ವಾಸ್ತು ಟಿಪ್ಸ್  

(Search results - 40)
 • magical plants

  ASTROLOGY25, Sep 2019, 3:01 PM IST

  ಮನೆ ಹಾಗೂ ಕಚೇರಿಗೆ ಸಂತೋಷ -ಸಮೃದ್ಧಿ ತರೋ ಸಸ್ಯಗಳಿವು!

  ಫೆಂಗ್‌ಶುಯ್ ಎಂಬುದು ಚೈನೀಸ್ ವಾಸ್ತುಶಾಸ್ತ್ರ. ಫೆಂಗ್‌ಶುಯ್ ಎಂಬುದರ ಅರ್ಥ ಗಾಳಿ ಹಾಗೂ ನೀರು ಎಂದು. ಭೂಮಿ, ಬ್ರಹ್ಮಾಂಡ ಹಾಗೂ ಮಾನವತೆಯನ್ನು ಜೋಡಿಸುವ ಅಗೋಚರ ಶಕ್ತಿಗಳಲ್ಲಿ ಫೆಂಗ್ ಶುಯ್ ನಂಬಿಕೆ ಇಟ್ಟಿದೆ. ಒಳಾಂಗಣ ಸಸ್ಯಗಳ ಕುರಿತು ಫೆಂಗ್ ಶುಯ್ ಏನು ಹೇಳುತ್ತದೆ ಅಂತ ತಿಳ್ಕೋಳೋಕೆ ಮುಂದೆ ಓದಿ. 

 • Vaastu tips

  Astrology24, Sep 2019, 12:37 PM IST

  ಒತ್ತಡ ಕಳೆಯೋಕೆ ವಾಸ್ತುವಿನ 20 ನಿಯಮಗಳು!

  ಮನುಷ್ಯನ ದೇಹವು ಸುತ್ತಲಿನ ನೆಗೆಟಿವ್ ಹಾಗೂ ಪಾಸಿಟಿವ್ ಎನರ್ಜಿಗಳನ್ನು ಸೆಳೆದುಕೊಳ್ಳಬಲ್ಲದು. ಇದರ ಪರಿಣಾಮವನ್ನು ಪ್ರತಿದಿನದ ಆಗುಹೋಗುಗಳಲ್ಲಿ ಕಾಣಬಹುದು. ಮನುಷ್ಯ ತನ್ನ ಮನೆಗೆ ಬಹಳ ಅಟ್ಯಾಚ್ ಆಗಿರುವುದರಿಂದ ಹಾಗೂ ಅಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮನೆಯ ವಾತಾವರಣ ಆತನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ, ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಿರುವಂತೆ ನೋಡಿಕೊಳ್ಳಬೇಕು. 

 • Vastu tips for nightmare

  ASTROLOGY21, Sep 2019, 11:41 AM IST

  ರಾತ್ರಿ ಹೊತ್ತು ಕೆಟ್ಟ ಕನಸು ಬೀಳುತ್ತಾ? ಹಿಂಗ್ ಮಾಡ್ ನೋಡಿ...

  ಕನಸ್ಸು ಏಕೆ, ಯಾವಾಗ ಬೀಳುತ್ತೋ ಗೊತ್ತಾಗೋಲ್ಲ. ಒಟ್ಟಿನಲ್ಲಿ ಎಲ್ಲರನ್ನೂ ಕಾಡುವುದು ಸುಳ್ಳಲ್ಲ. ಕೆಲವರಿಂಗತೂ ನಿದ್ರೆಯನ್ನೇ ಕಸಿದು ಬಿಡುತ್ತದೆ. 'ರಾಮಸ್ಕದಂ ಹನುಮಂತಂ...' ಹೇಳಿ ಮಲಗಿದರೂ ಕಾಡೋ ಕನಸಿಗೆ ಪರಿಹಾರ ಇಲ್ಲಿದೆ ನೋಡಿ..

 • negative energies into your home

  ASTROLOGY7, Sep 2019, 5:23 PM IST

  ನಿಮ್ಮನೇಲಿ ಈ ವಸ್ತುಗಳಿದ್ದರೆ ಎಸೆದು ಬಿಡಿ, ಒಳ್ಳೇದಾಗುತ್ತೆ ನೋಡಿ

  ಮನೆಯಲ್ಲಿ ಗೊಂದಲ, ಗಜಿಬಿಜಿ, ಸಂತೆ ಸೃಷ್ಟಿಸುವ ವಸ್ತುಗಳು, ಕಲಾಕೃತಿಗಳು ಇತರೆ ಸಾಮಗ್ರಿಗಳನ್ನು ದೂರಾಗಿಸಿ ಪಾಸಿಟಿವ್ ಎನರ್ಜಿ ತುಂಬಿಸಿ. 

 • Gangajala

  ASTROLOGY16, Aug 2019, 3:33 PM IST

  ಗಂಗಾಜಲದಿಂದ ಕೆಟ್ಟ ಕನಸಿಗೆ ಬೈ; ಸುಖ ಸಂಪತ್ತಿಗೆ ಹಾಯ್!

   ಹಿಂದೂ ಧರ್ಮೀಯರ ಪ್ರತಿಯೊಂದೂ ಮನೆಯಲ್ಲಿಯೂ ಗಂಗಾ ಜಲ ಇಟ್ಟುಕೊಳ್ಳುವುದು ಸಾಮಾನ್ಯ. ಮನುಷ್ಯ ಜೀವನದ ಅಂತಿಮ ಪಯಣ ಆರಂಭಿಸುತ್ತಿದ್ದಾನೆಂಬ ಸುಳಿವು ಸಿಗುತ್ತಿದ್ದಂತೆ ಗಂಗಾ ಜಲ ಬಾಯಿಗೆ ಬಿಟ್ಟರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆಯೂ ಹಿಂದೂಗಳಲ್ಲಿದೆ. ಇದರಿಂದ ವಾಸ್ತು ದೋಷವೂ ನಿವಾರಣೆಯಾಗಬಲ್ಲದು. ಹೇಗೆ?

 • Career

  ASTROLOGY11, Jul 2019, 3:55 PM IST

  ಓದಲ್ಲಿ ಮುಂದಿರಬೇಕಾ? ಕರಿಯರ್ ಯಶಸ್ಸಿಗೆ ವಾಸ್ತು ಟಿಪ್ಸ್...

  ಓದಿನಲ್ಲಿ ಮತ್ತು ಕರಿಯರ್‌ನಲ್ಲಿ ಸದಾ ಮುಂದಿರಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಕೆಲವರ ಅಸೆ ಆಕಾಂಕ್ಷೆಗಳು ಈಡೇರುವುದಿಲ್ಲ. ಇದಕ್ಕೆ ವಾಸ್ತು ದೋಷ ಕಾರಣ ಇರಬಹುದು. ಆ ವಾಸ್ತು ದೋಷಗಳು ಯಾವುವು? 

 • vastu

  ASTROLOGY6, Jul 2019, 11:57 AM IST

  ಮನೆಮಂದಿಯ ಆರೋಗ್ಯ ಕಾಪಾಡುವ ಅಡುಗೆ ಕೋಣೆಯ ವಾಸ್ತು; ಎಲ್ಲಿ ಏನಿದ್ದರೆ ಮಸ್ತ್?

  ಆರೋಗ್ಯವೇ ಭಾಗ್ಯ  ಎಂಬುದು ಎಲ್ಲರಿಗೂ ಗೊತ್ತು. ಆಹಾರದಿಂದಲೇ ಆರೋಗ್ಯ. ಮನೆಯಲ್ಲಿ ಈ ಆರೋಗ್ಯದ ಪ್ರಮುಖ ರೂವಾರಿ ಅಡುಗೆ ಕೋಣೆ. ಹಿಂದೂ ಶಾಸ್ತ್ರ ಹಾಗೂ  ವೈಜ್ಞಾನಿಕ ನೆಲೆಯಲ್ಲೂ ವಾಸ್ತುಶಾಸ್ತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದ್ದು, ಕಿಚನ್ ಬಗ್ಗೆ ವಾಸ್ತು ಏನು ಹೇಳುತ್ತದೆ ಗೊತ್ತಾ?

 • Feng Shui Vaastu Negativity

  ASTROLOGY28, Jun 2019, 1:33 PM IST

  ಏನೋ ಕಳೆದುಕೊಂಡ ಭಾವವೇ? ಮನೆ ಹೀಗಿಟ್ಟಕೊಂಡ್ರೆ ಸರಿ ಹೋಗುತ್ತೆ...

  ಮನೆಗೆ ಬಂದೊಡನೆ ಕೆಲವೊಂದು ವಿಚಿತ್ರ ಭಾವ, ಏನೋ ಕಳೆದುಕೊಂಡಂಥ ನೋವು ಕಾಡುತ್ತದೆ. ಇದಕ್ಕೆ ಕಾರಣ ಮನೆಯಲ್ಲಿನ ನಕಾರಾತ್ಮಕ ಶಕ್ತಿ. ಆದುದರಿಂದ ಮನೆಯ ನೆಗೆಟಿವ್ ಎನರ್ಜಿ ದೂರ ಮಾಡಲು ಪಾಲಿಸಿ ಈ ಫೆಂಗ್ ಶುಯಿ  ಯಾವತ್ತಾದರೂ ಮನೆಗೆ ಬಂದು ಮನಸ್ಸು ಉದಾಸೀನವಾಗಿದೆಯೇ? ಅಥವಾ ಮೂಡ್ ಆಫ್ ಆಗುವುದು ಅಥವಾ ಬೇಸರವಾಗಿರುವುದು ಇದೆಯೇ? 

 • Sleeping couples relationship

  ASTROLOGY5, Jun 2019, 2:08 PM IST

  ಸೌಂಡ್ ಸ್ಲೀಪ್‌ಗೆ ಹೀಗೆ ಮಾಡಿ ಎನ್ನುತ್ತದೆ ವಾಸ್ತು ಶಾಸ್ತ್ರ

  ನಿದ್ದೆ ಕಾಣದ ರಾತ್ರಿಗಳು ಗುಡ್ ನೈಟ್ ಆಗುವುದು ಸಾಧ್ಯವೇ ಇಲ್ಲ. ಉತ್ತಮ ನಿದ್ರೆಗಾಗಿ ವಾಸ್ತು ಏನು ಹೇಳುತ್ತದೆ ನೋಡೋಣ.
   

 • Swastik

  ASTROLOGY31, May 2019, 5:40 PM IST

  ಮನೆಯಲ್ಲಿ ಇವಿದ್ದರೆ ಲಕ್ಷ್ಮಿ ಕಾಲು ಮುರ್ಕೊಂಡು ಬಿದ್ದಿರ್ತಾಳೆ!

  ಕೆಲವೊಮ್ಮೆ ನಾವು ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೂ, ನಾವು ಪರಿಶ್ರಮ ಪಟ್ಟು ಕೆಲಸ ಮಾಡಿದರೂ ಮನೆಯಲ್ಲಿ ಆರ್ಥಿಕ ಸಮಸ್ಯೆ ವಕ್ಕರಿಸುತ್ತದೆ. ಈ ಸಮಸ್ಯೆ ನಿವಾರಣೆಗೆ ಇಲ್ಲಿವೆ ಸಿಂಪಲ್ ಟಿಪ್ಸ್.. 

 • Couples Family Relationship

  ASTROLOGY23, May 2019, 1:40 PM IST

  ಮನೆ ಮಂದಿ ಸಂತೋಷವಾಗಿರಲು ಇಲ್ಲಿವೆ ವಾಸ್ತು ಟಿಪ್ಸ್!

  ಮನೆಯಲ್ಲಿರುವ ಜನರ ನೆಮ್ಮದಿಗಾಗಿಯೂ ವಾಸ್ತು ಶಾಸ್ತ್ರದಲ್ಲಿ ಒಂದಿಷ್ಟು ಉಪಾಯಗಳಿವೆ. ಅವುಗಳನ್ನು ಪಾಲಿಸಿದರೆ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ. 

 • Shankhpushpi

  ASTROLOGY17, May 2019, 3:55 PM IST

  ಕಿಟಕಿ ಬಳಿ ಬೆಡ್ ಇದ್ದರೆ ದಾಂಪತ್ಯಕ್ಕೆ ಆಪತ್ತು...!

  ವಾಸ್ತು ಪ್ರಕಾರ ಬೆಡ್ ರೂಮಿನಲ್ಲಿ ನೀವು ಇಡುವ ವಸ್ತು ಸಹ ಅಲ್ಲಿ ಮಲಗುವವರ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನು ಮುಖ್ಯವಾಗಿ ಇಡಬೇಕು ನೋಡೋಣ.. 

 • Job Interview

  ASTROLOGY15, May 2019, 6:06 PM IST

  ಬೇಗ ಉದ್ಯೋಗ ದಕ್ಕಿಸಿಕೊಳ್ಳಲು ವಾಸ್ತು ಟಿಪ್ಸ್...

  ವಾಸ್ತು ಎಂದರೆ ಜೀವನದ ಪ್ರತಿಯೊಂದೂ ಏಳು ಬೀಳಿಗೆ ಕಾರಣವಾಗುತ್ತದೆ. ಜೀವನದ ಪ್ರಮುಖ ಘಟ್ಟ ಒಳ್ಳೆ ಕೆಲಸ ಗಿಟ್ಟಿಸಿಕೊಳ್ಳುವುದು. ಇದಕ್ಕೆ ವಾಸ್ತು ಹೇಗಿರಬೇಕು?

 • Sunlight Vaastu

  ASTROLOGY13, May 2019, 3:31 PM IST

  ಸೂರ್ಯ ರಶ್ಮಿ ಮೈ ತಾಕಿದರೆ ಚೆನ್ನ: ಬಂಗಾರದ ಬೆಳಕೇ ನೈಜ ಚಿನ್ನ!

  ವಾಸ್ತು ಶಾಸ್ತ್ರದ ಅನುಸಾರ ಮನೆಯ ಒಳಗೆ ಸೂರ್ಯನ ಕಿರಣಗಳು ಬರಬೇಕು. ಮನೆಯೊಳಗಿನ ಎಲ್ಲಾ ಭಾಗಗಳಿಗೂ ಸೂರ್ಯನ ಬೆಳಕು ಬೀಳುತ್ತಿದ್ದರೆ ಅಲ್ಲಿನ ದೋಷಗಳು ನಿವಾರಣೆಯಾಗುತ್ತವೆ. ಇನ್ನೇನು ಸಮಸ್ಯೆ ನಿವಾರಣೆಯಾಗುತ್ತೆ ನೋಡೋಣ... 

 • Vaastu tip

  ASTROLOGY13, May 2019, 10:24 AM IST

  ಮನೆಯಲ್ಲಿರುವ ಈ ವಸ್ತುಗಳನ್ನು ಕೂಡಲೇ ಸ್ವಚ್ಛಗೊಳಿಸಿ!

  ನಮ್ಮ ನೆಗ್ಲಿಜನ್ಸ್‌ನಿಂದ ಹುಟ್ಟಿಕೊಳ್ಳುವ ಸೈಲೆಂಟ್ ಕಿಲ್ಲರ್‌ಗಳು ಮನೆಯಲ್ಲಿ ಹಲವಿವೆ. ಅವುಗಳ ಸ್ವಚ್ಛತೆ ನಮ್ಮ ಆದ್ಯತೆಯಾಗಬೇಕು. ಮನೆಯ ದಿನಬಳಕೆಯ ಹಲವಾರು ವಸ್ತುಗಳು ಬ್ಯಾಕ್ಟೀರಿಯಾಗಳ ಅಡಗುದಾಣ. ಅವು ಎಷ್ಟೊಂದು ಕೊಳಕಾಗಿದ್ದರೂ ಕಣ್ಣಿಗೆ ಕಾಣದಿರುವುದರಿಂದ ಸ್ವಚ್ಛತೆಯಿಂದ ದೂರಾಗಿ ಹಾಗೆ ಉಳಿದುಬಿಡುತ್ತವೆ. ಅವುಗಳಿಂದ ನಮಗೆ ಕಾಯಿಲೆಗಳು ಹರಡುತ್ತಿವೆ ಎಂಬ ಗುಟ್ಟನ್ನೂ ಬಿಟ್ಟುಕೊಡುವುದಿಲ್ಲ. ಇಂಥ ವಸ್ತುಗಳು ಯಾವುವು ತಿಳ್ಕೋಬೇಕಾ?