ವಾರಾಣಸಿ
(Search results - 74)BUSINESSDec 19, 2020, 4:58 PM IST
ಮೋದಿ ವಾರಾಣಸಿ ಕಚೇರಿ OLXನಲ್ಲಿ ಮಾರಾಟಕ್ಕೆ!
ಮೋದಿ ವಾರಾಣಸಿ ಕಚೇರಿ ಒಎಲ್ಎಕ್ಸ್ನಲ್ಲಿ ಮಾರಾಟಕ್ಕೆ!| ನಾಲ್ವರ ಬಂಧನ
IndiaDec 1, 2020, 7:11 AM IST
ಕೃಷಿ ಮಂಡಿ ರದ್ದು ಮಾಡಿಲ್ಲ, ಬೆಂಬಲ ಬೆಲೆಯೂ ನಿಂತಿಲ್ಲ: ರೈತರಿಗೆ ಮೋದಿ ಅಭಯ!
ಕೃಷಿ ಮಂಡಿ ರದ್ದು ಮಾಡಿಲ್ಲ: ಮೋದಿ| ಕನಿಷ್ಠ ಬೆಂಬಲ ಬೆಲೆಯನ್ನೂ ಕೈಬಿಟ್ಟಿಲ್ಲ| ಹಳೆಯ ವ್ಯಾಪಾರ ವ್ಯವಸ್ಥೆ ಈಗಲೂ ಲಭ್ಯ ಇದೆ| ಹೊಸ ಕೃಷಿ ಕಾಯ್ದೆಗಳಿಂದ ರೈತರಿಗೆ ಮತ್ತಷ್ಟುಅವಕಾಶ| ವಿಪಕ್ಷಗಳಿಂದ ಕೃಷಿಕರ ಜತೆ ಚೆಲ್ಲಾಟ
IndiaNov 24, 2020, 2:26 PM IST
ಮೋದಿ ಸಂಸದ ಸ್ಥಾನಕ್ಕೆ ಸವಾಲೆಸೆದ ಮಾಜಿ ಯೋಧ ತೇಜ್ ಬಹದ್ದೂರ್ ಅರ್ಜಿ ವಜಾ!
ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಅರ್ಜಿ| ಮಾಜಿ ಯೋಧ ತೇಜ್ ಬಹದ್ದೂರ್ ಅವರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠವು ಅರ್ಜಿಯನ್ನು ತಳ್ಳಿ ಹಾಕಿದೆ.
IndiaSep 24, 2020, 9:06 AM IST
ವಾರಾಣಸಿಯ ಶಿವಾಂಗಿ ರಫೇಲ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್!
ವಾರಣಾಸಿಯ ಶಿವಾಂಗಿ ರಫೇಲ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್| ಇತ್ತೀಚೆಗಷ್ಟೇ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ
IndiaJul 18, 2020, 9:06 PM IST
ನೇಪಾಳಿ ಪ್ರಜೆಯ ಕೂದಲು ಬೋಳಿಸಿ ವಿಕೃತಿ ಮೆರೆದ ವಿಶ್ವ ಹಿಂದೂ ಸೇನೆ, FIR ದಾಖಲು
ಶ್ರೀರಾಮ ನೇಪಾಳಿ ಇಷ್ಟೇ ಅಲ್ಲ ನಿಜವಾದ ಆಯೋಧ್ಯ ಇರುವುದು ನೇಪಾಳದಲ್ಲಿ ಅನ್ನೋ ನೇಪಾಳ ಪ್ರಧಾನಿ ಕೆಪಿ ಶರ್ಮಾ ಹೇಳಿಕೆ ಭಾರತದಲ್ಲಿ ಆಕ್ರೋಷ ಹೆಚ್ಚಾಗಿದೆ. ಇದೇ ಹೇಳಿಕೆ ಬೆನ್ನಲ್ಲೇ ವಾರಾಣಸಿಯಲ್ಲಿನ ನೇಪಾಳಿ ಪ್ರಜೆ ಮೇಲೆ ವಿಶ್ವ ಹಿಂದೂ ಸೇನೆ ವಿರುದ್ಧ ಕೇಸ್ ದಾಖಲಾಗಿದೆ.
IndiaJun 6, 2020, 4:19 PM IST
ಮೋದಿ ಕನಸಿನ ಯೋಜನೆ 'ಕಾಶೀ ವಿಶ್ವನಾಥ ಕಾರಿಡಾರ್'ಗೆ ಸಿಗ್ತಿದೆ ರೂಪ!
ಮೋದಿ ಕನಸಿನ ಯೋಜನೆಗೆ ಸಿಗ್ತಿದೆ ಒಂದು ರೂಪ| ಕಾಶೀ ವಿಶ್ವನಾಥನ ಸನ್ನಿದಿಗೆ ತೆರಳುವ ಹಾದಿ ನಿರ್ಮಾಣ ಕಾರ್ಯಕ್ಕೆ ಮತ್ತಷ್ಟು ವೇಗ| ಈ ನಡುವೆ ದೇಗುಲ ಆಡಳಿತ ಮಂಡಳಿ ವಿರುfಧವೂ ಕೇಳಿ ಬಂತು ಗಂಭೀರ ಆರೋಪ
IndiaFeb 18, 2020, 1:25 PM IST
ಮಗಳ ಮದುವೆಗೆ ಆಹ್ವಾನಿಸಿದ ರಿಕ್ಷಾ ಚಾಲಕನ ಭೇಟಿಯಾದ ಮೋದಿ!
ಮೋದಿಗೆ ಆಹ್ವಾನಿಸಿ ಇಂಟರ್ನೆಟ್ನಲ್ಲಿ ಫೇಮಸ್ ಆಗಿದ್ದ ಮಂಗಲ್ ಕೇವತ್| ಪತ್ರ ಮುಖೇನ ಶುಭ ಕೋರಿದ್ದ ಪಿಎಂ| ವಾರಾಣಸಿ ಭೇಟಿ ವೇಳೆ ಖುದ್ದು ಮಂಗಲ್ ಭೇಟಿಯಾದ ಪ್ರಧಾನಿ
IndiaFeb 17, 2020, 10:47 AM IST
ಸೀಟ್ ನಂ. 64: ರೈಲಲ್ಲಿ ಈಶ್ವರನಿಗೂ ಒಂದು ಸೀಟು ಮೀಸಲು!
ಪ್ರಧಾನಿ ಮೋದಿ ಅವರಿಂದ ಚಾಲನೆ ಪಡೆಯಲ್ಪಟ್ಟ ರೈಲಿನಲ್ಲಿ ಈಶ್ವರನಿಗೂ ಒಂದು ಸೀಟು ಮೀಸಲು!|| ಸೀಟ್ ನಂಬರ್ 64 ದೇವರಿಗೆ ಮೀಸಲು
IndiaFeb 16, 2020, 4:00 PM IST
63 ಅಡಿ ಎತ್ತರದ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣಗೊಳಿಸಿದ ಮೋದಿ
ಪ್ರಧಾನಿ ಮೋದಿ ಇಂದು ವಾರಾಣಸಿಯಲ್ಲಿಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 63 ಅಡಿ ಎತ್ತರದ ಪುತ್ಥಳಿಯನ್ನು ಅನಾವರಣಗೊಳಿಸಿದರು.
IndiaFeb 16, 2020, 2:16 PM IST
ಮಗಳ ಮದುವೆಗೆ ಬನ್ನಿ ಎಂದ ಆಟೋ ಡ್ರೈವರ್: ಆಹ್ವಾನಕ್ಕೆ ಮೋದಿ ಉತ್ತರ?
ತನ್ನ ಮಗಳ ಮದುವೆಗೆ ಬರುವಂತೆ ಆಟೋ ಡ್ರೈವರ್ ವೋರ್ವ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದು, ಆತನ ಮಗಳ ಮದುವೆಗ ಶುಭ ಕೋರಿ ಪ್ರಧಾನಿ ಮೋದಿ ಪತ್ರ ಬರೆದ ಅಪರೂಪದ ಘಟನೆ ನಡೆದಿದೆ.
IndiaFeb 16, 2020, 10:38 AM IST
Photos| ಮಗಳ ಮದುವೆಗೆ ಮೋದಿ ಆಹ್ವಾನಿಸಿದ ಬಡ ರಿಕ್ಷಾವಾಲಾ: ಪಿಎಂ ಕೊಟ್ರು ವಿಶೇಷ ಗಿಫ್ಟ್!
ಉತ್ತರ ಪ್ರದೇಶದ ರಿಕ್ಷಾವಾಲಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದ್ದಾರೆ. ಅವರ ಕೈಯ್ಯಲ್ಲಿರುವ ಪತ್ರವೊಂದು ದಿನ ಬೆಳಗಾಗುವಂತೆ ಭಾರೀ ಫೇಮಸ್ ಮಾಡಿದೆ. ಹೌದು ಮಂಗಲ್ ಕೇವತ್ ಮಗಳ ಮದುವೆ ನಿಶ್ಚಯವಾಗಿದ್ದು, ಆತ ಪ್ರಧಾನಿ ನರೇಂದ್ರ ಮೋದಿಗೂ ಆಹ್ವಾನ ನೀಡಿದ್ದ. ಆದರೆ ಮಗಳ ಮದುವೆ ದಿನ ಚ್ಚರಿಯ ಗಿಫ್ಟ್ ಒಂದು ಬಂದಿದೆ. ಇದನ್ನು ಕಂಡು ಖುದ್ದು ಮಂಗಲ್ ಕೂಡಾ ಒಂದು ಬಾರಿ ನಂಬಲಾಗದೆ ದಂಗಾಗಿದ್ದಾರೆ. ಏನದು? ನೀವೇ ನೋಡಿ
IndiaFeb 15, 2020, 9:13 AM IST
ಕಾಶಿ ವೀರಶೈವ ಗುರುಕುಲಕ್ಕೆ ಮೋದಿ, BSY: ಸಿದ್ಧಾಂತ ಶಿಖಾಮಣಿ ಕೃತಿ ಬಿಡುಗಡೆ
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿನ ಕಾಶಿ ಜಂಗಮವಾಡಿ ಮಠದಲ್ಲಿರುವ ವೀರಶೈವ ಧರ್ಮದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿಯವರ ಜತೆ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
IndiaFeb 10, 2020, 4:18 PM IST
ಜಮ್ಮುವಿನಲ್ಲಿ ತಿರುಪತಿ ತಿಮ್ಮಪ್ಪ ದೇಗುಲ ನಿರ್ಮಾಣ ಯೋಜನೆಗೆ ಚಾಲನೆ!
ಜಮ್ಮುವಿನಲ್ಲಿ ತಿರುಪತಿ ತಿಮ್ಮಪ್ಪ ದೇಗುಲ ನಿರ್ಮಾಣ ಯೋಜನೆಗೆ ಚಾಲನೆ| ಮುಂಬೈ, ವಾರಾಣಸಿಯಲ್ಲೂ ತಲೆ ಎತ್ತಲಿದೆ ಭವ್ಯ ದೇಗುಲ
IndiaDec 29, 2019, 2:21 PM IST
ಕಾಶ್ಮೀರ, ಮೋದಿ ಕ್ಷೇತ್ರ ವಾರಾಣಸಿಯಲ್ಲೂ ತಿಮ್ಮಪ್ಪನ ದೇಗುಲ!
ಕಾಶ್ಮೀರ, ಮೋದಿ ಕ್ಷೇತ್ರ ವಾರಾಣಸಿಯಲ್ಲೂ ತಿಮ್ಮಪ್ಪನ ದೇಗುಲ| ಟಿಟಿಡಿ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ
IndiaDec 2, 2019, 10:33 AM IST
ಆಧಾರ್ ಕಾರ್ಡ್ ಅಡ ಇಟ್ಟರೆ ಈರುಳ್ಳಿ ಸಾಲ!: ಜೋಪಾನವಾಗಿಡಲು ಅಂಗಡಿಯಲ್ಲಿ ‘ಲಾಕರ್’!
ಆಧಾರ್ ಕಾರ್ಡ್ ಅಡ ಇಟ್ಟರೆ ವಾರಾಣಸಿಯಲ್ಲಿ ಈರುಳ್ಳಿ ಸಾಲ!| ಕೆಲವು ಅಂಗಡಿಗಳಲ್ಲಿ ಈರುಳ್ಳಿ ಜೋಪಾನವಾಗಿಡಲು ‘ಲಾಕರ್’!| ಈರುಳ್ಳಿ ಬೆಲೆ 72 ವರ್ಷದ ಗರಿಷ್ಠ| ಭಾರತದ ಅತಿದೊಡ್ಡ ಪೇಟೆ ಲಾಸಲಗಾಂವ್ನಲ್ಲಿ ಕ್ವಿಂಟಾಲ್ಗೆ 7,990 ರು.| ಜನವರಿ ಅಂತ್ಯದವರೆಗೆ ದರ ಇಳಿಕೆ ಸಾಧ್ಯತೆ ಇಲ್ಲ: ಎಪಿಎಂಸಿ ಅಧ್ಯಕ್ಷೆ