Search results - 55 Results
 • Home

  Special13, Feb 2019, 11:03 AM IST

  ಮನೆ ಬಣ್ಣ ಮತ್ತು ವಾಸ್ತು ನಿಯಮ....

  ಮನೆ ಗೋಡೆಗೆ ಹಚ್ಚುವ ಬಣ್ಣಗಳು ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದೇ ಆಧಾರದ ಮೇಲೆ ಮನೆಯ ವಿವಿಧ ಭಾಗಗಳಿಗೆ ಕೆಲವು ಬಣ್ಣಗಳನ್ನು ಹಚ್ಚಿದರೆ ಮಾತ್ರ ನೆಮ್ಮದಿ ಕಟ್ಟಿಟ್ಟ ಬುತ್ತಿ. ಯಾವ ಬಣ್ಣ, ಎಲ್ಲಿಗೆ ಒಳ್ಳೆಯದು?

 • POLITICS5, Feb 2019, 6:49 PM IST

  ಯಡಿಯೂರಪ್ಪ ಹೋಮ ಹವನ ಠುಸ್ ಆಗುತ್ತೆ: ‘ವಾಸ್ತುತಜ್ಞ’ ರೇವಣ್ಣ ಭವಿಷ್ಯ!

  ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬರಗಾಲವಿರುವಾಗ, ಯಡಿಯೂರಪ್ಪ ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಕಾಟಾಚಾರಕ್ಕಾಗಿ ಬರಪ್ರವಾಸ ನಡೆಸಿದ್ದಾರೆ ಎಂದು ರೇವಣ್ಣ ಹೇಳಿದ್ದಾರೆ. ಫುಲ್ ರಿಪೋರ್ಟ್ ಇಲ್ಲಿದೆ...

 • Temple pooja room

  Special5, Feb 2019, 4:19 PM IST

  ಸಂತೋಷ ಸಮೃದ್ಧಿಗೆ ಪೂಜಾ ಗೃಹಕ್ಕೆ ವಾಸ್ತು ಟಿಪ್ಸ್...

  ವಾಸ್ತುವನ್ನು ಭಾರತದ ಪುರಾತನ ಶಾಸ್ತ್ರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿರುವ ಕೆಲವು ಸಣ್ಣ ಪುಟ್ಟ ವಸ್ತುಗಳು ಹಾಗೂ ಕೆಲವೊಂದು ಬದಲಾವಣೆಗಳಾದರೆ ಸುಖ, ಸಮೃದ್ಧಿ ನಮ್ಮದಾಗುತ್ತದೆ. ದೇವರ ಕೋಣೆ ಹೇಗಿರಬೇಕು. ಇಲ್ಲಿವೆ ಟಿಪ್ಸ್....

 • Gomati Chakra

  Special4, Feb 2019, 4:31 PM IST

  ಸಂಪತ್ತು ವೃದ್ಧಿಸಲು ಮನೆಯಲ್ಲಿ ಈ ಚಕ್ರವಿರಲಿ....

  ಎಷ್ಟೇ ಶ್ರಮಿಸಿದರೂ ಕೆಲವರಿಗೆ ಕೈಯಲ್ಲಿ ದುಡ್ಡು ನಿಲ್ಲೋಲ್ಲ. ಆದರೆ, ಇದೊಂದು ಚಕ್ರವನ್ನು ಮನೆಯಲ್ಲಿಟ್ಟುಕೊಂಡರೆ ಎಲ್ಲ ಆರ್ಥಿಕ ಸಮಸ್ಯೆಗಳೂ ಮಾಯವಾಗುತ್ತದೆ. ಏನದು?

 • Ganesha- Police

  NEWS30, Jan 2019, 1:14 PM IST

  ಪೊಲೀಸ್ ಠಾಣೆಗೂ ವಾಸ್ತುದೋಷ: ಠಾಣೆಯಲ್ಲೇ ಗಣೇಶನ ವಿಗ್ರಹ ಸ್ಥಾಪನೆ

  ಪೊಲೀಸರಿಗೂ ಬಿಟ್ಟು ಬಿದಡೇ ಕಾಡುತ್ತಿದೆ ವಾಸ್ತು ದೋಷ. ವಾಸ್ತುದೋಷ ಮುಕ್ತಿಗೆ ಪೊಲೀಸರು ಗಣೇಶನ ಮೊರೆ ಹೋಗಿದ್ದಾರೆ. ಠಾಣೆಯ ಎಡಭಾಗದಲ್ಲಿ ಗಣಪತಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಮೂಡಿಗೆರೆಯ ಗೋಣಿಬೀಡು ಠಾಣೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಇಂದು ಪೊಲೀಸ್ ಠಾಣೆಯಲ್ಲಿ ಶ್ರೀ ಸಿದ್ಧಿ ವಿನಾಯಕನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 

 • Vaastu14, Jan 2019, 4:32 PM IST

  ಈ ಗಿಡವಿದ್ದರೆ ವಾಸ್ತು ದೋಷ ದೂರ....

  ಮನೆ ಮುಂದೊಂದು ತುಳಸಿ ಗಿಡವಿದ್ದರೆ, ಹಲವು ನಕರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇಲ್ಲದೇ ಇನ್ನು ಕೆಲವು ಗಿಡಗಳು ಮನೆಯಲ್ಲಿನ ವಾಸ್ತು ದೋಷ ನಿವಾರಿಸಲು ಸಹಕರಿಸುತ್ತವೆ.

 • Lakshmi pujay

  Vaastu13, Jan 2019, 2:45 PM IST

  ಈ ದೇವಿ ವಿಗ್ರಹವಿದ್ದರೆ ಮನೆಯಲ್ಲಿದೆ ಸಮೃದ್ಧಿ....

  ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ ದರಿದ್ರ. ಆದರೆ, ಮತ್ತೆ ಕೆಲವೊಂದು ಮನೆಯಲ್ಲಿದ್ದರೆ ಧನ ವೃದ್ಧಿಯಾಗುತ್ತೆ. ಅಂಥವುಗಳಲ್ಲಿ ಲಕ್ಷ್ಮಿ ವಿಗ್ರಹವೂ ಒಂದು ವಾಸ್ತು ಪ್ರಕಾರ ಲಕ್ಷ್ಮಿಯ ಎಂಥ ವಿಗ್ರಹವಿದ್ದರೆ ಸಮೃದ್ಧಿಯಾಗುತ್ತದೆ?

 • Vaastu

  Vaastu12, Jan 2019, 3:01 PM IST

  ಈ ವಸ್ತು ಮನೆಯಲ್ಲಿದ್ದರೆ.. ಮನೆಮಂದಿಗೆಲ್ಲ ಒಳಿತಾಗುತ್ತೆ

  ಶೋ ಪೀಸ್‌ಗಳಂಥ ಕೆಲವು ವಸ್ತುಗಳು ಮನೆಯಲ್ಲಿದ್ದರೆ ಮನೆಯವರ ನೆಮ್ಮದಿ ಹೆಚ್ಚುತ್ತದೆ. ಇದು ಮನೆಯ ಮೇಲೆ ಧನಾತ್ಮಕ ಪರಿಣಾಮ ಬೀರುವಲ್ಲಿ ಯಶಸ್ವಿಯಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಹಾಗಾದರೆ ಆ ವಸ್ತುಗಳು ಯಾವುವು?

 • Radha Krishna

  Special10, Jan 2019, 3:20 PM IST

  ವೈವಾಹಿಕ ಸಮಸ್ಯೆಯೇ? ಹಾಗಾದ್ರೆ ಮನೇಲಿ ಇರಲಿ ಈ ಪೋಟೋ...

  ಗಂಡ-ಹೆಂಡತಿ ಎಂದ ಮೇಲೆ ಜಗಳ ಸಹಜ. ಆದರೆ, ಜಗಳವೇ ಜೀವನವಾಗಬಾರದು. ಮನೆಯಲ್ಲಿ ಜಗಳವಾಡುತ್ತಿದ್ದರೆ ಮನಸ್ಸಿನ ನೆಮ್ಮದಿ ಮರೆಯಾಗುತ್ತದೆ. ಜಗಳ ನಿಲ್ಲಿಸಲು ಇಲ್ಲಿವೆ ವಾಸ್ತು ಟಿಪ್ಸ್...

 • Vaastu tips

  Special7, Jan 2019, 4:41 PM IST

  ದೋಷ ಪರಿಹಾರಕ್ಕೆ ವಾಸ್ತು ಟಿಪ್ಸ್....

  ಮನೆಯನ್ನು ವಾಸ್ತು ಪ್ರಕಾರ ಕಟ್ಟಬೇಕು. ಅದಾಗದೇ ಹೋದರೆ ಕೆಲವು ವಸ್ತುಗಳನ್ನು ವಾಸ್ತು ಪ್ರಕಾರ ಇಟ್ಟುಕೊಂಡರೂ ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಏನಿದು?

 • Wall Cloack

  Special3, Jan 2019, 12:39 PM IST

  ನಿಂತರೆ ಗಡಿಯಾರ ನಿಲ್ಲಬಹುದು ಬದುಕಿನ ಬಂಡಿ...!

  ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುವುದು ಸಿಂಪಲ್ ಸೆನ್ಸ್. ಇದರಿಂದ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ಹೆಚ್ಚುತ್ತದೆ. ಆದರೆ, ಈ ಕೆಲವು ವಾಸ್ತು ನಿಯಮಗಳನ್ನು ಪಾಲಿಸಿದರೆ ಮತ್ತಷ್ಟು ಸುಖ ಗ್ಯಾರಂಟಿ.

 • Temple pooja room

  Special28, Dec 2018, 4:03 PM IST

  ಸತ್ತವರ ಫೋಟೋ ದೇವರ ಮನೆಯಲ್ಲಿಡಬಹುದಾ?

  ಮನೆಗೆ ಶೋಭೆ ತರುವಂಥ ಸ್ಥಳವೆಂದರೆ ದೇವರ ಕೋಣೆ. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಮನೆಯವರ ಮನೋಸ್ಥೈರ್ಯವನ್ನು ಹೆಚ್ಚಿಸಲು ದೇವರ ಮನೆ ಸರಿಯಾಗಿರಬೇಕು. ಇಲ್ಲಿ ಏನಿಡಬೇಕು? ಏನಿಡಬಾರದು?

 • NEWS23, Dec 2018, 9:27 AM IST

  ಸಂಪುಟ ವಿಸ್ತರಣೆ ವೇಳೆ ಜೆಡಿಎಸ್ ಗೆ ವಾಸ್ತು ಎಫೆಕ್ಟ್ : ತುಂಬದ 2 ಸಚಿವ ಸ್ಥಾನ

  ಮೈತ್ರಿ ಸರ್ಕಾರದಲ್ಲಿ 2ನೇ ಹಂತದ ಸಚಿವ ಸಂಪುಟ ಕಾಂಗ್ರೆಸ್ ಗೆ ಮಾತ್ರವೇ ಸೀಮಿತವಾಗಿದೆ. ಜೆಡಿಎಸ್ ನಲ್ಲಿ ಬಾಕಿ ಇರುವ 2 ಸ್ಥಾನಗಳು ಇನ್ನೂ ಕೂಡ ಭರ್ತಿಯಾಗಿಲ್ಲ. ಇದಕ್ಕೆ ಕಾರಣ ವಾಸ್ತು ಎಫೆಕ್ಟ್ 

 • Vastu tips about Tulsi

  Special22, Dec 2018, 2:21 PM IST

  ಲಕ್ಷ್ಮೀ ಕೃಪೆಗಾಗಿ ತುಳಿಸಿ ಗಿಡ ಇಲ್ಲಿ ನೆಡಿ...

  ಅಪಾರ ಔಷಧೀಯ ಗುಣಗಳಿರುವ ತುಳಸಿ ಗಿಡವನ್ನು ಪ್ರತಿಯೊಬ್ಬ ಹಿಂದೂ ಮನೆಯಲ್ಲಿಟ್ಟು ಪೂಜಿಸುತ್ತಾರೆ. ಆದರೆ, ಇದನ್ನು ಸೂಕ್ತ ಜಾಗದಲ್ಲಿಟ್ಟು ಪೂಜಿಸಿದರೆ ಲಕ್ಷ್ಮಿ ಒಲಿಯುತ್ತಾಳೆ. ಏನು ಹೇಳುತ್ತೆ ವಾಸ್ತು ಶಾಸ್ತ್ರ?

 • NEWS15, Dec 2018, 11:22 AM IST

  ರಾಹುಕಾಲ ಎಂದು ಕಾರಿನಿಂದ ಇಳಿಯದ ರೇವಣ್ಣ

  ಎಚ್.ಡಿ.ರೇವಣ್ಣ ಇದೀಗ ಮತ್ತೊಮ್ಮೆ ವಾಸ್ತು ಪ್ರಕಾರ ನಡೆದುಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.  ಕಾರಿನಿಂದ ರಾಹುಕಾಲ ಎಂದು ಇಳಿಯದೇ ಅಲ್ಪ ಸಮಯ ಬಿಟ್ಟು ಇಳಿದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.