ವಸಿಷ್ಠ ಸಿಂಹ  

(Search results - 6)
 • Vasishta Simha
  Video Icon

  Sandalwood31, Jan 2020, 4:24 PM IST

  ಮೊಬೈಲ್ ಬಳಸದ ನಟನಿಗೆ ಹುಡುಗಿಯರು ಪ್ರಪೋಸ್ ಮಾಡೋದ್ಹೇಗೆ? ಈ ವಿಡಿಯೋ ನೋಡಿ!


  ವಿಭಿನ್ನ ಧ್ವನಿಯ ಮೂಲಕ ಹುಗಡುಗಿಯರ ಮನಸ್ಸು ಕದ್ದ ಹ್ಯಾಂಡ್ಸಂ ನಟ ಹಾಗೂ ಗಾಯಕ ವಸಿಷ್ಠ ಸಿಂಹ ತಮ್ಮ ಮೊಬೈಲ್‌ನಲ್ಲಿರುವ ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ನಟ ಅಂದ್ಮೆಲೆ ಜಾಸ್ತಿ ಮೊಬೈಲ್‌ ಬಳಸುತ್ತಾರೆ ಅನ್ಸೋದು ಸಹಜ. ಆದ್ರೆ ವಸಿಷ್ಠ ಮಾತ್ರ ಫುಲ್ ಡಿಫರೆಂಟ್ ಯಾಗೆ ಗೊತ್ತಾ? ಇಲ್ಲಿದೆ ನೋಡಿ!

 • vasishta simha

  Interviews23, Jan 2020, 8:53 AM IST

  ರೌಡಿ ಆಗಿದ್ದವನನ್ನು ಲವರ್‌ ಬಾಯ್‌ ಮಾಡಿದ್ರು ಮೇಷ್ಟ್ರು: ವಸಿಷ್ಠ ಸಿಂಹ

  ಕಂಚಿನ ಕಂಠದ ವಸಿಷ್ಠ ಸಿಂಹ, ತೆರೆ ಮೇಲೂ ಸಿಂಹದಂತೆ ಗರ್ಜಿಸುವ ಪ್ರತಿಭೆ. ಅಂಥ ಖದರ್‌ ಇರೋ ನಟನನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಲವರ್‌ಬಾಯ್‌ ಗೆಟಪ್‌ನಲ್ಲಿ ತೋರಿಸುತ್ತಿದ್ದಾರೆ. ಜ.24ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಬಗ್ಗೆ ಸಿಂಹ ಆಡಿದ ಮಾತುಗಳು ಇಲ್ಲಿವೆ.

 • vasishta simha

  Sandalwood25, Dec 2019, 11:52 AM IST

  ನೀವೇ ಹೀರೋ ಅಂದಾಗ, ತಮಾಷೆ ಅನ್ಕೊಂಡಿದ್ದೆ: ವಸಿಷ್ಠ ಸಿಂಹ!

  ನೀವೇ ಹೀರೋ ಅಂದಾಗ ನಂಬಲಿಲ್ಲ. ಮೇಷ್ಟ್ರು ತಮಾಷೆ ಮಾಡ್ತಿದ್ದಾರೆ ಅನ್ಕೊಂಡಿದ್ದೆ. ಆದ್ರೆ ಇದು ನಿಜ ಕಣಪ್ಪ, ಅಂತ ಅವರು ಮತ್ತೆ ಹೇಳಿದಾಗಲೇ, ನನ್ನೊಳಗೊಬ್ಬ ಹೀರೋ ಕಾಣಿಸಿಕೊಂಡಿದ್ದು...!

 • ದಿನಕ್ಕೊಮ್ಮೆ ರಚಿತಾ ರಾಮ್‌ ಇಸ್‌ ಕ್ರೀಮ್‌ ತಿನ್ನುತ್ತಾರೆ.

  Sandalwood26, Oct 2019, 9:41 AM IST

  ರಚಿತಾ ರಾಮ್‌, ವಸಿಷ್ಠ ಸಿಂಹ ಜೋಡಿಯ ಹೊಸ ' ಪಂಥ'!

  ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ಗೆ ನಿಜಕ್ಕೂ ಅದೃಷ್ಟಖುಲಾಯಿಸಿದೆ. ಸೆಕೆಂಡ್‌ ಇನ್ನಿಂಗ್ಸ್‌ನಲ್ಲೂ ಸಿಕ್ಕಾಪಟ್ಟೆಫಾಮ್‌ರ್‍ನಲ್ಲಿದ್ದಾರೆ. ಈಗ ‘ಟಗರು’ ಚಿಟ್ಟೆಖ್ಯಾತಿಯ ನಟ ವಸಿಷ್ಠ ಸಿಂಹ ಅಭಿನಯದ ಹೊಸ ಸಿನಿಮಾಕ್ಕೆ ರಚಿತಾ ನಾಯಕಿ ಆಗಿದ್ದಾರೆ. ಆ ಚಿತ್ರದ ಹೆಸರು ‘ಪಂಥ’. ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್‌ ನಿರ್ದೇಶನದ ಸಿನಿಮಾ ಇದು.

 • sudeep

  Sandalwood25, Oct 2019, 8:55 AM IST

  ಬುದ್ಧಿವಂತ ವಸಿಷ್ಠ ಸಿಂಹ ಗೆಲ್ಲಬೇಕು: ಕಿಚ್ಚ ಸುದೀಪ್

  ಇದು ನನ್ನ ಹೊಸ ಅವತಾರ. ಒಬ್ಬ ನಟನಾಗಿ ನನಗೇ ಅತ್ಯಂತ ಖುಷಿ ಮತ್ತು ಭರವಸೆ ಕೊಟ್ಟಿರುವ ಸಿನಿಮಾ.

  - ಹೀಗೆ ಹೇಳಿಕೊಂಡಿದ್ದು ನಟ ವಸಿಷ್ಠ ಸಿಂಹ. 

 • Vasishta Simha

  ENTERTAINMENT5, Aug 2019, 9:57 AM IST

  ಕೆಜಿಎಫ್ ವಿಲನ್‌ಗೂ ಇದೆ ಪಂಜಾಬ್‌ನಲ್ಲಿ ಅಭಿಮಾನಿಗಳ ಸಂಘ!

  ವಸಿಷ್ಠ ಸಿಂಹ ಈಗ ವಿಲನ್ ಟ್ರ್ಯಾಕ್ ದಾಟಿ ಹೀರೋಗಿರಿಗೂ ಇಳಿದಿದ್ದಾರೆ. ಮೂರ್ನಾಲ್ಕು ಚಿತ್ರಗಳಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಸದ್ದಿಲ್ಲದೆ ಹೀರೋ ಆಗಿ ಟಾಲಿವುಡ್ಗೂ ಎಂಟ್ರಿ ಆಗಿದ್ದಾರೆ. ಅದರ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಇಂಥಾ ಕಲಾವಿದನಿಗೆ ಈಗ ದೂರದ ಪಂಜಾಬ್ನಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅದಕ್ಕೆ ಕಾರಣ‘ಕೆಜಿಎಫ್’ ಚಿತ್ರ ಎನ್ನುತ್ತಾರೆ ವಸಿಷ್ಠ.