ವಾರ್ಷಿಕ ಸಭೆ  

(Search results - 6)
 • DDCA Delhi Cricket

  Cricket29, Dec 2019, 8:54 PM

  ಡೆಲ್ಲಿ ಕ್ರಿಕೆಟ್ ವಾರ್ಷಿಕ ಸಭೆಯಲ್ಲಿ ಬಡಿದಾಟ; ಬ್ಯಾನ್‌ಗೆ ಆಗ್ರಹಿಸಿದ ಗಂಭೀರ್!

  ದೆಹಲಿ ಕ್ರಿಕೆಟ್ ಸಂಸ್ಥೆಯೊಳಗಿನ ಒಳಜಗಳ ಇಂದು ನಿನ್ನೆಯದಲ್ಲ. ಅರುಣ್ ಜೇಟ್ಲಿ ಅಧ್ಯಕ್ಷರಾಗಿದ್ದಾಗ ಎಲ್ಲವೂ ಸರಿಯಾಗಿತ್ತು. ಜೇಟ್ಲಿ ಬಳಿಕ ದೆಹಲಿ ಕ್ರಿಕೆಟ್ ಸಂಸ್ಥೆ ಪಾತಾಳಕ್ಕೆ ಕುಸಿಯ ತೊಡಗಿತು. ಇತ್ತೀಚೆಗಷ್ಟೇ ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಜತ್ ಶರ್ಮಾ ರಾಜೀನಾಮೆ ನೀಡೋ ಮೂಲಕ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸಾಬೀತಾಗಿತ್ತು. ಇದೀಗ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಡಿದಾಡಿಕೊಂಡು ಎಲ್ಲರೂ ತಲೆ ತಗ್ಗಿಸುವಂತೆ ಮಾಡಿದ್ದಾರೆ.

 • BSY new

  state23, Dec 2019, 11:13 AM

  ಜ.20 ರಿಂದ ಬಿಎಸ್‌ವೈ 4 ದಿನ ಸ್ವಿಸ್‌ ಪ್ರವಾಸ

  ಜನವರಿ 20ರಿಂದ 24 ರವರೆಗೆ ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲುಇಎಫ್‌) 50ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಭಾರತೀಯ ನಿಯೋಗದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಇರಲಿದ್ದಾರೆ.

 • বিসিসিআইয়ের ছবি

  Cricket2, Dec 2019, 9:49 AM

  ಆಯ್ಕೆ ಸಮಿತಿ ಅಧಿಕಾರ ಅವಧಿ ವಿಸ್ತರಣೆ ಇಲ್ಲ; MSK ಟೀಂಗೆ ಗಂಗೂಲಿ ಶಾಕ್!

  ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಸೌರವ್ ಗಂಗೂಲಿ ಟೀಂ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಆಯ್ಕೆ ಸಮಿತಿ ಅಧಿಕಾರವಧಿಗೆ ಅಂತ್ಯಹಾಡಿದ್ದರೆ, ಗಂಗೂಲಿ ಅಧಿಕಾರವದಿ ವಿಸ್ತರಣೆಗೆ ಕೋರಲಾಗಿದೆ. ಇನ್ನು ಐಸಿಸಿಯಲ್ಲಿ ಭಾರತದ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗಿದೆ.

 • BCCI Sourav ganguly

  Cricket1, Dec 2019, 8:27 PM

  BCCI ವಾರ್ಷಿಕ ಸಭೆ; 2024ರ ವರೆಗೆ ಸೌರವ್ ಗಂಗೂಲಿ ಅಧ್ಯಕ್ಷ?

  ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ ಮುಕ್ತಾಯಗೊಂಡಿದ್ದು ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ಪ್ರಮುಖವಾಗಿ ಸೌರವ್ ಗಂಗೂಲಿ ಅಧ್ಯಕ್ಷ ಅವಧಿಯನ್ನು ವಿಸ್ತರಿಸಲಾಗಿದೆ.

 • সৌরভ গঙ্গোপাধ্যায়ের ছবি

  Cricket11, Nov 2019, 2:42 PM

  ಬಿಸಿಸಿಐ ವಾರ್ಷಿಕ ಸಭೆಯ ಡೇಟ್ ಫಿಕ್ಸ್..!

  ನೂತನ ಅಧ್ಯಕ್ಷ ಸೌರವ್ ಗಂಗೂಲಿ ಬಿಸಿಸಿಐ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಹಗಲು-ರಾತ್ರಿ ಟೆಸ್ಟ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. 

 • Jio

  BUSINESS12, Aug 2019, 3:47 PM

  ಜಿಯೋ ಫೈಬರ್: ಅಂಬಾನಿಯಿಂದ ನಿಮಗೆಲ್ಲಾ ಸೂಪರ್ ಆಫರ್!

  ಈ ಬಾರಿಯ ಹೂಡಿಕೆದಾರರ ವಾರ್ಷಿಕ ಸಾಮಾನ್ಯ ಸಭೆಯಲ್ಲೂ ಮುಖೇಶ್ ಸಂಸ್ಥೆಯ ಗ್ರಾಹಕರಿಗೆ ಭರ್ಜರಿ ಕೊಡುಗೆ  ಘೋಷಿಸಿದ್ದಾರೆ. ಇದೇ ಸೆಪ್ಟೆಂಬರ್ 5ರಂದು ಪ್ರಾರಂಭವಾಗಲಿರುವ ಜಿಯೊ ಫೈಬರ್, 100 ಎಂಬಿಪಿಎಸ್ ಸ್ಪೀಡ್’ನ ಆರಂಭಿಕ ಪ್ಲ್ಯಾನ್’ನಿಂದ ಆರಂಭವಾಗಿ 1 ಜಿಬಿಪಿಎಸ್’ವರೆಗಿನ ಐತಿಹಾಸಿಕ ಜಿಯೋ ಫೈಬರ್ ಯೋಜನೆಯನ್ನು ಮುಖೇಶ್ ಘೋಷಿಸಿದ್ದಾರೆ.