ವಾಣಿಜ್ಯ ಸಮರ  

(Search results - 13)
  • अब देखना ये है कि हतेंग कितने समय तक एशिया के सबसे अमीर आदमी का तमगा अपने पास रख सकते हैं। क्योंकि दुनियाभर के शेयर बाज़ार में लंबे समय से उठापटक जारी है।

    BUSINESS5, May 2020, 10:42 AM

    ಷೇರು ಮಾರುಕಟ್ಟೆಯಲ್ಲಿ ಮತ್ತೆ ರಕ್ತಪಾತ: 2000 ಅಂಕ ಪತನ!

    ಅಮೆರಿಕ-ಚೀನಾ ನಡುವೆ ವಾಣಿಜ್ಯ ಸಮರ ತೀವ್ರಗೊಂಡ ಹಿನ್ನೆಲೆ| ಷೇರು ಮಾರುಕಟ್ಟೆಯಲ್ಲಿ ಮತ್ತೆ ರಕ್ತಪಾತ: 2000 ಅಂಕ ಪತನ

  • trump

    BUSINESS29, Jun 2019, 4:30 PM

    ವಾಣಿಜ್ಯ ಸಮರ ನಿಲ್ಲಿಸೋಣ: ಟ್ರಂಪ್-ಕ್ಸಿ ಅಂದ್ರು ಒಂದಾಗೋಣ!

    ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರಕ್ಕೆ ಇತಿಶ್ರೀ ಹಾಡಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮುಂದಾಗಿದ್ದಾರೆ. ಜಪಾನ್’ನ ಒಸಾಕಾದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿರುವ ಟ್ರಂಪ್ ಮತ್ತು ಕ್ಸಿ, ದ್ವಿಪಕ್ಷೀಯ ಮಾತುಕತೆ ಮೂಲಕ ವಾಣಿಜ್ಯ ಸಮರ ನಿಲ್ಲಿಸುವ ಮುನ್ಸೂಚನೆ ನೀಡಿದ್ದಾರೆ. 

  • undefined

    BUSINESS14, May 2019, 4:57 PM

    ಇದು ಮುಗಿಯದ ಯುದ್ಧ: ಅಮೆರಿಕದ ವಸ್ತುಗಳಿಗೆ ಟ್ಯಾಕ್ಸ್ ಹೆಚ್ಚಳ!

    ಅಮೆರಿಕ ಆರಂಭಿಸಿದ್ದ ವ್ಯಾಪಾರ ಯುದ್ಧಕ್ಕೆ ಸಜ್ಜಾಗಿ ನಿಂತಿರುವ ಚೀನಾ, ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.25ರಷ್ಟು ಹೆಚ್ಚಳ ಮಾಡಿದೆ.

  • modi

    BUSINESS9, Mar 2019, 5:13 PM

    ಟ್ರಂಪ್ ವ್ಯಾಪಾರ ಬುದ್ಧಿ ಅಷ್ಟಿಷ್ಟಲ್ಲ: ಚೀನಾಕ್ಕಾಗಿ ಇದೀಗ ಭಾರತ ಬೇಕಿಲ್ಲ!

    ದೀರ್ಘಕಾಲದ ವಾಣಿಜ್ಯ ಸಮರದ ಪರಿಣಾಮ ಅಮೆರಿಕ ಕೂಡ ಸುಸ್ತಾಗಿದ್ದು, ಇದೀಗ ಚೀನಾದೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ. ಇದೇ ಕಾರಣಕ್ಕೆ ಚೀನಾದೊಂದಿಗೆ ವ್ಯಾಪಾರ ಸಾಧ್ಯತೆ ಇದ್ದು, ಅದು ನಮಗೆ ಲಾಭದಾಯಕವಾಗಿದ್ದರೆ ಮಾತ್ರ ಎಂದು ಟ್ರಂಪ್ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.

  • Modi-Xi

    BUSINESS10, Oct 2018, 5:10 PM

    ಬೇಡುತ್ತಿದೆ ಚೀನಾ ‘ಒಂದಾಗೋಣ’: ಮೋದಿ ಅಂತಿದ್ದಾರೆ ‘ನೋಡೊಣ’!

    ಅಮೆರಿಕದೊಂದಿಗಿನ ವಾಣಿಜ್ಯ ಸಮರದಿಂದ ಚೀನಾ ತುಸು ಹೈರಾಣಾದಂತೆ ಕಂಡು ಬರುತ್ತಿದೆ. ಅಮೆರಿಕದ ಜೊತೆಗಿನ ಪ್ರತಿಷ್ಠೆಯ ದಿನ ನಿತ್ಯದ ವಾಣಿಜ್ಯ ಜಗಳದಿಂದಾಗಿ ಚೀನಾ ಬಳಲಿದೆ. ಇದೇ ಕಾರಣಕ್ಕೆ ಭಾರತದತ್ತ ಆಸೆಗಣ್ಣಿನಿಂದ ನೋಡುತ್ತಿರುವ ಚೀನಾ, ವಾಣಿಜ್ಯ ಒಪ್ಪಂದಗಳ ಮೂಲಕ ಸಂಬಂಧ ವೃದ್ಧಿಯ ಮಾತನಾಡುತ್ತಿದೆ.

  • Arun Jaitley

    BUSINESS28, Sep 2018, 4:42 PM

    ಚೀನಾ-ಯುಸ್ ಬಡಿದಾಡೋದು ನೋಡಿ ಮುಸಿ ಮುಸಿ ನಕ್ಕ ಜೇಟ್ಲಿ!

    ಚೀನಾ-ಅಮೆರಿಕ ನಡುವಿನ ಜಾಗತಿಕ ವಾಣಿಜ್ಯ ಸಮರಕ್ಕೆ ಇಡೀ ವಿಶ್ವವೇ ತಲೆ ಕೆಡಿಸಿಕೊಂಡು ಕೂತಿದೆ. ಈ ಎರಡೂ ದೈತ್ಯ ರಾಷ್ಟ್ರಗಳ ದರ ಸಮರದಿಂದ ಮುಂದೆ ಏನಾಗುವುದೋ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಆದರೆ ಚೀನಾ-ಅಮೆರಿಕ ನಡುವಿನ ವಾಣಿಜ್ಯ ಯುದ್ಧ ಭಾರತಕ್ಕೆ ಅನುಕೂಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 

  • China

    BUSINESS25, Sep 2018, 3:07 PM

    ಕತ್ತಿ, ಕುತ್ತಿಗೆ ಅಂತೆಲ್ಲಾ ಮಾತಾಡ್ತಿದೆ ಚೀನಾ: ಏನ್ ಕಾದಿದೆಯೋ ಏನೋ?

    ಚೀನಾ ಮತ್ತು ಅಮೆರಿಕ ವಾಣಿಜ್ಯ ಬಿಕ್ಕಟ್ಟು ತಾರಕಕ್ಕೇರಿದ್ದು, ಚೀನಾ ನಿರ್ಮಿತ ವಸ್ತುಗಳ ಮೇಲೆ ಅಮೆರಿಕ ಸರ್ಕಾರ ಸುಂಕ ಹೆಚ್ಚಿಸಿರುವಂತೆಯೇ ಅಮೆರಿಕದೊಂದಿಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

  • Trump-Jinping

    BUSINESS22, Sep 2018, 2:31 PM

    ನಿರ್ಬಂಧ ತೆಗೆಯಿರಿ, ಇಲ್ದಿದ್ರೆ ಸರ್ವನಾಶ ಮಾಡ್ತಿವಿ: ಇಟ್ಸ್ ಚೀನಾ VS ಅಮೆರಿಕ!

    ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಇದೀಗ ರಕ್ಷಣಾ ಒಪ್ಪಂದ ಸಮರಕ್ಕೆ ತಿರುಗಿದೆ. ಇಷ್ಟು ದಿನ ದರ ಸಮರದಲ್ಲಿ ತೊಡಗಿದ್ದ ಎರಡೂ ದೈತ್ಯ ರಾಷ್ಟ್ರಗಳೂ ಇದೀಗ ರಕ್ಷಣಾ ಉಪಕರಣಗಳನ್ನು ಖರೀದಿ ಸಂಬಂಧ ಹಾವು ಮುಂಗುಸಿಯಂತೆ ಕಚ್ಚಾಡುತ್ತಿವೆ. ರಷ್ಯಾದಿಂದ ಚೀನಾ ರಕ್ಷಣಾ ಉಲಕರಣಗಳನ್ನು ಖರೀದಿಸಲು ಅಮೆರಿಕ ನಿರ್ಬಂಧ ಹೇರಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಚೀನಾ, ನಿರ್ಬಂದ ತೆಗೆಯದಿದ್ದರೆ ಗಂಭಿರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

  • Alibaba

    BUSINESS24, Aug 2018, 4:23 PM

    ಅಮೆರಿಕ ಜೊತೆ ಯುದ್ದಕ್ಕೆ ಸಜ್ಜಾಗಿದ್ದೇನೆ: ಅಲಿಬಾಬಾ ಹೊಸ ಬಾಂಬ್!

    ಅಮೆರಿಕ-ಚೀನಾ ವಾಣಿಜ್ಯ ಸಮರ ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪರಸ್ಪರ ಟಕ್ಕರ್ ಕೊಡಲು ಮುಂದಾಗಿರುವ ಎರಡೂ ದೈತ್ಯ ಆರ್ಥಿಕ ರಾಷ್ಟ್ರಗಳು, ದಿನಕ್ಕೊಂದು ಹೇಳಿಕೆಗಳ ಮೂಲಕ ಪಂಥಾಹ್ವಾನ ನೀಡುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಅಮೆರಿಕದ ವಾಣಿಜ್ಯ ಸಮರಕ್ಕೆ ತಾನೂ ಸಜ್ಜಾಗಿರುವುದಾಗಿ ಚೀನಾದ ದೈತ್ಯ ಸಂಸ್ಥೆ ಅಲಿಬಾಬಾ ಘೋಷಿಸಿದೆ.

  • Modi-Trump

    BUSINESS12, Aug 2018, 5:37 PM

    ‘ಈ’ ವಿಷಯದಲ್ಲಿ ನಾನೂ ಟ್ರಂಪ್ ಒಂದೇ: ಮೋದಿ!

    ಜಾಗತಿಕ ವಾಣಿಜ್ಯ ಸಮರ, ಕಚ್ಛಾತೈಲ ಕಚ್ಚಾಟ, ಅಮೆರಿ-ಚೀನಾ ನಡುವಿನ ವೈಮನಸ್ಸು ಮುಂತಾದ ಜಾಗತಿಕ ಆರ್ಥಿಕ ಮತ್ತು ರಾಜಕೀಯ ವಿದ್ಯಮಾನಗಳು ಭಾರತ-ಅಮೆರಿಕ ನಡುವಿನ ಸಂಭಂಧಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ವಾಣಿಜ್ಯ ಹಾಗೂ ವೀಸಾ ನೀತಿಗಳಿಗೆ ಸಂಬಂಧಿಸಿದಂತೆ ಭಾರತ- ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಅಸ್ಥಿರತೆ ಉಂಟಾಗಿದ್ದರೂ, ಅಭಿವೃದ್ಧಿ ವಿಷಯದಲ್ಲಿ ಟ್ರಂಪ್ ಮತ್ತು ನಾನು ಒಂದೇ ದೃಷ್ಟಿಕೋನವನ್ನು ಹೊಂದಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

  • Trade War

    BUSINESS10, Aug 2018, 12:54 PM

    ಯುಎಸ್-ಚೀನಾ ಕಿತ್ತಾಟ: ಮರೆಯಲ್ಲಿ ನಗುತ್ತಿರುವ ಮೋದಿ!

    ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನವಂತೆ ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಭಾರತಕ್ಕೆ ಲಾಭ ತಂದು ಕೊಡಲಿದೆ. ಅಮೆರಿಕದ ವಸ್ತುಗಳ ಮೇಲೆ ಆಮದು ಸುಂಕ ಏರಿಸಿರುವ ಚೀನಾಗೆ ಸೆಡ್ಡು ಹೊಡೆಯಲು ಅಮೆರಿಕ ಸಜ್ಜಾಗಿದೆ. ಅದರಂತೆ ಚೀನಾಗೆ ತೈಲ ರಫ್ತು ಪ್ರಮಾಣವನ್ನು ಅಮೆರಿಕ ಕಡಿಮೆ ಮಾಡಲಿದೆ. ಇದು ಭಾರತಕ್ಕೆ ವರದಾನವಾಗಲಿದ್ದು, ಅಮೆರಿಕದಿಂದ ಅಗ್ಗದ ಪ್ರಮಾಣದಲ್ಲಿ ಭಾರತಕ್ಕೆ ತೈಲ ಸಿಗಲಿದೆ ಎಂದು ಅಂದಾಜಿಸಲಾಗಿದೆ.

  • US-China

    BUSINESS28, Jul 2018, 3:56 PM

    ಕೋಲ್ಡ್ ವಾರ್ ಹೀಟ್ ಕಡಿಮೆ?: ಚೀನಾ ವಸ್ತುಗಳ ತೆರಿಗೆ ಕಡಿತ

    ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು ಎಂಬುದು ಹಮ್ಮುರಾಬಿ ಶಾಸನವಾದರೆ, ಕಣ್ಣಿಗೆ ಕಣ್ಣು ಇಡೀ ಜಗತ್ತನ್ನೇ ಕುರುಡಾಗಿಸುತ್ತದೆ ಎಂಬುದು ಮಹಾತ್ಮ ಗಾಂಧಿ ಅವರ ಎಚ್ಚರಿಕೆ. ಇವರಿಬ್ಬರಲ್ಲಿ ಯಾರ ಮಾತು ಕೇಳಬೇಕು ಎಂಬುದು ವಿವೇಚನೆಗೆ ಬಿಟ್ಟ ವಿಷಯ. ಹೀಗೆ ಕಣ್ಣಿಗೆ ಕಣ್ಣು ಎಂದು ಝೇಂಕರಿಸುತ್ತಾ ಜಾಗತಿಕ ವಾಣಿಜ್ಯ ಸಮರದಲ್ಲಿ ನಿರತವಾಗಿದ್ದ ಅಮೆರಿಕ-ಚೀನಾ, ಇದೀಗ ಮೆತ್ತಗಾದ ಲಕ್ಷಣ ಕಂಡು ಬರುತ್ತಿದೆ. ವಾಣಿಜ್ಯ ಸಮರದ ಶಾಖ ಕಡಿಮೆ ಮಾಡಲು ಮುಂದಡಿ ಇಟ್ಟಿರುವ ಅಮೆರಿಕ, ಚೀನಾ ಸೇರಿದಂತೆ ಒಟ್ಟು 1,660 ವಿದೇಶಿ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಮುಂದಾಗಿದೆ.

  • undefined

    BUSINESS20, Jul 2018, 6:28 PM

    ಚೀನಿ ಸರಕುಗಳ ವಿರುದ್ಧ ಟ್ರಂಪ್ ‘ಮನಿ’ ವಾರ್!

    ಎಲ್ಲಾ ಸರಿ ಇದೆ ಅನ್ನೋವಾಗಲೇ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೊಸ ಬಾಂಬ್ ಸಿಡಿಸೋದು. ಇರಾನ್‌ ಮೇಲಿನ ತನ್ನ ನಿರ್ಬಂಧವನ್ನು ವಿಶ್ವ ಒಪ್ಪಿಕೊಳ್ಳಬೇಕು ಎಂದು ಹಠ ಹಿಡಿದಿದ್ದ ಟ್ರಂಪ್, ಜಾಗತಿಕ ವಾಣಿಜ್ಯ ಯುದ್ಧಕ್ಕೆ ಮುನ್ನುಡಿ ಬರೆದಿದ್ದರು. ಇದೀಗ ಅಮೆರಿಕಕ್ಕೆ ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಆಮದು ಸುಂಕ ಹೆಚ್ಚಳ ಮಾಡಲು ಚಿಂತಿಸುತ್ತಿರುವುದಾಗಿ ಹೇಳುವ ಮೂಲಕ ಟ್ರಂಪ್ ಜಗತ್ತು ಎಂದೂ ಕಂಡು ಕೇಳರಿಯದ ವಾಣಿಜ್ಯ ಸಮರಕ್ಕೆ ಮುಂದಾಗಿದ್ದಾರೆ.