ಲೋಕೋಪಯೋಗಿ ಇಲಾಖೆ  

(Search results - 23)
 • <p>PWD</p>

  state14, Jun 2020, 10:46 AM

  PWD ಪರೀಕ್ಷೆ ಬರೆದು 1 ವರ್ಷ, ರಿಸಲ್ಟ್ ಮಾತ್ರ ಇನ್ನೂ ಬಂದಿಲ್ಲ! ಅಭ್ಯರ್ಥಿಗಳಿಂದ ಟ್ವಿಟರ್ ಅಭಿಯಾನ

  ಲೋಕೋಪಯೋಗಿ ಇಲಾಖೆಯ ವಿಳಂಬ ಧೋರಣೆ | ಸರ್ಕಾರದ ನಡೆಯಿಂದ ಬೇಸತ್ತ ಅಭ್ಯರ್ಥಿಗಳು | ಇಲಾಖೆ ವಿರುದ್ಧ ಅಭ್ಯರ್ಥಿಗಳಿಂದ ಟ್ವಿಟರ್ ಅಭಿಯಾನ

 • Mandya
  Video Icon

  Karnataka Districts21, Jan 2020, 12:35 PM

  ಸರ್ಕಾರಿ ಕಚೇರಿಯೇ ಇವರಿಗೆ ಸಿನಿಮಾ ಥಿಯೇಟರ್..!

  ನಾಗಮಂಗಲದ ಲೋಕೋಪಯೋಗಿ ಇಲಾಖೆ ನೌಕರರು ಕಚೇರಿಯನ್ನೇ ಥಿಯೇಟರ್ ಮಾಡಿಕೊಂಡು ಸಿನಿಮಾ ನೋಡುತ್ತಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ. ಕೆಲಸದ ಗೊಡವೆಯೇ ಇಲ್ಲದ ಬೇಜಾಬವದಾರಿಯಾಗಿ ಆರಾಮವಾಗಿ ಕುಳಿತು ನೌಕರರು ಸಿನಿಮಾ ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ಸರ್ಕಾರಿ ಕಚೇರಿಯೇ ಇವರಿಗೆ ಸಿನೆಮಾ ಥಿಯೇಟರ್ ಆಗಿದೆಯಾ ಎಂಬ ಪ್ರಶ್ನೆ ಮೂಡುತ್ತದೆ.

 • siddaramaiah
  Video Icon

  state14, Jan 2020, 4:09 PM

  ಸುವರ್ಣನ್ಯೂಸ್ ಇಂಪ್ಯಾಕ್ಟ್: ಸಿದ್ದರಾಮಯ್ಯ ಅವಧಿಯ PWD ಹಗರಣದ ತನಿಖೆಗೆ ಆದೇಶ

  ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ನಡೆದಿದ್ದ ಗೋಲ್‌ಮಾಲ್ | ಲೋಕೋಪಯೋಗಿ ಇಲಾಖೆಯಲ್ಲಿ ಭಾರೀ ಅಕ್ರಮ | ಕಟ್ಟಡ ನವೀಕರಣ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ | ಇಲಾಖೆಯಿಂದ ತನಿಖೆಗೆ ಆದೇಶ

 • bank frauds in india
  Video Icon

  state13, Jan 2020, 1:50 PM

  ಹೆಸರು ಪುಟ್ಟಸ್ವಾಮಿ; ಈ ಸರ್ಕಾರಿ ನೌಕರನ ಗೋಲ್‌ಮಾಲ್ ಮಾತ್ರ ಬೆಟ್ಟದಷ್ಟು ಸ್ವಾಮಿ!

  ಬೆಂಗಳೂರು (ಜ. 13): ಭ್ರಷ್ಟಾಚಾರಗಳನ್ನು ಬೆನ್ನತ್ತುವಲ್ಲಿ ಸದಾ ಮುಂದಿರುವ ಸುವರ್ಣ ನ್ಯೂಸ್ ಇದೀಗ ಮತ್ತೊಂದು ಭ್ರಷ್ಟಾಚಾರವನ್ನು ಬೆನ್ನತ್ತಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯ ಗೋಲ್ ಮಾಲ್ ಕಥೆಯಿದು. ಲೋಕೋಪಯೋಗಿ ಇಲಾಖೆ AE ಪುಟ್ಟಸ್ವಾಮಿ ಅಕ್ರಮದ ರುವಾರಿ. ಆಪ್ತ ಗುತ್ತಿಗೆದಾರನಿಗೆ ಗುತ್ತಿಗೆ ನೀಡಿ ಕಮಿಷನ್ ಕಬಳಿಸಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

  ನವೀಕರಣ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. 53 ಕೋಟಿ ಕಾಮಗಾರಿಯ ದಾಖಲೆಯನ್ನು ಪುಟ್ಟಸ್ವಾಮಿ ಸರ್ಕಾರಕಕ್ಕೆ ನೀಡಿಲ್ಲ. RTI ಅಡಿ ಬಯಲಾಯ್ತು ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ಹಗರಣ. ಈ ಹಗರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ! 

 • sr hiremath dk shivakumar

  Karnataka Districts27, Dec 2019, 1:35 PM

  'ಡಿಕೆಶಿಯಂತಹ ಭ್ರಷ್ಟ ಇಡೀ ದೇಶದಲ್ಲಿಯೇ ಯಾರೂ ಇಲ್ಲ'

  ಲೋಕೋಪಯೋಗಿ ಇಲಾಖೆಯಲ್ಲಿ ಅನರ್ಹರ ಇಂಜಿನಿಯರ್ ಬಡ್ತಿ ಹಾಗೂ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಹೈಕೋರ್ಟ್ ಅಷ್ಟೇ ಯಾಕೆ ಮಾಧ್ಯಮ, ಹೋರಾಟಗಾರರು ಸಹ ಛೀಮಾರಿ ಹಾಕಿದ್ದಾರೆ. ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ, ನಾಚಿಕೆ ಅನ್ನೋದೆ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

 • Sand Mafia

  Karnataka Districts28, Nov 2019, 7:58 AM

  ಕುಷ್ಟಗಿ: ಅಕ್ರಮ ಮರಳು ದಂಧೆ, 100 ಟಿಪ್ಪರ್‌ ಮರಳು ವಶ

  ತಾಲೂಕಿನ ಹಿರೇಹಳ್ಳ ಮತ್ತು ಕಂದಕೂರ ಸೀಮಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 100 ಟಿಪ್ಪರ್‌ನಷ್ಟು ಅಕ್ರಮ ಮರಳನ್ನು ಬುಧವಾರ ತಹಸೀಲ್ದಾರ್‌ ಸಿದ್ದೇಶ ಎಂ. ನೇತೃತ್ವದಲ್ಲಿ ದಾಳಿ ಮಾಡಿ ಮರಳನ್ನು ಲೋಕೋಪಯೋಗಿ ಇಲಾಖೆಗೆ ಒಪ್ಪಿಸಿದ್ದಾರೆ.
   

 • BBMP

  Karnataka Districts21, Nov 2019, 7:48 AM

  ಭ್ರಷ್ಟ 25 ಎಂಜಿನಿಯರ್ಸ್ಸ್ ಮಾತೃ ಇಲಾಖೆಗೆ!

  ಭ್ರಷ್ಟ25 ಎಂಜಿನಿಯರ್ಸ್ಸ್ ಮಾತೃ ಇಲಾಖೆಗೆ!| ಲೋಕೋಪಯೋಗಿ ಇಲಾಖೆಗೆ ವಾಪಾಸ್‌ ಕಳುಹಿಸಿದ ಬಿಬಿಎಂಪಿ ಆಯುಕ್ತ| ಬಹುಕೋಟಿ ಅವ್ಯವಹಾರ ಎಸಗಿದ್ದ ಅಧಿಕಾರಿಗಳು

 • Gadag26, Oct 2019, 7:17 AM

  ಗಜೇಂದ್ರಗಡ: ಗದಗ, ರೋಣ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

  ಪಟ್ಟಣದಿಂದ ಗದಗ, ರೋಣ ಹಾಗೂ ಇಳಕಲ್‌ ಮಾರ್ಗದ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದರು.
   

 • NEWS19, Sep 2019, 7:22 AM

  1500 ಕೋಟಿ ‘ನೆರೆ ನೆರವು’ ಬಿಡುಗಡೆ

  ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ಮನೆ ನಿರ್ಮಿಸಿಕೊಳ್ಳಲು 1,000 ಕೋಟಿ ರು. ಮತ್ತು ರಸ್ತೆಗಳ ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆಗೆ 500 ಕೋಟಿ ರು. ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

 • govind karjola

  Karnataka Districts1, Sep 2019, 7:28 PM

  ಅಂದು ದಿನಗೂಲಿ ನೌಕರ ಇಂದು ಡಿಸಿಎಂ: ಡ್ಯಾಶಿಂಗ್ ಕಾರಜೋಳ ಕಹಾನಿ!

  ರಾಜ್ಯ ಬಿಜೆಪಿಯ ಹಿರಿಯ ನಾಯಕರಲ್ಲಿ ಗೋವಿಂದ ಕಾರಜೋಳ ಕೂಡ ಒಬ್ಬರು. ಅಂದು ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿದ್ದ ಕಾರಜೋಳ, ಇಂದು ಅದೇ ಇಲಾಖೆಯ ಮಂತ್ರಿಯಾಗಿದ್ದಷ್ಟೇ ಅಲ್ಲದೇ, ರಾಜ್ಯದ ಉಪಮುಖ್ಯಮಂತ್ರಿಯೂ ಆಗಿದ್ದಾರೆ.

 • Video Icon

  NEWS29, Jun 2019, 2:26 PM

  ಮುಂದುವರಿದ ವರ್ಗಾವಣೆ ಪರ್ವ : 90 ಅಧಿಕಾರಿಗಳು ಟ್ರಾನ್ಸ್ ಫರ್

  ಕರ್ನಾಟಕ ಸರ್ಕಾರದಲ್ಲಿ ವರ್ಗಾವಣೆ ಪರ್ವ ಮುಂದುವರಿದಿದ್ದು,  ಇದೀಗ 90 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. 

 • NEWS13, Jun 2019, 8:56 AM

  ಎಲಿವೇಟೆಡ್‌ ರಸ್ತೆ ತಾತ್ಕಾಲಿಕ ಸ್ಥಗಿತ?

  ಬೆಂಗಳೂರಿನ ಎಲಿವೇಟೆಡ್ ಕಾರಿಡಾರ್ ರಸ್ತೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.  ಮುಖ್ಯಮಂತ್ರಿ ಕುಮಾರಸ್ವಾಮಿ ಲೋಕೋಪಯೋಗಿ ಇಲಾಖೆಗೆ ಸ್ಥಗಿತ ಸೂಚಿಸಿದ್ದಾರೆ.

 • HD Revanna addressing the press
  Video Icon

  VIDEO11, Jun 2019, 8:35 PM

  PWD ಅಧಿಕಾರಿಗಳಿಗೆ ಪರಂ ಕ್ಲಾಸ್, ಅಣ್ಣಾ ಎಂದ ರೇವಣ್ಣ!

  ಡಿಸಿಎಂ ಡಾ. ಜಿ.ಪರಮೇಶ್ವರ ಮತ್ತು ಲೋಕೋಪಯೋಗಿ ಸಚಿವ ರೇವಣ್ಣ ನಡುವೆ ತಿಕ್ಕಾಟ ಆರಂಭವಾಯಿತಾ? ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಪರಮೇಶ್ವರ ಅವರು ತರಾಟೆಗೆ ತೆಗೆದುಕೊಂಡ ಬಗೆ ಇಲ್ಲಿದೆ..

 • Jobs

  State Govt Jobs17, Mar 2019, 4:14 PM

  ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೇಮಕಾತಿ: ಅರ್ಜಿ ಹಾಕಿ

  ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 870 ಹುದ್ದೆಗಳ ನೇಮಕಾತಿಗೆ  ಅರ್ಜಿ ಆಹ್ವಾನಿಸಲಾಗಿದೆ.

   

 • Nagarahole

  NEWS8, Mar 2019, 9:23 AM

  ನಾಗರಹೊಳೆಯಲ್ಲಿ ಅರ್ಧ ಕಿ.ಮೀ.ಗೊಂದು ಹಂಪ್‌

  ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮುತ್ತುಗೋಡು ಆನೆ ಶಿಬಿರದ ಬಳಿ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ 90ರ 11 ಕಿ.ಮೀ. ಉದ್ದದ ರಸ್ತೆಯಲ್ಲಿ (ಮೈಸೂರು- ವಿರಾಜಪೇಟೆ ರಸ್ತೆ) ಮುಂದಿನ 10 ದಿನಗಳಲ್ಲಿ ಪ್ರತಿ 500 ಮೀಟರ್‌ಗೆ ಹಂಪ್‌ ನಿರ್ಮಿಸುವಂತೆ ಹೈಕೋರ್ಟ್‌ ಲೋಕೋಪಯೋಗಿ ಇಲಾಖೆಗೆ ನಿರ್ದೇಶಿಸಿ ಮಧ್ಯಂತರ ಆದೇಶ ನೀಡಿದೆ.