ವಾಜಪೇಯಿ

(Search results - 150)

Atal Bihari Vajpayee Zoological Park

Karnataka DistrictsJan 21, 2021, 12:49 PM IST

‘ಲವ್‌ ಬರ್ಡ್ಸ್’ ನೋಡಲು ಮುಗಿಬಿದ್ದ ಜನ..!

ತನ್ನದೇ ಆದ ವಿಶೇಷತೆಗಳಿಂದ ಗಮನ ಸೆಳೆಯುತ್ತಿರುವ ಹೊಸಪೇಟೆ ತಾಲೂಕಿನ ಕಮಲಾಪುರದ ‘ಅಟಲ್‌ ಬಿಹಾರಿ ವಾಜಪೇಯಿ ಝೂಲಾಜಿಕಲ್‌’ ಪಾರ್ಕ್‌ಗೆ ‘ಲವ್‌ ಬರ್ಡ್ಸ್’ ಆಗ​ಮಿ​ಸಿದ್ದು, ಇವು​ಗ​ಳನ್ನು ನೋಡಲು ಪ್ರವಾ​ಸಿ​ಗರು ತಂಡೋಪ ತಂಡ​ವಾಗಿ ದಾಂಗುಡಿ ಇಡು​ತ್ತಿ​ದ್ದಾರೆ.

• undefined

InternationalDec 30, 2020, 7:56 AM IST

ಈ ವರ್ಷ 5100 ಬಾರಿ ಪಾಕ್‌ ಕದನ ವಿರಾಮ ಉಲ್ಲಂಘನೆ!

2003ರಲ್ಲಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಕದನವಿರಾಮ ಒಪ್ಪಂದ| ಈ ವರ್ಷ 5100 ಬಾರಿ ಪಾಕ್‌ ಕದನ ವಿರಾಮ ಉಲ್ಲಂಘನೆ!

Cow Puja

Video Icon

Karnataka DistrictsDec 25, 2020, 3:43 PM IST

ಅಟಲ್‌ ಜೀ ಜನ್ಮದಿನ; ಪ್ರತಾಪ್‌ ಸಿಂಹರಿಂದ ಗೋಪೂಜೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಪ್ರಯುಕ್ತ ಸಂಸದ ಪ್ರತಾಪ್ ಸಿಂಹ ಮೈಸೂರಿನ ಪಿಂಜರಾಪೋಲ್‌ನಲ್ಲಿ ಗೋಪೂಜೆ ನೆರವೇರಿಸಿದ್ದಾರೆ.

atal tunnel

Deal on WheelsDec 25, 2020, 2:41 PM IST

ವಾಜಪೇಯಿ ಹುಟ್ಟುಹಬ್ಬದಂದೇ ಅಟಲ್ ಸುರಂಗದಲ್ಲಿ 7 ಮಂದಿ ಆರೆಸ್ಟ್, 3 ಕಾರು ಸೀಝ್!

ವಿಶ್ವದ ಅತೀ ಎತ್ತರದಲ್ಲಿರುವ ಸುರಂಗ ಮಾರ್ಗ ಅನ್ನೋ ಹೆಗ್ಗಳಿಕೆಗೆ ಅಟಲ್ ಸುರಂಗ ಪಾತ್ರವಾಗಿದೆ. ಮನಾಲಿ ಹಾಗೂ ಲೇಹ್ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ವಾಜಪೇಯಿ ಅವರ ಕನಸಿನ ಯೋಜನೆ ಇದಾಗಿತ್ತು. ಹೀಗಾಗಿ ಅಟಲ್ ಸುರಂಗ ಎಂದೆ ಹೆಸರಿಡಲಾಗಿದೆ. ಇದೀಗ ಅಟಲ್ ಹುಟ್ಟು ಹಬ್ಬದ ದಿನವೇ ಅಟಲ್ ಸುರಂಗದಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಘಟನೆ ವಿವರ ಇಲ್ಲಿದೆ.

Atal Bihari Vajpayee, Narendra Modi

TechnologyNov 20, 2020, 9:36 AM IST

ಬೆಂಗ್ಳೂರಲ್ಲಿ ಐಟಿ ಕ್ಷೇತ್ರದ ಹೊಸ ತಿರುವಿಗೆ ವಾಜಪೇಯಿ, ಮೋದಿ ಕೊಡುಗೆ ಅಪಾರ..!

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕರ್ನಾಟಕದಲ್ಲಿ ‘ಬೆಂಗಳೂರು ಐಟಿ.ಕಾಂ’ ಸಮ್ಮೇಳನದ ಮೂಲಕ ಶ್ರೀಕಾರ ಹಾಕಿದ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಬೆಂಗಳೂರು ಟೆಕ್‌ ಶೃಂಗ-2020’ ಮೂಲಕ ಹೊಸ ತಿರುವು ನೀಡಲು ಮುನ್ನುಡಿ ಬರೆದಿದ್ದಾರೆ.

• undefined

Karnataka DistrictsOct 25, 2020, 1:11 PM IST

ಹೊಸಪೇಟೆ: ಝೂಲಾಜಿಕಲ್‌ ಪಾರ್ಕ್‌ನಲ್ಲಿ ಕೋಟಿ ವೆಚ್ಚದ ಪಶು ಆಸ್ಪತ್ರೆ

ಕಮಲಾಪುರ ಬಳಿಯ ಅಟಲ್‌ ಬಿಹಾರಿ ವಾಜಪೇಯಿ ಝೂಲಾಜಿಕಲ್‌ ಪಾರ್ಕ್‌ನಲ್ಲೇ ಪ್ರಾಣಿ, ಪಕ್ಷಿಗಳಿಗಾಗಿ ಬರೋಬ್ಬರಿ ಒಂದು ಕೋಟಿ ರು. ವೆಚ್ಚದಲ್ಲಿ ಪಶು ಆಸ್ಪತ್ರೆ ನಿರ್ಮಿಸಲಾಗಿದೆ. ಈ ಮೂಲಕ ವನ್ಯಜೀವಿಗಳಿಗೆ ಈ ಭಾಗದಲ್ಲಿ ಸೂಕ್ತ ಚಿಕಿತ್ಸೆ ದೊರೆಯಲಿದೆ. ಜತೆಗೆ ಈ ಆಸ್ಪತ್ರೆಯೇ ರಾಜ್ಯದಲ್ಲಿ ದೊಡ್ಡ ಪಶು ಆಸ್ಪತ್ರೆ ಆಗುವ ಹಾದಿಯಲ್ಲಿದೆ.

Atal Tunnel

Video Icon

IndiaOct 3, 2020, 12:28 PM IST

ಮನಾಲಿ-ಲೇಹ್‌ ನಡುವೆ ಅಟಲ್ ‌ಸುರಂಗ ಮಾರ್ಗ ಲೋಕಾರ್ಪಣೆ; ಸರ್ವಋುತು ಸುರಂಗವಿದು

ಮಾಜಿ ಪ್ರಧಾನಿ ವಾಜಪೇಯಿ ಅವರ ಕನಸಿನ ಯೋಜನೆ ಹಿಮಾಚಲ ಪ್ರದೇಶದ ರೋಹಟಂಗ್‌ನ ಸುರಂಗ ಮಾರ್ಗ ಯೋಜನೆ ಮುಕ್ತಾಯಗೊಂಡಿದ್ದು ಪ್ರಧಾನಿ ಮೋದಿ ಇಂದು ಲೋಕಾರ್ಪಣೆಗೊಳಿಸಿದ್ದಾರೆ.

White Tiger

Karnataka DistrictsAug 26, 2020, 3:42 PM IST

ಬಳ್ಳಾರಿ: ಕಮಲಾಪುರದ ಝೂಗೆ ಬಿಳಿ ಹುಲಿ ಆಗ​ಮ​ನ

ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಈಗಾಗಲೇ ಪ್ರಸಿದ್ಧಿ ಪಡೆಯುತ್ತಿರುವ ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ಝೂಯಾಲಾಜಿಕಲ್‌ ಪಾರ್ಕ್‌ಗೆ ಹೊಸ ಅತಿಥಿಯ ಆಗಮನವಾಗಿದ್ದು, ಪ್ರವಾಸಿಗರಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಂತಸ ಇಮ್ಮುಡಿಗೊಳಿಸಿದೆ.

atal

IndiaAug 16, 2020, 12:52 PM IST

ಅಜಾತಶತ್ರು ಅಟಲ್‌ ಪುಣ್ಯಸ್ಮರಣೆ, ಪ್ರಧಾನಿ ಮೋದಿ ಶ್ರದ್ಧಾಂಜಲಿ!

ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಅವರ ಎರಡನೇ ಪುಣ್ಯಸ್ಮರಣೆ| ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ “ಸದೈವ ಅಟಲ್​” ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ| ನಿಮ್ಮ ಅತ್ಯುತ್ತಮ ಸೇವೆ ಮತ್ತು ರಾಷ್ಟ್ರದ ಅಭಿವೃದ್ಧಿ ಕಡೆಗಿನ ಶ್ರಮವನ್ನು ಭಾರತ ಎಂದಿಗೂ ಮರೆಯುವುದಿಲ್ಲ

• Atal Bihari Vajpayee

IndiaAug 16, 2020, 11:16 AM IST

ಅಟಲ್‌ ಜಿ 2 ನೇ ಪುಣ್ಯತಿಥಿ; ಅವರ ಬದುಕಿನ ಸ್ವಾರಸ್ಯಕರ ಸನ್ನಿವೇಶಗಳು

ಒಂದು ಕ್ಷಣ ಜನ ಸಮೂಹದ ಮುಂದೆ ನಿಂತರೆ ತನ್ನ ಮಾತಿನಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅಟಲ್ ಜಿ, ಸಣ್ಣ ಗುಂಪಿನೊಂದಿಗೆ ಇದ್ದಾಗ, ಪ್ರವಾಸದಲ್ಲಿ ಇದ್ದಾಗ ಮೌನವನ್ನು ಇಷ್ಟಪಡುತ್ತಿದ್ದರು. ಅವರ ಅನೇಕ ಆಪ್ತರು ಹೇಳಿಕೊಂಡಿರುವ ಪ್ರಕಾರ, ಜನರು ಮತ್ತು ಮೈಕ್‌ ಸಿಕ್ಕರೆ ಸಾಕು ಅಟಲ್‌ರ ಮಾತುಗಳು ಒತಪ್ರೋತವಾಗಿ ಹರಿಯುತ್ತಿದ್ದವು ಅಂತೆ.

India Gate

IndiaJul 31, 2020, 4:37 PM IST

ರಾಮಮಂದಿರ ಹೋರಾಟ ಶುರುವಾಗಿದ್ದು ಹೇಗೆ?: ಇಲ್ಲಿದೆ ರೋಚಕ ಮಾಹಿತಿ

ರಥಯಾತ್ರೆ ವೇಳೆ ಪೂರ್ತಿ ದಿನ ರಥದ ಮೇಲೆ ನಿಲ್ಲುತ್ತಿದ್ದ ಅಡ್ವಾಣಿ ರಥದ ಒಳಗಡೆ ಶೌಚಾಲಯ ಇರದ ಕಾರಣ ಕಡಿಮೆ ನೀರು ಕುಡಿಯುತ್ತಿದ್ದರು. ಹೋದಲ್ಲೆಲ್ಲ ಸ್ಥಳೀಯ ತಿಂಡಿ ತಿನಿಸು ತರಿಸುತ್ತಿದ್ದ ವಾಜಪೇಯಿಗೆ ವ್ಯತಿರಿಕ್ತವಾಗಿ ಅಡ್ವಾಣಿ ಬೆಳಿಗ್ಗೆ 2 ಬ್ರೆಡ್‌ ತಿಂದರೆ, ಮಧ್ಯಾಹ್ನ ಒಂದು ಚಪಾತಿ ತಿನ್ನುತ್ತಿದ್ದರಂತೆ.

• undefined

stateMar 10, 2020, 8:54 AM IST

2 ಲಕ್ಷ ಮರಗಳ ಮಾರಣಹೋಮಕ್ಕೆ ಬ್ರೇಕ್: ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಸ್ಥಗಿತ!

2 ಲಕ್ಷ ಮರಗಳ ಮಾರಣಹೋಮಕ್ಕೆ ಬ್ರೇಕ್| ವಾಜಪೇಯಿ ಅಡಿಗಲ್ಲು ಹಾಕಿದ್ದ ಯೋಜನೆ| ಉತ್ತರ ಕರ್ನಾಟಕ-ಮಧ್ಯ ಕರ್ನಾಟಕದ ಮಧ್ಯೆ 164 ಕಿ.ಮೀ. ರೈಲುಮಾರ್ಗ

• alvi

IndiaJan 23, 2020, 11:09 AM IST

Fact Check| ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದ ವಾಜಪೇಯಿ ಸೊಸೆ!

ಮಹಿಳೆಯೊಬ್ಬರು ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡುತ್ತಿರುವ ವಿಡಿಯೋ ವೈರಲ್| ಕೇಂದ್ರದ ವಿರುದ್ಧ ಮಾತನಾಡುತ್ತಿರುವ ಮಹಿಳೆ ಮಾಜಿ ಪಿಎಂ ಅಟಲ್ ಬಿಹಾರಿ ವಾಜಪೇಯಿ ಸೊಸೆ ಎನ್ನಲಾಗಿದೆ| ಇದು ನಿಜಾನಾ? ಇಲ್ಲಿದೆ ವಾಸ್ತವತೆ

• atal bihari vajpayee

IndiaDec 26, 2019, 10:11 AM IST

ವಿಶ್ವದ ಅತಿ ಎತ್ತರದ ಪ್ರದೇಶದಲ್ಲಿರುವ ಉದ್ದನೆಯ ಸುರಂಗಕ್ಕೆ ವಾಜಪೇಯಿ ಹೆಸರು!

ಹಿಮಾಚಲ ಪ್ರದೇಶದ ಪ್ರಮುಖ ಸುರಂಗಕ್ಕೆ ವಾಜಪೇಯಿ ಹೆಸರು| ರೋಹ್ಟಂಗ್‌ಪಾಸ್‌ ಬಳಿ ನಿರ್ಮಾಣಗೊಂಡಿರುವ ಸುರಂಗ| 8.8 ಕಿ.ಮೀ ಉದ್ದದ ಮಾರ್ಗ 2020ಕ್ಕೆ ಪೂರ್ಣದ ನಿರೀಕ್ಷೆ

• modi

IndiaDec 25, 2019, 12:57 PM IST

ಅಜಾತಶತ್ರುವಿಗೆ 95: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಅಟಲ್ ಸ್ಮರಣೆ!

ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ವಿವಿಧ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನವದೆಹಲಿಯ ಸದೈವ್ ಅಟಲ್ ಸ್ಮಾರಕ ಬಳಿ ಬಿಜೆಪಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ.