ವರ್ಕೌಟ್  

(Search results - 76)
 • 2018లో రిలీజ్‌ అయిన మహానటి సినిమా కీర్తి ఇమేజ్‌ను తారా స్థాయికి తీసుకెళ్లింది. తెలుగు తమిళ భాషల్లో తెరకెక్కిన ఈ సినిమాకు నాగ అశ్విన్ దర్శకుడు.
  Video Icon

  Cine World13, May 2020, 6:14 PM

  ಬಿಕಿನಿ ಹಾಕಲು ವರ್ಕೌಟ್ ಮಾಡ್ತಾ ಇದ್ದಾರಾ ಕೀರ್ತಿ ಸುರೇಶ್?

  ಮಹಾನಟಿ ಕೀರ್ತಿ ಸುರೇಶ್ ಮುಂದಿನ ಸಿನಿಮಾಗೆ ಬಿಕಿನಿ ಹಾಕಿಸಲು ನಿರ್ದೇಶಕರು ಸ್ಲಿಮ್ ಆಗಲು ಸೂಚಿಸಿದ್ದಾರಂತೆ. ಆದರೆ ಅಭಿಮಾನಿಗಳು ಮಾತ್ರ ಬಿಕಿನಿ ಹಾಕಬೇಡಿ ಮೇಡಂ ಎಂದು ಕೇಳಿಕೊಂಡಿದ್ದಾರಂತೆ. ಇದಕ್ಕೆ ಕೀರ್ತಿ ಸ್ಪಂದಿಸಿದ್ದು, ನನ್ನನ್ನು ಯಾವ ನಿರ್ದೇಶಕರೂ ಅಪ್ರೋಚ್ ಮಾಡಿಲ್ಲ. ಬಿಕಿನಿ ಹಾಕೋದೆಲ್ಲಾ ಸುಳ್ಳು. ಇವೆಲ್ಲಾ ರೂಮರ್ ಅಷ್ಟೇ' ಎಂದು ಅಭಿಮಾನಿಗಳನ್ನು ಕೂಲ್ ಮಾಡಿದ್ದಾರೆ. 

 • Shruba aiyappa
  Video Icon

  Sandalwood10, May 2020, 4:49 PM

  'ವಜ್ರಕಾಯ' ನಟಿ ಶುಭ್ರಾ ಅಯ್ಯಪ್ಪ ಲಾಕ್‌ಡೌನ್‌ ವರ್ಕೌಟ್‌; ಹೇಗಿದೆ ನೋಡಿ!

  'ವಜ್ರಕಾಯ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಾಡಲ್‌ ಕಮ್ ನಟಿ ಶುಭ್ರಾ ಅಯ್ಯಪ್ಪ ಬೆಲ್ಲಿ ಡ್ಯಾನ್ಸರ್‌ ಅಂತ ಎಲ್ಲರಿಗೂ  ಗೊತ್ತಿರುವ ವಿಚಾರವೇ  ಆದರೆ ಇಷ್ಟೊಂದು ಸಣ್ಣ ಇರೋಕೆ ಕಾರಣ ಏನು? 

 • undefined
  Video Icon

  Sandalwood8, May 2020, 4:59 PM

  ಕಿಚ್ಚ ಸುದೀಪ್ ವರ್ಕೌಟ್‌, ದೆವ್ವದ ಹಿಂದೆ ಬಿದ್ದಿರುವ ಶಾರುಖ್?

  ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಸ್ಟಾರ್ ನಟರು ಬಾಡಿ ಬಿಲ್ಡಿಂಗ್ ಶುರು ಮಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್‌ ಸಿಕ್ಕಾಪಟ್ಟೆ ವರ್ಕೌಟ್‌ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

 • undefined

  India16, Apr 2020, 7:07 PM

  ಮೋದಿ ಪ್ಲಾನ್ ವರ್ಕೌಟ್ ಆಗಲ್ಲ, ಕೊರೋನಾ ನಿಯಂತ್ರಿಸಲು ರಾಹುಲ್ ಗಾಂಧಿ ಹೊಸ ಸೂತ್ರ!

  ಕೊರೋನಾ ವೈರಸ್ ನಿಯಂತ್ರಿಸಲು ಮೋದಿ ಸರ್ಕಾರ ಕೈಗೊಂಡ ನಿರ್ಧಾರಗಳು ತಾತ್ಕಾಲಿಕವಾಗಿ ಕೊರೋನಾ ತಗ್ಗಿಸಬಹುದು. ಆದರೆ ನಿಯಂತ್ರಿಸಲು ಸಾಧ್ಯವಿಲ್ಲ. ಇದೀಗ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನಿಯಂತ್ರಿಸಲು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಸೂತ್ರ ಮುಂದಿಟ್ಟಿದ್ದಾರೆ. 
   

 • undefined
  Video Icon

  Cine World16, Apr 2020, 5:18 PM

  ನೋಡ್ರಪ್ಪಾ! ಕ್ವಾರಂಟೈನ್‌ನಿಂದ ಮಾಧುರಿ ವರ್ಕೌಟ್‌ ಹೇಗಿರುತ್ತೆ ಅಂತ ಗೊತ್ತಾಯ್ತು

  'ಚೋಲಿ ಕೆ ಪೀಚೆ', 'ದಕ್ ದಕ್' ಖ್ಯಾತಿಯ ಬಾಲಿವುಡ್‌ ಸುಂದರಿ ಮಾಧುರಿ ದೀಕ್ಷಿತ್‌ ಫಿಟ್ನೆಸ್‌ ಸಿಕ್ರೇಟ್‌ ಏನೆಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇತ್ತು. ಆದರೆ ಹೇಗೆಂದು ಯಾರಿಗೂ ಗೊತ್ತಿರಲಿಲ್ಲ.
 • Ragini chandran 

  Sandalwood16, Apr 2020, 10:38 AM

  ಪ್ರಜ್ವಲ್‌ ಪತ್ನಿ ರಾಗಿಣಿ ಆನ್‌ಲೈನ್‌ ವರ್ಕೌಟ್‌ ಪಾಠ!

  ಆಸಕ್ತಿ ಇರುವವರು ರಾಗಿಣಿ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಲಾಗಿನ್‌ ಆಗಿ...
 • exercise fitness
  Video Icon

  Health14, Apr 2020, 10:21 AM

  ಗೃಹಿಣಿಯರು ಮನೆಯಲ್ಲೇ ಮಾಡಬಹುದಾದ ಸಿಂಪಲ್ ವ್ಯಾಯಾಮಗಳಿವು!

  ಲಾಕ್‌ಡೌನ್ ಆಗಿರುವುದರಿಂದ ಎಲ್ಲರೂ ಮನೆಯಲ್ಲೇ ಇದ್ದಾರೆ. ಟೈಮ್‌ ಪಾಸ್‌ಗೆಂದು ಹೊಸ ಹೊಸ ರೆಸಿಪಿ ಮಾಡಿ ಟೇಸ್ಟ್ ಮಾಡ್ತಾ ಇದಾರೆ. ಆದರೆ ವರ್ಕೌಟ್ ಅಂತ ಬಂದಾಗ ಎಲ್ಲರಿಗೂ ಒಂದೇ ಸಮಸ್ಯೆ. ಹೊರಗೆ ಹೋಗೋಕೆ ಆಗ್ತಾ ಇಲ್ಲ, ಜಿಮ್‌ಗೆ ಹೋಗೋಕೆ ಆಗ್ತಾ ಇಲ್ಲ, ವಾಕಿಂಗ್ ಮಾಡೋದೇಗೆ.... ಹೀಗೆ ಒಬ್ಬೊಬ್ಬರದು ಒಂದೊಂದು ಸಮಸ್ಯೆ. ಮನೆಯಲ್ಲಿಯೇ ಕುಳಿತು ಸಿಂಪಲ್ ಆಗಿ ಏನ್ ಮಾಡ್ಬೋದು, ವಿಶೇಷವಾಗಿ ಗೃಹಿಣಿಯರು ಹೇಗೆ ವರ್ಕೌಟ್ ಮಾಡಬಹುದು? ಇಲ್ಲಿದೆ ಸಿಂಪಲ್ ಟಿಪ್ಸ್! 
 • Novak

  OTHER SPORTS2, Apr 2020, 3:37 PM

  ಫೆಡರರ್ to ಜೊಕೊವಿಚ್: ಲಾಕ್‌ಡೌನ್‌ನಿಂದ ಹೊಸ ಆಟ ಆರಂಭಿಸಿದ ಟೆನಿಸ್ ದಿಗ್ಗಜರು!

  ಕೊರೋನಾ ವೈರಸ್ ಹೊಡೆತಕ್ಕೆ ಇಡೀ ವಿಶ್ವವೇ ನಲುಗಿದೆ. ಎಲ್ಲಾ ಕ್ರೀಡೆಗಳು ರದ್ದಾಗಿದೆ. ಹೀಗಾಗಿ ಕ್ರೀಡಾಪಟುಗಳು ಸದ್ಯ ಮನೆಯಲ್ಲಿ ಅಭ್ಯಾಸ, ವರ್ಕೌಟ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದೀಗ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್, ನೋವಾಕ್ ಜೊಕೋವಿಚ್ ಇದೀಗ ಮನೆಯಲ್ಲಿ ಕುಳಿತ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

 • Vinod prabhakar
  Video Icon

  Sandalwood30, Mar 2020, 11:26 AM

  ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ಮನೆಯಲ್ಲಿ ಏನ್ಮಾಡ್ತಿದ್ದಾರೆ ನೋಡಿ!

  ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲಿ, ಮನೆಯವರರ ಜೊತೆ ಕಾಲ ಕಳೆಯುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟರೊಬ್ಬರು ವರ್ಕೌಟ್ ಮಾಡಿದ್ರೆ, ಇನ್ನೊಬ್ರು ಸೋಷಿಯಲ್ ಸರ್ವಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಬ್ಬ ಗಾಯಕಿ ದೇವರ ನಾಮಗಗಳನ್ನು ಹಾಡಿದ್ರೆ, ಮತ್ತೊಬ್ಬರು ಅಡುಗೆಯಲ್ಲಿ ಬ್ಯುಸಿಯಾಗಿದ್ದಾರೆ. ಯಾರ್ಯಾರು ಏನೇನು ಮಾಡ್ತಾ ಇದಾರೆ ಅನ್ನೋ ಬಗ್ಗೆ ಇಲ್ಲಿದೆ ನೋಡಿ ವಿಡಿಯೋ! 

 • Farah khan

  Cine World27, Mar 2020, 10:27 AM

  ಚಿಂತೆ ಬಿಟ್ಟು ವರ್ಕೌಟ್‌ ವಿಡಿಯೋ ಹಾಕುತ್ತಿರುವ ಸೆಲೆಬ್ರಿಟಿಗಳಿಗೆ ನಿರ್ದೇಶಕಿ ಕ್ಲಾಸ್!

  ಡೆಡ್ಲಿ ಕೊರೋನಾ ವೈರಸ್‌ ಮೂರನೇ ಹಂತ ತಲುಪುವ ಮುನ್ನವೇ ಭಾರತ ಸರ್ಕಾರ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದೆ. ಇದರ ಪರಿಣಾಮ ಚಿತ್ರೀಕರಣವಿಲ್ಲದೆ ತಾರೆಯರು ಮನೆಯಲ್ಲಿ ಕಾಲ ಕಳೆಯುವಂತಾಗಿದೆ. ಹೇಗಾದರೊ ದಿನ ಕಳೆಯಬೇಕೆಂದು ವರ್ಕೌಟ್‌ ಮಾಡುತ್ತಿದ್ದರೆ, ಇತ್ತ ಅದನ್ನು ವೀಕ್ಷಿಸಿ ನಿರ್ದೇಶಕಿಯೊಬ್ಬರು ಕಿಡಿಕಾಡಿದ್ದಾರೆ!

 • Sandalwood Corona

  Coronavirus Karnataka24, Mar 2020, 9:13 AM

  ಮನೆಯಲ್ಲೆ ವರ್ಕೌಟ್‌, ರೆಡಿ ಆಗುತ್ತಿದೆ ಹೊಸ ಪ್ರಾಜೆಕ್ಟ್; ಇದೆಲ್ಲಾ ಕೊರೋನಾ ಎಫೆಕ್ಟ್‌!

  ಚರ್ಚೆ ಕೂಟಗಳು ಇಲ್ಲ, ಸಿನಿಮಾ ಶೂಟಿಂಗ್‌ ಗೆ ಓಡಾತ್ತಿಲ್ಲ. ಲೋಕೇಶನ್‌ ನೋಡುವ ತಾಪತ್ರಯ ಇಲ್ವೇ ಇಲ್ಲ, ಯಾರನ್ನೋ ಭೇಟಿ ಮಾಡಬೇಕು ಅಥವಾ ನಿರ್ಮಾಪಕ- ನಿರ್ದೇಶಕ, ನಟ- ನಟಿಯರನ್ನು ಹುಡುಕಿಕೊಂಡು ಹೋಗಬೇಕಾದ ಅವಸರ ಇಲ್ಲ. ಅಭಿಮಾನಿಗಳನ್ನು ಭೇಟಿ ಮಾಡಿ ಅವರ ಜತೆ ಸೆಲ್ಫಿ ತೆಗೆಸಿಕೊಳ್ಳುತ್ತಿಲ್ಲ, ಇಷ್ಟಕ್ಕೂ ಇವರಾರೂ ಮನೆ ಬಿಟ್ಟು ಆಚೆ ಹೋಗುತ್ತಿಲ್ಲ... ಇದು ನಿಮ್ಮ ನೆಚ್ಚಿನ ಸಿನಿಮಾ ಮಂದಿಯ ಸದ್ಯದ ಪರಿಸ್ಥಿತಿ. ಹಾಗಾದರೆ ಅವರ ದಿನಚರಿ ಹೇಗಿದೆ, ಶೂಟಿಂಗ್‌ ಮೈದಾನದಿಂದ ಆಚೆಗೂ ಸಿನಿಮಾ ಮಂದಿ ಏನು ಮಾಡಲು ಸಾಧ್ಯ ಎನ್ನುವ ಕುತೂಹಲ ಇದ್ದವರಿಗೆ ಈ ಮಾಹಿತಿ.

 • Cinema Hangama 22
  Video Icon

  Sandalwood22, Mar 2020, 5:17 PM

  ಪವರ್‌ ಸ್ಟಾರ್‌ ಪುನೀತ್‌ 'ಜೇಮ್ಸ್‌' ಚಿತ್ರಕ್ಕೆ ಶಾಕಿಂಗ್‌ ವರ್ಕೌಟ್‌! ವಿಡಿಯೋ ನೋಡಿ....

  ಸ್ಯಾಂಡಲ್‌ವುಡ್‌ ಸ್ಪೆಷಲ್‌ ಜೇಮ್ಸ್‌ ಬಾಂಡ್‌ ಅಂದ್ರೆ ಪುನೀತ್‌ ರಾಜ್‌ಕುಮಾರ್‌. ಯಾಕಂದ್ರೆ ಅಸಾಧಾರಣ ಸ್ಟಂಟ್‌ಗಳನ್ನು ಯಾರ ಸಹಾಯವಿಲ್ಲದೆಯೂ ಟ್ರೈ ಮಾಡೋ ಮಾಸ್ಟರ್‌ ಈ ಪವರ್‌.

 • Ranveer Singh
  Video Icon

  Cine World3, Mar 2020, 5:20 PM

  ರಣವೀರ್ ಸಿಂಗ್- ಪ್ರಿನ್ಸ್‌ ಕಮಾಲ್; ಕೆಮಿಸ್ಟ್ರಿ ವರ್ಕೌಟ್ ಆಗುತ್ತಾ?

  ಬಾಲಿವುಡ್ ಸೂಪರ್‌ ಸ್ಟಾರ್ ರಣವೀರ್ ಸಿಂಗ್, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಒಟ್ಟಿಗೆ ಸಿನಿಮಾ ಮಾಡ್ತಾ ಇದ್ದಾರೆ. ಈ ಮೂಲಕ ಹೊಸ ದಾಖಲೆ ಮಾಡೋಕೆ ಹೊರಟಿದೆ ಈ ಜೋಡಿ! ಏನಿದು ರಣವೀರ್- ಪ್ರಿನ್ಸ್ ಕಮಾಲ್? ಇಲ್ಲಿದೆ ನೋಡಿ! 
   

 • sweating is beneficial for skin and hair

  Health29, Feb 2020, 3:40 PM

  ತುಂಬಾ ಬೆವರುತ್ತೀರಾ? ಚಿಂತಿಸಬೇಡಿ ನಿಮ್ಮಷ್ಟು ಬ್ಯೂಟಿಫುಲ್‌ ಯಾರಿಲ್ಲ!

  ವಾಸನೆ ಹಾಗೂ ಅಂಟಂಟಾಗಿ ಕಿರಿಕಿರಿ ತರುವ ಬೆವರು ಯಾರಿಗೂ ಇಷ್ಟವಲ್ಲ. ಆದರೆ ಇದು ನಮ್ಮ ಆರೋಗ್ಯಕ್ಕೆ, ತ್ವಚೆ ಹಾಗೂ ಕೂದಲ ಆರೋಗ್ಯಕ್ಕೆ ಒಳ್ಳೆಯದು. ಹೇಗೆ ತಿಳಿಯಲು ಇಲ್ಲಿ ನೋಡಿ.

 • Shivaji Suratkal

  Sandalwood28, Feb 2020, 12:45 PM

  'ರಂಗಿತರಂಗ' ನಂತರ ಗ್ಲಾಮರಸ್‌ ಗೊಂಬೆಯಂತಾಗಿದ್ದಾರೆ ರಾಧಿಕಾ!

  ರಮೇಶ್ ಅರವಿಂದ್- ರಾಧಿಕಾ ನಾರಾಯಣ್ ಅಭಿನಯದ 'ಶಿವಾಜಿ ಸುರತ್ಕಲ್' ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ರಂಗಿತರಂಗ ನಂತರ 'ಶಿವಾಜಿ ಸುರತ್ಕಲ್‌' ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ನಾರಾಯಣ್ ಗ್ಲಾಮರಸ್‌ ಗೊಂಬೆಯಂತಾಗಿದ್ದಾರೆ. ರಮೇಶ್ ಅರವಿಂದ್- ರಾಧಿಕಾ ಕೆಮಿಸ್ಟ್ರಿ ತೆರೆ ಮೇಲೆ ವರ್ಕೌಟ್ ಆಗಿದೆ.