ವಾಂಖೆಡೆ  

(Search results - 16)
 • virat kohli aaron finch

  Cricket14, Jan 2020, 11:32 AM

  ಮುಂಬೈನಲ್ಲಿಂದು ಇಂಡೋ-ಆಸೀಸ್ ಒನ್ ಡೇ ಫೈಟ್

  2019ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಹೊಂದಿದ್ದ ಭಾರತ ಕೊನೆ 3 ಪಂದ್ಯಗಳಲ್ಲಿ ಸೋತು 2-3ರಲ್ಲಿ ಸರಣಿ ಬಿಟ್ಟುಕೊಟ್ಟಿತ್ತು.

 • ప్రతి జట్టులోనూ కోర్‌ జట్టు సభ్యులు అలాగే ఉన్నారు. ఒక్కో జట్టుకు ఒక్కో విభాగంలో అవసరాలు ఉన్నాయి. ఓపెనింగ్‌, టాప్‌ ఆర్డర్‌, మిడిల్‌ ఆర్డర్‌, ఫినిషర్స్‌, స్పిన్‌ ఆల్‌రౌండర్‌, పేస్‌ ఆల్‌రౌండర్‌, పేసర్లు ఇలా ఒక్కో జట్టు అవసరాలు ఒక్కో విధంగా ఉన్నాయి.

  Cricket30, Dec 2019, 9:36 PM

  IPL 2020: ಮಾರ್ಚ್ 29ಕ್ಕೆ ಮುಂಬೈನ ವಾಂಖೆಡೆಯಲ್ಲಿ ಉದ್ಘಾಟನಾ ಪಂದ್ಯ!

  ಐಪಿಎಲ್ ಟೂರ್ನಿ ಯಾವಾಗ ಆರಂಭ ಅನ್ನೋ ಕುತೂಹಲಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಉತ್ತರ ನೀಡಿದೆ. ಬಿಸಿಸಿಐ ಹಾಗೂ ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಪ್ರಕಟಣೆಗೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ದಿನಾಂಕ ಬಹಿರಂಗ ಪಡಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Rohit Rahul vs west indies

  Cricket11, Dec 2019, 8:49 PM

  ನಿರ್ಣಾಯಕ ಟಿ20: ವಿಂಡೀಸ್‌ಗೆ ಬೃಹತ್ ಟಾರ್ಗೆಟ್ ನೀಡಿದ ಭಾರತ!

  ಮಹತ್ವದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಚೇಸಿಂಗ್ ಮಾಡಲು ತಯಾರಿ ಮಾಡಿಕೊಂಡಿತ್ತು. ಆದರೆ ಟಾಸ್ ಸೋತ ಕಾರಣ ಅನಿವಾರ್ಯವಾಗಿ ಬ್ಯಾಟಿಂಗ್ ಇಳಿಯಿತು. ದಿಟ್ಟ ಹೋರಾಟದ ಮೂಲಕ ಭಾರತ ಬೃಹತ್ ಮೊತ್ತ ಪೇರಿಸಿದೆ. ಬ್ಯಾಟಿಂಗ್ ಸಹಕಾರಿ ವಾಂಖೆಡೆ ಮೈದಾನದಲ್ಲಿ ರನ್ ಮಳೆ ಸುರಿಸಿರುವ ಟೀಂ ಇಂಡಿಯಾ ಇದೀಗ ಬೌಲಿಂಗ್‌ನಲ್ಲಿ ಮೋಡಿ ಮಾಡಲು ಸಜ್ಜಾಗಿದೆ. 

 • Rohit sharm vs kkr

  SPORTS5, May 2019, 11:20 PM

  KKR ಟೂರ್ನಿಯಿಂದ ಔಟ್- ಪ್ಲೇ ಆಫ್‌ಗೆ ಎಂಟ್ರಿಕೊಟ್ಟ SRH!

  ಇಬ್ಬರ ನಡುವಿನ ಹೋರಾಟ ಮೂರನೇ ತಂಡಕ್ಕೆ ಲಾಭವಾಗಿದೆ. ಹೌದು, ಮುಂಬೈ ಹಾಗೂ ಕೆಕೆಆರ್ ನಡುವಿನ ಅಂತಿಮ ಲೀಗ್ ಪಂದ್ಯ ನಿಜಕ್ಕೂ ಲಾಭವಾಗಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ. ವಾಂಖೆಡೆಯಲ್ಲಿ ನಡೆದ ಈ ರೋಚಕ ಪಂದ್ಯ ಹೈದರಾಬಾದ್ ತಂಡಕ್ಕೆ ಅದೃಷ್ಠ ತಂದುಕೊಟ್ಟಿದ್ದು ಹೇಗೆ?

 • Wankhede

  SPORTS24, Apr 2019, 3:49 PM

  ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಆಪತ್ತು- ತವರಿನ ಪಂದ್ಯ ಡೌಟ್!

  ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ತವರಿನ ಪಂದ್ಯದಲ್ಲಿ ಗೆಲುವು ಸಾಧಿಸೋ ಲೆಕ್ಕಾಚಾರದಲ್ಲಿದ್ದ ಮುಂಬೈಗೆ ಇದೀಗ ಆತಂಕ ಶುರುವಾಗಿದೆ. ಮುಂಬೈ ತಂಡದ ಆತಂಕಕ್ಕೆ ಕಾರಣವೇನು? ಇಲ್ಲಿದೆ ವಿವರ.

 • Ab D

  SPORTS15, Apr 2019, 9:45 PM

  IPL 2019: ಮುಂಬೈ 172 ರನ್ ಟಾರ್ಗೆಟ್ ನೀಡಿದ RCB

  ಮೊಯಿನ್ ಆಲಿ ಹಾಗೂ ಎಬಿ ಡಿವಿಲಿಯರ್ಸ್ ಅಬ್ಬರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 171 ರನ್ ಸಿಡಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ RCB ಹೋರಾಟ ಹೇಗಿತ್ತು? ಇಲ್ಲಿದೆ ಅಪ್‌ಡೇಟ್ಸ್.

 • RCB MI

  SPORTS15, Apr 2019, 6:17 PM

  IPL 2019: MI Vs RCB ಸಂಭವನೀಯ ತಂಡ- ಯಾರಿಗಿದೆ ಚಾನ್ಸ್?

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೋರಾಟಕ್ಕೆ ವಾಂಖೆಡೆ ಕ್ರೀಡಾಂಗಣ ಸಜ್ಜಾಗಿದೆ. ಇಂದಿನ ಪಂದ್ಯದಲ್ಲಿನ ಬದಲಾವಣೆ ಏನು? ಇಲ್ಲಿದೆ ವಿವರ.

 • Mumbai MI Bravo

  SPORTS3, Apr 2019, 9:53 PM

  IPL 2019: CSKಗೆ 171 ರನ್ ಟಾರ್ಗೆಟ್ ನೀಡಿದ ಮುಂಬೈ

  CSK ವಿರುದ್ಧ ತವರಿನಲ್ಲಿ ಮುಂಬೈ ಇಂಡಿಯನ್ಸ್ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ 170 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ.  ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ CSK ಈ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವೇ? ಇಲ್ಲಿದೆ ವಿವರ.

 • CSK VS MI

  SPORTS3, Apr 2019, 7:33 PM

  IPL 2019: ಟಾಸ್ ಗೆದ್ದ CSK ಫೀಲ್ಡಿಂಗ್ ಆಯ್ಕೆ-ತಂಡದಲ್ಲಿ 1 ಬದಲಾವಣೆ!

  ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು 3 ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಇದೀಗ ಈ ತಂಡಗಳು ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದೆ. ಈಗಾಗಲೇ ಟಾಸ್ ಗೆದ್ದಿರುವ CSK ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಬದಲಾವಣೆ ಏನು? ಇಲ್ಲಿದೆ ವಿವರ.

 • yuvi

  SPORTS25, Mar 2019, 2:32 PM

  ಸೋಲಿನಲ್ಲೂ ಹೀರೋ ಆದ ಯುವರಾಜ್: ವಾಂಖೆಡೆಯಲ್ಲಿ 'ಯುವಿ' ಅಬ್ಬರಕ್ಕೆ ಬೌಂಡ್ರಿ, ಸಿಕ್ಸರ್ ಮಳೆ!

  ವಾಂಖೆಡೆಯಲ್ಲಿ ಅಬ್ಬರಿಸಿದ ಯುವರಾಜ್ ಸಿಂಗ್| ಬೌಂಡರಿ, ಸಿಕ್ಸರ್ ಮಳೆಗೆ ಅಭಿಮಾನಿಗಳು ಫುಲ್ ಫಿದಾ| ಸ್ಟೇಡಿಯಂನಲ್ಲಿ ಗುನುಗಿದ 'ಯುವಿ ಯುವಿ ವೆಲ್ ಕಂ ಟು ವಾಂಖೆಡೆ'| ಮುಂಬೈ ಇಂಡಿಯನ್ಸ್ ಸೋತರೂ ಯುವಿ ಹೀರೋ

 • Rohit Shreyas MI DC

  SPORTS24, Mar 2019, 9:07 PM

  IPL 2019: ಮುಂಬೈ VS ಡೆಲ್ಲಿ ಪಂದ್ಯಕ್ಕೆ ವಿಶೇಷ ಅತಿಥಿ!

  ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯಕ್ಕೆ ವಿಶೇಷ ಅತಿಥಿ ಆಗಮಿಸಿದ್ದಾರೆ. ವಾಂಖೆಡೆಯಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಆಗಮಿಸಿದ ವಿಶೇಷ ಅತಿಥಿ ಯಾರು? ಇಲ್ಲಿದೆ ವಿವರ. 

 • ms dhoni

  SPORTS6, Mar 2019, 10:29 PM

  ಧೋನಿ ಪೆವಿಲಿಯನ್ ಉದ್ಘಾಟಿಸಲು ನಿರಾಕರಿಸಿದ MSD!

  ವಾಂಖೆಡೆಯಲ್ಲಿ ಗವಾಸ್ಕರ್ ಸ್ಟಾಂಡ್, ದೆಹಲಿಯಲ್ಲಿ ಸೆಹ್ವಾಗ್ ಸ್ಟಾಂಡ್ ಇದ್ದಂತೆ ಇದೀಗ ರಾಂಚಿಯಲ್ಲಿ ಧೋನಿ ಸ್ಟಾಂಡ್ ಸಿದ್ಧವಾಗಿದೆ. ಆದರೆ ಇದನ್ನ ಉದ್ಘಾಟಿಸಲು ಎಂ.ಎಸ್.ಧೋನಿ ನಿರಾಕರಿಸಿದ್ದಾರೆ. ಇದಕ್ಕೆ ಧೋನಿ ನೀಡಿದ ಕಾರಣವೇನು? ಇಲ್ಲಿದೆ.
   

 • rohit lead mumbai indians

  CRICKET6, Feb 2019, 8:15 PM

  ಮುಂಬೈ ವಾಂಖೆಡೆಯಲ್ಲಿ ಐಪಿಎಲ್ ಪಂದ್ಯ ಡೌಟ್-ಬಿಸಿಸಿಐಗೆ ತಲೆನೋವು!

  2019ರ ಐಪಿಎಲ್ ಟೂರ್ನಿಗೆ ಅಡೆ ತಡೆಗಳು ಒಂದೆರೆಡಲ್ಲ. ಲೋಕಸಭಾ ಚುನಾವಣೆಯಿಂದ ಐಪಿಎಲ್ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಇದರ ಬೆನ್ನಲ್ಲೇ, ಮುಂಬೈನಲ್ಲಿ ಪಂದ್ಯ ಆಯೋಜನೆ ಬಿಸಿಸಿಐಗೆ ತಲೆನೋವಾಗಿ ಪರಿಣಿಸಿದೆ.

 • SPORTS23, Oct 2018, 2:43 PM

  ಇಂಡೋ-ವಿಂಡೀಸ್: 4ನೇ ಏಕದಿನ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್!

  ಭಾರತ ಹಾಗೂ ವೆಸ್ ಇಂಡೀಸ್ ನಡುವಿನ 4ನೇ ಏಕದಿನ ಪಂದ್ಯಕ್ಕೆ ಸಚಿನ್ ತೆಂಡೂಲ್ಕರ್ ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ವಾಂಖೆಡೆಯಿಂದ ಬ್ರೆಬೋರ್ನ್ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿರುವ ಈ ಪಂದ್ಯದಲ್ಲಿದೆ ಹಲವು ವಿಶೇಷತೆ.

 • SPORTS13, Oct 2018, 8:50 AM

  ಭಾರತ-ವಿಂಡೀಸ್‌ 4ನೇ ಏಕದಿನ ಪಂದ್ಯ ಸ್ಥಳಾಂತರ!

  ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಏಕದಿನ ಸರಣಿಗೆ ಹಲವು ಅಡೆ ತಡೆ ಎದುರಾಗಿದೆ. ಆರಂಭದಲ್ಲಿ ಟಿಕೆಟ್ ಸಮಸ್ಯೆಯಿಂದ ಪಂದ್ಯ ಸ್ಥಳಾಂತರಗೊಂಡಿತ್ತು. ಆದರೆ ಇದೀಗ ಅಧಿಕಾರಿಗಳಿಲ್ಲ ಕಾರಣ ಪಂದ್ಯ ವಾಂಖೇಡೆ ಕ್ರೀಡಾಂಗಣದಿಂದ ಶಿಫ್ಟ್ ಆಗಿದೆ.