ಲೋಕಸಭೆ ಚುನಾವಣೆ  

(Search results - 667)
 • 1994 ఎన్నికల్లో సీపీఐ, సీపీఎంలతో కలిసి టీడీపీ పోటీ చేసింది. ఈ ఎన్నికల్లో ఉమ్మడి ఏపీ రాష్ట్రంలో టీడీపీ ఘన విజయం సాధించింది. కాంగ్రెస్ పార్టీకి చెందిన కీలక నేతలంతా ఈ ఎన్నికల్లో ఓటమి పాలయ్యారు. కాంగ్రెస్ పార్టీ 26 మంది ఎమ్మెల్యేలకే పరిమితమైంది.

  NEWS27, Sep 2019, 9:48 AM IST

  ಎಡಪಕ್ಷಗಳ ಬೊಕ್ಕಸ ಖಾಲಿ: ಚುನಾವಣೆಗೂ ಹಣ ಇಲ್ಲದಂತಹ ಸ್ಥಿತಿ!

  ಎಡಪಕ್ಷಗಳ ಬೊಕ್ಕಸ ಖಾಲಿ, ಚುನಾವಣೆಗೂ ಹಣ ಇಲ್ಲದಂತಹ ಸ್ಥಿತಿ!| ಲೋಕಸಭೆ ಚುನಾವಣೆಗೆ 35 ಕೋಟಿ ಪಡೆದಿದ್ದ ವಾಮರಂಗ

 • Karnataka politics

  NEWS13, Sep 2019, 1:09 PM IST

  ಸ್ವಪ್ರತಿಷ್ಠೆ: ಲೋಕ ಸೋಲಿಗೆ ಕಾಂಗ್ರೆಸ್ ಕೊಟ್ಟ ಕಾರಣ ಇಷ್ಟೇ!

  ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಹುಡುಕಿರುವ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಬಸವರಾಜ್ ರಾಯರೆಡ್ಡಿ ನೇತೃತ್ವದ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ, ನಾಯಕರ ಸ್ವಪ್ರತಿಷ್ಠೆಯಿಂದಾಗಿ ಸೋಲಿನ ರುಚಿ ಅನುಭವಿಸುವಂತಾಯಿತು ಎಂದು ಸ್ಪಷ್ಟವಾಗಿ ಹೇಳಿದೆ.

 • NEWS12, Sep 2019, 7:10 PM IST

  ಬಿಜೆಪಿಯಿಂದ ಜನಾದೇಶದ ಅಪಾಯಕಾರಿ ದುರುಪಯೋಗ: ಸೋನಿಯಾ ಪದ ಪ್ರಯೋಗ!

   2019ರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜನಾದೇಶ ಪಡೆದ ಬಿಜೆಪಿ, ಈ ಜನಾದೇಶವನ್ನು ತ್ಯಂತ ಅಪಾಯಕಾರಿಯಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರ ಜನಾದೇಶವನ್ನು ಅತ್ಯಂತ ಅಪಾಯಕಾರಿಯಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.

 • Modi - Meditation

  NEWS2, Sep 2019, 9:04 AM IST

  ಮೋದಿ ಪ್ರಾರ್ಥಿಸಿದ್ದ ಗುಹೆಗೆ ಭಾರೀ ಡಿಮ್ಯಾಂಡ್‌!

  ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ವೇಳೆ ಧ್ಯಾನ ಗೈದಿದ್ದ ಉತ್ತರಾಖಂಡದ ಕೇದಾರನಾಥದಲ್ಲಿನ ರುದ್ರ ಗುಹೆಗೆ ಭಾರೀ ಡಿಮ್ಯಾಂಡ್‌ ಬಂದಿದೆ. ಆ ಗುಹೆಯಲ್ಲಿ ಧ್ಯಾನಕ್ಕಾಗಿ ಜನರು ಮುಂಗಡ ಬುಕಿಂಗ್‌ ಮಾಡುತ್ತಿದ್ದಾರಂತೆ. ಪ್ರಧಾನಿ ಮೋದಿ ಧ್ಯಾನದ ಬಳಿಕ ಈವರೆಗೂ 78 ಬಾರಿ ಬುಕಿಂಗ್‌ ಕಂಡಿದೆ. 

 • NEWS16, Aug 2019, 10:57 AM IST

  ಮಂಡ್ಯ ಲೋಕಸಭೆ ಚುನಾವಣೆ ವೇಳೆ ಇಬ್ಬರು ಸ್ಟಾರ್ ನಟರ ಫೋನ್ ಕದ್ದಾಲಿಕೆ?

  ಫೋನ್‌ ಕದ್ದಾಲಿಕೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಉಂಟು ಮಾಡಿರುವ ಬೆನ್ನಲ್ಲೇ, ಸ್ಟಾರ್ ನಟರಿಬ್ಬರ ಫೋನ್ ಕೂಡ ಕದ್ದಾಲಿಕೆ ಮಾಡಲಾಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ. 

 • Video Icon

  NEWS24, Jul 2019, 5:51 PM IST

  ರೇವಣ್ಣರ ನಿಂಬೆಹಣ್ಣು ಕೆಲಸ ಮಾಡಿಲ್ಲ! ಸರ್ಕಾರ ಪತನಕ್ಕೆ ಬಿಜೆಪಿ ನಾಯಕ ವ್ಯಂಗ್ಯ

  ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ಬಗ್ಗೆ ಬಿಜೆಪಿ ನಾಯಕ ಎ. ಮಂಜು ಪ್ರತಿಕ್ರಿಯಿಸಿದ್ದಾರೆ. ಎಚ್.ಡಿ. ರೇವಣ್ಣ ನಿಂಬೆ ಹಣ್ಣು, ಬರಿಗಾಲಿನ ಫೂಜೆ ಯಾವುದು ಫಲಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಸದಾ ದೇವೇಗೌಡರ ಕುಟುಂಬದ ವಿರುದ್ಧ ತೊಡೆ ತಟ್ಟುತ್ತಿದ್ದ ಮಂಜು, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಹಾಸನದಲ್ಲಿ ಸ್ಪರ್ಧಿಸಿದ್ದರು. 

 • election commission

  NEWS19, Jul 2019, 6:33 PM IST

  ಟಿಎಂಸಿ, ಸಿಪಿಐ, ಎನ್’ಸಿಪಿ ರಾಷ್ಟ್ರೀಯ ಪಕ್ಷದ ಮಾನ್ಯತೆ ರದ್ದು ಸಂಭವ!

  ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್(ಟಿಎಂಸಿ), ಶರದ್ ಪವಾರ್ ನೇತೃತ್ವದ ನ್ಯಾಶಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್’ಸಿಪಿ) ಹಾಗೂ ಭಾರತೀಯ ಕಮ್ಯೂನಿಸ್ಟ್ ಪಕ್ಷ(ಸಿಪಿಐ)ಗಳು ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿವೆ.

 • Swatantra Dev Singh

  NEWS16, Jul 2019, 7:04 PM IST

  ರಾಜ್ಯಾಧ್ಯಕ್ಷರನ್ನು ಬದಲಿಸಿದ ಬಿಜೆಪಿ: ಹಿಂದುಳಿದ ವರ್ಗಕ್ಕೆ ನಾಯಕತ್ವ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಒಬಿಸಿ ಸಮುದಾಯ ಬಿಜೆಪಿಯನ್ನು ಬೆಂಬಲಿಸಿತ್ತು. 

 • Video Icon

  NEWS4, Jul 2019, 9:23 PM IST

  ‘ಆನಂದ ಸಿಂಗ್ ದಾರಿ ತಪ್ಪಿದ ಮಗನಾಗಿ ಬಹಳ ದಿನವಾಯ್ತು’ ಮೋದಿಗೂ ಸವಾಲೆಸೆದ ಉಗ್ರಪ್ಪ

  ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿ  ಮತ್ತು ರಾಜೀನಾಮೆ ನೀಡಿರುವ ಶಾಸಕ ಆನಂದ್ ಸಿಂಗ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಆನಂದ ಸಿಂಗ್ ದಾರಿ ತಪ್ಪಿದ ಮಗನಾಗಿ ಬಹಳ ದಿನಗಳಾಯ್ತು. ಲೋಕಸಭೆ ಚುನಾವಣೆಯಲ್ಲೇ ಅವರು ಬೇರೆ ದಾರಿ ಹಿಡಿದಿದ್ದರು.. ಆನಂದ ಸಿಂಗ್ ಈಗ ಜಿಂದಾಲ್ ವಿಚಾರ ಮಾತಾಡಿದ್ದಾರೆ.. ತುಂಗಭದ್ರಾ ಡ್ಯಾಮ್ ನಲ್ಲಿ 33 ಟಿಎಂಸಿ ಹುಳು ಎತ್ತಲು ಆನಂದ್ ಸಿಂಗ್ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

 • Video Icon

  NEWS21, Jun 2019, 5:07 PM IST

  ಸೋಲು ಗೆಲುವಿನ ಲೆಕ್ಕಾಚಾರ; ‘ಮಂಡ್ಯವನ್ನು’ ಕೆದಕಿದ ರೇವಣ್ಣ!

  ರಾಹುಲ್ ಗಾಂಧಿ - ಸಿದ್ದರಾಮಯ್ಯ ಭೇಟಿ, ಅವರಿಬ್ಬರ ನಡುವೆ ನಡೆದ ಚರ್ಚೆ- ವಿಮರ್ಶೆಗಳು ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ.  ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಜೆಡಿಎಸ್ ಜೊತೆ ಮೈತ್ರಿ ಕಾರಣ ಎಂಬ ಸಿದ್ದರಾಮಯ್ಯ ತರ್ಕ, ಮಿತ್ರಪಕ್ಷ ಜೆಡಿಎಸ್‌ನ್ನು ಕೆರಳಿಸಿದೆ.

 • HD Devegowda Siddaramaiah
  Video Icon

  NEWS20, Jun 2019, 4:11 PM IST

  ಮೈತ್ರಿ ಕ್ಯಾತೆ ತೆಗೆದ ಸಿದ್ದುಗೆ ‘ಕೈ’ವಾಡ ನೆನಪಿಸಿದ ದೇವೇಗೌಡ್ರು!

  ಮೈತ್ರಿಕೂಟದಲ್ಲಿ ‘ಆಲ್ ಈಸ್ ನಾಟ್ ವೆಲ್’ ಇದು ಎಲ್ಲರಿಗೂ ತಿಳಿದಿರುವ ವಿಚಾರ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಮೈತ್ರಿಯೇ ಕಾರಣ, ಮೈತ್ರಿ  ಮುಂದುವರಿದರೆ ಕಾಂಗ್ರೆಸ್‌ಗೆ ನಷ್ಟ ಎಂಬ ಸಿದ್ದರಾಮಯ್ಯ ವಿವರಣೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ತಿರುಗೇಟು ನೀಡಿದರು.

 • kumaraswamy Mohammed Mansoor Khan
  Video Icon

  NEWS11, Jun 2019, 12:19 PM IST

  ‘ಮನ್ಸೂರ್ ಖಾನ್‌ಗೂ ಮೈತ್ರಿ ಸರ್ಕಾರಕ್ಕೂ ವ್ಯತ್ಯಾಸವಿಲ್ಲ’

  ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾವಿರಾರು ರೈತರ ಖಾತೆಗಳಿಗೆ ಸಾಲ ಮನ್ನಾ ಯೋಜನೆಯಡಿ ಸರ್ಕಾರದಿಂದ ಜಮೆಯಾಗಿದ್ದ ಹಣ, ಫಲಿತಾಂಶ ಘೋಷಣೆದ ಬಳಿಕ ರೈತರ ಖಾತೆಯಿಂದ ಸದ್ದಿಲ್ಲದೆ ವಾಪಸ್‌ (ರಿಫಂಡ್‌) ಪಡೆಯಲಾಗಿದೆ. ಸರ್ಕಾರದ ಈ ನಡೆಯನ್ನು ಖಂಡಿಸಿರುವ ಬಿಜೆಪಿ ನಾಯಕ, ಮೈತ್ರಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

 • amit shah

  NEWS9, Jun 2019, 3:23 PM IST

  ಬಿಜೆಪಿ ಗೆಲ್ಲಿಸಲು ಶಾ ಸ್ಟ್ರಾಟಜಿ ಹೇಗಿತ್ತು?

  ಸಾಮಾನ್ಯವಾಗಿ ಚುನಾವಣೆಯ ಸೋಲು ಗೆಲುವಿನ ಆಧಾರದ ಮೇಲೆ ಪ್ರಮುಖ ರಾಜಕೀಯ ಪಕ್ಷವೊಂದರ ಕಾರ‍್ಯತಂತ್ರಗಳನ್ನು ವಿಶ್ಲೇಷಿಸಲಾಗುತ್ತದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಕೇವಲ ಮೂರ್ನಾಲ್ಕು ತಿಂಗಳ ಪ್ರಚಾರ ಕಾರಣವಲ್ಲ. ಮೂರ್ನಾಲ್ಕು ವರ್ಷದಿಂದ ಅಮಿತ್‌ ಶಾ ನಡೆಸಿದ ತಂತ್ರಗಾರಿಕೆ ಇದರ ಹಿಂದಿದೆ.

 • माया अखिलेश

  NEWS4, Jun 2019, 2:46 PM IST

  ಮುರಿದ ಘಟಬಂಧನ್: ದೇಶಕ್ಕೆ ಕೇಳಿಸಿದ ಬುವಾ-ಭತಿಜಾ ಆಕ್ರಂದನ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡು ಸೆಣೆಸಿದ್ದ ಎಸ್‌ಪಿ-ಬಿಎಸ್‌ಪಿ, ಘಟಬಂಧನ್ ಮುರಿದುಕೊಂಡಿವೆ. ಮಾಯಾವತಿ, ಉತ್ತರಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿವೆ. 

 • Rajasthan government waived 50 rupees only of farmer loan, BJP alleged congress to cheat farmer

  Lok Sabha Election News4, Jun 2019, 1:50 PM IST

  ಮಗನ ಸೋಲಿಗೆ ಸಚಿನ್ ಕಾರಣ: ಗೆಹ್ಲೋಟ್ VS ಪೈಲೆಟ್!

  ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಡಿಸಿಎಂ ಸಚಿನ್ ಪೈಲೆಟ್ ನಡುವಿನ ಮುನಿಸು ಇದೀಗ ಬಹಿರಂಗಗೊಂಡಿದೆ.