ವಂಚನೆ  

(Search results - 330)
 • IMA Case

  Karnataka Districts17, Sep 2019, 8:23 AM IST

  ಐಎಂಎ ಆಸ್ತಿ ಮುಟ್ಟುಗೋಲಿಗೆ ಅಧಿಸೂಚನೆ ಹೊರಡಿಸಿ: ಕೋರ್ಟ್

  ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಅಧಿಸೂಚನೆ ಹೊರಡಿಸಲು ಹೈ ಕೋರ್ಟ್ ತಿಳಿಸಿದೆ. 

 • IMA Case
  Video Icon

  NEWS15, Sep 2019, 5:42 PM IST

  IMA ವಂಚನೆ ಪ್ರಕರಣ: ರೋಷನ್ ಬೇಗ್ ರಕ್ಷಣೆಗೆ ರಾಜ್ಯಪಾಲರು..?

  IMA ವಂಚನೆ ಪ್ರಕರಣವನ್ನು ಇದೀಗ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದು, ತನಿಖೆ ಚುರುಕಾಗಿದೆ. ಇದರ ಮಧ್ಯೆ ಐಎಂಎ ಪ್ರಕರಣದಲ್ಲಿ ಕಾಂಗ್ರೆಸ್ ಅನರ್ಹ ಶಾಸಕ ರೋಷನ್ ಬೇಗ್ ಹೆಸರು ತಳುಕು ಹಾಕಿಕೊಂಡಿದೆ. ಆದ್ರೆ, ರೋಷನ್ ಬೇಗ್ ರಕ್ಷಣೆಗೆ ರಾಜ್ಯಪಾಲ ವಾಜುಭಾಯಿ ವಾಲಾ ನಿಂತಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಬೇಗ್ ರಕ್ಷಣೆಗೆ ರಾಜ್ಯಪಾಲರು ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ. ಏನಿದು ಪತ್ರ? ವಿಡಿಯೋನಲ್ಲಿ ನೋಡಿ.   

 • bhaskar rao

  Karnataka Districts15, Sep 2019, 9:26 AM IST

  ಜನರ ದುರಾಸೆಯಿಂದ ಆರ್ಥಿಕ ಅಪರಾಧ ಹೆಚ್ಚಳ

  ಜನರ ದುರಾಸೆಯಿಂದ ನಗರದಲ್ಲಿ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. 

 • NEWS10, Sep 2019, 9:05 AM IST

  'ವೆಬ್‌ಸೈಟ್‌ ಹ್ಯಾಕ್‌ ನೆಪದಲ್ಲಿ ಭರ್ಜರಿ ವ್ಯಾಪಾರ'

  ಇ-ಟೆಂಡರ್‌ ವೆಬ್‌ಸೈಟ್‌ ಹ್ಯಾಕ್‌ ಮಾಡಲಾಗಿದೆ ಎಂಬ ನೆಪ ಹೇಳಿ ಇ-ಆಡಳಿತ ಇಲಾಖೆಯೇ ಭರ್ಜರಿ ವ್ಯಾಪಾರಕ್ಕೆ ನಿಂತಿದೆ ಎಂದು ಜೆಡಿಎಸ್ ಮುಖಂಡರೋರ್ವರು ಗಂಭೀರ ಆರೋಪ ಮಾಡಿದ್ದಾರೆ. 

 • BUSINESS9, Sep 2019, 7:21 AM IST

  ಮೂರೇ ತಿಂಗಳಲ್ಲಿ ಬ್ಯಾಂಕುಗಳಿಗೆ 32 ಸಾವಿರ ಕೋಟಿ ರು. ವಂಚನೆ!

  ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ 18 ಬ್ಯಾಂಕ್‌ಗಳು ಒಟ್ಟಾರೆ ಸುಮಾರು 32 ಸಾವಿರ ಕೋಟಿ ರು. ವಂಚನೆಗೆ ತುತ್ತಾಗಿವೆ ಎಂಬ ಆತಂಕಕಾರಿ ಅಂಶ ಹೊರ ಬಿದ್ದಿದೆ.

 • IMA Fraud Case
  Video Icon

  NEWS7, Sep 2019, 6:46 PM IST

  IMA ವಂಚನೆ: ಆರಂಭದಲ್ಲೇ ಎಡವಿತೆ CBI ತನಿಖೆ? ಕಮರಿತು ಹಣ ವಾಪಾಸು ಬರುವ ಆಸೆ?

  ಹಲಾಲ್ ಹೂಡಿಕೆ ಹೆಸರಿನಲ್ಲಿ ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿದ IMA ಬಹುಕೋಟಿ ವಂಚನೆ ಪ್ರಕರಣವನ್ನು CBIಯು ತನಿಖೆ ನಡೆಸುತ್ತಿದೆ. SIT ತನಿಖೆಯ ವೇಳೆ ಹಣ ವಾಪಾಸು ಸಿಗಬಹುದೆಂದು ನಿರೀಕ್ಷಿಸುತ್ತಿದ್ದ ಹೂಡಿಕೆದರರಿಗೆ ಈಗ ಆ ಆಸೆಯೂ ಈಗ ಬಿಟ್ಟುಬಿಡುವ ಸಂದರ್ಭ ಸೃಷ್ಟಿಯಾಗಿದೆ.  ಯಾಕೆಂದರೆ, ಕೇಸು ದಾಖಲಿಸುವಲ್ಲಿ CBI ಎಲ್ಲೋ ಎಡವಿದೆ. ಇಲ್ಲಿದೆ ವಿವರ...   

 • Karnataka Districts6, Sep 2019, 8:05 AM IST

  2500 ಜನರಿಗೆ 20 ಕೋಟಿ ವಂಚಿಸಿದ್ದ ಮಾಜಿ ಸೈನಿಕ ಸೇರಿ ಮೂವರ ಸೆರೆ

  ಸಾವಿರಾರು ಜನರಿಗೆ ಕೋಟಿ ಕೋಟಿ ವಂಚಿಸಿದ್ದ  ಮೂವರು ವ್ಯಕ್ತಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. 20 ಕೋಟಿ ವಂಚಿಸಿದ್ದ ಮಾಜಿ ಸೈನಿಕ ಸೇರಿದಂತೆ ಮೂವರು ಕಬ್ಬನ್‌ಪಾರ್ಕ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

 • fraud

  Karnataka Districts3, Sep 2019, 1:00 PM IST

  ಸರ್ಕಾರಿ ಕೆಲಸದ ಆಮಿಷ: ಹಣ ಪಡೆದು ವಂಚಿಸಿದ ಭೀಮಣ್ಣ..!

  ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಂಚನೆಗೊಳಗಾದ ವ್ಯಕ್ತಿ ಹಣ ಕೇಳಿದಾಗ ಕರೆಸಿಕೊಂಡು ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹೀಗೆ ಯುವಕರಿಗೆ ಕೆಲಸದ ಆಮಿಷ ಒಡ್ಡಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.

 • ఐదేళ్లు జరిగిన సుదీర్ఘ దర్యాప్తు తర్వాత సీబీఐ ఈ చర్యలకు దిగింది. సింగపూర్‌కు చెందిన అశోక్‌ ప్యాట్ని, అతని కంపెనీ యాష్‌మోర్‌లను రోల్స్‌రాయిసే రంగంలోకి దించిందన్న ఆరోపణలతో ఒక ఫిర్యాదు తమకు అందిందని రక్షణ శాఖ ఇచ్చిన సమాచారం ఆధారంగా దర్యాప్తును చేపట్టింది.
  Video Icon

  NEWS2, Sep 2019, 3:26 PM IST

  ಫೋನ್ ಟ್ಯಾಪಿಂಗ್ ಬೆನ್ನಲ್ಲೇ ಮತ್ತೊಂದು ಬೇಟೆಗಿಳಿದ CBI; ಹಲವರಿಗೆ ನಡುಕ ಶುರು!

  ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆಗೆತ್ತಿಕೊಂಡಿರುವ CBI ಮತ್ತೊಂದು ಬೇಟೆಗಿಳಿದಿದೆ. ಇದರ ಬೆನ್ನಲ್ಲೇ ಹಲವಾರು  ರಾಜಕಾರಣಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. 

 • Renuka

  NEWS31, Aug 2019, 9:25 AM IST

  ಟಿಕೆಟ್‌ ವಂಚನೆ ಕೇಸಲ್ಲಿ ರೇಣುಕಾ ಚೌಧರಿ ವಿರುದ್ಧ ಜಾಮೀನು ರಹಿತ ವಾರೆಂಟ್‌

  ಟಿಕೆಟ್‌ ವಂಚನೆ ಕೇಸಲ್ಲಿ ರೇಣುಕಾ ಚೌಧರಿ ವಿರುದ್ಧ ಜಾಮೀನು ರಹಿತ ವಾರೆಂಟ್‌| ವಿಧಾನಸಭಾ ಟಿಕೆಟ್‌ ಕೊಡಿಸಲು 1.20 ಕೋಟಿ ರು. ಹಣ ಪಡೆದಿದ್ದ ಆರೋಪ

 • Arrest

  Karnataka Districts30, Aug 2019, 8:39 AM IST

  ನಟನೆ ಆಮಿಷ ಒಡ್ಡಿ ವಂಚನೆ : ಯುವತಿಯರೇ ಎಚ್ಚರ!

  ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿಯರಿಂದ ಹಣ ಪಡೆದು ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬ ಇದೀಗ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾರೆ. ಅಲ್ಲದೇ ಈತ ಲಕ್ಷಾಮತರ ರು. ವಂಚಿಸಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. 

 • ఈ విధంగా ప్రభుత్వరంగ సంస్థలు అధిక మొత్తంలో డబ్బులు తీసేసుకోవడం వల్ల ప్రైవేట్ సంస్థలకు ఏమి మిగలడం లేదు. తద్వారా ప్రైవేట్ పెట్టుబడులనేవి ఆర్ధిక వ్యవస్థలో ఆగిపోతున్నాయి. ఆర్ధిక ప్రగతికి ప్రభుత్వ ఖర్చు ఎంత ముఖ్యమో ప్రైవేట్ పెట్టుబడులు కూడా అంతే ముఖ్యం. ఇవన్నీ ప్రభుత్వ పరంగా ఉన్న సమస్యలు. వాటి నిర్వహణా పరమైన సమస్యలు కూడా బ్యాంకులకు లేకపోలేదు. ఆ సమస్యలేంటో కూడా చూద్దాం.

  BUSINESS30, Aug 2019, 8:11 AM IST

  ಒಂದೇ ವರ್ಷದಲ್ಲಿ ಬ್ಯಾಂಕುಗಳಿಗೆ 72 ಸಾವಿರ ಕೋಟಿ ರು. ವಂಚನೆ!

  ಒಂದೇ ವರ್ಷದಲ್ಲಿ ಬ್ಯಾಂಕುಗಳಿಗೆ 72 ಸಾವಿರ ಕೋಟಿ ರು. ವಂಚನೆ| ಸ್ವತಃ ಆರ್‌ಬಿಐ ವರದಿಯಲ್ಲೇ ಬಹಿರಂಗ| ಒಂದೇ ವರ್ಷದಲ್ಲಿ ವಂಚನೆ ಪ್ರಮಾಣ ಶೇ. 74 ಜಿಗಿತ

 • fraud

  Karnataka Districts29, Aug 2019, 12:26 PM IST

  ಮಂಗಳೂರು: ಯೋಧರ ಐಡೆಂಟಿಟಿ ಕಾರ್ಡ್ ಬಳಸಿ ಆನ್‌ಲೈನ್‌ ವಂಚನೆ..!

  ಯೋಧರ ಗುರುತಿನ ಚೀಟಿ ಬಳಸಿಕೊಂಡು ಜನರಿಗೆ ಮೋಸ ಮಾಡುವ ಆನ್‌ಲೈನ್ ವಂಚಕರ ಜಾಲ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ. OLX ಸೇರಿದಂತೆ ಹಲವು ಸೈಟ್‌ಗಳಲ್ಲಿ ವಾಹನ ಮಾರಾಟಕ್ಕಿದೆ ಎಂದು ಜಾಹೀರಾತಿನ ಜೊತೆಗೆ ಮೊಬೈಲ್‌ ನಂಬರ್‌ ನಮೂದಿಸಿಕೊಂಡಿರುವ ಈ ಜಾಲ ಅಮಾಯಕರನ್ನು ವಂಚಿಸುತ್ತಿದೆ.

 • ima mansoor khan jail
  Video Icon

  NEWS28, Aug 2019, 6:24 PM IST

  ಐಎಂಎ ಮನ್ಸೂರ್ ಆ ಒಂದು ಹೇಳಿಕೆಯಿಂದ ಮಾಜಿ ಸಿಎಂ, ಡಿಸಿಎಂಗೆ ಜೈಲು?

  ಒಂದು ಕಡೆ ಪೋನ್ ಟ್ಯಾಪಿಂಗ್ ಪ್ರಕರಣದ ಉರುಳು ನಿಧಾನವಾಗಿ ಸುತ್ತಿಕೊಳ್ಳುತ್ತಿದ್ದರೆ ಇನ್ನೊಂದು ಕಡೆ ಈ ಪ್ರಮುಖ ನಾಯಕರಿಗೆ ಐಎಂಎ ಹಗರಣದ ಸುಳಿಯೂ ಸಿಕ್ಕಿಹಾಕಿಕೊಳ್ಳುತ್ತಿದೆ. ಬಹುಕೋಟಿ ಐಎಂಎ ಹಣ ಅವ್ಯವಹಾರದಲ್ಲಿ ಈ ನಾಯಕರಿಗೆ ಜೈಲಾಗುತ್ತಾ?

 • Sandalwood IT Raid
  Video Icon

  ENTERTAINMENT28, Aug 2019, 3:48 PM IST

  ಸ್ಯಾಂಡಲ್ ವುಡ್ ಐವರು ಸ್ಟಾರ್ಸ್ ಗೆ ಸಂಕಷ್ಟ; ತೆರಿಗೆ ಕಟ್ಟಲು ಸೂಚನೆ

  ಐಟಿ ರೈಡ್ ಗೆ ಒಳಪಟ್ಟಿದ್ದ ಸ್ಯಾಂಡಲ್ ವುಡ್ ಸ್ಟಾರ್ಸ್ ಗೆ ಸಂಕಷ್ಟ ಎದುರಾಗಿದೆ. ಸ್ಯಾಂಡಲ್ ವುಡ್ ಸ್ಟಾರ್ಸ್ ಮೇಲೆ ಐಟಿ ರೇಟ್ ಪ್ರಕರಣ ಅಂತ್ಯವಾಗಿದೆ.   ಕೇಂದ್ರ ಅಸೆಸ್ ಮೆಂಟ್ ವಿಭಾಗಕ್ಕೆ ಐಟಿ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ತೆರಿಗೆ ವಂಚನೆ ಮಾಡಿದ್ದೀರಾ? ದಂಡ ಸಹಿತ ತೆರಿಗೆ ಕಟ್ಟಲು ಸೂಚನೆ ಸಾಧ್ಯತೆ ಇದೆ.