ವಾಲಿಬಾಲ್  

(Search results - 17)
 • Karnataka Districts21, Apr 2020, 9:01 AM

  ಲಾಕ್‌ಡೌನ್ ಉಲ್ಲಂಘನೆ: ಪ್ರಶ್ನಿಸಿದ ಪೊಲೀಸರ ಮೇಲೆ ಯುವಕರ ಹಲ್ಲೆ

  ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಮೈದಾನದಲ್ಲಿ ವಾಲಿಬಾಲ್‌ ಆಟವಾಡುತ್ತಿದ್ದವರಿಗೆ ಬುದ್ಧಿ ಹೇಳಲು ತೆರಳಿದ ಪೊಲೀಸ್‌ ಪೇದೆಗಳ ಮೇಲೆ ಯುವಕರು ಹಲ್ಲೆ ನಡೆಸಿದ ಘಟನೆ ಸಿದ್ದಾಪುರ ಸಮೀಪದ ಹುಂಡಿ ಗ್ರಾಮದಲ್ಲಿ ನಡೆದಿದೆ.

 • srinivas gowda

  Karnataka Districts8, Mar 2020, 9:07 AM

  ಮೈನ್‌ ಶಾಲೆಗೆ ಕಂಬಳ ವೀರನಿಂದ ಕ್ರೀಡಾ ಸಾಮಗ್ರಿಗಳ ಕೊಡುಗೆ

  ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಅವರಿಗೆ ಕ್ರೀಡೆಗೆ ಪೂರಕವಾದ ವಸ್ತುಗಳೂ ಅಗತ್ಯವಾಗಿ ಬೇಕೆಂಬುದನ್ನು ಅರಿತುಕೊಂಡಿರುವ ಕಂಬಳದ ಚಿನ್ನದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಮೈನ್‌ ಕೆಸರ್‌ಗದ್ದೆ ಇಲ್ಲಿಗೆ ವಾಲಿಬಾಲ್‌, ನೆಟ್‌ ಮತ್ತು ಶಟಲ್‌ ಬ್ಯಾಟ್‌ಗಳನ್ನು ಶುಕ್ರವಾರ ಕೊಡುಗೆಯಾಗಿ ನೀಡಿದ್ದಾರೆ.

 • Swim

  OTHER SPORTS6, Feb 2020, 10:41 AM

  ಮಿನಿ ಒಲಿಂಪಿಕ್ಸ್‌ ಈಜು: ವಿದಿತ್‌ಗೆ ಡಬಲ್‌ ಚಿನ್ನ

  ಬಸವನಗುಡಿ ಸ್ವಿಮ್ಮಿಂಗ್ ಸೆಂಟರ್‌ನಲ್ಲಿ ನಡೆದ ಮಿನಿ ಒಲಿಂಪಿಕ್ಸ್ ಕೂಟದಲ್ಲಿ ಕರ್ನಾಟಕ ವಿದಿತ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಮಿನಿ ಒಲಿಂಪಿಕ್ಸ್ ಕೂಟದಲ್ಲಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಫೈನಲ್ ಪ್ರವೇಶಿಸಿದೆ. 

 • BIG-3
  Video Icon

  sports5, Feb 2020, 7:07 PM

  ಕೋಟಿ ಕೋಟಿ ಖರ್ಚು ಮಾಡಿದ ಕ್ರೀಡಾಂಗಣಕ್ಕೆ ಬೀಗ; ಬಿಸಿ ಮುಟ್ಟಿಸಿದ BIG 3

  ಕೋಟಿ ಕೋಟಿ ಖರ್ಚು ಮಾಡಿದ ವಾಲಿಬಾಲ್ ಒಳಾಂಗಣ ಕ್ರೀಡಾಂಗಣ ಇದೀಗ ಪಾಳು ಬಿದ್ದಿದೆ. ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಾದ ಕರ್ನಾಟಕ ಪ್ರತಿಭೆಗಳು ಕ್ರೀಡಾಂಗಣ ಇಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸುವರ್ಣನ್ಯೂಸ್ ಬಿಗ್ ತ್ರಿ ತಂಡ, ಕಾರ್ಪೋರೇಟ್ ಸೇರಿದಂತೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ.

 • OTHER SPORTS16, Jan 2020, 12:33 PM

  ಖೇಲೋ ಇಂಡಿಯಾ: ರಾಜ್ಯಕ್ಕೆ ವಾಲಿಬಾಲ್‌ನಲ್ಲಿ ಕಂಚು

  ಅಂಡರ್‌-17 ಬಾಲಕಿಯರ ವಾಲಿಬಾಲ್‌ನಲ್ಲಿ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಕೇರಳ ವಿರುದ್ಧ ಜಯ ಸಾಧಿಸಿತು. ಆಕರ್ಷಕ ಪ್ರದರ್ಶನ ತೋರಿದ ರಾಜ್ಯ ತಂಡ 3-0 (25-19, 25-21, 25-23) ಸೆಟ್‌ಗಳಲ್ಲಿ ಗೆಲುವು ಪಡೆದು ಪದಕಕ್ಕೆ ಮುತ್ತಿಟ್ಟಿತು.

 • volleyball

  Karnataka Districts22, Dec 2019, 8:21 AM

  ಕೊಪ್ಪಳ: ಗವಿಮಠ ಜಾತ್ರೆಯಲ್ಲಿ ಮಹಿಳೆಯರ ವಾಲಿಬಾಲ್‌

  ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಮಹಿಳೆಯರ ವಾಲ್‌ಬಾಲ್‌ ಪಂದ್ಯಾವಳಿ ಆಯೋಜಿಸಲಾಗಿದೆ. ಜಾತ್ರೆ ಎಂದರೇ ಕೇವಲ ದೇವರು, ಪೂಜೆಗೆ ಮಾತ್ರ ಸೀಮಿತವಲ್ಲ, ಅದೊಂದು ಸಂಪ್ರದಾಯ, ಬದುಕಿಗೆ ದಾರಿ ತೋರಿಸುವ ಪ್ರೇರಣಾದಾಯಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಗವಿಸಿದ್ಧೇಶ್ವರ ಶ್ರೀಗಳು ವರ್ಷದಿಂದ ವರ್ಷಕ್ಕೆ ಗವಿಮಠ ಜಾತ್ರೆಯ ಅರ್ಥಪೂರ್ಣತೆಯನ್ನು ಹೆಚ್ಚಳ ಮಾಡುತ್ತಿದ್ದಾರೆ.
   

 • Breastfeed

  OTHER SPORTS10, Dec 2019, 5:54 PM

  ವಾಲಿಬಾಲ್ ಆಟದ ನಡುವೆಯೇ ಮಗುವಿಗೆ ಎದೆಹಾಲುಣಿಸಿದ ಆಟಗಾರ್ತಿ..!

  ಐಜ್ವಾಲ್’ನಲ್ಲಿ ನಡೆಯುತ್ತಿರುವ ಮಿಜೋರಾಂ ಸ್ಟೇಟ್ ಗೇಮ್ಸ್ 2019 ಪಂದ್ಯಾವಳಿಯಲ್ಲಿ ತೈಕೋಮ್ ವಿಧಾನಸಭಾ ಕ್ಷೇತ್ರದ ವಾಲಿಬಾಲ್ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ಆಟದ ನಡುವೆ ತನ್ನ 7 ತಿಂಗಳ ಮಗುವಿಗೆ ಹಾಲುಣಿಸುವ ಮೂಲಕ ತಾಯ್ತನವನ್ನು ಮೆರೆದಿದ್ದಾರೆ.

 • volleyball

  OTHER SPORTS2, Dec 2019, 10:39 AM

  ದ.ಏಷ್ಯನ್‌ ಗೇಮ್ಸ್‌ ವಾಲಿಬಾಲ್ ಫೈನಲ್; ಪ್ರಶಸ್ತಿಗಾಗಿ ಭಾರತ vs ಪಾಕಿಸ್ತಾನ ಫೈಟ್!

  ದಕ್ಷಿಮ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ವಾಲಿಬಾಲ್ ಫೈನಲ್ ಪಂದ್ಯದಲ್ಲಿ ಬದ್ಧವೈರಿಗಳ ಕದನಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. 

 • Vollyball

  OTHER SPORTS30, Nov 2019, 2:04 PM

  ವಾಲಿಬಾಲ್‌: ಭಾರತ ತಂಡಗಳು ಸೆಮೀಸ್‌ಗೆ

  ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಪುರುಷರ ತಂಡ, ಆತಿಥೇಯ ನೇಪಾಳ ವಿರುದ್ಧ 25-15, 25-13, 25-16 ಅಂಕಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಭಾರತ ತಂಡ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. 

 • Volleyball India

  SPORTS16, Sep 2019, 4:25 PM

  ಏಷ್ಯನ್‌ ವಾಲಿ​ಬಾಲ್‌ ಚಾಂಪಿ​ಯನ್‌ಶಿಪ್‌: ಕ್ವಾರ್ಟರ್‌ ಫೈನಲ್‌ಗೇರಿದ ಭಾರತ!

   ‘ಸಿ’ ಗುಂಪಿ​ನಲ್ಲಿ ಸ್ಥಾನ ಪಡೆದಿದ್ದ ಭಾರತ, ಭಾನು​ವಾರ ತನ್ನ 3ನೇ ಹಾಗೂ ಅಂತಿಮ ಪಂದ್ಯ​ದಲ್ಲಿ ಒಮಾನ್‌ ವಿರುದ್ಧ 22-25, 25-12, 25-21, 25-19 ಸೆಟ್‌ಗಳಲ್ಲಿ ಗೆಲುವು ಸಾಧಿ​ಸಿತು. 

 • Indian Vollyball

  SPORTS11, Aug 2019, 12:13 PM

  ಏಷ್ಯನ್ ವಾಲಿಬಾಲ್: ಭಾರತ ಫೈನಲ್ ಪ್ರವೇಶ

  ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1 ಸೆಟ್‌ಗಳಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಭಾನುವಾರ ಫೈನಲ್‌ನಲ್ಲಿ ಭಾರತ ತಂಡ, ಚೈನೀಸ್ ತೈಪೆ ಎದುರು ಸೆಣಸಲಿದೆ.

 • volleyball

  SPORTS10, Aug 2019, 2:13 PM

  ಏಷ್ಯಾ ವಾಲಿಬಾಲ್‌: ಸೆಮೀಸ್ ಪ್ರವೇಶಿಸಿದ ಭಾರತ

  ಆಸೀಸ್‌ ವಿರುದ್ಧ ಮೊದಲ ಸೆಟ್‌ ಅನ್ನು 16-25ರಿಂದ ಸೋತಿದ್ದ ಭಾರತ, ನಂತರದ 3 ಸೆಟ್‌ಗಳಲ್ಲಿ 25-19, 25-21, 27-25ರಲ್ಲಿ ಗೆದ್ದು ಪಂದ್ಯ ತನ್ನದಾಗಿಸಿಕೊಂಡಿತು.

 • Dhoni

  SPORTS5, Aug 2019, 10:18 AM

  ಸೈನಿಕರ ಜತೆ ಧೋನಿ ವಾಲಿಬಾಲ್‌!

  ಸೈನಿಕರ ಜತೆ ಧೋನಿ ವಾಲಿಬಾಲ್‌| ವಾಲಿಬಾಲ್‌ ಆಡುತ್ತಿರುವ ವಿಡಿಯೋ ಈಗ ವೈರಲ್‌ 

 • volleyball

  Sports News2, Feb 2019, 11:37 AM

  ಚೊಚ್ಚಲ ಪ್ರೊ ವಾಲಿಬಾಲ್ ಲೀಗ್’ಗೆ ಕ್ಷಣಗಣನೆ ಆರಂಭ

  ಕೊಚ್ಚಿ ಬ್ಲೂ ಸ್ಪೈಕರ್ಸ್‌, ಯು ಮುಂಬಾ ವ್ಯಾಲಿ, ಕ್ಯಾಲಿಕಟ್ ಹೀರೋಸ್, ಚೆನ್ನೈ ಸ್ಪಾರ್ಟನ್ಸ್, ಅಹ್ಮದಾಬಾದ್ ಡಿಫೆಂಡರ್ಸ್‌ ಮತ್ತು ಬ್ಲ್ಯಾಕ್‌ಹಾಕ್ಸ್ ಹೈದರಾಬಾದ್ ತಂಡಗಳು ಪ್ರೊ ಕಬಡ್ಡಿ ವಾಲಿಬಾಲ್’ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

 • Pro Volleyball League

  SPORTS27, Nov 2018, 9:43 AM

  ಚೊಚ್ಚಲ ಪ್ರೊ ವಾಲಿಬಾಲ್‌ ಲೀಗ್‌ನಲ್ಲಿ 6 ತಂಡಗಳು

  ಪಂದ್ಯಾವಳಿಯಲ್ಲಿ ಬೆಂಗಳೂರಿನ ತಂಡವಿಲ್ಲ. ಡಿಸೆಂಬರ್’ನಲ್ಲಿ ಆಟಗಾರರ ಹರಾಜು ನಡೆಯಲಿದೆ ಎನ್ನಲಾಗಿದೆ. ಫೆ.2ರಿಂದ 22ರ ವರೆಗೂ ನಡೆಯಲಿರುವ ಟೂರ್ನಿಗೆ ಕೊಚ್ಚಿ ಹಾಗೂ ಚೆನ್ನೈ ಆತಿಥ್ಯ ವಹಿಸಲಿದ್ದು, ಫೈನಲ್‌ ಸೇರಿ 18 ಪಂದ್ಯಗಳು ನಡೆಯಲಿವೆ.