ಲೈಫ್‌ಸ್ಟೈಲ್‌

(Search results - 133)

Rujuta Diwekar kareena kapoor gallery

Cine World1, Aug 2020, 4:30 PM

ಕರೀನಾ, ಸಾರಾ ಸ್ಲಿಮ್‌ ಹಾಗೂ ಫಿಟ್‌ ಆಗಿರಲು ಇವರೇ ಕಾರಣ!

ಗರ್ಭಿಣಿಯಾಗಿದ್ದಾಗ ಕರೀನಾ ಕಪೂರ್‌ ಬರೋಬ್ಬರಿ 16 ಕೆಜಿ ತೂಕ ಹೆಚ್ಚಾಗಿದ್ದರು, ಡಿಪ್ರೆಶನ್‌ನಲ್ಲಿದ್ದಾಗ ದೀಪಿಕಾ ಪಡುಕೋಣೆಗೆ ಅನಾರೋಗ್ಯ ಕಾಡಿತ್ತು. ಹೀಗೆ ಅನೇಕ ಸೆಲೆಬ್ರಿಟಿಗಳ ಆರೋಗ್ಯ ಟ್ರ್ಯಾಕ್ ಮಾಡುತ್ತಾ, ಅವರನ್ನು ಫಿಟ್ ಆ್ಯಂಡ್ ಫೈನ್‌ ಆಗಿರುವಂತೆ ಮಾಡುವುದು ಯಾರು ಗೊತ್ತಾ?

Independent women girl

Health28, Jul 2020, 8:48 AM

ಗಟ್ಟಿಹುಡುಗಿ ಮತ್ತವಳ ಬದುಕಿನ ಅಧ್ಯಾತ್ಮ!

‘ಎರಡು ವರ್ಷ ಇರಲು ಹೋದವಳು ಒಂದೇ ತಿಂಗಳಿಗೆ ಯಾಕೆ ವಾಪಸು ಬಂದೆ? ಏನಾದ್ರು ತೊಂದ್ರೆ ಆಯ್ತಾ?’ ಆತಂಕದಲ್ಲಿ ಕೇಳಿದೆ. ಅವಳ ಮುಖದಲ್ಲಿ ಎಂದಿನ ಆತ್ಮವಿಶ್ವಾಸದ ನಗೆ. ‘ನಾನೊಂದು ಮೆಡಿಟೇಶನ್‌ ಸೆಂಟರ್‌ ಮತ್ತು ವೃದ್ಧಾಶ್ರಮ ಶುರು ಮಾಡಬೇಕು ಅಂದುಕೊಂಡಿದ್ದೀನಿ’ ಅಂದಳು. ರಪ್‌ ಎಂದು ಅವಳ ಕೆನ್ನೆಗೆ ಬಾರಿಸಬೇಕು ಅನ್ನಿಸಿತು.

Food sharavana masa recipe

Food26, Jul 2020, 9:58 AM

ರೆಸಿಪಿ: ಶ್ರಾವಣ ಮಾಸದ ಸಿಹಿ ತಿನಿಸುಗಳು!

ಶ್ರಾವಣ ಮಾಸವೆಂದರೆ ಹಬ್ಬಗಳ ಸಾಲು. ಸಂಪ್ರದಾಯದಂತೆ ಒಂದೊಂದು ಹಬ್ಬಕ್ಕೇ ಪ್ರತ್ಯೇಕವಾದ ಸಿಹಿ ತಿನಿಸುಗಳು. ಮನಸ್ಸಿಗೆ ಖುಷಿ ಕೊಡುವ ಇಂಥ ವಿಶೇಷ ತಿಂಡಿಗಳ ರೆಸಿಪಿ ಇಲ್ಲಿದೆ.

crispy puris

Food25, Jul 2020, 5:25 PM

Perfect ಕ್ರಿಸ್ಪಿ ಪೂರಿ ಮಾಡುವ ಈಸಿ ವಿಧಾನ

ಗರಿಗರಿಯಾದ ಬಿಸಿ ಬಿಸಿ ಪೂರಿ ನೆನಪು ಮಾಡಿಕೊಂಡರೆ ಬಾಯಿಯಲ್ಲಿ ನೀರು ಬರುತ್ತದೆ.  ಗೋಲ್ಡನ್‌ ಬ್ರೌನ್‌ ಬಣ್ಣದ ಹೋಟಲ್‌ ಶೈಲಿಯ ಪೂರಿ ಮನೆಯಲ್ಲೇ ಮಾಡಿಕೊಂಡು ತಿನ್ನೋ ಹಾಗೆ ಅದರೆ.. ಆಹಾ ಏನು ಸೂಪರ್‌ ಆಗಿ ಇರುತ್ತೆ ಅಲ್ವಾ? ಈ ಮಳೆಗಾಲಕ್ಕೂ ಹಾಗೂ ಹೊರಗಡೆ ಹೋಗದೆ ಇರೋ ಪರಿಸ್ಥಿತಿಗೂ. ನೀವು ಮಾಡಬಹುದು ಈಸಿಯಾಗಿ ಕ್ರಿಸ್ಪಿ ಪ್ರೆಶ್‌ ಪೂರಿ. ಇಲ್ಲಿದೆ ನೋಡಿ  ಮಾಡುವ ಪರ್ಫೆಕ್ಟ್‌ ಈಸಿ ವಿಧಾನ
2 ಕಪ್ ಗೋಧಿ ಹಿಟ್ಟು
2 ಟೀಸ್ಪೂನ್ ರವೆ / ಬಾಂಬೆ ರವೆ
ಚಿಟಿಕೆ  ಸಕ್ಕರೆ
ರುಚಿಗೆ ಉಪ್ಪು
ನೀರು - ಅಗತ್ಯವಿರುವಷ್ಟು
ಎಣ್ಣೆ, ಕರಿಯಲು

SN kissing

Health23, Jul 2020, 8:51 AM

ಚುಂಬನ ರೋಗದ ಬಗ್ಗೆ ಗೊತ್ತಾ?‌ ಡಿಸೀಸ್‌ಗೆ ಕೊರೋನಾದ್ದೇ ಲಕ್ಷಣ, ಆದ್ರೆ ಭಯ ಪಡಬೇಕಿಲ್ಲ!

ಆ..ಕ್ಷೀ.. ಅಂತ ಒಂದರ ಮೇಲೊಂದು ಸೀನು, ತಲೆ ಭಾರ, ಗಂಟಲು ನೋವು, ಸುಸ್ತು, ಜ್ವರ. ಅಯ್ಯೋ ಕೊರೋನಾ ನಂಗೂ ಬಂತಾ ಅಂತ ಭಯ ಪಡ್ಬೇಕಿಲ್ಲ. ಇದು ಕಿಸ್ಸಿಂಗ್‌ ಡಿಸೀಸ್‌ ಅಥವಾ ಮೋನೋ ಲಕ್ಷಣ ಆಗಿರಬಹುದು. ಎಪ್‌ಸ್ಟೀನ್‌ ಬಾರ್‌ ವೈರಸ್‌( ಇಬಿವಿ) ಮೂಲಕ ಹರಡೋ ಈ ರೋಗದ ಬಗ್ಗೆ ಮಾಹಿತಿ ಇಲ್ಲಿದೆ.

SN delhi

Magazine19, Jul 2020, 9:24 AM

ಆಗ ಸಾವಿರ ಪಕ್ಕಾ, ಈಗ ನೂರರ ಲೆಕ್ಕ; ಪ್ರವಾಸಿಗರಿಲ್ಲದೆ ಮೌನವಾದ ದೆಹಲಿ!

ಒಳಗೆ ಕೂತರೇ ಸಂಕಟ! ಹೊರಗೆ ಬಂದರೇ ಕೊರೋನಾ ಹುಡುಕಾಟ! ಎಷ್ಟುದಿನ ಮನೆಯೊಳಗೆ ಕೂರೋದು? ತಿಂಗಳಿಗಿಷ್ಟುಸಂಬಳ ತಂದು ಕೊಡುವ ಕೆಲಸವೂ ಈಗ ಮನೆಯಿಂದಲೇ ಆಗುತ್ತಿದೆ. ಇನ್ನು ಮಕ್ಕಳ ಸ್ಕೂಲು ಅಂದ್ರೆ ಸರಿಯಾಗಿ ಆಡಿಯೋ ಕೇಳದೇ ಪದೇ ಪದೇ ಕರಗುಟ್ಟುವ ವಿಡಿಯೋದಲ್ಲಿ ಬರುತ್ತೆ ಆನ್‌ಲೈನ್‌ ಪಾಠ. ಎಲ್ಲೂ ಹೆಚ್ಚು ಮಾತಾಡುವಂತಿಲ್ಲ. ಮುಖಕ್ಕೆ ಮಾಸ್ಕ್‌ ಇರೋ ಕಾರಣಕ್ಕೆ ಅವರ ಮಾತು ಕೂಡ ಎಷ್ಟೋ ಬರಿ ಸನ್ನಿವೇಶದ ಮೇಲೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಒಂಟಿಯಾಗಿ ವಾಕಿಂಗ್‌.. ಮನೆಯಲ್ಲೇ ಈಟಿಂಗ್‌.. ಬದುಕೆಲ್ಲಾ ಬೋರಿಂಗ್‌..!

• Health16, Jul 2020, 4:00 PM

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು 10 ಐಡಿಯಾಗಳು!

ಕೊರೋನಾ ವೈರಸ್‌ ನಮ್ಮನ್ನು ಗೆಲ್ಲುವ ಮುನ್ನ ನಾವೇ ಅದನ್ನು ಎದುರಿಸಲು ಅಣಿಯಾಗಬೇಕು. ಅದಕ್ಕಿರುವ ಸದ್ಯದ ಒಂದು ಮಾರ್ಗವೆಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಒಂದಷ್ಟುಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಅವುಗಳೆಂದರೆ:

Father brother sister

relationship9, Jun 2020, 9:05 AM

ಬಿದ್ದು ಗೆದ್ದ ಆ ಇಬ್ಬರ ಕಥೆ ಇದು!

ಕಷ್ಟದ ಕುಲುಮೆಯಲ್ಲಿ ಬೆಂದು ವಿಗ್ರಹವಾದವರ ಕತೆ ಇದು. ಬದುಕಿನ ಪೆಟ್ಟುಗಳು, ಕಷ್ಟಗಳು ಹೇಗೆ ನಮ್ಮನ್ನು ಕೆಳಕ್ಕೆ ಬೀಳಿಸುತ್ತವೆ, ಫೀನಿಕ್ಸ್‌ನಂತೆ ಅವುಗಳಿಂದ ಮೇಲೇಳೋದು ಹೇಗೆ, ಬದುಕನ್ನು ಫೇಸ್‌ ಮಾಡೋದು ಹೇಗೆ? ಆ ಧೈರ್ಯವನ್ನು ಈ ಇಬ್ಬರು ನೀಡ್ತಾರೆ.

world environment day

Food5, Jun 2020, 5:11 PM

SN world environment day Food

Food5, Jun 2020, 9:39 AM

ಪರಿಸರಸ್ನೇಹಿ ಊಟಕ್ಕೆ 10 ಉಪಾಯಗಳು!

ನಾವೀಗ ದೇಹಕ್ಕೆ ಬೇಕಾದ ಆಹಾರದ ಬೆನ್ನು ಹತ್ತೋದು ಬಿಟ್ಟು ರುಚಿಯ ಹಿಂದೆ ಬಿದ್ದಿದ್ದೇವೆ. ಹಾಗಿದ್ದರೆ ಊಟದ ವಿಚಾರದಲ್ಲಿ ನಾವು ಏನೆಲ್ಲ ತಪ್ಪು ಮಾಡುತ್ತಿದ್ದೇವೆ? ದೇಹದ ಆರೋಗ್ಯಕ್ಕೆ ಹಾಗೂ ಪರಿಸರದ ಆರೋಗ್ಯಕ್ಕೆ ಪೂರಕವಾದ ಊಟ ಹೇಗಿರಬೇಕು?

World environment day

Food5, Jun 2020, 9:22 AM

ಆಧುನಿಕ ಇಕೋ ಫ್ರೆಂಡ್ಲಿ ಐಡಿಯಾಗಳು; ನೀವು ಟ್ರೈ ಮಾಡಿ!

The environment is where we all meet; where all have a mutual interest; it is the one thing all of us share

• Lifestyle2, Jun 2020, 4:34 PM

ನೀವು ಜೀವನದುದ್ದಕ್ಕೂ ರಕ್ಷಿಸಿಕೊಳ್ಳಲು ಬಯಸುವ ಆ ಒಂದು ಸಂಗತಿ ಏನು?

ನಾವು ಯಾವುದನ್ನಾದರೂ ಅತಿಯಾಗಿ ಪ್ರೀತಿಸುತ್ತೇವಾದರೆ, ಅದನ್ನು ಬಹಳ ಜತನದಿಂದ ಕಾಪಾಡಿಕೊಳ್ಳುತ್ತೇವೆ. ಅದರಲ್ಲಿ ಯಾವ ಅನುಮಾನವೂ ಇಲ್ಲ.

Success

relationship2, Jun 2020, 8:51 AM

ಬ್ರೇಕ್‌ಫೇಲ್‌ ಆದರೂ ಗಾಡಿ ಮುಂದೆ ಹೋಗಲೇಬೇಕು?

ವಾಹನ ಎಷ್ಟೇ ವೇಗವಾಗಿ ಸಾಗುತ್ತಿದ್ದರೂ ಅಡೆತಡೆ ಬಂದಾಗ ಅಯಾಚಿತವಾಗಿ ಕಾಲು ಬ್ರೇಕನ್ನು ಅದುಮುತ್ತದೆ. ಕಣ್ಣಿಗೆ ಇನ್ನೇನೋ ಬೀಳುತ್ತದೆ ಎಂಬಷ್ಟರಲ್ಲಿ ತನ್ನಿಂತಾನೆ ರೆಪ್ಪೆಗಳು ಮುಚ್ಚಿಕೊಳ್ಳುತ್ತವೆ. ಅದು ಸಮಯಪ್ರಜ್ಞೆ. ದೇವರು ಕೊಟ್ಟವರ. ನಾವು ಚಿಂತಿಸುವ ಮೊದಲೇ ಯಾಂತ್ರಿಕವಾಗಿ ನಡೆಯುವ ಪ್ರಕ್ರಿಯೆಗಳವು. ಮಾತನಾಡುತ್ತಲೇ ಡ್ರೈವ್‌ ಮಾಡುವಾಗ ಗೇರು ತನ್ನಷ್ಟಕೇ ಬದಲಾಗುತ್ತಿರುವ ಹಾಗೆ.

• relationship1, Jun 2020, 5:03 PM

ಲಾಕ್‌ಡೌನ್‌ನಲ್ಲಿ ಮಕ್ಕಳಿಗೆ ಕಲಿಸುವ ಬಗ್ಗೆ ತಜ್ಞರ ಸಲಹೆಗಳು

ಮಕ್ಕಳು ನಿಮ್ಮಿಂದ ಏನೇನು ಕಲಿಯಬಹುದು ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ಎಲ್ಲವನ್ನೂ... ಹೌದು, ನೀವು ಮಾಡುವ, ಮಾತನಾಡುವ ಪ್ರತಿಯೊಂದನ್ನೂ ಮಕ್ಕಳು ನಿಮ್ಮಿಂದ ಕಲಿಯಬಲ್ಲರು.

SN chicken

Food31, May 2020, 4:27 PM

ಭಾನುವಾರ ಬಾಡೂಟ; ಚಿಕನ್‌ ತಂದ್ರೆ ಈ ರೆಸಿಪಿ ಟ್ರೈ ಮಾಡೋದು ಮಿಸ್‌ ಮಾಡ್ಬೇಡಿ!

ಭಾನುವಾರ ಬಂದ್ರೆ ಸಾಕಪ್ಪಾ ಮನೆಯಲ್ಲಿ ಏನಾದ್ರೂ ಡಿಫರೆಂಟ್ ಆಗಿ ನಾನ್‌ ವೆಜ್ ಅಡುಗೆ ಮಾಡಬಹುದು ಅಂತ ಚಿಂತಿಸುತ್ತಾ ಕೂರುವ ಜನರಿಗೆ ಇಲ್ಲಿದೆ ಚಿಕನ್‌ ನಿಂದ ಏನೆಲ್ಲಾ ವೆರೈಟಿ ಅಡುಗೆ  ಮಾಡಬಹುದು ನೋಡಿ....