ವಾಕಿಂಗ್
(Search results - 33)stateDec 29, 2020, 8:40 AM IST
ವಾಕಿಂಗ್ ಮಾಡ್ತಿದ್ದ ಇನ್ಸ್ಪೆಕ್ಟರ್ ಪತ್ನಿಯ ಸರ ಕಳವು
ಸಹಾಯಕ ಸಬ್ ಇನ್ಸ್ಪೆಕ್ಟರೊಬ್ಬರ (ಎಎಸ್ಐ) ಪತ್ನಿಯ ಸರವನ್ನು ಕಸಿದ ದುಷ್ಕರ್ಮಿಗಳು
HealthNov 9, 2020, 4:35 PM IST
ಮುಂಜಾನೆ ಇಂತ ತಪ್ಪುಗಳನ್ನು ಮಾಡುತ್ತಿದ್ದರೆ, ಬಿಟ್ಟು ಬಿಡಿ, ಒಳ್ಳೇದಲ್ಲ ಆರೋಗ್ಯಕ್ಕೆ!
ಮುಂಜಾನೆಯ ವೇಳೆಯಲ್ಲಿ ಮನಸ್ಸನ್ನು ಕೆರಳಿಸುವ, ಹಾಳುಮಾಡುವ, ಮೂಡ್ ಕೆಡಿಸುವ ಸಂಗತಿಗಳು ಕೆಲವಿವೆ. ಅದರಿಂದ ಇಡೀ ದಿನ ಮಟಾಷ್ ಆಗುತ್ತದೆ, ಎಚ್ಚರ.
IndiaSep 14, 2020, 7:54 AM IST
ಅಪಾಯ ತಪ್ಪಿದ್ದಲ್ಲ: ಕೊರೋನಾ ಗೆದ್ದವರಿಗೆ ಕೇಂದ್ರದ ಹೆಲ್ತ್ ಟಿಪ್ಸ್!
ಕೊರೋನಾ ಗೆದ್ದವರಿಗೆ ಕೇಂದ್ರದ ಹೆಲ್ತ್ ಟಿಪ್ಸ್| ಯೋಗ, ಧ್ಯಾನ ಮಾಡಿ, ಚ್ಯನವಪ್ರಾಶ ಸೇವಿಸಿ| ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಮರೆಯಬೇಡಿ| ಪ್ರಾಣಾಯಾಮ, ಬೆಳಗ್ಗೆ , ಸಂಜೆ ವಾಕಿಂಗ್ ಮಾಡಿ| ಆರೋಗ್ಯ ಸಚಿವಾಲಯದಿಂದ ಸಲಹೆ ಬಿಡುಗಡೆ
HealthAug 31, 2020, 1:27 PM IST
ಮುಂಜಾನೆ ಎದ್ದು ಹೀಗೆ ಮಾಡಿದ್ರೆ ದಿನವಿಡೀ ಫ್ರೆಶ್ ಇರುತ್ತೆ ಮನಸ್ಸು!
ದಿನದಲ್ಲಿ ಐದು ಪಾಸಿಟಿವ್ ಚಿಂತನೆಗಳನ್ನು ಮಾಡಿ, ನಿಮಗೆ ದೊರೆತ ಸಕಾರಾತ್ಮಕ ವಿಷಯಗಳನ್ನು ಚಿಂತಿಸಿ ಅಥವಾ ಬರೆದಿಡಿ. ಅದು ನಿಮ್ಮ ಮನಸ್ಸನ್ನು ಹಗುರಗೊಳಿಸುತ್ತದೆ.
CRIMEAug 21, 2020, 2:56 PM IST
ಖತರ್ನಾಕ್ ಎಟಿಎಂ ಕಳ್ಳರು.. ಅಬ್ಬಬ್ಬಾ ಇವರ ವಾಕಿಂಗ್ ಸ್ಟೈಲ್ ನೋಡಿ !
ಇವರು ಭಾರೀ ಚಾಲಾಕಿ ಕಳ್ಳರು. ತಾವು ಹಣ ತುಂಬಿದ್ದ ಎಟಿಎಂನ್ನೇ ದೋಚಿದ್ದರು. ಸಿಸಿಟಿವಿಯ ದೃಶ್ಯಾವಳಿ ನೀಡಿದ ಸುಳಿವಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.
stateJun 12, 2020, 3:48 PM IST
ಬೆಳಿಗ್ಗೆ ವಾಕಿಂಗ್ ಹೋದ ವೃದ್ಧನಿಗೆ ಸಂಜೆ ಕೊರೊನಾ ಪಾಸಿಟೀವ್
ಪಾರ್ಕ್ ಓಪನ್ ಆಗಿದೆ ಅಂತ ಹೋಗುವವರೇ ಎಚ್ಚರ..ವಾಕಿಂಗ್ಗೆ ಹೋಗುವವರಿಗೂ ವಕ್ಕರಿಸುತ್ತೆ ಕೊರೊನಾ. ಬೆಳಿಗ್ಗೆ ವಾಕಿಂಗ್ಗೆ ಹೋದ ವೃದ್ಧನಿಗೆ ಸಂಜೆ ಜ್ವರ ಕಾಣಿಸಿಕೊಂಡಿದೆ. ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟೀವ್ ಬಂದಿದೆ.
stateMay 19, 2020, 1:24 PM IST
ಲಾಲ್ಬಾಗ್ ಓಪನ್: ವಾಕಿಂಗ್ಗೆ ದೌಡಾಯಿಸಿದ ಉದ್ಯಾನನಗರಿಯ ಜನ
ಬಹಳಷ್ಟು ದಿನಗಳ ನಂತರ ಪಾರ್ಕ್ ತೆರೆಯಲು ಅನುಮತಿ ನೀಡಲಾಗಿದೆ. ಜನರೀಗ ವಾಕಿಂಗ್ ಮೂಡ್ನಲ್ಲಿದ್ದಾರೆ. ಲಾಲ್ ಬಾಗ್ ಕೂಡಾ ಓಪನ್ ಆಗಿದೆ. ಬೆಳಗ್ಗೆ 7 ಗಂಟೆಯಿಂದ 9.30ರವರೆಗೆ ಹಾಗೂ ಸಂಜೆ 5ರಿಂದ 7 ಗಂಟೆವರೆಗೆ ಎಲ್ಲಾ ಪಾರ್ಕ್ಗಳು ಸಾರ್ವಜನಿಕರಿಗೆ ಮುಕ್ತವಾಗಿವೆ.
Karnataka DistrictsMay 15, 2020, 9:57 AM IST
ಲಾಕ್ಡೌನ್ ಸಡಿಲ: 'ಲಾಲ್ಬಾಗ್, ಕಬ್ಬನ್ಪಾರ್ಕ್ನಲ್ಲಿ ವಾಕಿಂಗ್ಗೆ ಅವಕಾಶ ಕೊಡಿ'
ಲಾಲ್ಬಾಗ್ ಮತ್ತು ಕಬ್ಬನ್ಪಾರ್ಕ್ನಲ್ಲಿ ವಾಯು ವಿಹಾರಿಗಳಿಗಾಗಿ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೂ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ನಡಿಗೆದಾರರ ಒಕ್ಕೂಟವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
Karnataka DistrictsApr 23, 2020, 3:21 PM IST
ಪಾಪ... ದಿನಸಿ ಖರೀದಿ, ವಾಕಿಂಗ್, ಕುಂಟು ನೆಪ ಹೇಳಿ ರಸ್ತೆಗೆ ಇಳಿದವರ ಕತೆ ನೋಡಿ!
ಕೊರೋನಾ ಲಾಕ್ ಡೌನ್ ಸಂದರ್ಭ ಎಲ್ಲ ಕಡೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಆದರೂ ಇಲ್ಲ ಸಲ್ಲದ ಕಾರಣ ಕೊಟ್ಟು ಓಡಾಡುವ ಮಂದಿಗೆ ಏನೂ ಕಡಿಮೆ ಇಲ್ಲ.
Karnataka DistrictsApr 17, 2020, 11:10 AM IST
ಬೆಂಗಳೂರಿಗಿಂತ ಮೈಸೂರೇ ಡೇಂಜರ್; ಸಾಂಸ್ಕೃತಿಕ ನಗರಿಗೀಗ ಹೆಚ್ಚಿನ ಭದ್ರತೆ
ಕೊರೋನಾ ಮಹಾಮಾರಿ ರಾಜ್ಯದಲ್ಲಿ ಭಯ ಹುಟ್ಟಿಸುತ್ತಿದೆ. ಬೆಂಗಳೂರಿಗಿಂತಲೂ ಮೈಸೂರು ಡೇಂಜರ್ ಝೋನ್ನಲ್ಲಿದೆ. ಬೆಂಗಳೂರಿಗಿಂತಲೂ ಮೈಸೂರಿನಲ್ಲಿ ಅತಿ ಹೆಚ್ಚು ಸಕ್ರಿಯ ಕೇಸ್ಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 38 ಸಕ್ರಿಯ ಕೇಸ್ಗಳಿದ್ದರೆ ಮೈಸೂರಿನಲ್ಲಿ 49 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲೇ ಅತೀ ಹೆಚ್ಚು ಕೊರೋನಾ ಸಕ್ರಿಯ ಕೇಸ್ ಮೈಸೂರಿನಲ್ಲಿ ದಾಖಲಾಗಿದೆ. ಅಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು ವಾಕಿಂಗ್ಗೆ ಹೊರಟವರ ಮೇಲೆ ಕೇಸ್ ದಾಖಲಿಸಿದ್ದಾರೆ.
HealthApr 16, 2020, 9:36 AM IST
ವಾಕಿಂಗ್ ವಂಚಿತ ಡಯಾಬಿಟೀಸ್ ರೋಗಿಗಳಿಗೆ ಪರ್ಯಾಯ ಏನು?
ಮಧುಮೇಹ ಇರುವವರಿಗೆ ಬೆಳಗಿನ ವಾಕಿಂಗ್ ಮಾಡಿ ಅಂತ ಎಲ್ಲ ವೈದ್ಯರೂ ಸಲಹೆ ಮಾಡೋದುಂಟು. ಅದರಲ್ಲೂ ಕೆಲವರಿಗೆ ಸ್ಟ್ರೆಸ್ನಿಂದಾಗಿ ಬ್ಲಡ್ ಶುಗರ್ ಲೆವೆಲ್ನಲ್ಲಿ ಏರುಪೇರಾಗುತ್ತದೆ.HealthApr 16, 2020, 9:10 AM IST
ವಾಕಿಂಗ್ ಇಲ್ಲ, ಜಿಮ್ಮೂ ಇಲ್ಲ, ಮನೇಲೇ ಎಕ್ಸರ್ಸೈಸ್ ಹೇಗೆ?ಮಂದಿರಾ ಬೇಡಿ ಕೊಡ್ತಾರೆ ಉತ್ತರ!
ಮನೆಯಲ್ಲಿ ಎಕ್ಸರ್ಸೈಸ್ ಮಾಡೋದು ಕಷ್ಟಅಲ್ಲ. ಆದರೆ ಅದಕ್ಕೆ ತಕ್ಕಂಥ ಮೂಡ್ ಕ್ರಿಯೇಟ್ ಆಗಲ್ಲ ಅನ್ನೋದು ಹಲವರ ದೂರು. ಮಂದಿರಾ ಬೇಡಿ ಹೇಳೋ ಮಾತು ಕೇಳಿದ್ರೆ ನಿಮಗೂ ಮತ್ತೆ ಫಿಟ್ನೆಸ್ ಕ್ರೇಜ್ ಬರಬಹುದು.HealthApr 14, 2020, 10:21 AM IST
ಗೃಹಿಣಿಯರು ಮನೆಯಲ್ಲೇ ಮಾಡಬಹುದಾದ ಸಿಂಪಲ್ ವ್ಯಾಯಾಮಗಳಿವು!
ಲಾಕ್ಡೌನ್ ಆಗಿರುವುದರಿಂದ ಎಲ್ಲರೂ ಮನೆಯಲ್ಲೇ ಇದ್ದಾರೆ. ಟೈಮ್ ಪಾಸ್ಗೆಂದು ಹೊಸ ಹೊಸ ರೆಸಿಪಿ ಮಾಡಿ ಟೇಸ್ಟ್ ಮಾಡ್ತಾ ಇದಾರೆ. ಆದರೆ ವರ್ಕೌಟ್ ಅಂತ ಬಂದಾಗ ಎಲ್ಲರಿಗೂ ಒಂದೇ ಸಮಸ್ಯೆ. ಹೊರಗೆ ಹೋಗೋಕೆ ಆಗ್ತಾ ಇಲ್ಲ, ಜಿಮ್ಗೆ ಹೋಗೋಕೆ ಆಗ್ತಾ ಇಲ್ಲ, ವಾಕಿಂಗ್ ಮಾಡೋದೇಗೆ.... ಹೀಗೆ ಒಬ್ಬೊಬ್ಬರದು ಒಂದೊಂದು ಸಮಸ್ಯೆ. ಮನೆಯಲ್ಲಿಯೇ ಕುಳಿತು ಸಿಂಪಲ್ ಆಗಿ ಏನ್ ಮಾಡ್ಬೋದು, ವಿಶೇಷವಾಗಿ ಗೃಹಿಣಿಯರು ಹೇಗೆ ವರ್ಕೌಟ್ ಮಾಡಬಹುದು? ಇಲ್ಲಿದೆ ಸಿಂಪಲ್ ಟಿಪ್ಸ್!Karnataka DistrictsMar 22, 2020, 12:23 PM IST
ಜನತಾ ಕರ್ಫ್ಯೂಗೆ ವಿಜಯಪುರದಲ್ಲಿ ಭಾರೀ ಬೆಂಬಲ: ರಸ್ತೆಗಳೆಲ್ಲ ಖಾಲಿ ಖಾಲಿ
ನತಾ ಕರ್ಫ್ಯೂಗೆ ವಿಜಯಪುರದಲ್ಲಿ ಭಾರೀ ಬೆಂಬಲ ವ್ಯೆಕ್ತವಾಗಿದೆ. ಬೆಳಿಗ್ಗೆ ವಾಕಿಂಗ್ ಗೂ ಜನ ಹೊರಬಂದಿಲ್ಲ. ಪ್ರಯಾಣಿಕರಿಲ್ಲದೆ ನಗರದ ಕೇಂದ್ರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ನಗರದ ಪ್ರಮುಖ ರಸ್ತೆಗಳೆಲ್ಲವು ಖಾಲಿ ಖಾಲಿಯಾಗಿವೆ. ಬಸ್ ಸಂಚಾರ ಇಲ್ಲ, ಪ್ರಯಾಣಿಕರಿಲ್ಲದೆ ಆಟೋ ಸಂಚಾರ ಸಂಪೂರ್ಣವಾಗಿ ನಿಂತಿದೆ.
HealthMar 16, 2020, 2:35 PM IST
ವಾಕಿಂಗ್ ಮಾಡಿ....ಸ್ವಸ್ಥ ಆರೋಗ್ಯಕರ ಜೀವನದೆಡೆಗೆ ಹೆಜ್ಜೆ ಇಡಿ!
ವಾಕಿಂಗ್ ಯಾವುದೇ ಖರ್ಚಿಲ್ಲದ ಫ್ರೀಯಾಗಿ ಸುಲಭವಾಗಿ ಮಾಡುವ ವರ್ಕ್ಔಟ್. ವಾಕಿಂಗ್ ಮಾಡಲು ಯಾವುದೇ ವಯಸ್ಸಿನ ಮಿತಿಯೂ ಇಲ್ಲ. ವಾಕಿಂಗ್ನ ಬೋನಸ್ ಪಾಯಿಂಟ್ ಅಂದರೆ ಕಂರ್ಫಟ್ಬಲ್ ಆಗಿರೂವ ಶೂ ಇದ್ದರೆ ಸಾಕು, ಯಾವ ಜಾಗದಲ್ಲಾದರೂ ವಾಕ್ ಮಾಡಬಹುದು. ನಡೆಯೋದರಿಂದ ಹಲವಾರು ಲಾಭಗಳಿವೆ. ನಾವು ನೆಡೆಯುವ ಪ್ರತಿ ಹೆಜ್ಜೆಯೂ ಕೌಂಟ್ ಆಗುತ್ತೆ. ಫಿಟ್ ಆಗಿರಲೂ ಪ್ರತಿದಿನ ವಾಕಿಂಗ್ ನಮ್ಮ ದಿನಚರಿಯ ಭಾಗವಾಗಲಿ.