ವಾಸೀಂ ಜಾಫರ್  

(Search results - 4)
 • <h1>Wasim Jaffer trolls Ravi Ashwin</h1>

  CricketNov 22, 2020, 3:25 PM IST

  ಲಗಾನ್‌ ಸಿನಿಮಾ ನೆನಪಿಸಿ ಅಶ್ವಿನ್‌ರನ್ನು ಟ್ರೋಲ್‌ ಮಾಡಿದ ವಾಸೀಂ ಜಾಫರ್..!

  ಭಾನುವಾರವಷ್ಟೇ ಖ್ಯಾತ ಕ್ರಿಕೆಟ್‌ ವೆಬ್‌ಸೈಟ್‌ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಶನಿವಾರ(ನ.21)ದಂದು ಯಾವುದೇ ಆಟಗಾರರ ಹೆಸರು ಹಾಗೂ ತಂಡದ ಹೆಸರು ಹೇಳದೇ ನಿಮ್ಮ ನೆಚ್ಚಿನ ಪಂದ್ಯವನ್ನು ಹೆಸರಿಸಿ ಎಂದು ಪ್ರಶ್ನೆ ಕೇಳಿತ್ತು.

 • undefined

  CricketApr 4, 2020, 6:33 PM IST

  ವಾಸೀಂ ಜಾಫರ್ ಕನಸಿನ ಏಕದಿನ ತಂಡ ಪ್ರಕಟ, ಧೋನಿಗೆ ನಾಯಕ ಪಟ್ಟ.!

  ಭಾರತ ದೇಸಿ ಕ್ರಿಕೆಟ್ ಲೆಜೆಂಡ್ ವಾಸೀಂ ಜಾಫರ್ ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ಇದೀಗ ತಮ್ಮ ಕನಸಿಕ ಸಾರ್ವಕಾಲಿಕ ಏಕದಿನ ತಂಡವನ್ನು ಪ್ರಕಟಿಸಿದ್ದು, ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ.
  ವಾಸೀಂ ಜಾಫರ್ ಸಾರ್ವಕಾಲಿಕ ಏಕದಿನ ತಂಡದಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಅಚ್ಚರಿಯ ರೀತಿಯಲ್ಲಿ ಜಾಫರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟೆಸ್ಟ್‌ನಲ್ಲಿ ಜಾಫರ್‌ರೊಂದಿಗೆ ಇನಿಂಗ್ಸ್ ಆರಂಭಿಸುತ್ತಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್‌ಗೆ ಜಾಫರ್ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಆಸೀಸ್ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ವಾಸೀಂ ಜಾಫರ್ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • Wasim Jaffer

  SPORTSMay 17, 2019, 12:32 PM IST

  ಬಾಂಗ್ಲಾ ಕ್ರಿಕೆಟ್‌ ಅಕಾಡೆಮಿ ಕೋಚ್‌ ಹುದ್ದೆಗೆ ಜಾಫರ್‌

  ಒಂದು ವರ್ಷ ಅವಧಿಗೆ ಜಾಫರ್‌, ಬಿಸಿಬಿ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ‘ಆರಂಭದಲ್ಲಿ ಅವರು ಅಂಡರ್‌-16ರಿಂದ ಅಂಡರ್‌-19 ವರೆಗಿನ ತಂಡಗಳೊಂದಿಗೆ ಕೆಲಸ ಮಾಡಲಿದ್ದಾರೆ.

 • undefined

  CRICKETNov 28, 2018, 3:49 PM IST

  ವೈಯುಕ್ತಿಕ ದಾಖಲೆಗಳು ತೃಪ್ತಿ ಕೊಡುತ್ತವೆ, ಆದರೆ..? ವಾಸೀಂ ಜಾಫರ್ ಹೇಳಿದ್ದೇನು..?

  ಭಾರತ ತಂಡದ ಅನುಭವಿ ಬ್ಯಾಟ್ಸ್’ಮನ್ ವಾಸೀಂ ಜಾಫರ್ ತಮ್ಮ ವೃತ್ತಿ ಬದುಕಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ರಣಜಿ ಕ್ರಿಕೆಟ್’ನಲ್ಲಿ ಇತ್ತೀಚೆಗಷ್ಟೇ 11 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ ಜಾಫರ್ ವೈಯುಕ್ತಿಕ ಪ್ರದರ್ಶನಕ್ಕಿಂತ ತಂಡದ ಗೆಲುವೇ ಮುಖ್ಯ ಎಂಬ ಮಾತನಾಡಿದ್ದಾರೆ.