ವಹಿವಾಟು  

(Search results - 81)
 • Poverty Line

  Coronavirus World10, Apr 2020, 9:52 AM IST

  ಕೊರೋನಾದಿಂದ 50 ಕೋಟಿ ಜನ ಬಡತನದ ಕೂಪಕ್ಕೆ..!

  ಕೊರೋನಾ ವೈರಸ್‌ನಿಂದ ವಿಶ್ವಾದ್ಯಂತ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸುಮಾರು 50 ಕೋಟಿ ಜನರು ಬಡತನದ ಕೂಪಕ್ಕೆ ತಳ್ಳಲ್ಪಡುವ ಭೀತಿ ಇದೆ ಎಂದು ಜಾಗತಿಕ ದತ್ತಿ ಸಂಸ್ಥೆಯಾದ ‘ಆಕ್ಸ್‌ಫಾಮ್‌’ ಆತಂಕ ವ್ಯಕ್ತಪಡಿಸಿದೆ.

 • Fake Mask

  Coronavirus Karnataka31, Mar 2020, 3:05 PM IST

  ನೀವು ಹಾಕಿದ ಮಾಸ್ಕ್ ಅಸಲಿಯೇ? ಬೆಂಗಳೂರಿಗರಿಗೆ ಮತ್ತೊಂದು ಶಾಕ್!

  ಒಂದು ಕಡೆ ಇಡೀ ದೇಶವೇ ಕೊರೋನಾ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದರೆ ಇನ್ನೊಂದು ಕಡೆ ನಕಲಿ ವೀರರ ಹಾವಳಿಯೂ ಜೋರಾಗಿದೆ. ನಕಲಿ ಮಾಸ್ಕ್ ದಂಧೆ ಶುರು ಹಚ್ಚಿಕೊಂಡಿದ್ದವರನ್ನು ಬೆಂಗಳೂರು ಪೊಲೀಸರು ಹಡೆಮುರಿ ಕಟ್ಟಿದ್ದಾರೆ.

 • hopcoms

  Coronavirus Karnataka31, Mar 2020, 10:24 AM IST

  ಹಾಪ್‌ಕಾಮ್ಸ್‌ ತರಕಾರಿಗೆ ಭಾರೀ ಬೇಡಿಕೆ! 20 ಲಕ್ಷದ ವಹಿವಾಟು 40 ಲಕ್ಷಕ್ಕೆ ವೃದ್ಧಿ

  ಬೆಂಗಳೂರು ವಿಭಾಗ ವ್ಯಾಪ್ತಿಗೆ ಬರುವ 226 ಹಾಪ್‌ಕಾಮ್ಸ್‌ಗಳಲ್ಲಿ ಸಾಮಾನ್ಯ ದಿನಗಳಲ್ಲಿ (ಮಾರುಕಟ್ಟೆಗಳು ಸ್ಥಗಿತಕ್ಕೂ ಮುನ್ನ) ಪ್ರತಿದಿನ 50ರಿಂದ 60 ಟನ್‌ ತರಕಾರಿ ಮಾರಾಟವಾಗುತ್ತಿತ್ತು. ಇದೀಗ ಏಕಾಏಕಿ 85 ರಿಂದ 90 ಟನ್‌ ಹಣ್ಣು ಮತ್ತು ತರಕಾರಿ ಮಾರಾಟವಾಗುತ್ತಿದೆ. ಆಲ್ಲದೆ, ಪ್ರತಿದಿನ .20 ಲಕ್ಷ ವಹಿವಾಟು ನಡೆಯುತ್ತಿತ್ತು. ಅದರೆ, ಇದೀಗ 40 ಲಕ್ಷಕ್ಕೆ ವೃದ್ಧಿಸಿದೆ.

 • undefined
  Video Icon

  Coronavirus Karnataka30, Mar 2020, 6:11 PM IST

  ಯಶವಂತಪುರ, ಕೆ ಆರ್ ಮಾರ್ಕೆಟ್ ಶಿಫ್ಟ್; ಹೇಗಿದೆ ವ್ಯಾಪಾರ ವಹಿವಾಟು?

  ಯಾವಾಗಲೂ ಗಿಜಿಗಿಜಿ ಗುಡುತ್ತಿದ್ದ ಯಶವಂತಪುರ ಹಾಗೂ ಕೆ ಆರ್ ಮಾರ್ಕೆಟನನ್ನು ಶಿಫ್ಟ್ ಮಾಡಲಾಗಿದೆ. ಯಶವಂತಪುರ ಮಾರ್ಕೆಟನ್ನು ದಾಸನಪುರಕ್ಕೆ ಶಿಫ್ಟ್ ಮಾಡಿದ್ರೆ, ಕೆ ಆರ್ ಮಾರ್ಕೆಟನ್ನು ಸಿಂಗೇನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ಹೇಗಿದೆ ಅಲ್ಲಿನ ಚಿತ್ರಣ? ವ್ಯಾಪಾರ, ವಹಿವಾಟು ಹೇಗೆ ಸಾಗುತ್ತಿದೆ? ಇಲ್ಲಿದೆ ನೋಡಿ! 

 • undefined
  Video Icon

  Coronavirus Karnataka27, Mar 2020, 11:13 AM IST

  ಲಾಕ್‌ಡೌನಾ? ಏನ್ ಹಾಗಂದ್ರೆ? ಏನೂ ಗೊತ್ತಾಗಲ್ಲ ಕೆ.ಆರ್. ಮಾರ್ಕೆಟ್ ಬಂದ್ರೆ!

  • ಲಾಕ್‌ಡೌನ್ ಕುರಿತು ಮುಂದುವರಿದ ಅಸಡ್ಡೆ 
  • ಕೆ.ಆರ್‌. ಮಾರ್ಕೆಟ್‌ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು
  • ನಿರ್ದೇಶನಗಳನ್ನು ಗಾಳಿಗೆ ತೂರಿ ಖರೀದಿಗೆ ಮುಗಿಬಿದ್ದ ಜನಜಂಗುಳಿ
 • undefined
  Video Icon

  Coronavirus Karnataka25, Mar 2020, 1:11 PM IST

  ಒಂದು ಕಡೆ ಕೊರೋನಾ ಚಿಂತೆಯಾದ್ರೆ ಇನ್ನೊಂದು ಕಡೆ ಒಬ್ಬಟ್ಟಿನ ಚಿಂತೆ! ಹೀಗಿದೆ ಯುಗಾದಿ!

  ಕೊರೋನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶ ಲಾಕ್‌ ಡೌನ್ ಆಗಿದೆ. ಇದರ ಮಧ್ಯೆಯೇ ಯುಗಾದಿ ಬೇರೆ ಬಂದಿದೆ. ಜನರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ.  ಕೋರೋನಾ ಭೀತಿ ಅಷ್ಟಾಗಿ ಕಾಣಿಸುತ್ತಿಲ್ಲ. ಹಬ್ಬ ಆಚರಿಸುವ ಧಾವಂತದಲ್ಲಿದ್ದಾರೆ ಜನರು. ಬೆಂಗಳೂರಿನ ಬೇರೆ ಬೇರೆ ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟು ಹೇಗಿದೆ? ಇಲ್ಲಿದೆ ಒಂದು ವರದಿ! 

 • ಸುಳ್ಳು ಹರಡುವದ ಮೊದಲು ನಿಂತರ, ಜನರು ಭಯಗೊಳ್ಳುವುದು ಕಡಿಮೆಯಾಗುತ್ತದೆ.

  Coronavirus Karnataka25, Mar 2020, 12:33 PM IST

  ಕೊರೋನಾ ಕಾಟದಿಂದ ಪಿಜಿ ನಿವಾಸಿಗಳಿಗೆ ಸಂಕಷ್ಟ!

  ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ವಹಿವಾಟುಗಳನ್ನು ಬಂದ್‌ ಮಾಡುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಪೇಯಿಂಗ್‌ ಗೆಸ್ಟ್‌ (ಪಿ.ಜಿ) ಗಳನ್ನು ಮುಚ್ಚಲಾಗುತ್ತಿದೆ. ಪರಿಣಾಮ, ಊರುಗಳಿಗೆ ಹೋಗದೆ ನಗರದಲ್ಲಿಯೇ ಉಳಿದುಕೊಂಡಿರುವವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
   

 • However, in history, such a crisis hasn't lasted long as the developing world is competent enough to come out with resolutions to address this. It is hard to predict the extent and the impact of such a crisis including the recent Covid-19, but experts believe that it will be over soon.

  Karnataka Districts19, Mar 2020, 2:59 PM IST

  'ಬ್ಯಾಡಗಿ ಜನಕ್ಕೆ ಕೊರೋನಾ ಭಯವೇ ಇಲ್ಲ: ಇಲ್ಲಿ ಕೆಮ್ಮದೇ ಇರಲು ಸಾಧ್ಯವೇ ಇಲ್ಲ'

  ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊರೋನಾ ವೈರಸ್ ಭಯವನ್ನೂ ಲೆಕ್ಕಿಸದೇ ನಿರಾತಂಕವಾಗಿ ವ್ಯಾಪಾರ-ವಹಿವಾಟು ನಡೆಯಿತಲ್ಲದೇ ಮಾ. 16 ರಂದು ಮಾರುಕಟ್ಟೆಗೆ ಒಟ್ಟು 2.17 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕಾಗುವ ಮೂಲಕ ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ 2 ಲಕ್ಷದ ಗಡಿದಾಟಿದಂತಾಗಿದೆ. 
   

 • top 10 16 march

  India16, Mar 2020, 6:24 PM IST

  ಮುಗಿಯದ ಕರೋನಾ ಕಾಟ, ಏನು ಹೇಳೋದು ದಿಶಾ ಮೈಮಾಟ..ಮಾ. 16 ರ ಟಾಪ್ 10 ಸುದ್ದಿಗಳು

  ಒಂದು ಕಡೆ ಕರೋನಾ ಕಾಟ ಮುಂದುವರಿದೆ ಇದೆ. ಆರೋಗ್ಯದ ಮೇಲೆ ಮಾತ್ರವಲ್ಲ, ಆರ್ಥಿಕ ವ್ಯವಸ್ಥೆ, ವ್ಯಾಪಾರ-ವಹಿವಾಟು ಕೊನೆಗೆ ದೈನಂದಿನ ಜೀವನದ ಮೇಲೂ ಕರೋನಾ ಪರಿಣಾಮ ಬೀರಿ ನಿಂತಿದೆ. ದೇವಾಲಯಗಳಿಗೂ ಕರೋನಾ ಭೀತಿ ಆವರಿಸಿದೆ.

 • Bandh

  Karnataka Districts14, Mar 2020, 3:26 PM IST

  ಕೊರೋನಾ ಎಮರ್ಜೆನ್ಸಿ: ಬಾಗಲಕೋಟೆಗೆ ತಟ್ಟದ ವೈರಸ್‌ ಕಾಟ!

  ಬಾಗಲಕೋಟೆ(ಮಾ.14): ರಾಜ್ಯಾದ್ಯಂತ ಕರ್ನಾಟಕ ಬಂದ್‌ನ ಬಿಸಿ ತಟ್ಟಿದೆ. ಆದರೆ, ಮುಳುಗಡೆ ನಗರಿ ಬಾಗಲಕೋಟೆಗೆ ಮಾತ್ರ ಇದರ ಪರಿಣಾಮ ಬೀರಿಲ್ಲ. ಹೌದು, ನಗರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆದಿದೆ. ತರಕಾರಿ ಮಾರುಕಟ್ಟೆಯ ರಸ್ತೆ ಬದಿಯಲ್ಲಿ ಶನಿವಾರ ಸಂತೆ ಎಂದಿನಂತೆ ನಡೆದಿದೆ. ಸಂತೆಯಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. 

 • business budget

  BUSINESS1, Feb 2020, 4:53 PM IST

  ಬಜೆಟ್ ಬಳಿಕ ಕುಸಿದ ಸೆನ್ಸೆಕ್ಸ್: ಮನೆ ಮಾಡಿದ ನಿರಾಶೆ, ಹತಾಶೆ!

  ಅತ್ತ ಕೇಂದ್ರ ಬಜೆಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೇ ಇತ್ತ ಮುಂಬೈ ಷೇರು ಮಾರುಕಟ್ಟೆ ಕುಸಿತದ ಆಘಾತ ಅನುಭವಿಸಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್​ 987 ಅಂಕ ಕುಸಿತ ಕಂಡಿದ್ದು, 39,735.53 ಪಾಯಿಂಟ್ಸ್‌ನಲ್ಲಿ ವಹಿವಾಟು ನಡೆಸುತ್ತಿದೆ.

 • Shivajinagara
  Video Icon

  state21, Jan 2020, 11:35 AM IST

  ಪೌರತ್ವ ಕಾಯ್ದೆ ವಿರೋಧಿಸಿ ಶಿವಾಜಿನಗರ ಬಂದ್; ವ್ಯಾಪಾರ, ವಹಿವಾಟು ಸ್ಥಗಿತ

  ಪೌರತ್ವ ಕಾಯ್ದೆ ವಿರೋಧಿಸಿ ಶಿವಾಜಿನಗರ ಬಂದ್‌ಗೆ ಕರೆ ನೀಡಲಾಗಿದೆ. ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶಿವಾಜಿನಗರದಾದ್ಯಂತ 500 ಕ್ಕೂ ಹೆಚ್ಚು ಖಾಕಿ ಕಣ್ಗಾವಲು ಹಾಕಲಾಗಿದೆ. ಬೆಂಗಳೂರು ಪೂರ್ವ ಡಿಸಿಪಿ ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

 • Flower Market

  Karnataka Districts13, Jan 2020, 7:56 AM IST

  ಮಕರ ಸಂಕ್ರಾಂತಿಗೆ ಭರ್ಜರಿ ವಹಿವಾಟು! ಹೂ ಬೆಲೆ ಇಳಿಕೆ

  ಬೆಂಗಳೂರಿನಲ್ಲಿ ಸಂಕ್ರಾಂತಿ ಹಬ್ಬ ಕಳೆಗಟ್ಟಿದ್ದು, ಮಾರುಕಟ್ಟೆಯಲ್ಲಿ ವಹಿವಾಟು ಕೂಡ ಹೆಚ್ಚಾಗಿದೆ. ಹೆಚ್ಚಿನ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಯಲ್ಲಿ ಮುಗಿ ಬೀಳುತ್ತಿದ್ದಾರೆ. 

 • sim card

  CRIME9, Jan 2020, 4:57 PM IST

  ಸಿಮ್ ಹ್ಯಾಕ್ ಮಾಡಿ 30 ನಿಮಿಷದಲ್ಲಿ 45 ಲಕ್ಷ ಎಗರಿಸಿದ್ರು..ಬೆಂಗಳೂರು ದಂಪತಿ ಮೋಸಹೋಗಿದ್ದೇಗೆ?

  ಜೀವನ ಬಹಳ, ಹಣಕಾಸು ವಹಿವಾಟು ಬಹಳ ಸುಲಭ ಎಂದು ಭಾವಿಸಿದ್ದೇವೆ. ಕ್ಯಾಶ್ ಲೆಸ್ ವಹಿವಾಟಿಗೆ ಒತ್ತು ನೀಡಲು ಪ್ರತಿಯೊಬ್ಬರು ಆಪ್ ಮೊರೆ ಹೋಗುತ್ತಿದ್ದಾರೆ. ಆದರೆ ಈ ಸುದ್ದಿ ನಿಜಕ್ಕೂ ಆತಂಕದ ವಾಸನೆ ನೀಡಿದೆ.

 • liquor

  state1, Jan 2020, 8:21 AM IST

  ನಿನ್ನೆ ಒಂದೇ ದಿನ 70 ಕೋಟಿ ಮದ್ಯ ಮಾರಾಟ!

  ಹೊಸ ವರ್ಷ 2020ರ ಸ್ವಾಗತ ಹಾಗೂ ಸಂಭ್ರಮಾಚರಣೆಯಲ್ಲಿ ಯಾವ ವ್ಯಾಪಾರ, ವಹಿವಾಟು ಕಡಿಮೆಯಾಗಿದೆಯೋ ಏನೋ ಗೊತ್ತಿಲ್ಲ. ಆದರೆ, ಮದ್ಯದ ಗಮ್ಮತ್ತೇನೂ ಕಡಿಮೆಯಾಗಿಲ್ಲ. ಡಿ.31ರ ಒಂದೇ ದಿನ ಬರೋಬ್ಬರಿ .70 ಕೋಟಿಗೂ ಹೆಚ್ಚಿನ ಮದ್ಯ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ.