ವಾಘಾ ಗಡಿ  

(Search results - 9)
 • undefined

  NEWS8, Aug 2019, 5:10 PM IST

  ಪಾಕ್ ಚಾಲಕರ ದೋಖಾ: ಗಡಿಯಲ್ಲೇ ನಿಂತ ಸಮ್ಜೋತಾ!

  ಭಾರತದೊಂದಿಗೆ ರಾಜತಾಂತ್ರಿಕ ಹಾಗೂ ದ್ವಿಪಕ್ಷೀಯ ವ್ಯಾಪಾರ ಸಂಬಂಧ ಕಡಿದುಕೊಂಡಿರುವ ಪಾಕಿಸ್ತಾನ, ಇದೀಗ ಉಭಯ ರಾಷ್ಟ್ರಗಳನ್ನು ಬೆಸೆಯುತ್ತಿದ್ದ ಸಮ್ಜೋತಾ ಎಕ್ಸಪ್ರೆಸ್ ರೈಲು ಸೇವೆಯನ್ನು ಸ್ಥಗಿತಗೊಳಿಸಿದೆ.

 • undefined
  Video Icon

  World Cup19, Jun 2019, 2:08 PM IST

  ವಾಘಾ ಗಡಿಯಲ್ಲಿ ತೊಡೆ ತಟ್ಟಿದ್ದ ಹಸನ್ ಅಲಿಗೆ ಚಳಿ ಬಿಡಿಸಿದ ಪಾಕ್ ಕ್ರಿಕೆಟಿಗರು..!

  ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದರೂ, ಪಾಕ್ ಅಭಿಮಾನಿಗಳ ರೋಧನೆ ಮಾತ್ರ ನಿಂತಿಲ್ಲ. ಅದರಲ್ಲೂ ಕೇವಲ 9 ಓವರ್ ಗಳಿಗೆ 84 ರನ್ ಚಚ್ಚಿಸಿಕೊಂಡಿದ್ದ ಹಸನ್ ಅಲಿ ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೇ ತಿರುಗಿ ಬಿದ್ದಿದ್ದಾರೆ. ವಾಘಾ ಗಡಿಯಲ್ಲಿ ತೊಡೆ ತಟ್ಟಿ ಸದ್ದು ಮಾಡಿದ್ದ ಅಲಿಗೆ ಇದೀಗ ಪಾಕ್ ಮಾಜಿ ಕ್ರಿಕೆಟಿಗರೇ ಚಳಿ ಬಿಡಿಸಿದ್ದಾರೆ. ಈ ಕುರಿತಾದ ಸುದ್ದಿ ಇಲ್ಲಿದೆ ನೋಡಿ... 
   

 • Modi_PM

  NEWS2, Mar 2019, 1:53 PM IST

  ತಾಯ್ನಾಡಿಗೆ ಪೈಲಟ್: 'ಅಭಿನಂದನ್' ಶಬ್ಧಾರ್ಥ ಬದಲಾಯ್ತು ಅಂದ್ರು ಪ್ರಧಾನಿ ಮೋದಿ!

  ಪಾಕಿಸ್ತಾನದಿಂದ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್| ’ಅಭಿನಂದನ್’ ಶಬ್ಧದ ಅರ್ಥವೇ ಬದಲಾಯ್ತು ಅಂದ್ರು ಪಿಎಂ ನರೇಂದ್ರ ಮೋದಿ

 • Abhinandan

  NEWS1, Mar 2019, 10:13 PM IST

  ವೈದ್ಯಕೀಯ ತಪಾಸಣೆಗೆ ಅಭಿನಂದನ್: ವಾಯುಸೇನೆ!

  ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಕೊನೆಗೂ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ರಾತ್ರಿ ಸುಮಾರು 9-20ರ ಸುಮಾರಿಗೆ ಅಭಿನಂದನ್ ಅವರನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಯಿತು.

 • abhinandan

  NEWS1, Mar 2019, 8:43 PM IST

  ಲಾಹೋರ್‌ನಲ್ಲೇ ಇದ್ದಾರೆ ಅಭಿನಂದನ್: ವಾಘಾದಲ್ಲಿ ಮುಂದುವರೆದ ಕಾಯುವಿಕೆ!

  ಪಾಕ್ ಮತ್ತೆ ತನ್ನ ನರಿಬುದ್ದಿ ಪ್ರದರ್ಶಿಸಿದ್ದು, ಅಭಿನಂದನ್ ಅವರನ್ನು ಇದುವರೆಗೂ ವಾಘಾ ಗಡಿಗೆ ಕರೆತಂದಿಲ್ಲ ಎಂದು ಮೂಲಗಳು ತಿಳಿಸಿವೆ. ಅಭಿನಂದನ್ ಇನ್ನೂ ಲಾಹೋರ್‌ನಲ್ಲೇ ಇದ್ದು, ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ.

 • Wagha 72nd Independence

  NEWS1, Mar 2019, 2:19 PM IST

  ಅಭಿನಂದನ್ ಹಸ್ತಾಂತರ ವಿಳಂಬ: ಬೀಟಿಂಗ್ ರಿಟ್ರೀಟ್ ರದ್ದು ಮಾಡಿದ ಭಾರತ!

  ವಿಂಗ್ ಕಮಾಂಡರ್ ಅಭಿನಂದನ್ ಹಸ್ತಾಂತರ ಪ್ರಕ್ರಿಯೆಯನ್ನು ಪಾಕಿಸ್ತಾನ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ವಾಘಾ ಗಡಿಯಲ್ಲಿ ನಿತ್ಯ ನಡೆಯುವ ಬೀಟಿಂಗ್ ರಿಟ್ರೀಟ್‌ನ್ನು ಭಾರತ ರದ್ದುಗೊಳಿಸಿದೆ.

 • Wagha
  Video Icon

  NEWS26, Jan 2019, 8:49 PM IST

  ನೋಡ್ಲೇಬೇಕು: ವಾಘಾ ಗಡಿಯಲ್ಲಿ ಯೋಧರ ಬೀಟಿಂಗ್ ರಿಟ್ರಿಟ್ ಕವಾಯತು!

  ಗಣರಾಜ್ಯೋತ್ಸವದ ಅಂಗವಾಗಿ ಇಂದು ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರಿಂದ ಪ್ರಸಿದ್ಧ ಬೀಟಿಂಗ್ ರಿಟ್ರಿಟ್ ಕವಾಯತು ನಡೆಯಿತು. ಪ್ರತಿನಿತ್ಯ ಎರಡು ರಾಷ್ಟ್ರದ ಸೈನಿಕರಿಂದ ಈ ಕವಾಯತು ನಡೆಯುತ್ತದೆ. ಆದರೆ ಇಂದು ಗಣರಾಜ್ಯೋತ್ಸವದ ನಿಮಿತ್ತ ಭಾರೀ ಜನಸಾಗರವೇ ಸೇರಿತ್ತು.

 • Wagha 72nd Independence

  NEWS15, Aug 2018, 9:33 PM IST

  ವಾಘಾ ಗಡಿಯಲ್ಲಿ ಮಾರ್ಧನಿಸಿದ ದೇಶಭಕ್ತಿ

  • 72ನೇ ಸ್ವಾತಂತ್ರ್ಯತ್ಸವದ ಪ್ರಯುಕ್ತ ಉಭಯ ದೇಶಗಳ ನಡುವೆ ಆಕರ್ಷಕ ಕವಾಯತು
  • ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದ ದೇಶದ ವಿವಿಧ ಭಾಗಗಳ ಸಾವಿರಾರು ಅಭಿಮಾನಿಗಳು 
 • undefined

  NEWS13, Aug 2018, 8:52 PM IST

  12 ಪಾಕಿಸ್ತಾನಿ ಹಿಂದೂಗಳ ಬಂಧನ

  • 12 ಮಂದಿಯಿದ್ದ ಕುಟುಂಬ ವಾಘಾ ಗಡಿ ಮೂಲಕ ಭಾರತಕ್ಕೆ ಆಗಮಿಸಿ ರಾಜಸ್ಥಾನದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿತ್ತು
  • ಕಿರುಕುಳ ತಾಳಲಾರದೆ ಪ್ರತಿ ವರ್ಷ 5000 ಹಿಂದೂಗಳು ಪಾಕಿಸ್ತಾನವನ್ನು ತೊರೆಯುತ್ತಿದ್ದಾರೆ.