Search results - 30 Results
 • hug 1

  relationship10, Oct 2018, 4:04 PM IST

  ಮಾತೇಟಿಗಿಂತ ಕಣ್ಣೇಟೆ ಜೋರಿರಲಿ

  'ಮಾತು ಬೆಳ್ಳಿ ಮೌನ ಬಂಗಾರ...' ಎನ್ನುವ ಮಾತಿದೆ. ಅದರಲ್ಲಿಯೂ ರೊಮ್ಯಾನ್ಸ್ ವಿಷಯದಲ್ಲಿ ಮಾತು ಕಮ್ಮಿ ಮಾಡಿ, ಭಾವನೆಗಳನ್ನು ವಿಧವಿಧವಾಗಿ ಎಕ್ಸ್‌ಪ್ರೆಸ್ ಮಾಡಬೇಕು. ಸಣ್ಣ ಪುಟ್ಟ ಆಂಗಿಕ ಭಾಷೆಗಳೇ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

 • Health3, Sep 2018, 11:24 AM IST

  ಲೈಫ್‌ಸ್ಟೈಲ್ ಸಮಸ್ಯೆ ನಿವಾರಣೆಗೆ ಎಂಆರ್‌ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ

  ಬದಲಾದ ಜೀವನಶೈಲಿಯಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ಕ್ಯಾನ್ಸರ್‌ವರೆಗಿನ ಕಾಯಿಲೆಗಳು ಬರುತ್ತಿವೆ. ಜೀವನಶೈಲಿಯಿಂದ ಬರುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಮುಂದಡಿ ಇಡುತ್ತಿರುವ ಸಂಸ್ಥೆ ಎಂ.ಆರ್.ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ.

 • LIFESTYLE30, Aug 2018, 2:50 PM IST

  ದಾಂಪತ್ಯ ಗಟ್ಟಿಯಾಗಿಸಿಕೊಳ್ಳುವ ಗುಟ್ಟಿಲ್ಲಿದೆ

  ಸಂಬಂಧ ಅದರಲ್ಲಿಯೂ ದಾಂಪತ್ಯದ ಬಂಧ ಗಟ್ಟಿಯಾಗುವುದು ಮನಸ್ಸಿನಲ್ಲಿರುವ ಪ್ರೀತಿಯನ್ನು ಮನ ಬಿಚ್ಚಿ ಎಕ್ಸ್‌ಪ್ರೆಸ್ ಮಾಡಿದಾಗ. ಮನಸ್ಸಿನಲ್ಲಿ ಪ್ರೀತಿ ಇಟ್ಕೊಂಡು ಸದಾ ಉರಿ ಮುಖ ಹಾಕ್ಕೊಂಡಿದ್ದರೆ, ಯಾರಿಗೆ ತಾನೇ ಪ್ರೀತಿ ಹುಟ್ಟುತ್ತೆ ಹೇಳಿ?

 • LIFESTYLE23, Aug 2018, 7:14 PM IST

  ಫಟಾಫಟ್ ತೂಕ ಇಳಿಸಿಕೊಳ್ಳಲು ಇಲ್ಲಿವೆ ಟಿಪ್ಸ್

  ಸುಖಾ ಸುಮ್ಮನೆ ತೂಕ ಇಳಿಸುವ ಮದ್ದೆಂದು ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳನ್ನು ಸೇವಿಸಿದರೆ ಹಣವೂ ವೇಸ್ಟ್, ಟೈಮ್ ಸಹ ವೇಸ್ಟ್. ಅಲ್ಲದೇ ದೇಹದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಬದಲಾಗಿ ಆಹಾರದಲ್ಲಿ ತುಸು ಬದಲಾವಣೆ ಮಾಡಿಕೊಂಡು, ನೈಸರ್ಗಿಕವಾಗಿಯೇ ಕೆಲವು ನಿಯಮಗಳನ್ನು ಪಾಲಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.

 • Broom

  Special23, Aug 2018, 1:38 PM IST

  ಕೇಳಿ ವನಿತಾ, ಸುನಿತಾ, ಅನಿತಾ: ಪೊರಕೆ ಯೂಸ್ ಹೀಗ್ ಮಾಡಿ ಆಯಿತಾ!

  ಮನೆ ಕ್ಲೀನ್ ಇದ್ದರೆ ಮನಸ್ಸೂ ಶಾಂತವಾಗಿರುತ್ತದೆ. ಆದರೆ, ಮನೆಯನ್ನು ಸ್ವಚ್ಛಗೊಳಿಸುವ ಹಿಡಿ ಬಗ್ಗೆಯೂ ಹೆಚ್ಚಿನ ಗಮನ ನೀಡುವುದು ಮುಖ್ಯ. ಅರದ ತುಂಬಾ ಕಸ, ಕೂದಲು ಸಿಕ್ಕಿ ಹಾಕಿಕೊಂಡರೆ ಮನೆಯನ್ನು ಸ್ವಚ್ಛವಾಗಿ ಇಡೋದಾದ್ರೂ ಹೇಗೆ? ಇಲ್ಲಿವೆಗೆ ಹಿಡಿಗೆ ಕೆಲವು ವಾಸ್ತು ಟಿಪ್ಸ್...

 • Food17, Aug 2018, 6:01 PM IST

  ಮಕ್ಕಳಿಗೆ ಬ್ರೇಕ್‌ ಫಾಸ್ಟ್ ಬೇಕೇ ಬೇಕು

  ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಬ್ರೇಕ್ ಫಾಸ್ಟ್ ಮಸ್ಟ್. ಅದರಲ್ಲಿಯೂ ಮಕ್ಕಳ ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಅಗತ್ಯವಾಗಿ ಬೇಕು. ಪೌಷ್ಟಿಕ ಆಹಾರ ನೀಡಿದರೆ ಮಾತ್ರ ಮಕ್ಕಳ ಸಮಗ್ರ ಬೆಳವಣಿಗೆಗೆ ಅನುಕೂಲವಾಗುತ್ತದೆ.

 • Suspicious wife

  Woman1, Aug 2018, 3:53 PM IST

  ಹೆಂಡತಿಯ ಅನುಮಾನಕ್ಕೆ ಮದ್ದೇನು?

  ಹೆಣ್ಣು ಮಕ್ಕಳು ತಮ್ಮ ಅಭದ್ರತಾ ಭಾವವನ್ನು ಅನುಮಾನದ ಮೂಲಕ ವ್ಯಕ್ತಪಡಿಸುತ್ತಾರೆ. ಗಂಡ ಆತ್ಮೀಯ ಗೆಳತಿಯರೊಂದಿಗೆ ಮಾತನಾಡುತ್ತಿದ್ದರೂ ಅವರಿಗೆ ಅನುಮಾನ. ಇಂಥ ಅನುಮಾನ ಪಿಶಾಚಿಯಿಂದ ತತ್ತರಿಸಿರುವ ಪತಿಗೆ ಸಿಕ್ಕ ಸಲಹೆಗಳೇನು.

 • Mother in Law

  LIFESTYLE1, Aug 2018, 1:56 PM IST

  ಅತ್ತೆ ಉಪಟಳ ಸಹಿಸೋದು ಹೇಗೆ?

  'There is such things as perfect spouse and perfect married life..' ಎನ್ನುವ ಮಾತಿದೆ. ಹಾಗೆಯೇ ವಿಶ್ವದಲ್ಲಿ ಸೂಕ್ತ ಅತ್ತೆಗೆ ತಕ್ಕ ಸೊಸೆಯೂ ಸಿಗೋಲ್ಲ, ಸೊಸೆಗೆ ಅಮ್ಮನಂಥ ಅತ್ತೆಯೂ ಸಿಗೋಲ್ಲ. ಬಹುತೇಕ ಕೌಟುಂಬಿಕ ಸಮಸ್ಯೆಗಳಿಗೆ, ವಿವಾಹ ವಿಚ್ಛೇದನಕ್ಕೆ ಅತ್ತೆ-ಸೊಸೆಯ ಹದಗಟ್ಟ ಸಂಬಂಧವೇ ಕಾರಣವೆನ್ನಲಾಗುತ್ತಿದೆ. ಇಂಥದೊಂದು ಸಮಸ್ಯೆಗೆ ನಿಮ್ಮ ಸಲಹೆ ಏನು, ಅತ್ತೆಯೊಂದಿಗಿನ ಬಾಂಧವ್ಯವನ್ನು ಸುಧಾರಿಸಿಕೊಳ್ಳುವುದು ಹೇಗೆ?

 • TShirt

  Fashion27, Jul 2018, 6:28 PM IST

  ಟೀ ಶರ್ಟ್ ಚೀ...ಶರ್ಟ್ ಆಗದಿರಲಿ...

  ತುಂಬಾ ಕಂಫರ್ಟ್ ಎನಿಸೋ ಉಡುಗೆ ಎಂದರೆ ಟಿ ಶರ್ಟ್. ಪುರುಷರಾಗಲಿ, ಮಹಿಳೆಯರಾಗಲಿ ಟಿ ಶರ್ಟ್ ಧರಿಸುವಾಗ ಹಾಗೂ ಕೊಳ್ಳುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರ ಮೇಲಿನ ಸ್ಲೋಗನ್ ಕಡೆಯೂ ಎಚ್ಚರದಿಂದ ಇರುವುದು ಮುಖ್ಯ. ಇನ್ನೇನು ಗಮನಿಸಬೇಕು?

 • Toe ring

  Fashion25, Jul 2018, 12:52 PM IST

  ಕಾಲುಂಗುರ ಧರಿಸುವುದರ ಮಹತ್ವವೇನು?

  ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಮುತ್ತೈದೆ ಎಂದರೆ ಹಣೆಗೆ, ಕೈಗೆ, ಕಾಲುಂಗುರ, ಮೂಗುತಿ ಹಾಗೂ ಕಿವಿಯೋಲೆ ಧರಿಸುವ ಸಂಪ್ರದಾಯವಿದೆ. ಹಿರಿಯರು ಯಾವುದೇ ಸಂಪ್ರದಾಯವನ್ನು ಮಾಡುವಾಗ ಅದು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆಯೂ ಚಿಂತಿಸುತ್ತಿದ್ದರು ಎನಿಸುತ್ತೆ. ಕಾಲುಂಗುರ ತೊಡುವ ಹಿಂದೆಯೂ ಇದೆ ವೈಜ್ಞಾನಿಕ ಸತ್ಯ. ಏನದು?

 • crawling baby

  LIFESTYLE25, Jul 2018, 12:13 PM IST

  ಮನೆಯನ್ನು ಬೇಬಿ ಪ್ರೂಫ್ ಮಾಡುವುದು ಹೀಗೆ....

  ಮಕ್ಕಳು ಹೊಟ್ಟೆ ಎಳೆಯಲು ಆರಂಭಿಸಿದಾಗಲೇ ಕೆಲವು ಅಪಾಯಗಳನ್ನು ಮಾಡಿಕೊಳ್ಳುವುದು ಗ್ಯಾರಂಟಿ. ಇನ್ನೇನು ಅಂಬೆಗಾಲಿಡುತ್ತಿದೆ ಅಥವಾ ನಡೆಯಲು ಹೆಜ್ಜೆ ಇಡುತ್ತಿದೆ ಎನ್ನುವಷ್ಟರಲ್ಲಿ ಎಷ್ಟು ಜಾಗರೂಕತೆಯಿಂದ ನೋಡಿಕೊಂಡರೂ ಸಾಲದು. ಮಕ್ಕಳಿಗೆ ಮನೆಯನ್ನು ಸುರಕ್ಷಿತ ತಾಣವಾಗಿಸಲು ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್...

 • Woman25, Jul 2018, 10:39 AM IST

  ಹುಡುಗಿಯರು ತಿಳಿದಿರಲೇಬೇಕಾದ ಒಳ ಉಡುಪಿನ ಮರ್ಮ

  ಹೆಣ್ಣಿನ ಸೌಂದರ್ಯ ವಿವಿಧ ಅಂಗಾಂಗಳ ಮೂಲಕ ಹೊರ ಹೊಮ್ಮುತ್ತದೆ. ಆದರೆ, ಆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವು ಕಸರತ್ತುಗಳನ್ನು ಮಾಡುವುದು ಅನಿವಾರ್ಯ. ಕೇವಲ ಹೊರಗಿನ ಉಡುಪು ಮಾತ್ರವಲ್ಲ, ಒಳ ಉಡುಪು ಸರಿಯಾದದ್ದನ್ನು ಹಾಕಿ ಕೊಂಡಾ ಮಾತ್ರ ಆ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.

 • Beautiful Skin

  Health11, Jul 2018, 6:11 PM IST

  ಸ್ಕಿನ್ ಗ್ಲೋ ಆಗಲು ಇಲ್ಲಿವೆ ಸಿಂಪಲ್ ಮನೆ ಮದ್ದು

  ಫಳ ಫಳ ಹೊಳೆಯೋ ತ್ವಚೆ ಎಂದರೆ ಯಾರಿಗೆ ತಾನೇ ಬೇಡ ಹೇಳಿ? ಆದರೆ, ಅಂಥ ತ್ವಚೆ ಪಡೆಯಲು ಆಗಾಗ ಬ್ಯೂಟಿ ಪಾರ್ಲರ್‌ಗೆ ಹೋಗೋ ಅಗತ್ಯವಿದೆ ಎಂದೇ ಜನರು ಭಾವಿಸುತ್ತಾರೆ. ಮನೆಯಲ್ಲಿಯೇ ಸಿಗೋ ವಸ್ತುಗಳಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇಲ್ಲಿವೆ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಿಂಪಲ್ ಮನೆ ಮದ್ದು.

 • LIFESTYLE9, Jul 2018, 6:50 PM IST

  ಹಾರ್ಟ್ ಅಟ್ಯಾಕ್ ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್

  ಯಾವಾಗ, ಯಾರನ್ನು ಕಾಡುತ್ತೋ ಹಾರ್ಟ್ ಅಟ್ಯಾಕ್ ಗೊತ್ತಿಲ್ಲ. ಅದರಲ್ಲಿಯೂ ಚಳಿಗಾಲದಲ್ಲಿ ಬರುವ ಅನಪೇಕ್ಷಿತ ಅತಿಥಿ ಇದು. ವಯಸ್ಸು, ಅಂತಸ್ಸು ನೋಡದೇ ಎಲ್ಲರನ್ನೂ ಕಾಡೋ ಈ ಸಮಸ್ಯೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ...

 • LIFESTYLE4, Jul 2018, 6:10 PM IST

  ಬಿಂದಾಸ್‌ ಆಗಿ ಫಿಸಿಕ್ ಮೆಂಟೈನ್ ಮಾಡಿರೋ ಬಿಪಾಶಾ ಸೀಕ್ರೆಟ್!

  ಬಾಲಿವುಡ್ ಬೆಡಗಿ ಬಿಪಾಶಾ ಬಸು ತಮ್ಮ ಸೆಕ್ಸೀ ಲುಕ್‌ನಿಂದಲೇ ಅಭಿಮಾನಿಗಳ ಹೃದಯ ಗೆದ್ದವರು. ಅವರ ಫಿಸಿಕ್ ಮೆಂಟೇನ್ ಮಾಡಲೂ ಸಿಕ್ಕಾಪಟ್ಟೆ ಕಷ್ಟಪಡುತ್ತಾರೆ. ಮಾದಕ ಸೌಂದರ್ಯ ಕಾಪಾಡಲು ಅವರು ಹೇಗೆ ಏನು ಮಾಡುತ್ತಾರೆ ಗೊತ್ತಾ?