ಲೈಫ್ ಸ್ಟೈಲ್  

(Search results - 18)
 • chandan
  Video Icon

  Sandalwood22, Feb 2020, 4:12 PM IST

  ನಿವೇದಿತಾ -ಚಂದನ್ ಮದುವೆ ಇನ್ವಿಟೇಷನ್ ಸ್ಪೆಷಾಲಿಟಿ ಇದು!

  ಚಂದನ್ ಮತ್ತು ನಿವೇದಿತಾ ಗೌಡ ಇಬ್ಬರ ಲೈಫ್ ಸ್ಟೈಲ್ ಸಖತ್ ಡಿಫ್ರೆಂಟ್ ಆಗಿದ್ದು ತಮ್ಮ ಮದ್ವೆ ಇನ್ವಿಟೇಷನ್ ಕೂಡ ಡಿಫ್ರೆಂಟ್ ಆಗಿ ಮಾಡಿಸಿದ್ದಾರೆ. NC ಎಂದು ಬರೆದಿರುವ ಪತ್ರಿಕೆಯಲ್ಲಿ ಚಂದನ್ ಹಾಗೂ ನಿವೇದಿತಾ ಆಕರ್ಷಕ ಫೋಟೋವಿದ್ದು, ಕೆಂಪು ಬಣ್ಣದ ಡಿಸೈನ್ ನಲ್ಲಿ ಪತ್ರಿಕೆ ತಯಾರಾಗಿದೆ. ಇದನ್ನು ಹೇಳೋದಕ್ಕಿಂತ ಇಲ್ಲಿದೆ ಒಮ್ಮೆ ನೋಡಿ ಬಿಡಿ! 
   

 • Marriage

  Lifestyle1, Feb 2020, 9:57 PM IST

  ಕನ್ಯೆ ಹುಡುಕಿಕೊಡಿ, ಗ್ರಾಪಂಗೆ ಅರ್ಜಿ ಹಾಕಿದ ಗದಗದ 63ರ ಮಹಾನುಭಾವ!

  ಮದುವೆಯಾಗಬೇಕೆಂದರೆ ಹಿಂದೆಲ್ಲಾ ದಲ್ಲಾಳಿಗಳ ಬಳಿ, ಸಂಬಂಧಿಕರ ಬಳಿ ಹೇಳಿ ಇಲ್ಲೊಬ್ಬ ಹುಡುಗ ಇದ್ದಾನೆ..ಹುಡುಗಿ ಇದ್ದಾಳೆ..ನಿಮ್ಮ ಕಡೆ ಯಾರಾದ್ರೂ ಇದ್ದರೆ ಹೇಳಿ ಎಂಬುದು ವಾಡಿಕೆಯಾಗಿತ್ತು. ಈಗಲೂ ಈ ಪರಂಪರೆ ಇದೆ. ಬದಲಾದ ಕಾಲಘಟ್ಟದಲ್ಲಿ ಅದೆಷ್ಟೋ ಮ್ಯಾಟ್ರಿಮೋನಿ ಸೈಟ್ ಗಳು ಬಂದಿವೆ. ಅವರಿಗೆ ಬೇಕಾದ ಗುಣ ಲಕ್ಷಣಗಳುಳ್ಳ ವಧು ಅಥವಾ ವರನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಹೆಚ್ಚಾಗಿದೆ.

 • Viral Photo

  LIFESTYLE8, Jan 2020, 9:56 PM IST

  ಸ್ನೇಹಿತನ ಮೊದಲ ರಾತ್ರಿಗೆ ಸ್ನೇಹಿತರ ವಿಶ್ ! ಸೋಶಿಯಲ್ ಮೀಡಿಯಾದಲ್ಲಿ ವೈರಲ್

  ಸೋಶಿಯಲ್ ಮೀಡಿಯಾ ಹಾಗೆ.. ಒಂದು ಪೋಟೋ ಸಿಕ್ಕರೂ ಸಾಕು ಜನರು ಹಂಚಿಕೊಂಡು ಬಿಡುತ್ತಾರೆ. ಇಲ್ಲಿ ಆದ ಕತೆಯೂ ಅಷ್ಟೇ.. ಬ್ಯಾನರ್ ನೋಡಿ ಒಂದು ಕ್ಷಣ ನಕ್ಕು ಸುಮ್ಮನಾಗಿ

 • Rajastan

  LIFESTYLE12, Dec 2019, 8:54 PM IST

  ರಾಜಸ್ಥಾನದ ಹಲ್ಲಿಮಾಂಸ ತಿಂದು ಮಂಚ ಏರಿದ್ರೆ ನಿಜಕ್ಕೂ 'ಆ' ಸಾಮರ್ಥ್ಯ ಹೆಚ್ಚಾಗುತ್ತಾ?

  ರಾಜಸ್ಥಾನದ ಹಲ್ಲಿ ಮಾರಾಟಗಾರರು ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದು ಮಾತ್ರ ಸುದ್ದಿ ಅಲ್ಲ, ಅಷ್ಟಕ್ಕೂ ಜನ 10-20 ಸಾವಿರ ರೂ. ತೆತ್ತು ಹಲ್ಲಿ ಮಾಂಸಕ್ಕೆ ಮುಗಿಬೀಳುವುದು ಯಾಕೆ?

 • Girl

  relationship30, Oct 2019, 4:16 PM IST

  ಮದುವೆಯಾಗಲು ಇಷ್ಟವಿಲ್ಲ, ಏನು ಮಾಡಲಿ?

  ಹೆಣ್ಣು ಮಗಳೊಬ್ಬಳಿಗೆ ಮದುವೆಯಾಗಲು ಇಷ್ಟವಿಲ್ಲ. ಮನೆಯಲ್ಲಿ ಮದುವೆಯಾಗು ಎಂದು ಒತ್ತಾಯಪಡಿಸುತ್ತಿದ್ದಾರೆ. ಅವರನ್ನು ಒಪ್ಪಿಸುವುದು ಹೇಗೆ? ಆಕೆಗೆ ನಿಮ್ಮ ಸಲಹೆ ನೀಡಿ. 

 • page3_3

  relationship23, Oct 2019, 4:32 PM IST

  ಅಭಿಪ್ರಾಯ ಕೇಳಿದಷ್ಟೇ ಸುಲಭವಲ್ಲ, ಅಳವಡಿಸಿಕೊಳ್ಳುವುದು!

  ಬೇರೆಯವರ ಅಭಿಪ್ರಾಯಗಳನ್ನು ಗೌರವಿಸಬೇಕು ನಿಜ. ಆದರೆ ಅದನ್ನು ಅಳವಡಿಸಿಕೊಳ್ಳುವುದು ಕಷ್ಟ. ಕೇಳುವುದಕ್ಕೆ ಚೆಂದ. ಆದರೆ ಮಾಡಲು ಮನಸ್ಸು ಬೇಕಾಗುತ್ತದೆ. 

 • page3_2

  relationship23, Oct 2019, 4:20 PM IST

  ದಂಪತಿಗಳ ಮಧ್ಯೆ ಆಡುವುದಕ್ಕೆ ಮಾತೇ ಇಲ್ಲದಾದಾಗ...

  ಗಂಡ- ಹೆಂಡತಿ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲು ಮಾತು ಬಹಳ ಮುಖ್ಯ. ಹಾಸ್ಯ, ವಿನೋದ, ಸರಸ, ಸಲ್ಲಾಪಗಳಿದ್ದರೆ  ಆ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ಇಬ್ಬರ ನಡುವೆ ಆಡುವುದಕ್ಕೆ ಮಾತೇ ಇಲ್ಲ ಎನಿಸಲು ಶುರುವಾದಾಗ ಅಲ್ಲಿ ಬಿರುಕಿಗೆ ಹಾದಿ ಮಾಡಿಕೊಟ್ಟಂತೆ. 

 • page3_1

  relationship23, Oct 2019, 3:57 PM IST

  ಬ್ಯುಸಿ ಬ್ಯುಸಿ ಎಂದು ಕಳೆದು ಹೋಗದಿರಿ; ಮನೆಯವರಿಗೂ ಕೊಡಿ ಸಮಯ!

  ಆಧುನಿಕ ಜೀವನದಲ್ಲಿ ಒತ್ತಡವೇ ಬದುಕಾಗಿದೆ. ಎಲ್ಲವೂ ಬ್ಯುಸಿ ಬ್ಯುಸಿ ಎಂದು ಕಳೆದು ಹೋಗುವವರೇ. ಈ ಬ್ಯುಸಿ ನಡುವೆ ನಮ್ಮ ಸಂಬಂಧಗಳು ಕಳೆದು ಹೋಗಿದೆ. ಇದರಿಂದ ಹೊರ ಬಂದು ಫ್ಯಾಮಿಲಿಗೂ ಒಂದಷ್ಟು ಸಮಯ ಕೊಡೋಣ. 

 • page3_5

  Health23, Oct 2019, 3:38 PM IST

  ಕೀಳರಿಮೆಯಿಂದ ಪಾರಾಗುವುದು ಹೇಗೆ?

  ನಿಜವಾಗಿ ಹೇಳಬೇಕೆಂದರೆ ನಾವು ಸರಿಯಾಗಿಯೇ ಇರುತ್ತೇವೆ. ನಾವು ಸರಿಯಾಗಿಲ್ಲ ಎನ್ನುವ ಒಂದು ಮನೋಭಾವವು ಅದೆಲ್ಲಿಂದಲೋ ಶನಿಯ ಹಾಗೆ ನಮ್ಮ ಹೆಗಲನ್ನೇರಿ ಕುಳಿತಿರುತ್ತದೆ. ಅದಕ್ಕಾಗಿಯೇ ನಮ್ಮ ವರ್ತನೆಯಲ್ಲಿ ಪರಿವರ್ತನೆ ಹೊಂದಿ ಬೇಡವಾದ ಅಸಂಬದ್ಧ ನಡವಳಿಕೆಗಳನ್ನು ನಮ್ಮಿಂದ ಹೊರಹಾಕಿಸುತ್ತದೆ. ಇದು ಒಂದು ರೀತಿಯಲ್ಲಿ ಕೀಳರಿಮೆ ಅಲ್ಲವೇ?

 • Pregnancy pregnant woman

  Health20, Oct 2019, 4:24 PM IST

  ಮಕ್ಕಳನ್ನು ಹಡೆದ ಹೆಣ್ಮಕ್ಕಳ ಮೆದುಳು ಶಾರ್ಪ್ ಆಗುತ್ತಂತೆ!

  ಇತ್ತೀಚೆಗೆ ತಾಯಿಯಾಗುವುದರಿಂದ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಹಲವು ಹೆಣ್ಣುಮಕ್ಕಳು ಬಾಡಿಗೆ ತಾಯ್ನನದ ಮೊರೆ ಹೋಗ್ತಿದ್ದಾರೆ. ಆದರೆ ಗರ್ಭ ಧರಿಸಿ ತಾಯಿ ಆಗೋದ್ರಿಂದ ಹೆಣ್ಣು ಮಕ್ಕಳ ಮೆದುಳು ಮತ್ತಷ್ಟುಶಾಪ್‌ರ್‍ ಆಗುತ್ತೆ ಅಂತ ಸಮೀಕ್ಷೆಯೊಂದು ಅಭಿಪ್ರಾಯಪಟ್ಟಿದೆ.

 • Ambani Security

  AUTOMOBILE8, Jun 2019, 10:57 AM IST

  ಅಂಬಾನಿ ಆಫೀಸ್ ಹೋಗಲು ಬೇಕು 14 ಕೋಟಿ ಮೌಲ್ಯದ ಬೆಂಗಾವಲು ಕಾರು!

  ಶ್ರೀಮಂತರ ಲೈಫ್ ಸ್ಟೈಲ್ ಯಾವತ್ತೂ ಕುತೂಹಲ. ಅದರಲ್ಲೂ ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಲೈಫ್ ಸ್ಟೈಲ್ ಇತರರಿಗೆ ಅಚ್ಚರಿ. ಅಂಬಾನಿ ಪ್ರತಿ ನಿತ್ಯ ಕಚೇರಿಗೆ ತೆರಳುವಾಗ ಪೊಲೀಸರು ಭದ್ರತೆ ನೀಡುತ್ತಾರೆ. ಪ್ರತಿ ದಿನ ಅಂಬಾನಿಗೆ ಭದ್ರತೆ ನೀಡಲು ಬಳಕೆ ಮಾಡೋ ಕಾರಿನ ಮೊತ್ತ 14 ಕೋಟಿ ರೂಪಾಯಿ.

 • Shankhpushpi

  ASTROLOGY17, May 2019, 3:55 PM IST

  ಕಿಟಕಿ ಬಳಿ ಬೆಡ್ ಇದ್ದರೆ ದಾಂಪತ್ಯಕ್ಕೆ ಆಪತ್ತು...!

  ವಾಸ್ತು ಪ್ರಕಾರ ಬೆಡ್ ರೂಮಿನಲ್ಲಿ ನೀವು ಇಡುವ ವಸ್ತು ಸಹ ಅಲ್ಲಿ ಮಲಗುವವರ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನು ಮುಖ್ಯವಾಗಿ ಇಡಬೇಕು ನೋಡೋಣ.. 

 • Food

  Health8, Feb 2019, 3:21 PM IST

  ಊಟ ಆದ್ಮೇಲ್ ಹಿಂಗ್ ಮಾಡೋದ್ ಒಳ್ಳೇದಲ್ಲ....

  ತಿಂಡಿ, ಊಟ , ಪಾಠ ಸಮಯಕ್ಕೆ ಸರಿಯಾಗಿ ಆದ್ರೆ ಶೇ.100ರಷ್ಟು ಆರೋಗ್ಯವಾಗಿ ಇರಬಹುದು. ಅದರಲ್ಲೂ ಊಟ ಆದ ಕೂಡಲೇ ಈ ಕೆಳಗಿರುವ 7 ಕೆಟ್ಟ ಅಭ್ಯಾಸಗಳಿಂದ ದೂರವಿರುವುದೊಳಿತು...

 • Lipstick

  Fashion8, Feb 2019, 2:28 PM IST

  ಬಣ್ಣ ಹೇಳುತೈತೆ, ಮತ್ತೆ ಹೇಳುತೈತಿ ಹೆಣ್ಣು ಏನೆಂಬುದನ್ನು..!

  ಹೆಣ್ಣು ಮಕ್ಕಳು ತುಟಿಗೆ ಹಚ್ಚುವ ಬಣ್ಣದಿಂದಲೇ ಅವರ ಗುಣವೇನೆಂಬುದನ್ನು ಕಂಡು ಹಿಡಿಯಬಹುದು. ತುಟಿಗೆ ಹಚ್ಚುವ ಬಣ್ಣದಿಂದಲೇ ಹೆಣ್ಣಿನ ವ್ಯಕ್ತಿತ್ವವನ್ನು ಕಂಡು ಹಿಡಿಯುವುದು ಹೇಗೆ? 

 • Jyotiraditya Scindia

  NEWS12, Dec 2018, 6:37 PM IST

  ಪತ್ನಿ, ಅರಮನೆ, ಶ್ರೀಮಂತಿಕೆ: ಜ್ಯೋತಿರಾದಿತ್ಯ ಸಿಂಧಿಯಾ ಲೈಫ್ ಸ್ಟೈಲ್!

  ಮಧ್ಯಪ್ರದೇಶದಲ್ಲಿ ಮರೆತೇ ಹೊಗಿದ್ದ ಕಾಂಗ್ರೆಸ್ ಪಕ್ಷವನ್ನು ಜನರ ಪಕ್ಷವನ್ನಾಗಿ ಬದಲಾಯಿಸಿದ ನಾಯಕರಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಪ್ರಮುಖರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಹಗಲಿರುಳು ದುಡಿದವರು ಈ ಯುವ ನಾಯಕ. ಎಲ್ಲರಿಗೂ ಗೊತ್ತಿರುವಂತೆ ಜ್ಯೋತಿರಾದಿತ್ಯ ಸಿಂಧಿಯಾ ರಾಜಮನೆತನದ ಹಿನ್ನೆಲೆಯುಳ್ಳವರು. ಸಿಂಧಿಯಾ ರಾಜಮನೆತನ ಮಧ್ಯಪ್ರದೇಶದಲ್ಲಿ ಸಾಕಷ್ಟು ಹೆಸರು ಗಳಿಸಿದೆ.