ಲ್ಯಾಂಬೋರ್ಗಿನಿ
(Search results - 34)AutomobileNov 14, 2020, 5:50 PM IST
ಬಹುನಿರೀಕ್ಷಿತ ಲ್ಯಾಂಬೋರ್ಗಿನಿ V10 ಸೂಪರ್ ಕಾರು ಅನಾವರಣಕ್ಕೆ ಕೌಂಟ್ಡೌನ್!
ಇಟಾಲಿಯನ್ ಕಾರ್ ಮೇಕರ್ ಲ್ಯಾಂಬೋರ್ಗಿನಿ ಹೊಚ್ಚ ಹೊಸ V10 ಸೂಪರ್ ಕಾರು ಅನಾವರಣ ಮಾಡಲು ಸಜ್ಜಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕವರ್ ಮಾಡಿರುವ ಕಾರಿನ ಫೋಟೋ ಹರಿಬಿಟ್ಟಿರುವ ಲ್ಯಾಂಬೋರ್ಗಿನಿ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ನೂತನ ರೇಸಿಂಗ್ ಕಾರು ಫೆರಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
AutomobileJul 30, 2020, 9:37 PM IST
ಕೊರೋನಾ ಪರಿಹಾರ ಹಣದಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿ; ಉದ್ಯಮಿ ಅರಸ್ಟ್!
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಸರ್ಕಾರ, ಸಂಘ ಸಂಸ್ಥೆಗಳು ಸೇರಿದಂತೆ ಹಲವರು ಪರಿಹಾರ ಹಣ ಸಂಗ್ರಹಿಸುತ್ತಿದ್ದಾರೆ. ಹೀಗೆ ಹಲವು ಕಂಪನಿಗಳ ಮಾಲೀಕ ಕೊರೋನಾ ಪರಿಹಾರದ ಹೆಸರಲ್ಲಿ ಹಣ ಸಂಗ್ರಹಿಸಿ ವೈಯುಕ್ತಿಕ ಬಳಕೆ ಮಾಡಿಕೊಂಡಿದ್ದಾರೆ. ದುಬಾರಿ ಹಾಗೂ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ಬೆನ್ನಲ್ಲೇ ಈ ಉದ್ಯಮಿ ಪೊಲೀಸರ ಅತಿಥಿಯಾಗಿದ್ದಾನೆ.
Cine WorldJul 23, 2020, 4:21 PM IST
BMW X5 ಆಯ್ತು ಈಗ ಲ್ಯಾಂಬೋರ್ಗಿನಿ ಉರುಸ್; ರಜನಿಕಾಂತ್ ಡ್ರೈವಿಂಗ್ ವಿಡಿಯೋ!
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಎಷ್ಟು ಶ್ರೀಮಂತ ವ್ಯಕ್ತಿಯೋ, ಅಷ್ಟೆ ಸರಳ ವ್ಯಕ್ತಿ ಕೂಡ. ಇತ್ತೀಚೆಗೆ ದುಬಾರಿ ಲ್ಯಾಂಬೋರ್ಗಿನಿ ಉರುಸ್ ಕಾರು ಡ್ರೈವ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೀವು ನೋಡಿದ್ದೀರಾ?
AutomobileJul 21, 2020, 9:30 PM IST
ಕೊರೋನಾ ಸಂಕಷ್ಟದ ನಡುವೆ ಹೊಸ ಮೈಲಿಗಲ್ಲು ಸ್ಥಾಪಿಸಿದ ಲ್ಯಾಂಬೋರ್ಗಿನಿ!
ಕೊರೋನಾ ವೈರಸ್ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ಸೂಪರ್ ಕಾರು ಹಾಗೂ ದುಬಾರಿ ಕಾರು ಎಂದು ಜನಪ್ರಿಯವಾಗಿರುವ ಲ್ಯಾಂಬೋರ್ಗಿನಿ ಉರುಸ್ SUV ಕಾರು ಹೊಸ ಮೈಲಿಗಲ್ಲು ಸ್ಥಾಪಿಸಿದೆ.
AutomobileJul 21, 2020, 5:28 PM IST
ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಡ್ರೈವ್!
ಸೂಪರ್ ಸ್ಟಾರ್ ರಜನಿಕಾಂತ್ ಜನಪ್ರಿಯತೆಯನ್ನು ಬಿಡಿಸಿ ಹೇಳಬೆಕಿಲ್ಲ. ಶ್ರೀಮಂತ ನಟನಾಗಿರುವ ರಜನಿಕಾಂತ್ ಅಷ್ಟೇ ಸರಳ ವ್ಯಕ್ತಿ. ಇತರ ಸ್ಟಾರ್ ನಟ-ನಟಿಯರ ಬಳಿ ಇರುವಂತೆ ರಜನಿಕಾಂತ್ ಬಳಿ ದುಬಾರಿ ಹಾಗೂ ಐಷಾರಾಮಿ ಕಾರುಗಳಿಲ್ಲ. ಇದೀಗ ರಜನಿಕಾಂತ್ ಲಕ್ಷುರಿ ಕಾರಾದ ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ.
AutomobileJul 6, 2020, 6:00 PM IST
ಜು.8ಕ್ಕೆ ಹೊಚ್ಚ ಹೊಸ ಲ್ಯಾಂಬೋರ್ಗಿನಿ ಸ್ಪೋರ್ಟ್ ಕಾರು ಬಿಡುಗಡೆ, ಕುತೂಹಲ ಹೆಚ್ಚಿಸಿದ ಟೀಸರ್!
ಬೆಂಗಳೂರು(ಜು.06): ಅನ್ಲಾಕ್ ಸಮಯದಲ್ಲಿ ಬಹುತೇಕ ಅಟೋಮೊಬೈಲ್ ಕಂಪನಿಗಳು ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಲ್ಯಾಂಬೋರ್ಗಿನಿ ಸೂಪರ್ ಕಾರಿನ ಸರದಿ. ದುಬಾರಿ ಕಾರು ಎಂದೇ ಗುರುತಿಸಿಕೊಂಡಿರುವ ಲ್ಯಾಂಬೋರ್ಗಿನಿ ಹೊಚ್ಚ ಹೊಸ ಸ್ಪೋರ್ಟ್ ಕಾರು ಬಿಡುಡೆ ಮಾಡುತ್ತಿದೆ. ಈಗಾಗಲೇ ಟೀಸರ್ ಬಿಡುಗಡೆ ಮಾಡಿದ್ದು ಆನ್ಲೈನ್ ಮೂಲಕ ಕಾರು ಬಿಡುಗಡೆ ಮಾಡಲಿದೆ. ಜುಲೈ 8 ರಂದು ಬಿಡುಗಡೆಯಾಗಲಿರುವ ನೂತನ ಸ್ಪೋರ್ಟ್ ಕಾರಿನ ಕುರಿತ ಮಾಹಿತಿ ಇಲ್ಲಿದೆ.
AutomobileJul 5, 2020, 7:55 PM IST
ಭಾರತದಲ್ಲಿ ಲ್ಯಾಂಬೋರ್ಗಿನಿಗೆ ಬೇಡಿಕೆ ಕುಂದಿಲ್ಲ; ಕೊರೋನಾ ನಡುವೆ ದುಬಾರಿ ಕಾರುಬಾರು!
ಕೊರೋನಾ ವೈರಸ್ ಹೊಡೆತಕ್ಕೆ ಭಾರತದಲ್ಲಿನ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದೆ. ಮಾರಾಟದಲ್ಲಿ ದಾಖಲೆಯ ಕುಸಿತ ಕಂಡಿದೆ. ಆದರೆ ಭಾರತದಲ್ಲಿ ಲ್ಯಾಂಬೋರ್ಗಿನಿಗೆ ಯಾವುದೇ ಬೇಡಿಕೆ ಕಡಿಮೆಯಾಗಿಲ್ಲ. ಹಲವರು ತಮ್ಮ ನೂತನ ಕಾರು ಡೆಲಿವರಿಯನ್ನು ಶೀಘ್ರದಲ್ಲೇ ಮಾಡುವಂತೆ ಮನವಿ ಕೂಡ ಮಾಡಿದ್ದಾರೆ. ಭಾರತದಲ್ಲಿನ ಲ್ಯಾಂಬೋರ್ಗಿನಿ ಬೇಡಿಕೆ ವಿವರ ಇಲ್ಲಿದೆ.
AutomobileJun 26, 2020, 7:41 PM IST
ಖರೀದಿಸಿದ 20 ನಿಮಿಷದಲ್ಲಿ ಹೊಚ್ಚ ಹೊಸ ಲ್ಯಾಂಬೋರ್ಗಿನಿ ಕಾರು ಪುಡಿ ಪುಡಿ!
ಹೊಸ ಕಾರು ಖರೀದಿಸಿ ಶೂ ರೂಂ ನಿಂದ ರಸ್ತೆಗಿಳಿಸುವ ಮುನ್ನವೇ ಕಾರು ಪುಡಿ ಪುಡಿಯಾದ ಹಲವು ಘಟನೆಗಳು ನಮ್ಮ ಮುಂದಿದೆ. ಹೊಸ ಕಾರು ಖರೀದಿಸಿದ ಸಂತಸ, ಆಧುನಿಕ ತಂತ್ರಜ್ಞಾನದ ಅರಿವಿಲ್ಲದ ಮಾಲೀಕರ ಎಡವಟ್ಟಿನಿಂದ ಕಾರು ಪಡೆದ ಮರುಕ್ಷಣವೇ ಪುಡಿ ಪುಡಿಯಾಗಿವೆ. ತನ್ನದಲ್ಲದ ತಪ್ಪಿಗೆ ಹೊಸ ಲ್ಯಾಂಬೋರ್ಗಿನಿ ಕಾರು ಖರೀದಿಸಿದ 20 ನಿಮಿಷದಲ್ಲಿ ಪುಡಿ ಪುಡಿಯಾಗಿದೆ.
AutomobileMay 28, 2020, 4:19 PM IST
ಅಂಬಾನಿ ಮನೆ ಸೇರಿದ ಫೆರಾರಿ ಹಾಗೂ ಮೆಕ್ಲೆರೆನ್ ಸೂಪರ್ ಕಾರು!
ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಭಾರತದ ಮುಖೇಶ್ ಅಂಬಾನಿಗೆ ಅಗ್ರಸ್ಥಾನವಿದೆ. ಅಂಬಾನಿ ಬಳಿ ಹಲವು ದುಬಾರಿ ಕಾರುಗಳಿವೆ. ರೋಲ್ಸ್ ರಾಯ್ಸ್ ಕಲ್ಲಿನಾನ್ , ಲ್ಯಾಂಬೋರ್ಗಿನಿ ಅವೆಂಟಡೂರ್ ಸೇರಿದಂತೆ ಅತ್ಯಂತ ದುಬಾರಿ ಕಾರುಗಳು ಅಂಬಾನಿ ಬಳಿ ಇವೆ. ಇದೀಗ ಮತ್ತೆರೆಡು ದುಬಾರಿ ಕಾರು ಅಂಬಾನಿ ಮನ ಸೇರಿಕೊಂಡಿದೆ.
AutomobileMay 10, 2020, 9:52 PM IST
ಹರ್ಲೇಡೇವಿಡ್ಸನ್ RS ಲ್ಯಾಂಬೋ; ಇದು ಬೈಕಲ್ಲ ಲ್ಯಾಂಬೋರ್ಗಿನಿ ಸೂಪರ್ ಕಾರು!
ಅಮೆರಿಕ(ಮೇ.10): ವಾಹನ ಖರೀದಿಸಿ ಅದನ್ನು ಮಾಡಿಫಿಕೇಶನ್ ಮಾಡಿಸುವವರ ಸಂಖ್ಯೆ ಹೆಚ್ಚು. ಇನ್ನು ಕಸ್ಟಮೈಸ್ ಮಾಡಲು ಹಲವು ಪ್ರಖ್ಯಾತ ಕಂಪನಿಗಳಿವೆ. ಹೀಗೆ ಸತತ 4 ವರ್ಷ ಕಸ್ಟಮೈಸ್ ಮಾಡಿದ ಹರ್ಲೆ ಡೇವಿಡ್ಸನ್ ಬೈಕ್ ಇದು. ಹರ್ಲೇಡೇವಿಡ್ಸನ್ RS ಲ್ಯಾಂಬೋ ಹೆಸರಿನ ಈ ಬೈಕ್, 2 ಚಕ್ರದ ಲ್ಯಾಂಬೋರ್ಗಿನಿ ಕಾರು ಎಂದರೆ ತಪ್ಪಲ್ಲ. ಸೂಪರ್ ಕಾರಿನ ಪವರ್ ಎಂಜಿನ್ ಹಾಗೂ ಅದೇ ಸಾಮರ್ಥ್ಯ ಈ ಬೈಕ್ಗಿದೆ. ಹರ್ಲೇಡೇವಿಡ್ಸನ್ RS ಲ್ಯಾಂಬೋ ಬೈಕ್ ವಿಶೇಷತೆ ಇಲ್ಲಿದೆ.
stateFeb 12, 2020, 3:29 PM IST
ಪೊಲೀಸ್ ಚೌಕಿಗೆ ಕಾರು ಡಿಕ್ಕಿ; ಫನ್ ವರ್ಲ್ಡ್ ಮಾಲೀಕನ ಪುತ್ರ ಅರೆಸ್ಟ್
ಐಷಾರಾಮಿ ಕಾರು ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಫನ್ ವರ್ಲ್ಡ್ ಮಾಲಿಕನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸನ್ನಿ ಸಬರ್ವಾಲ್ ನಿನ್ನೆ ಪೊಲೀಸ್ ಚೌಕಿಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ. ಇದೀಗ ಪೊಲೀಸರು ಸನ್ನಿಯನ್ನು ಬಂಧಿಸಿದ್ದಾರೆ.
CRIMEFeb 9, 2020, 7:25 PM IST
ಪ್ರಭಾವಿ ಶಾಸಕರ ಪುತ್ರನ ಹಿಟ್ ಆ್ಯಂಡ್ ರನ್, ಬೈಕ್ ಗೆ ಗುದ್ದಿದ ಲ್ಯಾಂಬೋರ್ಗಿನಿ ಎಸ್ಕೇಪ್
ಬೈಕ್ ಹಾಗೂ ಕಾರಿಗೆ ಡಿಕ್ಕಿ ಹೊಡೆದ ಪ್ರಭಾವಿ ಶಾಸಕರೊಬ್ಬರ ಪುತ್ರನ ಲ್ಯಾಂಬೋರ್ಗಿನಿ ಬ್ರೆನ್ಟ್ಲಿ ಕಾರು ಪರಾರಿಯಾಗಿದೆ. ಕಾರಿನಲ್ಲಿದ್ದವರು ಗಾಯಾಳುಗಳನ್ನು ವಿಚಾರಿಸುವ ಗೋಜಿಗೂ ಹೋಗಿಲ್ಲ.
AutomobileFeb 3, 2020, 3:26 PM IST
ಸಾರ್ವಜನಿಕ ರಸ್ತೆಯಲ್ಲಿ ರೇಸ್, ಲ್ಯಾಂಬೋರ್ಗಿನಿ, ಆಡಿ ಕಾರು ಸೀಝ್!
ಭಾರತದಲ್ಲಿ ರೇಸ್ ಟ್ರ್ಯಾಕ್ ಎಲ್ಲಾ ಕಡೆ ಲಭ್ಯವಿಲ್ಲ. ಗ್ರೇಟರ್ ನೋಯ್ಡಾದಲ್ಲಿರುವ ಬುದ್ ಇಂಟರ್ನ್ಯಾಷನಲ್ ರೇಸ್ ಟ್ರ್ಯಾಕ್ ಹೊರತು ಪಡಿಸಿದರೆ ಸುಸ್ಸಜ್ಜಿತ ಟ್ರ್ಯಾಕ್ಗಳಿಲ್ಲ. ಹೀಗಾಗಿ ಹೆಚ್ಚಿನ ಸೂಪರ್ ಕಾರು ಮಾಲೀಕರು ಸಾರ್ವಜನಿಕ ರಸ್ತೆಯನ್ನು ರೇಸ್ ಟ್ರ್ಯಾಕ್ ಅಂದುಕೊಂಡು ಡ್ರೈವಿಂಗ್ ಮಾಡುತ್ತಾರೆ. ಹೀಗೆ ಸಾರ್ವಜನಿಕ ರಸ್ತೆಯಲ್ಲಿ ರೇಸ್ ಮಾಡುತ್ತಿದ್ದ ಸೂಪರ್ ಕಾರು ಮಾಲೀಕರಿಗೆ ಪೊಲೀಸರು ಶಾಕ್ ನೀಡಿದೆ.
AutomobileJan 29, 2020, 3:57 PM IST
ಲ್ಯಾಂಬೋರ್ಗಿನಿ ಹುರಾಕ್ಯಾನ್ Evo RWD ಬಿಡುಗಡೆ, ಬೆಂಗ್ಳೂರಲ್ಲಿ ಸಿಗಲಿದೆ ಕಾರು!
ನವದೆಹಲಿ(ಜ.29): ಇತ್ತೀಚೆಗಷ್ಟೇ ಲ್ಯಾಂಬೋರ್ಗಿನಿ ದಕ್ಷಿಣ ಭಾರತದ ಮೊದಲ ಶೋ ರೂಂನ್ನು ಬೆಂಗಳೂರಲ್ಲಿ ಆರಂಭಿಸಿತ್ತು. ಕಾರಣ ವಿಶ್ವದಲ್ಲಿ ಗರಿಷ್ಠ ಲ್ಯಾಂಬೋರ್ಗಿನಿ ಕಾರು ಮಾರಾಟವಾಗುತ್ತಿರುವುದು ಬೆಂಗಳೂರಲ್ಲಿ. ಇದೀಗ ಲ್ಯಾಂಬೋರ್ಗಿನಿ ಭಾರತದಲ್ಲಿ ಹುರಾಕ್ಯಾನ್ Evo RWD ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.
CricketJan 20, 2020, 10:18 PM IST
6 ಕೋಟಿ ರೂ ಲ್ಯಾಂಬೋರ್ಗಿನಿ ಕಾರು 2 ನಿಮಿಷದಲ್ಲಿ ಭಸ್ಮ; ಬೆಂಕಿ ಹಚ್ಚಿದ್ದು ಮಾಲೀಕ!
ಕಾರು ಖರೀದಿಸಿ ಮಾಡಿಫಿಕೇಶನ್ ಮಾಡುವ ಟ್ರೆಂಡ್ ಭಾರತದಲ್ಲಿ ಕಡಿಮೆಯಾಗಿದೆ. ಕಾರಣ ಮಾಡಿಫೈ ಮಾಡಿದರೆ ಭಾರಿ ದಂಡ ಕಟ್ಟಬೇಕು. ಇಷ್ಟೇ ಅಲ್ಲ ವಾಹನ ರಿಜಿಸ್ಟ್ರೇಶನ್ ಕೂಡ ರದ್ದಾಗಲಿದೆ. ಆದರೆ ವಿದೇಶದಲ್ಲಿ ಕೋಟಿ ಕೋಚಿ ರೂಪಾಯಿ ಖರ್ಚು ಮಾಡಿ ಮಾಡಿಫಿಕೇಶ್ ಮಾಡಲಾಗುತ್ತೆ. ಇದೇ ರೀತಿ 6 ಕೋಟಿ ರೂಪಾಯಿ ಕಾರು ಖರೀದಿಸಿ ಮಾಡಿಫಿಕೇಶ್ ಮಾಡಿದ ಮಾಲೀಕ ಕೊನೆಗೆ ತನ್ನ ಕಾರನ್ನೇ ಸುಟ್ಟು ಭಸ್ಮ ಮಾಡಿದ್ದಾನೆ.