ವರುಣ್ ಗಾಂಧಿ
(Search results - 10)Lok Sabha Election NewsMay 7, 2019, 3:32 PM IST
‘ಮಾತೆಗೆ ಬಿಟ್ಟು ಬೇರೆಯವರಿಗೆ ಮತ ಹಾಕಿದರೆ ಪಾಕ್ಗೆ ಮತ ಹಾಕಿದಂಗೆ’!
ಸುಲ್ತಾನ್ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ತಾಯಿ ಮನೇಕಾ ಗಾಂಧಿ ಅವರಿಗೆ ಬಿಟ್ಟು ಬೇರೆಯವರಿಗೆ ಮತ ಹಾಕಿದರೆ, ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.
Lok Sabha Election NewsMay 5, 2019, 11:45 AM IST
ಇಂತವರೆಲ್ಲಾ ನನ್ನ ಶೂ ಲೇಸ್ ಕಟ್ತಾರೆ: ವರುಣ್ ಆರ್ಭಟ!
ಸುಲ್ತಾನ್ಪುರ್ನಲ್ಲಿ ತಾಯಿ ಮನೇಕಾ ಗಾಂಧಿ ಪರ ಪ್ರಚಾರ ನಡೆಸಿದ ವರುಣ್ ಗಾಂಧಿ, ಎಸ್ಪಿ-ಬಿಎಸ್ಪಿ ಅಭ್ಯರ್ಥಿ ಚಂದ್ರ ಭದ್ರಾ ಸಿಂಗ್ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ.
Lok Sabha Election NewsApr 23, 2019, 7:28 AM IST
'ನನಗೆ ಮತ ಹಾಕದಿದ್ದರೂ ಮುಸ್ಲಿಮರಿಗೆ ನೆರವಾಗುವೆ'
ನೀವು ನನಗೆ ಮತ ನೀಡಿದರೆ ಖುಷಿಯಾಗುತ್ತದ| ಒಂದು ವೇಳೆ ನನಗೆ ಮತ ಹಾಕದಿದ್ದರೂ ಮುಸ್ಲಿಮರಿಗೆ ನೆರವಾಗುವೆ| ವರುಣ್ ಗಾಂಧಿ ಹೇಳಿಕೆ
Lok Sabha Election NewsApr 17, 2019, 9:52 AM IST
ನಾನು ಬಿಜೆಪಿ ತೊರೆವ ದಿನ, ನನ್ನ ರಾಜಕೀಯದ ಕೊನೆ: ವರುಣ್ ಗಾಂಧಿ
ನಾನು ಬಿಜೆಪಿ ತೊರೆವ ದಿನ, ನನ್ನ ರಾಜಕೀಯದ ಕೊನೆ: ವರುಣ್ ಗಾಂಧಿ
Lok Sabha Election NewsApr 8, 2019, 2:56 PM IST
'ನನ್ನದು ಪ್ರಧಾನಿಗಳ ಕುಟುಂಬ: ಮೋದಿ ಮಾತ್ರ ಆ ಸ್ಥಾನಕ್ಕೆ ಸೂಕ್ತ'!
ಕುಟುಂಬ ರಾಜಕಾರಣಕ್ಕೆ ಗುದ್ದು ನೀಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ನನ್ನ ಕುಟುಂಬದ ಬಹುತೇಕರು ಪ್ರಧಾನಿ ಸ್ಥಾನ ಅಲಂಕರಿಸಿದ್ದರು ಆದರೆ ನರೇಂದ್ರ ಮೋದಿ ಮಾತ್ರ ಆ ಸ್ಥಾನಕ್ಕೆ ಅರ್ಹ ವ್ಯಕ್ತಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
Feb 25, 2018, 8:35 PM IST
Jan 9, 2018, 2:44 PM IST
Nov 28, 2017, 12:59 PM IST
Nov 13, 2017, 9:37 PM IST
Oct 20, 2016, 11:20 AM IST