ಲೋಕಸಭಾ ಫಲಿತಾಂಶ 2019  

(Search results - 85)
 • Video Icon

  NEWS3, Jun 2019, 10:57 AM

  ನುಡಿದಂತೆ ನಡೆದ ನಿಖಿಲ್! ಮಂಡ್ಯದಲ್ಲಿ ಸಿಎಂ ಪುತ್ರನಿಂದ ಮಾಸ್ಟರ್ ಪ್ಲಾನ್

  ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸೆಣಸಿ ಸೋಲನ್ನುಂಡ ನಿಖಿಲ್ ಕುಮಾರಸ್ವಾಮಿ ನುಡಿದಂತೆ ನಡೆಯಲಾರಂಭಿಸಿದ್ದಾರೆ. ಮಂಡ್ಯದಲ್ಲಿ ಪ್ರತ್ಯಕ್ಷರಾಗಿರುವ ನಿಖಿಲ್ ಸ್ಥಳೀಯ ನಾಯಕರೊಂದಿಗೆ ಸೇರಿ ಮುಂದಿನ ನಡೆಯನ್ನು ಚರ್ಚಿಸಿದ್ದಾರೆ.

 • Video Icon

  NEWS1, Jun 2019, 2:03 PM

  EVM ಮತ ಎಣಿಕೆಯಲ್ಲಿ ವ್ಯತ್ಯಾಸ; ಅನುಮಾನ ಹುಟ್ಟಿಸಿದ EC ನಡೆ!

  ದಿ ಕ್ವಿಂಟ್ ಎಂಬ ಸುದ್ದಿ ಸಂಸ್ಥೆ ಪ್ರಕಟಿಸಿರುವ ತನಿಖಾ ವರದಿಯು EVMಗಳ ಮೇಲೆ ಮತ್ತೆ ಅನುಮಾನವನ್ನು ಹುಟ್ಟುಹಾಕಿದೆ. 370ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತ ಮತ್ತು EVM ಮತ ಎಣಿಕೆ ಪರಸ್ಪರ ತಾಳೆಯಾಗುತ್ತಿಲ್ಲ ಎಂದು ವರದಿಯು ಹೇಳಿದೆ.  ಸುದ್ದಿ ಪ್ರಕಟವಾದ ಬೆನ್ನಲ್ಲೇ ಚುನಾವಣಾ ಆಯೋಗವು, ಲೋಕಸಭಾ ಫಲಿತಾಂಶವನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದು ಹಾಕಿದೆ.

 • kn rajanna devegowda
  Video Icon

  NEWS29, May 2019, 2:03 PM

  ಸೋಲಿಗೆ ಕಾರಣ : ಕಾಂಗ್ರೆಸ್‌ನಿಂದ ರಾಜಣ್ಣ ಉಚ್ಛಾಟನೆಗೆ ಒತ್ತಾಯ!

  ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸೋಲಿಗೆ ಕೆ.ಎನ್. ರಾಜಣ್ಣರನ್ನು ಉಚ್ಛಾಟನೆ ಮಾಡಬೇಕೆಂದು  ಹೈಕಮಾಂಡ್‌ಗೆ ದೂರು ಸಲ್ಲಿಸಲಾಗಿದೆ. 

 • Video Icon

  News28, May 2019, 6:37 PM

  ಬಿ.ಎಲ್. ಸಂತೋಷ್ ವಿರುದ್ಧ BJP ಹೈಕಮಾಂಡ್ ಅಸಮಾಧಾನ!

  ಲೋಕಸಭೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪಕ್ಷಗಳು ಹಿನ್ನಡೆಯಾಗಿರುವ ಕ್ಷೇತ್ರ/ ರಾಜ್ಯಗಳಲ್ಲಿ ಆತ್ಮಾವಲೋಕನ ನಡೆಸುತ್ತಿವೆ. ಈಗ ಬಿಜೆಪಿ ಹೈಕಮಾಂಡ್ ಪಕ್ಷದ ಪ್ರಭಾವಿ ನಾಯಕ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅಸಮಾಧಾನ ಹೊರಹಾಕಿದೆ ಎಂದು ತಿಳಿದುಬಂದಿದೆ. ಯಾಕಂತೀರಾ? ಈ ಸ್ಟೋರಿ ನೋಡಿ...

 • Video Icon

  NEWS28, May 2019, 6:19 PM

  ಸುಮಲತಾ ಬೆಂಬಲಿಸಿದ ಮಂಡ್ಯ ಕೈ ನಾಯಕರಿಗೆ ಶಿಕ್ಷೆ!

  ಲೋಕಸಭೆ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಕ್ಷೇತ್ರ, ಫಲಿತಾಂಶದ ಬಳಿಕವೂ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ. ಹೊಸ ಬೆಳವಣಿಗೆಯಲ್ಲಿ, ಸುಮಲತಾ ಪರ ಪ್ರಚಾರ ನಡೆಸಿದ್ದ 10 ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. 

 • Video Icon

  NEWS28, May 2019, 5:17 PM

  ‘ಸಹೋದರ ಗೆದ್ದಿದ್ದಾನೆ ಎಂಬ ಸಂತೋಷ ನನಗಿಲ್ಲ!’

  ಆಸ್ಟ್ರೇಲಿಯಾ ಪ್ರವಾಸದಿಂದ ಹಿಂತಿರುಗಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್, ಲೋಕಸಭಾ ಫಲಿತಾಂಶದ ಬಗ್ಗೆ ಮೊದಲ ರಿಯಾಕ್ಷನ್ ಕೊಟ್ಟಿದ್ದಾರೆ.  ಕಾಂಗ್ರೆಸ್ ಸೋಲಿನ ಬಗ್ಗೆ, ಅವರ ತಮ್ಮನ ಗೆಲುವಿನ ಬಗ್ಗೆ ಡಿಕೆಶಿ ಏನಂದಿದ್ದಾರೆ? ನೋಡೋಣ ಬನ್ನಿ... 

 • Video Icon

  NEWS25, May 2019, 8:28 PM

  ಲಿಂಗಾಯತರ ಕಡೆಗಣನೆ ಕಾಂಗ್ರೆಸ್ ಸೋಲಿಗೆ ಕಾರಣ! ಕೈ ಶಾಸಕ ಆಕ್ರೋಶ

  ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿಗೆ ಕಾಂಗ್ರೆಸ್ ಶಾಸಕರು ನಾಯಕರ ಕಡೆ ಬೊಟ್ಟು ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಬೆನ್ನಲ್ಲೇ, ಹೀರೆಕೆರೂರು ಶಾಸಕ ಬಿ.ಸಿ. ಪಾಟೀಲ್ ಪಕ್ಷದ ಮುಖಂಡರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಎಂದು ಬಿ.ಸಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • siddaramaiah
  Video Icon

  NEWS25, May 2019, 5:37 PM

  ‘ಸಿಎಂ ಬದಲಾವಣೆ ಇಲ್ಲ, ಮೈತ್ರಿ ಸರ್ಕಾರಕ್ಕೆ ಏನೂ ಟೆನ್ಶನ್ ಇಲ್ಲ’

  ಲೋಕಸಭೆ ಚುನಾವಣೆಯಲ್ಲಿ ನೆಲಕಚ್ಚಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸಿಎಂ ಬದಲಾವಣೆ ಬಗ್ಗೆ ಚಿಂತನೆ ನಡೆಸಿದೆಯಾ? ಮೈತ್ರಿ ಸರ್ಕಾರ ಪತನ ಸನ್ನಿಹಿತವಾಗಿದೆಯಾ? ಈ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ವರದಿಗಾರರ ಜೊತೆ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ..  

 • Video Icon

  NEWS25, May 2019, 4:59 PM

  ನನ್ನ ಗೆಲುವಿಗೆ ದೇವೇಗೌಡ್ರೇ ಕಾರಣ: ಬಿಜೆಪಿ ಸಂಸದ

  ತುಮಕೂರು ಲೋಕಸಭೆ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸೋಲನ್ನುಂಡಿದ್ದಾರೆ. ಆದರೆ ದೇವೇಗೌಡರೇ ತನ್ನ ಗೆಲುವಿಗೆ ಕಾರಣವೆಂದು ಬಿಜೆಪಿ ಸಂಸದರು ಹೇಳಿಕೊಂಡಿದ್ದಾರೆ. ಏನಿದು? ವಿರೋಧ ಪಕ್ಷದ ನಾಯಕನಿಗೆ ಗೆಲುವಿನ ಕ್ರೆಡಿಟ್? ಈ ವಿಡಿಯೋ ನೋಡಿ...

 • Video Icon

  NEWS25, May 2019, 4:27 PM

  KPCC ಅಧ್ಯಕ್ಷ ಪಟ್ಟಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ?

  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟವು ನೆಲಕಚ್ಚಿದೆ. ಈ ಹಿನ್ನೆಲೆಯಲ್ಲಿ,ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥ ಎಚ್.ಕೆ. ಪಾಟೀಲ್ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಕೂಡಾ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯುತ್ತಾರೆ ಎಂಬ ಮಾತು ಕೇಳಲಾರಂಭಿಸಿದೆ.

 • Kumaraswamy and siddaramaiah
  Video Icon

  NEWS25, May 2019, 2:58 PM

  ‘ಡೋಂಟ್ ವರಿ ಬ್ರದರ್’ ಎಚ್‌ಡಿಕೆಗೆ ಸಿದ್ದು ಅಭಯ!

  ಲೋಕಸಭಾ ಚುನಾವಣಾ ಫಲಿತಾಂಶದಿಂದ ಮೈತ್ರಿ ನಾಯಕರು ಆಘಾತಕ್ಕೊಳಗಾಗಿದ್ದಾರೆ. ಸಿಎಂ ಎಚ್‌.ಡಿ. ಕುಮಾರಸ್ವಾಮಿ ಶುಕ್ರವಾರ ರಾತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಅವರಿಬ್ಬರ ನಡುವೆ ಏನು ಮಾತುಕತೆ ನಡೆದಿದೆ? ಈ ಸ್ಟೋರಿ ನೋಡಿ... 

 • తొలుత సర్వీసు ఓటర్లకు సంబంధించి ఎలక్ట్రానికల్లీ ట్రాన్స్‌మిటెడ్ పోస్టల్ బ్యాలెట్ సిస్టమ్‌లో వచ్చిన ఓట్లు, ఆ తర్వాత పోస్టల్ బ్యాలెట్‌ ఓట్లను లెక్కిస్తారు. ఈ ఓట్ల లెక్కింపుకు అరగంటకు పైగా ఎక్కువ సమయం పట్టదని అధికారులు అభిప్రాయంతో ఉన్నారు. ఒకవేళ అరగంటకు పైగా ఎక్కువ సమయం పడితే ఈ ఓట్లను లెక్కిస్తూనే ఉదయం 8: 30 గంటల నుండి ఈవీఎంలలోని కంట్రోల్ యూనిట్లలో ఓట్లను లెక్కించనున్నారు.

  NEWS25, May 2019, 9:28 AM

  542 ಲೋಕ ಕ್ಷೇತ್ರಗಳ ಸಂಪೂರ್ಣ ಫಲಿತಾಂಶ ಪ್ರಕಟವಾಗಿದ್ದು ನಿನ್ನೆ ರಾತ್ರಿ!

  ಪೂರ್ಣ ರಿಸಲ್ಟ್‌ ಅಧಿಕೃತವಾಗಿ ಪ್ರಕಟವಾಗಿದ್ದು ನಿನ್ನೆ ರಾತ್ರಿ!| ವಿವಿಪ್ಯಾಟ್‌ ಮತಗಳ ಎಣಿಕೆಯಿಂದ ಭಾರಿ ವಿಳಂಬ

 • Poll result could be late due to evm matching to VVPAT

  NEWS25, May 2019, 8:40 AM

  ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷದ ಒಬ್ಬ ಅಭ್ಯರ್ಥಿಯೂ ಗೆದ್ದಿಲ್ಲ

  ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಈ ಪಕ್ಷದ ಅಭ್ಯರ್ಥಿಗಳ್ಯಾರೂ ಕೂಡ ಗೆಲುವು ಪಡೆದಿಲ್ಲ. 

 • Upendra

  NEWS25, May 2019, 8:27 AM

  ಮೋದಿ, ಸುಮಲತಾಗೆ ಉಪೇಂದ್ರ ಅಭಿನಂದನೆ

  ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಮಲತಾ ಅಂಬರೀಶ್ ಅಭೂತಪೂರ್ವ ವಿಜಯಗಳಿಸಿದ್ದು ಈ ಸಂಬಂಧ ಉಪೇಂದ್ರ ಅಭಿನಂದನೆ ತಿಳಿಸಿದ್ದಾರೆ. 

 • Modi Amit Shah

  NEWS25, May 2019, 7:52 AM

  ಮೋದಿ ಸಂಪುಟದಲ್ಲಿ ಅಮಿತ್‌ ಶಾಗೆ ಯಾವ ಖಾತೆ?

  ಲೋಕಸಭಾ ಚುನಾವಣೆ ಮುಕ್ತಾಯವಾಗಿ ಭರ್ಜರಿ ಬಹುಮತ ಪಡೆದ ಬಿಜೆಪಿ ಸರ್ಕಾರ ರಚನೆಗೆ ಸಿದ್ಧವಾಗಿದ್ದು ಇದೀಗ ಯಾರಿಗೆ ಯಾವ ಖಾತೆ ಎನ್ನುವ ಕುತೂಹಲ ಗರಿಗೆದರಿದೆ.