ಚುವರಿಗೆ ರಿಯಾಯಿತಿ, ಆಫರ್ ಸಿಗಲಿದೆ. ಕಾರಣ ಈಗಾಗಲೇ ವಾಹನ ಮಾರಾಟ ಕುಸಿತ ಗೊಂಡಿದೆ. 10 ಲಕ್ಷ ರೂಪಾಯಿ ಒಳಗಡೆ ಖರೀದಿಸಬಹುದಾದ ಟಾಪ್ 5 ಕಾರುಗಳ ವಿವರ ಇಲ್ಲಿದೆ.

 • accident

  Koppal16, Oct 2019, 9:57 AM IST

  ಕೊಪ್ಪಳದಲ್ಲಿ ಸರಣಿ ಅಪಘಾತ: ಐದು ವಾಹನಗಳು ಡಿಕ್ಕಿ

  ಐದು ವಾಹನಗಳು ಡಿಕ್ಕಿ ಹೊಡೆದ ಘಟನೆ ತಾಲೂಕಿನ ಹೊಸ‌ ಲಿಂಗಾಪೂರ ಬಳಿ ಅ. 15 ರಂದು ರಾತ್ರಿ ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 
   

 • traffic block

  Kodagu16, Oct 2019, 8:59 AM IST

  ಮಡಿಕೇರಿ: 17,18ರಂದು ಏಕಮುಖ ಸಂಚಾರ

  ತುಲಾ ಸಂಕ್ರಮಣ ಆಚರಣೆ ಪ್ರಯುಕ್ತ ನಗರದಲ್ಲಿ ಏಕಮುಖ ವಾಹನ ಸಂಚಾರ  ವ್ಯವಸ್ಥೆ ನಿರ್ವಹಿಸಲು ಆರಕ್ಷಕ ಅಧೀಕ್ಷಕರು, ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಅನುಮತಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಆದೇಶ ಹೊರಡಿಸಿದ್ದಾರೆ.

 • संयुक्त अरब अमीरात- इस देश में तो ट्रैफिक नियम तोड़ने वालों को दर्दनाक सजा दी जाती है। उन्हें कोड़ों से पीटा जाता है।

  Automobile15, Oct 2019, 7:19 PM IST

  1.5 ಲಕ್ಷ ಟ್ರಾಫಿಕ್ ಚಲನ್ ರದ್ದು; ವಾಹನ ಸವಾರರು ನಿರಾಳ!

  ರಾಜಧಾನಿಯ ವಾಹನ ಸವಾರರು ನಿಟ್ಟುಸಿರುಬಿಟ್ಟಿದ್ದಾರೆ. ಬರೋಬ್ಬರಿ 1.5 ಲಕ್ಷ ಚಲನ್ ರದ್ದು ಮಾಡಲು ಪೊಲೀಸರು ಮುಂದಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • सड़क हादसे में एक ही परिवार के 6 लोगों की मौत हो गयी।

  Gadag15, Oct 2019, 9:00 AM IST

  ಮಂಡಿಹಾಳ ಬಳಿ ವಾಹನ ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು

  ಕಾಂಕ್ರೀಟ್ ಮಿಕ್ಸರ್ ವಾಹನವೊಂದು ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಳ್ನಾವರ ರಸ್ತೆಯ ಮಂಡಿಹಾಳ ಬಳಿ ಭಾನುವಾರ ತಡರಾತ್ರಿ ಸಂಭವಿಸಿದೆ. 

 • Video Icon

  National14, Oct 2019, 8:22 PM IST

  ಉತ್ತರಾಖಂಡ: ನದಿಗೆ ಬಿದ್ದ ಗಾಡಿ, 8 ಮಂದಿ ದುರ್ಮರಣ

  ಚಲಿಸುತ್ತಿದ್ದ ವಾಹನವೊಂದು ನದಿಗೆ ಬಿದ್ದು 8 ಮಂದಿ ಮೃತಪಟ್ಟಿರುವ ಘಟನೆ ಉತ್ತರಾಖಂಡದ ಚಮೋಲಿಯಲ್ಲಿ ನಡೆದಿದೆ. ವಾಹನವು ಕೈಲ್ ನದಿಗೆ ಬಿದ್ದಿದ್ದು, ದುರ್ಘಟನೆಯಲ್ಲಿ 5 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಒಬ್ಬ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದಾನೆ. ಆ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ, ಎಂದು ರಾಜ್ಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಮಾಹಿತಿ ನೀಡಿದರು.