ಲೋಕಸಭಾ ಚುನಾವಣೆ ಫಲಿತಾಂಶ 2019
(Search results - 5)Lok Sabha Election NewsMay 24, 2019, 4:08 PM IST
ಲೋಕ ಸಮರದಲ್ಲಿ ಹೀನಾಯ ಸೋಲು: ಕಾಂಗ್ರೆಸ್ನಲ್ಲಿ ರಾಜೀನಾಮೆ ಪರ್ವ..!
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ಹಿನ್ನೆಲೆ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ.
Lok Sabha Election NewsMay 24, 2019, 3:11 PM IST
ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಣೆಗೆ ಮುಹೂರ್ತ ಫಿಕ್ಸ್..!
ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಅಂಬಿ 6ನೇ ತಿಂಗಳ ಫುಣ್ಯ ತಿಥಿ ಹಿನ್ನೆಲೆಯಲ್ಲಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುಮಲತಾ ಅವರು ಸುದ್ದಿಗಾರರೊಂದಿಗೆ ತಮ್ಮ ಗೆಲುವಿನ ಮಾತುಗಳನ್ನು ಹಂಚಿಕೊಂಡರು.
Lok Sabha Election NewsMay 23, 2019, 7:56 PM IST
ಕರ್ನಾಟಕ ಕಾಂಗ್ರೆಸ್ ಮರ್ಯಾದೆ ಉಳಿಸಿದ ಡಿಕೆಶಿ ಬ್ರದರ್ಸ್!
ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್ ಎಂದೇ ಫೇಮಸ್. ಇಂದು ಇದೇ ಡಿ.ಕೆ.ಶಿವಕುಮಾರ್ ಬ್ರದರ್ಸ್ ರಾಜ್ಯ ಕಾಂಗ್ರೆಸ್ ಮಾನ ಉಳಿಸಿದ್ದಾರೆ.
Lok Sabha Election NewsMay 23, 2019, 4:02 PM IST
ರಾಹುಲ್ ನಾಯಕತ್ವವೇ ಮೋದಿ ಗೆಲುವಿಗೆ ಕಾರಣ- ಕೆಂಡಾಮಂಡಲವಾದ CPI
2019ರ ಲೋಕಸಭಾ ಚುನಾವಣೆ ಫಲಿತಾಂಶ ಬಿಜೆಪಿಗೆ ನೇತೃತ್ವದ NDAಗೆ ವರವಾಗಿದ್ದರೆ, ಕಳೆದ ವರ್ಷದಂತೆ ಈ ವರ್ಷವೂ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯುಂಟುಮಾಡಿದೆ. ಇದೀಗ ರಿಲಸ್ಟ್ ಹೊರಬೀಳುತ್ತಿದ್ದಂತೆ, CPI ಕೆಂಡಾಮಂಡಲವಾಗಿದೆ.
Lok Sabha Election NewsMay 23, 2019, 1:13 PM IST
ವಿಜಯದತ್ತ ಬಿಜೆಪಿ ದಾಪುಗಾಲು, ಮೋದಿ ನೇತೃತ್ವದಲ್ಲಿ ಸಂಸದೀಯ ಮಂಡಳಿ ಸಭೆ
ಎನ್ಡಿಎ ಭಾರೀ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು (ಗುರುವಾರ) ಸಂಜೆ ಸಂಸದೀಯ ಮಂಡಳಿ ಸಭೆ ನಡೆಯಲಿದೆ.