ಲೈಫ್‌ ಸೈಲ್  

(Search results - 4)
 • Beauty

  Woman11, Feb 2019, 3:26 PM IST

  ಯಂಗ್ ಆಗಿ ಕಾಣುವಂತೆ ಮಾಡುತ್ತೆ ಬೆಲ್ಲ!

  ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲದೊಂದಿಗೆ ಹಿಡಿದು ಅನೇಕ ರೀತಿಯಲ್ಲಿ, ಅನೇಕ ಅಡುಗೆಗೆ ಬೆಲ್ಲವನ್ನು ಬಳಸಲಾಗುತ್ತದೆ. ಅತ್ಯಧಿಕ ಕಬ್ಬಣಾಂಶ ಇರೋ ಇದನ್ನು ಮತ್ತೇಕೆ ಬಳಸಬೇಕು?

 • Aghori sadu

  LIFESTYLE3, Feb 2019, 2:56 PM IST

  ಈ ಸಾಧು ಸಂತರ ಬದುಕು ಅಗೋರ....

   ಸಾಮಾನ್ಯವಾಗಿ ಎಲ್ಲರಿಗೂ ಇರುವ ಒಂದೆ ಪ್ರಶ್ನೆ ಅಗೋರಿ ಹಾಗೂ ನಾಗ ಸಾಧುಗಳು ಒಂದೇನಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ....

 • Sinus

  Health28, Jan 2019, 9:05 AM IST

  ಕಟ್ಟಿದ ಮೂಗು, ತಲೆನೋವಿಗೆ ಏನು ಪರಿಹಾರ?

  ಬೆಳಗ್ಗೆ ಎದ್ದರೆ ಸಾಕು ಒಂದೇ ಸಮನಾದ ಸೀನುಗಳು. ನಿಲ್ಲದ ಮೂಗು ಸೋರಿಕೆ. ತಲೆ ನೋವು, ಮೂಗು ನೋವು, ಹಲ್ಲು ನೋವು, ಕೆಮ್ಮು, ಕಣ್ಣು ಗುಡ್ಡೆ ನೋವು ಹೀಗೆ ಸಾಕಪ್ಪ ಸಾಕು ಎನ್ನಿಸುವಷ್ಟು ಹಿಂಸೆ. ಒಂದೊಂದು ಸಲ ಮೂಗು ಕಿತ್ತು ಇಡೋಣ ಎನ್ನುವಷ್ಟು ಹಿಂಸೆ ಹೆಚ್ಚಾಗಿರುತ್ತದೆ. ಇದು ಯಾವುದರ ಲಕ್ಷಣ ಏನಿದು ಎಂಬುದು ಕಾಡದೆ ಇರದು. ಇದೆಲ್ಲಾ ಸೈನಸ್‌ನ ಲಕ್ಷಣಗಳು. ಬೆಂಬಿಡದೆ ಕಾಡುವ ಸೈನಸ್ ಕಾಯಿಲೆ ಹೇಗೆ ದೇಹವನ್ನು ನಿಮಗೇ ಗೊತ್ತಿಲ್ಲದೆ ಅಟ್ಯಾಕ್ ಮಾಡುತ್ತದೆ ಎಂದು ಇಲ್ಲಿ ಸಣ್ಣ ಪರಿಚಯ ಮಾಡಿಕೊಡಲಾಗಿದೆ

 • Relationship

  relationship24, Jan 2019, 4:02 PM IST

  ಪ್ರೀತಿ, ಪ್ರೇಮ, ಮುತ್ತು ಮತ್ತು ದೋಖಾ...?

  ಲವ್ ಮಾಡುವಾಗ ಮುತ್ತಿಡುವುದು ಕಾಮನ್. ಆದರೆ ಬಾಂಧವ್ಯವದ ಅರ್ಥ ಕೆಡುವಂತಾಗುವ ಮುತ್ತಿಡುವುದು ಅಪರಾಧವೇ? ಈ ಜಿಜ್ಞಾಸೆಗೆ ಉತ್ತರಿಸಲೆಂದೇ ಸಂಶೋಧನೆಯೊಂದು ನಡೆದಿದೆ.