Search results - 909 Results
 • Video Icon

  NEWS25, May 2019, 8:51 PM IST

  ವಿಶ್ವಾಸ ಇಲ್ಲದವರ ವಿಶ್ವಾಸ ಗೆಲ್ಲಿ: ನೂತನ ಸಂಸದರಿಗೆ ಮೋದಿ ಮೇಷ್ಟ್ರು ಪಾಠ!

  NDA ಮೈತ್ರಿ ಕೂಟದ ಮೊದಲ ಸಂಸದೀಯ ಸಭೆಯಲ್ಲಿ 17ನೇ ಲೋಕಸಭೆಯ ನೂತನ ಸಂಸದರನ್ನುದ್ದೇಶಿ ನರೇಂದ್ರ ಮೋದಿ ಮಾತನಾಡಿದ್ದಾರೆ. ತನ್ನ ಸುದೀರ್ಘವಾದ ಭಾಷಣದಲ್ಲಿ ಮೋದಿ, ಹೊಸ ಸಂಸದರಿಗೆ ಕಿವಿಮಾತನ್ನು ಹೇಳಿದ್ದಾರೆ. ಸಂಸದರ ಉದ್ದೇಶ ಏನಾಗಿರಬೇಕು, ಯಾವ ತರಹ ಕೆಲಸ ಮಾಡಬೇಕು, ಹೇಗೆ ವರ್ತಿಸಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ತನ್ನ ಆನುಭವವನ್ನು ಹಂಚಿಕೊಂಡಿದ್ದಾರೆ. 

 • Video Icon

  NEWS25, May 2019, 8:28 PM IST

  ಲಿಂಗಾಯತರ ಕಡೆಗಣನೆ ಕಾಂಗ್ರೆಸ್ ಸೋಲಿಗೆ ಕಾರಣ! ಕೈ ಶಾಸಕ ಆಕ್ರೋಶ

  ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿಗೆ ಕಾಂಗ್ರೆಸ್ ಶಾಸಕರು ನಾಯಕರ ಕಡೆ ಬೊಟ್ಟು ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಬೆನ್ನಲ್ಲೇ, ಹೀರೆಕೆರೂರು ಶಾಸಕ ಬಿ.ಸಿ. ಪಾಟೀಲ್ ಪಕ್ಷದ ಮುಖಂಡರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಎಂದು ಬಿ.ಸಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • NEWS25, May 2019, 5:37 PM IST

  ಸಂಸತ್ತಿನಲ್ಲಿ 300 ಹೊಚ್ಚ ಹೊಸ ಮುಖ, ಉಳಿದವು ಪರಿಚಿತ ಮುಖ!

  ರಾಜ್ಯದ 10 ಮಂದಿ ಸೇರಿ ಒಟ್ಟು 300 ಹೊಸ ಮುಖಗಳು ಲೋಕಸಭೆಗೆ, 394 ಪದವೀಧರರು| ಶೇ. 12ರಷ್ಟು ಸಂಸದರು 40 ವರ್ಷಕ್ಕೂ ಕಡಿಮೆ ವಯಸ್ಸಿನವರು| ದಾಖಲೆ ಮತಗಳಲ್ಲಿ ಗೆದ್ದವರ ಸಂಖ್ಯೆಯೂ ಏರಿಕೆ| 

 • Video Icon

  NEWS25, May 2019, 4:59 PM IST

  ನನ್ನ ಗೆಲುವಿಗೆ ದೇವೇಗೌಡ್ರೇ ಕಾರಣ: ಬಿಜೆಪಿ ಸಂಸದ

  ತುಮಕೂರು ಲೋಕಸಭೆ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸೋಲನ್ನುಂಡಿದ್ದಾರೆ. ಆದರೆ ದೇವೇಗೌಡರೇ ತನ್ನ ಗೆಲುವಿಗೆ ಕಾರಣವೆಂದು ಬಿಜೆಪಿ ಸಂಸದರು ಹೇಳಿಕೊಂಡಿದ್ದಾರೆ. ಏನಿದು? ವಿರೋಧ ಪಕ್ಷದ ನಾಯಕನಿಗೆ ಗೆಲುವಿನ ಕ್ರೆಡಿಟ್? ಈ ವಿಡಿಯೋ ನೋಡಿ...

 • Video Icon

  NEWS25, May 2019, 2:29 PM IST

  ಭಿನ್ನಮತ ಶಮನಕ್ಕೆ ಸಿದ್ದು; ಏನದು ಮನವೊಲಿಸುವ ಗುಟ್ಟು?

  ಲೋಕಸಭೆ ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ, ಮೈತ್ರಿ ಸರ್ಕಾರಕ್ಕೆ ಅತೃಪ್ತ ಶಾಸಕರ ತಲೆನೋವು ಮತ್ತೆ ಶುರುವಾಗಿದೆ.  ಮುನಿಸಿಕೊಂಡಿರುವ ಶಾಸಕರ ಮನವೊಲಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ  ಪ್ರಯತ್ನ ಶುರುಮಾಡಿದ್ದಾರೆ.    

 • women

  NEWS25, May 2019, 1:25 PM IST

  ಅಬ್ಬಬ್ಬಾ... ಈ ಲೋಕಸಭೆಯಲ್ಲಿ ಎಷ್ಟೊಂದು ಮಹಿಳಾ ಸದಸ್ಯರು!

  ದಾಖಲೆಯ 78 ಮಹಿಳೆಯರು ಲೋಕಸಭೆಗೆ| 1952ರ ಬಳಿಕ ಇದೇ ಮೊದಲಿಗೆ ಶೇ.14ಕ್ಕಿಂತ ಹೆಚ್ಚು ಮಹಿಳೆಯರು ಲೋಕಸಭೆಗೆ ಕರ್ನಾಟಕದಿಂದ ಶೋಭಾ, ಸುಮಲತಾ ಸಂಸತ್ತಿಗೆ

 • Modi

  NEWS25, May 2019, 9:50 AM IST

  16ನೇ ಲೋಕಸಭೆ ವಿಸರ್ಜನೆಗೆ ಕೇಂದ್ರ ಸಚಿವ ಸಂಪುಟ ಶಿಫಾರಸು

  16ನೇ ಲೋಕಸಭೆ ವಿಸರ್ಜನೆಗೆ ಕೇಂದ್ರ ಸಚಿವ ಸಂಪುಟ ಶಿಫಾರಸು| ಮೋದಿ ಮಂತ್ರಿ ಮಂಡಲದಿಂದ ಸಾಮೂಹಿಕ ರಾಜೀನಾಮೆ| ಹೊಸ ಸರ್ಕಾರ ರಚನೆಗೆ ಹಾದಿ ಸುಗಮ

 • parliament

  NEWS25, May 2019, 9:42 AM IST

  ಲೋಕಸಭೆಗೆ ಈ ಬಾರಿ 27 ಮುಸ್ಲಿಂ ಸದಸ್ಯರ ಆಯ್ಕೆ, 2014ಕ್ಕಿಂತ 4 ಅಧಿಕ

  ಲೋಕಸಭೆಗೆ ಈ ಬಾರಿ 27 ಮುಸ್ಲಿಂ ಸದಸ್ಯರ ಆಯ್ಕೆ, 2014ಕ್ಕಿಂತ 4 ಅಧಿಕ| 1980ರಲ್ಲಿ ಅತಿ ಹೆಚ್ಚು ಮುಸ್ಲಿಂ ಸದಸ್ಯರು ಸಂಸತ್ತಿಗೆ

 • Video Icon

  Lok Sabha Election News24, May 2019, 6:17 PM IST

  ಮಾತಿಲ್ಲ, ಕತೆಯಿಲ್ಲ; ಮೌನಕ್ಕೆ ಶರಣಾದ ಎಚ್‌ಡಿಕೆ!

  ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಹೀನಾಯ ಸೋಲನ್ನುಂಡಿದೆ. ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ, ತುಮಕೂರಿನಲ್ಲಿ ಅಪ್ಪಾಜಿ ಎಚ್.ಡಿ. ದೇವೇಗೌಡರು ಸೋತಿರುವುದು ಸಿಎಂ ಎಚ್.ಡಿ. ಕುಮಾರಸ್ವಾಮಿ ಆಘಾತ ಉಂಟುಮಾಡಿದೆಯಾ? ಶುಕ್ರವಾರ ನಡೆದ ಸಚಿವರ ಸಭೆಯಲ್ಲೂ ದೀರ್ಘ ಮೌನಕ್ಕೆ ಶರಣಾಗಿದ್ದ ಎಚ್ ಡಿಕೆ, ಪತ್ರಿಕಾಗೋಷ್ಠಿಯಲ್ಲೂ ಪತ್ರಕರ್ತರ ಪ್ರಶ್ನೆಗೆ ಮೌನ ಮುರಿಯಲಿಲ್ಲ. 
   

 • Rahul Gandhi
  Video Icon

  Lok Sabha Election News24, May 2019, 5:33 PM IST

  ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ?

  ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಪಕ್ಷದಲ್ಲಿ ರಾಜಕೀಯ ಪರ್ವ ಶುರುವಾಗಿದೆ. ರಾಜ್ಯ ಪ್ರಚಾರ ಸಮಿತಿ ಹೊಣೆ ಹೊತ್ತಿದ್ದ ಎಚ್. ಕೆ. ಪಾಟೀಲ್ ರಾಜೀನಾಮೆ ಕೊಟ್ಟಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಶನಿವಾರ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದೆಯೆನ್ನಲಾಗಿದೆ. 

 • Modi

  Lok Sabha Election News24, May 2019, 2:09 PM IST

  ಅಡ್ವಾಣಿ-ಜೋಷಿ ಭೇಟಿ ಮಾಡಿದ ಮೋದಿ-ಶಾ ಜೋಡಿ!

  ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಎಲ್‍.ಕೆ ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಷಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

 • pm modi
  Video Icon

  Lok Sabha Election News24, May 2019, 1:18 PM IST

  ಒಂದಲ್ಲ, ಎರಡಲ್ಲ.... ಭಾರತದ ರಾಜಕೀಯ ಇತಿಹಾಸದಲ್ಲಿ 15 ಹೊಸ ದಾಖಲೆ ಬರೆದ ಮೋದಿ!

  ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವನ್ನು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಹಲವಾರು ದಾಖಲೆಗಳನ್ನು ಕೂಡಾ ನಿರ್ಮಿಸಿದೆ. ಇಲ್ಲಿದೆ ವಿವರ...

 • Family

  Lok Sabha Election News24, May 2019, 11:15 AM IST

  ಕುಟುಂಬ ರಾಜಕಾರಣದ ಕತೆ ಏನಾಯ್ತು? ಇಲ್ಲಿದೆ 13 ಕುಟುಂಬಗಳ ಕತೆ...!

  ಪ್ರತಿ ಲೋಕಸಭೆ ಚುನಾವಣೆಯಲ್ಲೂ ಒಂದೇ ಕುಟುಂಬದ ಹಲವು ಮಂದಿ ಸ್ಪರ್ಧಿಸುವುದು ಸರ್ವೇ ಸಾಮಾನ್ಯ. ಅದು ಈ ಬಾರಿಯೂ ಮುಂದುವರಿದಿದೆ. ಅಂತಹ ಕುಟುಂಬಗಳ ಸೋಲು- ಗೆಲುವಿನ ಕಥೆ ಏನಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

 • Tumkuru- Deve Gowda- Basavaraju

  Lok Sabha Election News23, May 2019, 11:02 PM IST

  ತುಮಕೂರಿನಲ್ಲಿ ಮಾಜಿ ಪ್ರಧಾನಿ ಸೋಲಿಗೆ ಇದೇ 5 ಕಾರಣಗಳು

  ಲೋಕ ಸಮರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೋಲು ಕಂಡಿದ್ದಾರೆ. ಹಾಸನದಿಂದ ಲೋಕಸಭೆ ಪ್ರವೇಶ ಮಾಡುತ್ತಿದ್ದ ಗೌಡರು ಈ ಸಾರಿ ತುಮಕೂರಿನಿಂದ ಅಖಾಡ೩ಕ್ಕೆ ಇಳಿದಿದ್ದರು. ಆದರೆ ತಮ್ಮ ರಾಜಕಾರಣದ ಪ್ರಬುದ್ಧತೆಯಲ್ಲಿಯೂ ಸೋಲು ಕಾಣಬೇಕಾಯಿತು.

 • Modi

  Lok Sabha Election News23, May 2019, 8:21 PM IST

  ಭಾರತೀಯರು ಈ ಫಕೀರನ ಜೋಳಿಗೆ ತುಂಬಿಸಿದ್ದಾರೆ: ಮೋದಿ!

  ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಇಂದು ನವದೆಹಲಿಯ ತನ್ನ ಪ್ರಧಾನ ಕಚೇರಿಯಲ್ಲಿ ಭವ್ಯ ಸಮಾರಂಭವನ್ನು ಏರ್ಪಡಿಸಿದೆ.