ವರ್ಕ್ ಫ್ರಂ ಹೋಂ  

(Search results - 18)
 • <p>3 GB date per day.</p>

  Whats New18, May 2020, 4:35 PM

  ನಿತ್ಯ 3 ಜಿಬಿ ಡೇಟಾ; ಜಿಯೋ ನಾಗಾಲೋಟ

  ಈಗಂತೂ ಹಲವು ಕಾರಣಗಳಿಗೆ ಡೇಟಾ ಖಾಲಿಯಾಗುತ್ತಿದೆ. ವರ್ಕ್ ಫ್ರಂ ಹೋಂ ಒಂದು ಕಡೆಯಾದರೆ, ಮನೆಯಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ವಾಟ್ಸ್‌ಆ್ಯಪ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಹೊಸ ಹೊಸ ಆ್ಯಪ್‌ಗಳೂ ಹುಟ್ಟಿಕೊಳ್ಳುತ್ತಿವೆ. ಒಮ್ಮೆ ಈ ಆ್ಯಪ್‌ಗಳ ಒಳ ಹೊಕ್ಕರೆ ಸಾಕು ಹೊರ ಬರುವ ಹೊತ್ತಿಗೆ ಬಹುತೇಕ ಡೇಟಾವನ್ನು ಅವುಗಳು ತಿಂದು ತೇಗಿಬಿಟ್ಟಿರುತ್ತವೆ. ಹೀಗಾಗಿ ಯಾವುದಕ್ಕೆ ಎಷ್ಟು ಬಳಸಬೇಕು ಎಂಬುದೇ ಗೊತ್ತಾಗುವುದಿಲ್ಲ. ಇಂತಹ ಸಂದರ್ಭದಲ್ಲಿಯೇ ಇಂತಹ ಆಫರ್‌ಗಳು ಹೆಚ್ಚು ಗಮನಸೆಳೆಯುತ್ತಿವೆ. ಇದನ್ನೇ ಈಗ ಜಿಯೋ ಕ್ಯಾಚ್ ಮಾಡಿಕೊಂಡು ಡೇಟಾ ಎಂಬ ಮ್ಯಾಜ್ ಫಿಕ್ಸ್ ಮಾಡಿಕೊಳ್ಳಲು ಹೊರಟಿದೆ. ಏನಿದು ಪ್ಲ್ಯಾನ್ ನೋಡೋಣ ಬನ್ನಿ…

 • <p>Work from Home</p>

  Karnataka Districts16, May 2020, 5:09 PM

  ವರ್ಕ್ ಫ್ರಂ ಹೋಂ ಹೋಯ್ತು, ಮಲೆನಾಡಲ್ಲೀಗ ವರ್ಕ್ ಫ್ರಂ ತೋಟ, ಗುಡ್ಡ !

  ಮಲೆನಾಡಿನಲ್ಲಿ ಬಿಎಸ್‌ಎನ್‌ಎಲ್‌ ಸೇರಿದಂತೆ ಎಲ್ಲಾ ಖಾಸಗಿ ನೆಟ್‌ವರ್ಕ್ ಸಂಪರ್ಕ ಸರಿಯಾಗಿ ದೊರೆಯುವುದಿಲ್ಲ. ಈ ಕಾರಣದಿಂದಾಗಿ ಬಹುತೇಕರು ಸಂಪರ್ಕ ಎಲ್ಲಿ ದೊರೆಯುತ್ತದೆಯೋ ಅಲ್ಲಿಗೆ ತಮ್ಮ ಲ್ಯಾಪ್‌ ಟ್ಯಾಪ್‌ ಹೊತ್ತುಕೊಂಡು ಹೋಗುವ ಪ್ರಸಂಗ ಬಂದಿದೆ.

 • India15, May 2020, 6:00 PM

  ಕೊರೊನಾ ಸಂಕಷ್ಟ: ಮಂತ್ರಿಗಳಿಗೂ ವರ್ಕ್ ಫ್ರಂ ಹೋಂ..!

  ಯಾರಿಗಾದರೂ ಕೋವಿಡ್‌ ಪಾಸಿಟಿವ್‌ ಬಂದರೆ ಅವರ ಮನೆ ಮತ್ತು ಕಚೇರಿ ತಕ್ಷಣ ಬಂದ್‌ ಮಾಡಿ ಸ್ಯಾನಿಟೈಸ್‌ ಮಾಡಬೇಕೆಂಬ ನಿಯಮವಿದೆ. ಇದಕ್ಕೆ ಕೇಂದ್ರ ಮಂತ್ರಿಗಳ ಕಚೇರಿ ಕೂಡ ಹೊರತಲ್ಲ. 

 • <p>GOVT</p>

  India15, May 2020, 7:21 AM

  ಸರ್ಕಾರಿ ನೌಕರರಿಗೂ ವರ್ಕ್ ಫ್ರಂ ಹೋಂ ಕಡ್ಡಾಯ..?

  ಕೊರೋನಾ ವೈರಸ್‌ ಬಿಕ್ಕಟ್ಟು ಆರಂಭವಾದ ನಂತರ ಐಟಿ ಹಾಗೂ ಇತರ ಖಾಸಗಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ತಮ್ಮ ನೌಕರರಿಗೆ ವರ್ಕ್ ಫ್ರಂ ಹೋಮ್‌ ಆಯ್ಕೆ ನೀಡಿವೆ. ಇದೀಗ ಕೇಂದ್ರ ಸರ್ಕಾರ ಕೂಡ ತನ್ನ ನೌಕರರಿಗೆ ವರ್ಷಕ್ಕೆ ಕನಿಷ್ಠ 15 ದಿನ ವರ್ಕ್ ಫ್ರಂ ಹೋಮ್‌ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.

 • archana udupa

  Sandalwood13, May 2020, 11:22 AM

  ಗಾಯಕಿ ಅರ್ಚನಾ ಉಡುಪ ಲಾಕ್‌ಡೌನ್ ಡೈರಿ; ಏನೆಲ್ಲಾ ಮಾಡ್ತಿದ್ದಾರೆ ನೋಡಿ!

  ಮದುವೆಯಾದ 17 ವರ್ಷಗಳಲ್ಲಿ ಗಂಡ ದಿನಪೂರ್ತಿ ಮನೆಯಲ್ಲೇ ಇರೋದು ಖುಷಿ ಕೊಟ್ಟಿದೆ. ಇವರ ಜತೆ ಕಾಫಿ ಕುಡಿಯುವ ಅಭ್ಯಾಸ ಮಾಡಿದ್ದೇನೆ. ನಾನು ಹಾಡುವಾಗ ಒಮ್ಮೊಮ್ಮೆ ಅವರು ತಬಬಲ ಹಿಡಿದು ಕೂರುತ್ತಾರೆ. ನಾನು ಹಾಡುತ್ತೇನೆ. ಪ್ರಚಾರಕ್ಕೆ ಬಾರದಿದ್ದರೂ ಒಳ್ಳೆಯ ಕಂಠ ಹೊಂದಿರುವ ಅವರು ನನ್ನ ಬಲವಂತಕ್ಕೆ ಎರಡು ಹಾಡು ಹಾಡಿದ್ದಾರೆ - ಅರ್ಚನಾ ಉಡುಪ

 • Private Jobs13, May 2020, 9:15 AM

  ಐಟಿ ನೌಕರರಿಗೆ ಯಾವಾಗಿಂದ ವರ್ಕ್ ಫ್ರಂ ಆಫೀಸ್ ಆರಂಭ?

  ಐಟಿ ನೌಕರರಿಗೆ ಇನ್ನಷ್ಟು ದಿನ ವರ್ಕ್ ಫ್ರಂ ಹೋಂ| ಅಲ್ಪ ನೌಕರರಿಗಷ್ಟೇ ಕಂಪನಿಗಳ ಬುಲಾವ್‌| ಇನ್ನೂ ಕೆಲವು ತಿಂಗಳುಗಳ ಕಾಲ ಐಟಿ ಹಾಗೂ ಇತರ ಪ್ರಮುಖ ಕಂಪನಿಗಳಲ್ಲಿ ಶೇ.50 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್‌ 

 • Fact Check11, May 2020, 9:28 AM

  Fact Check: ವರ್ಕ್ ಫ್ರಂ ಹೋಂ ಮಾಡುವವರ ಸ್ಮಾರ್ಟ್‌ ‌ಫೋನ್‌ಗಳಿಗೆ ಫ್ರೀ ಇಂಟರ್‌ನೆಟ್‌?

  ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂ ಮೊರೆಹೋಗಿವೆ. ಹಾಗಾಗಿ ದೇಶಾದ್ಯಂತ ಇಂಟರ್‌ನೆಟ್‌ ಬಳಕೆ ಹೆಚ್ಚಿದೆ. ಈ ಸಂದರ್ಭದಲ್ಲಿ ಅನುಕೂಲವಾಗಲೆಂದು ಮೊಬೈಲ್‌ ಬಳಕೆದಾರರಿಗೆ ದೂರ ಸಂಪರ್ಕ ಸೇವಾ ಕಂಪನಿಗಳು ಉಚಿತ ಇಂಟರ್‌ನೆಟ್‌ ಸೌಲಭ್ಯ ಒದಗಿಸಲಿವೆ ಎಂಬ ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ವೈರಲ್‌ ಆಗುತ್ತಿದೆ. 

 • दोनों कंपनिय इस योजना के लिए फंडिंग, तकनीक और अपने-अपने क्षेत्र का विशेष अनुभव साझा करेंगी। दोनों कंपनियों में इस बारे में बातचीत चल रही है। कोरोना की महामारी के चलते इस योजना में कुछ देर हो सकती है।

  Whats New10, May 2020, 10:06 PM

  ಜಿಯೋ ವರ್ಕ್ ಫ್ರಂ ಹೋಂ ಧಮಾಕಾ; ವರ್ಷವಿಡಿ ಎಂಜಾಯ್ ಮಾಡಿ

  ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ವರ್ಕ್ ಫ್ರಂ ಹೋಂ ಗ್ರಾಹಕರಿಗೆ ಭಾರಿ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದೆ. ಇದು ವಾರ್ಷಿಕ ಪ್ಲಾನ್ ಆಗಿದ್ದು, ಪ್ರತಿ ದಿನ 2ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಈ ಮೂಲಕ ಅಡೆತಡೆಗಳಿಲ್ಲದೆ ಆಫೀಸ್ ಕೆಲಸಗಳನ್ನು ಪೂರೈಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ. 

 • <p>it sector</p>
  Video Icon

  state3, May 2020, 11:57 AM

  ಕಾರ್ಮಿಕರ ನೆಪದಲ್ಲಿ ಊರು ಸೇರಲು ಐಟಿ-ಬಿಟಿ ನೌಕರರ ಪ್ಲಾನ್..!

  ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ಈ ಕಾರ್ಮಿಕರ ಜೊತೆ ತಾವೂ ಊರಿಗೆ ಹೋಗಲು ಐಟಿ ಬಿಟಿ ಕಾರ್ಮಿಕರು ಹೊರಟಿದ್ದಾರೆ. ನಾವು ಕಾರ್ಮಿಕರು, ನಮಗೂ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಐಟಿ ಬಿಟಿ ನೌಕರರು ಕೇಳುತ್ತಿದ್ದಾರೆ.  ವರ್ಕ್ ಫ್ರಂ ಹೋಂ ಕೆಲಸಕ್ಕೆ ಅವಕಾಶ ಕೊಟ್ಟಿರುವುದರಿಂದ ಊರು ಸೇರಿಕೊಳ್ಳುವ ತವಕದಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • Karnataka Districts29, Apr 2020, 10:35 AM

  ಇವರೂ ಕೂಡ ವರ್ಕ್ ಫ್ರಂ ಹೋಂ: ಮೊಬೈಲ್‌ನಲ್ಲಿಯೇ ಜ್ಯೋತಿಷ್ಯ ಸಲ​ಹೆ..!

  ಕಳೆದ ಹತ್ತಾರು ವರ್ಷಗಳಿಂದ ಜ್ಯೋತಿಷ್ಯ, ವಾಸ್ತು, ಹಸ್ತಸಾಮುದ್ರಿಕ ಶಾಸ್ತ್ರವನ್ನು ನನ್ನ ಮೂಲ ಕಾಯಕವನ್ನಾಗಿಸಿಕೊಂಡಿರುವೆ. ಲಾಕ್‌ಡೌನ್‌ ಬಳಿಕ ಮನೆಯಿಂದಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿರುವೆ. ಕೆಲವರಿಗೆ ಆನ್‌ಲೈನ್‌ನಲ್ಲಿ, ಮತ್ತೆ ಕೆಲವರಿಗೆ ವಾಟ್ಸ್‌ಆ್ಯಪ್‌ ಮೂಲಕ ಹಾಗೂ ಮೊಬೈಲ್‌ನಲ್ಲಿಯೇ ಸಲಹೆಗಳನ್ನು ನೀಡುತ್ತಿದ್ದೇನೆ ಎಂದು ಜ್ಯೋತಿಷ್ಯ, ವಾಸ್ತು, ಹಸ್ತ ಸಾಮುದ್ರಿಕ ತಜ್ಞ ಮಠಂ ಗುರುಪ್ರಸಾದ್‌ ಅವರು ಹೇಳಿದ್ದಾರೆ. 
   

 • state28, Apr 2020, 10:11 AM

  ವರ್ಕ್ ಫ್ರಂ ಹೋಮ್‌ಗೆ ಸೈಬರ್‌ ಕಳ್ಳರ ಭೀತಿ!

  ವರ್ಕ್ ಫ್ರಂ ಹೋಮ್‌ಗೆ ಸೈಬರ್‌ ಕಳ್ಳರ ಭೀತಿ! ಆನ್‌ಲೈನ್‌ ಖದೀಮರು| ಆಫೀಸ್‌ ನೀಡಿದ ಲ್ಯಾಪ್‌ಟಾಪನ್ನೇ ಬಳಸಿ| ವೈರಸ್‌ ದಾಳಿ, ಹ್ಯಾಕಿಂಗ್‌ ತಡೆಯಲು ಸೈಬರ್‌ ತಜ್ಞರ ಸಲಹೆ

 • Whats New18, Apr 2020, 7:27 PM

  ಇನ್ನು ನಿಮಗೆ ವರ್ಕ್ ಫ್ರಂ ಹೋಂ ಫಿಕ್ಸ್?

  ನಿಮಗೆ ಇನ್ನು ಮನೆಗೆಲಸವೇ (ವರ್ಕ್ ಫ್ರಂ ಹೋಂ) ಬಹುತೇಕ ಫಿಕ್ಸ್. ಕಾರಣ ಕಂಪನಿಗಳು ಈಗ ಕೊರೋನಾ ಮುಗಿದ ಮೇಲೂ ಈಗಿನ ಸಿಸ್ಟಂಗೆ ಜೋತು ಬೀಳುವ ಲಕ್ಷಣಗಳು ಇದ್ದು, ಶೇ. 74 ಕಂಪನಿಗಳು ಉತ್ಸುಕತೆ ತೋರಿವೆ ಎನ್ನಲಾಗಿದೆ. ಕಾನ್ಫರೆನ್ಸ್ ಅಪ್ಲಿಕೇಶನ್ ಹಾಗೂ ಟೀಂ ಕೊಲ್ಯಾಬೊರೇಟೀವ್ ಅಪ್ಲಿಕೇಶನ್ ಗಳು 2020ರ ಅಂತ್ಯಕ್ಕೆ ವಾರ್ಷಿಕವಾಗಿ ಶೇ.15ರಷ್ಟು ಪ್ರಗತಿ ಕಾಣಬಹುದು ಎಂದು ಐಡಿಸಿ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ರಿಮೋಟ್ ವರ್ಕ್ ಕಥೆ ಏನು..? ಎತ್ತ..? ನೋಡೋಣ ಬನ್ನಿ…

 • Be Careful about work from home ZOOM bombing

  Whats New15, Apr 2020, 5:53 PM

  ಡಾರ್ಕ್‌ವೆಬ್‌ನಲ್ಲಿ ಸೇಲಾಯ್ತು ಜೂಮ್ ಪ್ರೈವೇಸಿ!

  ಕೊರೋನಾ ಸೋಂಕು ಹೇಗೆ ಜಗತ್ತನ್ನು ಕಾಡುತ್ತಿದೆಯೋ ಹಾಗೆಯೇ ಜೂಮ್ ಆ್ಯಪ್ ಸಹ ಒಂದಿಲ್ಲೊಂದು ಸಮಸ್ಯೆಗಳ ಮೂಲಕ ತನ್ನ ಬಳಕೆದಾರರನ್ನು ಆತಂಕಕ್ಕೆ ದೂಡಿದೆ. ಮೊದಲು ಹ್ಯಾಕ್‌ಗೆ ಒಳಪಟ್ಟು ಎಲ್ಲರನ್ನೂ ದಿಗಿಲುಗೊಳಿಸಿತ್ತು. ಆನ್‌ಲೈನ್ ಕ್ಲಾಸ್‌ಗಳಲ್ಲಿ ವಿದ್ಯಾರ್ಥಿಗಳು ಪಾಠ ಮಾಡುತ್ತಿದ್ದರೆ ಅದರಲ್ಲಿ ಹ್ಯಾಕರ್ಸ್‌ಗಳು ಪೋರ್ನ್ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಟ್ಟಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೀಗೆ ಕದಿಯಲಾದ ಬಳಕೆದಾರರ ವೈಯುಕ್ತಿಕ ಹಾಗೂ ಔದ್ಯೋಗಿಕ ದತ್ತಾಂಶಗಳನ್ನು ತಲಾ 15 ಪೈಸೆಗೆ ಡಾರ್ಕ್‌ವೆಬ್‌ ಮೂಲಕ ಮಾರಾಟ ಮಾಡಿದ್ದಾರೆ. ಇನ್ನು ಏನೇನು ಅವಾಂತರಗಳು ಕಾದಿವೆಯೋ ಎಂಬ ಆತಂಕ ಬಳಕೆದಾರರಲ್ಲಿ ಮನೆ ಮಾಡಿದೆ. ಹಾಗಾದರೆ ಏನಿದು ಮಾರಾಟ? ನೋಡೋಣ ಬನ್ನಿ. 
 • Work from home in India really works or not

  Whats New6, Apr 2020, 4:25 PM

  ಇಂಡಿಯಾದಲ್ಲಿ ವರ್ಕ್ ಆಗತ್ತಾ ವರ್ಕ್ ಫ್ರಂ ಹೋಂ?

  ಇಂದು ವಿಶ್ವದಲ್ಲಿ ಕೊರೋನಾ ಭಾರಿ ಪೆಟ್ಟನ್ನು ಕೊಟ್ಟಿದೆ. ಇದೀಗ ಇಷ್ಟು ವರ್ಷಗಳಿಂದ ಬಂದ ವರ್ಕಿಂಗ್ ಕಲ್ಚರ್‌ನ ದಿಕ್ಕನ್ನೆ ಬದಲಾಯಿಸುವ ಸಾಧ್ಯತೆ ದಟ್ಟವಾಗಿದೆ. ಕಚೇರಿಯ ಕಲ್ಪನೆಯೂ ಈ ಮೂಲಕ ಬದಲಾಗಲಿದೆ. ಮನೆಯಲ್ಲೇ ಕುಳಿತು ನೌಕರಿ ಮಾಡುವ ಕಾಲವೂ ಬರಬಹುದು. ಆ ನಿಟ್ಟಿನಲ್ಲಿ ಕಂಪನಿಗಳು ಚಿಂತನೆ ನಡೆಸುತ್ತಿವೆ. ಅದಕ್ಕೀಗ ಕಾಲ ಪಕ್ವವಾಗಿದೆಯೇ? ಕೊರೋನಾ ನಂತರದ ಕಾಲವೇ ಹೇಳಬೇಕು.

 • Zoom

  Technology4, Apr 2020, 1:47 PM

  ಹೊರಗೆ ಕೊರೋನಾ ಅಟ್ಟಹಾಸ, ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ!

  ಕೊರೋನಾ ವೈರಸ್ ಸೋಂಕು ವಿಶ್ವಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಲಾಕ್‌ಡೌನ್ ಆಗಿವೆ. ಇದರಿಂದ ಕಂಪನಿಗಳು ಕೆಲಸ ನಿಲ್ಲಿಸಲಾಗದೆ ವರ್ಕ್ ಫ್ರಂ ಹೋಂ ಸೌಲಭ್ಯ ನೀಡುವ ಮೂಲಕ ಕೆಲಸವನ್ನು ಪಡೆಯುತ್ತಿವೆ. ಈ ಕಾಲಘಟ್ಟದಲ್ಲಿ ಇಂಥಹ ಸನ್ನಿವೇಶಗಳಿಗೆ ಅನುಕೂಲವಾಗುವ ಜೂಮ್ ಆ್ಯಪ್ ಹೆಚ್ಚು ಪ್ರಚಾರಕ್ಕೆ ಬಂದಿದ್ದು, 2020ರ ವೇಳೆಗೆ ಭಾರಿ ಪ್ರಮಾಣದ ಬಳಕೆಗೆ ಒಳಪಟ್ಟಿದೆ. ಆದರೆ, ಇದು ನಿಜವಾಗಿಯೂ ಸುರಕ್ಷಿತವೇ?