Search results - 75 Results
 • whatsapp

  TECHNOLOGY13, Nov 2018, 5:04 PM IST

  ವಾಟ್ಸಪ್ ತರುತ್ತಿದೆ ಹೊಸ ಫೀಚರ್; ಇನ್ಮುಂದೆ ಎಡವುದು ಕಡಿಮೆ?

  ಬಳಕೆದಾರರು ಮೆಸೇಜ್‌ಗಳನ್ನು ಕಳುಹಿಸುವಾಗ ಹೆಚ್ಚು ಜವಾಬ್ದಾರಿ ಹೊಂದಿರಬೇಕು. ಆ ನಿಟ್ಟಿನಲ್ಲಿ ತಾವು ಕಳುಹಿಸುವ ಯಾವುದೇ ಸಂದೇಶವನ್ನು ಮತ್ತೊಮ್ಮೆ ಅವಲೋಕನ ನಡೆಸಬೇಕು. ಓಕೆಯೆಂದಾದ್ರೆ ಮುಂದುವರಿಯಬೇಕು. 

 • TECHNOLOGY8, Nov 2018, 2:08 PM IST

  ವಾಟ್ಸಪ್‌ನಲ್ಲಿ ಬಂದಿದೆ ಪ್ರೈವೇಟ್ ರಿಪ್ಲೈ ಫೀಚರ್! ಏನಿದು? ಹೇಗಿದು?

  ಗ್ರೂಪ್ ವೀಡಿಯೋ ಮತ್ತು ವಾಯ್ಸ್ ಕಾಲಿಂಗ್, ಸ್ಟಿಕರ್ಸ್,  ಪಾವತಿ ಸೇವೆ ಮುಂತಾದ ಹೊಸ ಫೀಚರ್ ಬಳಿಕ ವಾಟ್ಸಪ್‌ನಿಂದ ಇನ್ನೊಂದು ಹೊಸ ಸೌಲಭ್ಯ ಪ್ರೈವೇಟ್ ರಿಪ್ಲೈ. ಏನಿದು ಪ್ರೈವೇಟ್ ರಿಪ್ಲೈ, ಹೇಗಿದನ್ನು ಬಳಸಿಕೊಳ್ಳಬೇಕು? ಇಲ್ಲಿದೆ ಡೀಟೆಲ್ಸ್.. 
   

 • Facebook and Whatsapp

  TECHNOLOGY8, Nov 2018, 12:59 PM IST

  ಗುಡ್ ನ್ಯೂಸ್: ವಾಟ್ಸಪ್‌ನಂತೆ ಫೇಸ್ಬುಕ್‌ನಲ್ಲೂ ಬರಲಿದೆ ಈ ಆಪ್ಶನ್!

  ವಾಟ್ಸಪ್‌ನಂತೆ ಇನ್ಮುಂದೆ ಫೇಸ್ ಬುಕ್ ಮೆಸೆಂಜರ್‌ನಲ್ಲಿ ಗ್ರಾಹಕರು ತಾವು ಕಳುಹಿಸಿದ ಮೆಸೇಜ್‌ಗಳನ್ನು ಡಿಲೀಟ್ ಮಾಡಬಹುದಾಗಿದೆ. ಈ ಫೀಚರ್ ಮುಂಬರುವ ವರ್ಶನ್‌ನಲ್ಲಿ ಸಿಗಲಿದೆ ಎಂದು ಇತ್ತೀಚೆಗಷ್ಟೇ ಫೇಸ್ಬುಕ್ ಮಾಹಿತಿ ನೀಡಿದೆ. 

 • Whatsapp

  TECHNOLOGY7, Nov 2018, 1:12 PM IST

  ವಾಟ್ಸಪ್ ಬಳಕೆದಾರರಿಗೆ ದೀಪಾವಳಿಯ ಹೊಸ ಫೀಚರ್!

  ವಾಟ್ಸಪ್ ತನ್ನ ಬಳಕೆದಾರರ ಅನುಕೂಲ ಹಾಗೂ ಅವಶ್ಯಕತೆಗಳಿಗೆ ತಕ್ಕಂತೆ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ದೀಪಾವಳಿ ಪ್ರಯುಕ್ತ ವಾಟ್ಸಪ್ ಬಳಕೆದಾರರಿಗೆ  ಹೊಸದೊಂದು ಫೀಚರ್  ಲಭ್ಯವಿದೆ.

 • TECHNOLOGY6, Nov 2018, 10:10 PM IST

  ಹೊಸ ನಿಯಮಗಳನ್ನು ಜಾರಿಗೆ ತಂದ ವಾಟ್ಸಪ್!

  ಅಗತ್ಯಕ್ಕೆ ತಕ್ಕಂತೆ ಬಳಕೆದಾರರಿಗೆ ಉತ್ತಮ ಸೇವೆ ನೀಡುವಲ್ಲಿ ವಾಟ್ಸಪ್ ಹೊಸ ಹೊಸ ಫೀಚರ್‌ಗಳನ್ನು ನೀಡುತ್ತಾ ಬಂದಿದೆ. ಆ ಫೀಚರ್‌ಗಳ ಜೊತೆಗೆ ಕೆಲವೊಂದು ಹೊಸ ನಿಯಮಗಳನ್ನೂ ಕೂಡಾ ವಾಟ್ಸಪ್ ಜಾರಿಗೆ ತಂದಿದೆ.
   

 • TECHNOLOGY2, Nov 2018, 9:22 AM IST

  ಕೊನೆಗೂ ಒತ್ತಡಕ್ಕೆ ಮಣಿದ ವಾಟ್ಸಪ್; ಭಾರತದಲ್ಲಿ ಹೊಸ ಕ್ರಮ

  • ಸುಳ್ಳುಸುದ್ದಿಗಳನ್ನು ಹರಿಯಬಿಡುವವರಿಗೆ ಕಾದಿದೆ ಆಪತ್ತು!
  • ಸಂದೇಶಗಳನ್ನು ಡಿಕ್ರಿಪ್ಟ್ ಮಾಡದೇ, ದುಷ್ಕರ್ಮಿಗಳ ಪತ್ತೆ! 
 • WhatsApp

  NEWS31, Oct 2018, 8:16 PM IST

  ವಾಟ್ಸಪ್ ನಲ್ಲಿ ಪ್ರಚೋದನಕಾರಿ ಮೆಸೇಜ್ ಮಾಡೋರಿಗೆ ಕಾದಿದೆ ಮಾರಿ ಹಬ್ಬ!

  ವಾಟ್ಸಪ್ ನಲ್ಲಿ ಎಗ್ಗಿಲ್ಲದೇ ಹರಡುತ್ತಿದ್ದ ಪ್ರಚೋದನಕಾರಿ ಮೆಸೇಜ್ ಗಳು ಕೋಮು ಸೌಹಾರ್ದತೆಯನ್ನು ಹಾಳುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

 • WHATS NEW26, Oct 2018, 3:26 PM IST

  ಐಫೋನ್ ವಾಟ್ಸಪ್‌ಗೆ 4 ಹೊಸ ಫೀಚರ್‌ಗಳು

  ಐಫೋನ್‌ಗಳಿಗೆ ವಾಟ್ಸಪ್ ಸಂಸ್ಥೆ ಹೊಸ ಫೀಚರ್‌ಗಳನ್ನು ಒದಗಿಸಿದೆ. ಸದ್ಯ ಐಫೋನ್ ಎಕ್ಸ್ ಸೀರೀಸ್‌ನ ಮೊಬೈಲ್‌ಗಳಿಗೆ ಮಾತ್ರ ಈ ಫೀಚರ್ ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಉಳಿದ ಮಾಡೆಲ್‌ಗಳಿಗೂ ಬರುವುದು ನಿಶ್ಚಿತ.

 • TECHNOLOGY25, Oct 2018, 9:52 PM IST

  ಸೋಶಿಯಲ್ ಮೀಡಿಯಾ ರೂಮರ್‌ಗಳ ಮೇಲೆ ಹದ್ದಿನ ಕಣ್ಣು

  ಗೂಗಲ್, ಟ್ವಿಟರ್ ಮತ್ತು ವಾಟ್ಸಪ್  ಸೇರಿದಂತೆ ಇತರೆ ಸೋಶಿಯಲ್ ಮೀಡಿಯಾ ವೇದಿಕೆಗಳಿಗೆ ಸರಕಾರ ಸ್ಪಷ್ಟ ಸಂದೇಶ ರವಾನಿಸಿದ್ದು ರೂಮರ್ ಹಂಚುವ ಮೆಸೇಜ್ ಗಳ ಕುರಿತಾಗಿ  ಎಚ್ಚರಿಕೆ ವಹಿಸಲು ತಿಳಿಸಿದೆ.

 • FIR

  CRIME16, Oct 2018, 10:45 AM IST

  ಬೈಕ್ ಮೇಲಿನ ಬಯಕೆಗೆ ಕೊಲೆ

  ವಾಟ್ಸಪ್ ಗ್ರೂಪಿನಿಂದ ಕಳ್ಳರನ್ನು ಹಿಡಿದ ಪೊಲೀಸರು. ಟಿವಿಎಸ್ ಎಕ್ಸೆಲ್ ಮೇಲಿನ ಪ್ರೀತಿಗೆ ಈತ ಮಾಡಿದ್ದೇನು? ಅಷ್ಟಕ್ಕೂ ಕೊಲೆ ರಹಸ್ಯ ಬಯಲಾಗಿದ್ದು ಹೇಗೆ? ನೋಡಿ ಎಫ್‌ಐಆರ್.
   

 • Ballari

  NEWS15, Oct 2018, 8:11 PM IST

  ಚುನಾವಣೆ ಹೊತ್ತಲ್ಲಿ ಬಳ್ಳಾರಿ ಬಿಜೆಪಿ ಮುಖಂಡನ ರಾಸಲೀಲೆ ಬಹಿರಂಗ?

  ಒಂದು ಕಡೆ ದೇಶಾದ್ಯಂತ ಮೀ ಟೂ ಅಭಿಯಾನ ಸದ್ದು ಮಾಡುತ್ತಿದ್ದರೆ ಕರ್ನಾಟಕದ ಬಳ್ಳಾರಿಯಲ್ಲಿ ಬಿಜೆಪಿ ನಾಯಕರೊಬ್ಬರ ರಾಸಲೀಲೆ ಪ್ರಕರಣ ಬಯಲಾಗಿದೆ.  ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಲಾಗಿದೆ ಎಂದು ಯುವತಿ ಆರೋಪ ಮಾಡಿದ್ದು ವಿಡಿಯೋ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ.

 • Mobiles15, Oct 2018, 1:14 PM IST

  ವಾಟ್ಸಪ್‌ನ 'Delete For Everyone' ಫೀಚರ್‌ನಲ್ಲಿ ಬದಲಾವಣೆ!

  • ಕಳೆದ ಕೆಲ ತಿಂಗಳ ಹಿಂದಷ್ಟೇ ಪರಿಚಯಿಸಲಾಗಿದ್ದ ‘ಡಿಲೀಟ್ ಫಾರ್ ಎವ್ರಿಒನ್’ ಸೌಲಭ್ಯ
  • ಒಂದು ಶರತ್ತಿನೊಂದಿಗೆ ‘ಡಿಲೀಟ್ ಫಾರ್ ಎವ್ರಿಒನ್’ ಕಾಲಮಿತಿಯಲ್ಲಿ ಸಣ್ಣ, ಮಹತ್ವದ ಬದಲಾವಣೆ
 • Whatsapp

  NEWS12, Oct 2018, 2:39 PM IST

  ರಾತ್ರಿ ವಾಟ್ಸಪ್ ಮೂಲಕ ಮತದಾರರ ನಿದ್ದೆ ಕಸಿಯುವಂತಿಲ್ಲ: ಚುನಾವಣಾ ಆಯೋಗ!

  ಸಾಮಾಜಿಕ ಮಾಧ್ಯಮಗಳ ಮೂಲಕ ರಾಜಕೀಯ ಮುಖಂಡರು ಮತ್ತು ಪಕ್ಷಗಳು ಮತದಾರರನ್ನು ತಲುಪುವ ಪ್ರಯತ್ನಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಕೀಯ ಸಂದೇಶಗಳು ಜನರ ಖಾಸಗಿತನಕ್ಕೆ ತೊಂದರೆಯಾಗಬಾರದು ಎಂದು ಆಯೋಗ ಎಚ್ಚರಿಕೆ ನೀಡಿದೆ.

 • Check

  NEWS6, Oct 2018, 9:06 PM IST

  ಸ್ಫೋಟಕ ಸುದ್ದಿ: ದೇಶ ಬಿಡೋ ಮುನ್ನ ಬಿಜೆಪಿಗೆ 35 ಕೋಟಿ ಕೊಟ್ಟಿದ್ದ ಮಲ್ಯ?

  ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಕುರಿತು ದಿನಕ್ಕೊಂದು ಸುದ್ದಿ ಹರಿದಾಡುತ್ತವೆ. ಈ ಪಟ್ಟಿಗೆ ಹೊಸದೊಂದು ಸುದ್ದಿ ಸೇರ್ಪಡೆಯಾಗಿದೆ. ದೇಶ ಬಿಡುವುದಕ್ಕೂ ಮೊದಲು ಮಲ್ಯ ಬಿಜೆಪಿ ಪಕ್ಷಕ್ಕೆ 35 ಕೋಟಿ ರೂ. ಗಳನ್ನು ಸಂದಾಯ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 • Whatss app

  News4, Oct 2018, 6:02 PM IST

  ಪೋಲಿಯೋ ಹಾಕಿಸಬೇಡಿ: ಸುದ್ದಿ ಹಿಂದಿನ ಸುಳ್ಳಿನ ಕತೆ

  ಒಂದು ಕಡೆ ಭಾರತದಲ್ಲಿಯೇ ತಯಾರಾದ ಪೋಲಿಯೋ ಲಸಿಕೆಯಲ್ಲಿ ಮಾರಕ ವೈರಸ್ ಪತ್ತೆಯಾಗಿದೆ ಎಂಬ ಸುದ್ದಿ ಬಹಿರಂಗವಾಗಿದೆ. ಇದರ ಜತೆಗೆ ಫೇಕ್ ನ್ಯೂಸ್ ಫ್ಯಾಕ್ಟರಿಯೂ ಕೆಲಸ ಆರಂಭಿಸಿದೆ. 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಹಾಕಿಸಬೇಡಿ ಎಂಬ ಸುದ್ದಿಯೂ ಓಡಾಡುತ್ತಿದೆ.  ಹಾಗಾದರೆ ನಿಜಕ್ಕೂ ಆಗುತ್ತಿರುವುದೇನು? ಒಂದು ನೋಟ ಇಲ್ಲಿದೆ.