ವಸತಿ
(Search results - 199)PoliticsJan 21, 2021, 3:54 PM IST
ಅಬಕಾರಿ ಖಾತೆ, ಎಂಟಿಬಿ ಕ್ಯಾತೆ, ಅಸಮಾಧಾನಕ್ಕೆ ಸಿಎಂ ಹೊಸ ಸೂತ್ರ ಹೆಣೆಯುತ್ತಾರಾ..?
ಅಬಕಾರಿ ಖಾತೆ ನೀಡಿದ್ದಕ್ಕೆ ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನಾನು ವಸತಿ ಖಾತೆಗೆ ರಾಜೀನಾಮೆ ನೀಡಿ ಬಂದಿದ್ದೇನೆ. ಉತ್ತಮ ಖಾತೆ ಕೊಡುವುದಾಗಿ ಸಿಎಂ ಭರವಸೆ ನೀಡಿದ್ದರು. ಇದೀಗ ಅಬಕಾರಿ ಖಾತೆ ನೀಡಿದ್ದಾರೆ' ಎಂದು ಎಂಟಿಬಿ ಕ್ಯಾತೆ ತೆಗೆದಿದ್ದಾರೆ.
PoliticsJan 20, 2021, 7:38 AM IST
ಪ್ರಬಲ ಖಾತೆಗೆ ಭಾರಿ ಪೈಪೋಟಿ: ಸಿಎಂ ಬಳಿ ಇರುವ ಖಾತೆ ಮೇಲೆ ಇಬ್ಬರ ಕಣ್ಣು!
ಪ್ರಬಲ ಖಾತೆಗೆ ಭಾರಿ ಪೈಪೋಟಿ| ಎಂ ಬಳಿಯ ‘ಇಂಧನ’ಕ್ಕೆ ನಿರಾಣಿ, ಕತ್ತಿ ಕಣ್ಣು| ಬೊಮ್ಮಾಯಿ ‘ಗೃಹ’ದ ಬಗ್ಗೆ ಲಿಂಬಾವಳಿ ಆಸಕ್ತಿ| ವಸತಿ ಖಾತೆಗಾಗಿ ಎಂಟಿಬಿ ನಾಗರಾಜ್ ಕೋರಿಕೆ| ಇದೆಲ್ಲ ನೀಡಲು ಖಾತೆ ಮರುಹಂಚಿಕೆ ಅವಶ್ಯ
PoliticsJan 10, 2021, 10:12 AM IST
ಯುವರಾಜ್ ಜೊತೆ ಫೋಟೋ, ಸಚಿವ, ಶಾಸಕರಿಗೆ ಫಜೀತಿ..!
ವಂಚಕ ಯುವರಾಜ್ ಜೊತೆ ಡಿಸಿಎಂ ಸವದಿ, ವಸತಿ ಸಚಿವ ವಿ. ಸೋಮಣ್ಣ, ಶಾಸಕರಾದ ಮುರುಗೇಶ್ ನಿರಾಣಿ, ಸಿಪಿ ಯೋಗೇಶ್ವರ್, ಕಾಂಗ್ರೆಸ್ ಮಾಜಿ ಉಸ್ತುವಾರಿ ವೇಣುಗೋಪಾಲ್ ಜೊತೆ ಯುವರಾಜ್ ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.
CRIMEJan 9, 2021, 7:47 PM IST
ವಸತಿ ಸಚಿವ ಸೋಮಣ್ಣಗೂ..ವಂಚಕ ಯುವರಾಜ್ಗೂ ಏನ್ ಲಿಂಕ್!
ವಂಚಕ ಯುವರಾಜ್ ವಿಚಾರಣೆ ಮಾಡುತ್ತ ಒಂದೊಂದೆ ಅಂಶಗಳು ಬಹಿರಂಗವಾಗುತ್ತಿದೆ. ವಸತಿ ಸಚಿವ ವಿ ಸೋಮಣ್ಣ ಸಹ ಸ್ಪಷ್ಟನೆ ನೀಡಿದ್ದಾರೆ. ಯುವರಾಜ್ ನನ್ನ ಕ್ಷೇತ್ರದಲ್ಲಿಯೇ ವಾಸವಿದ್ದ.. ಆತನ ಮನೆಗೆ ಹೋಗಿದ್ದೆ.. ಮನೆ ನೋಡಿ ದಂಗಾಗಿದ್ದೆ.. ಆತನ ಜತೆ ಯಾವುದೆ ವ್ಯವಹಾರ ಇಟ್ಟುಕೊಂಡಿರಲಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.
EducationJan 9, 2021, 3:53 PM IST
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಲಂಚ ಇಲ್ಲದೇ ಕೆಲಸವೇ ಆಗಲ್ಲ...!
ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಯಾವ ರೀತಿ ಇದೆ ಅನ್ನೋದಕ್ಕೆ ಇದೇ ಉದಾಹರಣೆ ನೋಡಿ. ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಹೆಣ್ಣು ಮಗಳೊಬ್ಬಳು ಕೌಟುಂಬಿಕ ಕಾರಣಕ್ಕಾಗಿ ಮತ್ತೊಂದು ಕಡೆ ವರ್ಗಾವಣೆಗೆ ಕೇಳುತ್ತಾಳೆ.
stateDec 25, 2020, 9:33 AM IST
ಇನ್ಮುಂದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೈಟೆಕ್: ದಿನದ 24 ಗಂಟೆ ಸೇವೆ
ರಾಜ್ಯದಲ್ಲಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ಆರೋಗ್ಯ ಸೇವೆ, 12ರಿಂದ 20 ಹಾಸಿಗೆಗಳ ವ್ಯವಸ್ಥೆ, ಪ್ರತ್ಯೇಕ ಆ್ಯಂಬುಲೆನ್ಸ್, ವೈದ್ಯರು ಹಾಗೂ ಸಿಬ್ಬಂದಿಗೆ ವಸತಿ ವ್ಯವಸ್ಥೆಯನ್ನು ಹಂತ ಹಂತವಾಗಿ ಕಲ್ಪಿಸುವ ಮೂಲಕ ಮೇಲ್ದರ್ಜೆಗೇರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
IndiaDec 19, 2020, 12:09 PM IST
ಪ್ರಧಾನಿ ವಸತಿ ಸಂಕೀರ್ಣ ವ್ಯಾಪ್ತಿಯಲ್ಲಿ 10 ಕಟ್ಟಡಗಳು!
ಪ್ರಧಾನಿ ನಿವಾಸಕ್ಕೆಂದು 10 ಕಟ್ಟಡ ನಿರ್ಮಾಣ| ಪ್ರತಿ ಕಟ್ಟಡದಲ್ಲೂ 4 ಅಂತಸ್ತು| ಸೆಂಟ್ರಲ್ ವಿಸ್ತಾ ಯೋಜನೆ
WomanDec 11, 2020, 6:32 PM IST
ಹೆಚ್ಚು ಮಕ್ಕಳನ್ನು ಹೆತ್ತರೆ ಗೋಲ್ಡ್ ಮೆಡಲ್, ಊಟ ವಸತಿ ಎಲ್ಲ ಫ್ರೀ
ಜನಸಂಖ್ಯೆಯ ಸ್ಫೋಟದ ಹಿನ್ನಲೆಯಲ್ಲಿ ವಿಶ್ವದ ಹೆಚ್ಚಿನ ದೇಶಗಳು ಅನೇಕ ದೇಶಗಳು, ವಿಶೇಷವಾಗಿ ಚೀನಾ ತಮ್ಮ ದೇಶದಲ್ಲಿ ಕಠಿಣ ನಿಯಮಗಳನ್ನು ಮಾಡಿದ್ದವು. ಮಕ್ಕಳನ್ನು ನಿಯಂತ್ರಿಸಲು ಜನರಿಗೆ ಮನವಿಯನ್ನು ಅನೇಕ ದೇಶಗಳಲ್ಲಿ ಮಾಡಲಾಗಿದೆ. ಆದರೆ ಈ ದೇಶದಲ್ಲಿ ನೀವು 7 ಮಕ್ಕಳನ್ನು ಹೊಂದಿದರೆ, ಚಿನ್ನದ ಪದಕ ನೀಡುವುದರ ಜೊತೆಗೆ, ಅನೇಕ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಆ ದೇಶ ಯಾವುದು ಗೊತ್ತಾ ವಿವರ ನೋಡಿ.
Karnataka DistrictsNov 28, 2020, 8:05 AM IST
ಸಿಎಂ 1 ಲಕ್ಷ ವಸತಿ ಯೋಜನೆ ಜುಲೈಗೆ ಪೂರ್ಣ: ಸಚಿವ ಸೋಮಣ್ಣ
ನಗರದಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳನ್ನು ಮುಂದಿನ ವರ್ಷದ ಜೂನ್ ಅಥವಾ ಜುಲೈ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
IndiaNov 19, 2020, 11:21 AM IST
ಚಳಿಗಾಲದ ಸಮರಕ್ಕೆ ಭಾರತೀಯ ಸೇನೆ ಸಜ್ಜು, ಚಳಿ ತಡೆವ ವಸತಿ ವ್ಯವಸ್ಥೆ!
ಚಳಿಗಾಲದ ಸಮರಕ್ಕೆ ಭಾರತೀಯ ಸೇನೆ ಸಜ್ಜು| ಗಡಿಯಲ್ಲಿ ಯೋಧರಿಗೆ ಚಳಿ ತಡೆವ ವಸತಿ ವ್ಯವಸ್ಥೆ| ಚೀನಾ ಸಂಘರ್ಷ ಚಳಿಗಾಲದಲ್ಲೂ ಮುಂದುವರಿದ ಹಿನ್ನೆಲೆ| ಬೆಡ್, ಕಪಾಟು ಸೇರಿ ಅನೇಕ ಸೌಕರ್ಯ ಕಲ್ಪಿಸಿದ ಭಾರತ| ಯೋಧರಿಗೆ ಈಗ ಶಂಕರಪೋಳಿಯೇ ಪೂರ್ಣ ಆಹಾರ!
Karnataka DistrictsNov 17, 2020, 12:51 PM IST
ವಸತಿ ಗೃಹದಲ್ಲಿ ವಿವಾಹಿತೆ ಜೊತೆಗೆ ಸಿಕ್ಕಿಬಿದ್ದ ಅರಣ್ಯ ಅಧಿಕಾರಿ : ಎರಡು ದಿನ ಜೊತೆಗೆ ಇದ್ರು
ಅರಣ್ಯಾಧಿಕಾರಿಯೋರ್ವರು ವಿವಾಹಿತ ಮಹಿಳೆ ಜೊತೆಗೆ ಕ್ವಾಟ್ರಸ್fನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಎರಡು ದಿನ ತಮ್ಮ ಜೊತೆಗೆ ಆಕೆಯನ್ನು ಇರಿಸಿಕೊಂಡಿದ್ದಾರೆ
CRIMENov 16, 2020, 9:45 PM IST
ಶಿವಮೊಗ್ಗ; ಪೊಲೀಸ್ ವಸತಿಗೃಹದ ಬಳಿಯೆ ಕೈಚಳಕ, ಶ್ರೀಗಂಧದ ಮರ ಮಂಗಮಾಯ!
ಸದಾ ಪೊಲೀಸರು ಸಂಚಾರ ಮಾಡುತ್ತಿರುವ ಜಾಗದಲ್ಲಿಯೇ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಳ್ಳರು ರಾಜಾರೋಷವಾಗಿ ಕತ್ತರಿಸಿ ಪರಾರಿಯಾಗಿದ್ದಾರೆ. ಶಿವಮೊಗ್ಗದ ಈ ಘಟನೆ ಹಲವು ಪ್ರಶ್ನೆಗಳನ್ನು ಎತ್ತಿದೆ.
stateNov 12, 2020, 9:12 AM IST
ಡ್ರಗ್ಸ್ ಆರೋಪಿಗೆ ಮಾಜಿ ಸಚಿವರ ಪುತ್ರನಿಂದ ಲಾಡ್ಜ್ನಲ್ಲಿ ಆತಿಥ್ಯ
ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ತನ್ನ ಸ್ನೇಹಿತನಿಗೆ ಗೋವಾದಲ್ಲಿ ಅಶ್ರಯ ಕಲ್ಪಿಸುವ ಮುನ್ನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವಸತಿ ಗೃಹದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ವಾಸ್ತವ್ಯದ ವ್ಯವಸ್ಥೆ ಮಾಡಿದ್ದ ಎಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
Karnataka DistrictsNov 8, 2020, 3:34 PM IST
ನಿಂತಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಅಕ್ಕ-ತಂಗಿ ದುರ್ಮರಣ
ನಿಂತಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಕ್ಕ-ತಂಗಿ ಇಬ್ಬರು ಮೃತ ಪಟ್ಟಿದ್ದು, ಒಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ರಸ್ತಾಪುರ ಹೊರವಲಯದ ಕಸ್ತೂರ್ ಬಾ ವಸತಿ ಶಾಲೆಯ ಹತ್ತಿರದಲ್ಲಿ ನಡೆದಿದೆ.
PoliticsOct 23, 2020, 8:30 AM IST
ಆರ್.ಆರ್.ನಗರ ಉಪಚುನಾವಣೆ: ಮುನಿರತ್ನ ಪರ ಸಚಿವ ಸೋಮಣ್ಣ ಪ್ರಚಾರ
ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುನಿರತ್ನ ಪರ ವಸತಿ ಸಚಿವ ವಿ.ಸೋಮಣ್ಣ ಗುರುವಾರ ವಿವಿಧೆಡೆ ಪ್ರಚಾರ ಕೈಗೊಂಡರು.