ಲೈಂಗಿಕ ಸಮಸ್ಯೆ  

(Search results - 7)
 • <p>ವೈಟ್ ಮಸ್ಲಿ (ಕ್ಲೋರೊಫೈಟಮ್ ಬೋರೆವಿಯಾನಮ್) ಆಯುರ್ವೇದ ಮತ್ತು ಪುರುಷರ ಲೈಂಗಿಕ ಸಮಸ್ಯೆಗಳಿಗೆ ಗಿಡಮೂಲಿಕೆ ವಿಜ್ಞಾನದಲ್ಲಿ ಬಳಸಲಾಗುವ ಪ್ರಬಲ ಕಾಮೋತ್ತೇಜಕ ಮತ್ತು ಕಟ್ಟುನಿಟ್ಟಾದ ಏಡೋಜೆನಿಕ್ ಸಸ್ಯ. ಬಿಳಿ ಮಸ್ಲಿಯ ಬಳಕೆಯು ಶಿಶ್ನ ಅಂಗಾಂಶವನ್ನು ಬಲಪಡಿಸುತ್ತದೆ ಮತ್ತು ಅದರ ಗಡಸುತನವನ್ನು ಸುಧಾರಿಸುತ್ತದೆ.</p>

  relationshipDec 30, 2020, 5:00 PM IST

  ಪುರುಷರ ಲೈಂಗಿಕ ಸಮಸ್ಯೆಗಳನ್ನು ದೂರಮಾಡುವ ಬಿಳಿ ಮಸ್ಲಿ

  ವೈಟ್ ಮಸ್ಲಿ (ಕ್ಲೋರೊಫೈಟಮ್ ಬೋರೆವಿಯಾನಮ್) ಆಯುರ್ವೇದ ಮತ್ತು ಪುರುಷರ ಲೈಂಗಿಕ ಸಮಸ್ಯೆಗಳಿಗೆ ಗಿಡಮೂಲಿಕೆ ವಿಜ್ಞಾನದಲ್ಲಿ ಬಳಸಲಾಗುವ ಪ್ರಬಲ ಕಾಮೋತ್ತೇಜಕ ಮತ್ತು ಕಟ್ಟುನಿಟ್ಟಾದ ಏಡೋಜೆನಿಕ್ ಸಸ್ಯ. ಬಿಳಿ ಮಸ್ಲಿಯ ಬಳಕೆಯು ಶಿಶ್ನ ಅಂಗಾಂಶವನ್ನು ಬಲಪಡಿಸುತ್ತದೆ ಮತ್ತು ಅದರ ಗಡಸುತನವನ್ನು ಸುಧಾರಿಸುತ್ತದೆ.

 • <p>sex-problems</p>

  relationshipDec 29, 2020, 2:09 PM IST

  ವಿಚಿತ್ರ ಸೆಕ್ಸ್ ಪ್ರಾಬ್ಲಂ, ಫನ್ನೀ ಉತ್ತರ: ಇದು ಈ ಡಾಕ್ಟರ್ ಸ್ಟೈಲು!

  ಸೆಕ್ಸ್ ಪ್ರಾಬ್ಲೆಂಗಳಿಗೆ ಡಾ.ಮಹೇಂದ್ರ ವತ್ಸ ಅವರಲ್ಲಿ ನಿಖರ, ಮಾಹಿತಿಪೂರ್ಣ ಅಷ್ಟೇ ತಮಾಷೆಯ ಉತ್ತರಗಳಿರುತ್ತಿದ್ದವು. ಸಾವಿರಾರು ಮಂದಿ ಅವರಲ್ಲಿ ಲೈಂಗಿಕ ಸಲಹೆ ಪಡೆದು ತಮ್ಮ ಕಾಮಜೀವನ ಉತ್ತಮಗೊಳಿಸಿಕೊಂಡಿದ್ದಾರೆ.

 • <p>ಎಸ್ಟಿಡಿ ಎಂದೂ ಕರೆಯಲ್ಪಡುವ ಲೈಂಗಿಕ ರೋಗಗಳು ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕದ ಮೂಲಕ ಹರಡಬಹುದು. ಅವು ಹೇಗೆ ಹರಡುತ್ತವೆ? ಎಸ್ಟಿಡಿಗಳನ್ನು ಯೋನಿ ಅಥವಾ ಮೌಖಿಕ ಮತ್ತು ಗುದ ಸಂಭೋಗ ಸೇರಿದಂತೆ ಇತರೆ ರೀತಿಯ&nbsp;ಲೈಂಗಿಕ ಸಂಭೋಗದ ಸಮಯದಲ್ಲಿ ಹರಡಬಹುದು, ಆದರೆ ಕೆಲವು ಚರ್ಮದಿಂದ ಚರ್ಮಕ್ಕೆ ಸಂಪರ್ಕದಿಂದ ಸರಳವಾಗಿ ಹರಡಲ್ಪಡುತ್ತವೆ. ಭಯಾನಕವಲ್ಲವೇ? ಮನೆಮದ್ದುಗಳನ್ನು ಬಳಸಿಕೊಂಡು ಎಸ್ಟಿಡಿಗಳನ್ನು ಸಂಪೂರ್ಣವಾಗಿ ಗುಣಪಡಿಸಲಾಗುವುದಿಲ್ಲ, ಆದಾಗ್ಯೂ, ನೀವು ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಪ್ರಯತ್ನಿಸಿದರೆ ಅವುಗಳು ನಿಯಂತ್ರಣದಲ್ಲಿರುತ್ತವೆ.</p>

  relationshipDec 14, 2020, 2:59 PM IST

  ಲೈಂಗಿಕ ಸಮಸ್ಯೆಗಳಿಗೂ ಮನೆಯಲ್ಲಿಯೇ ಇದೆ ಪರಿಹಾರ

  ಎಸ್ಟಿಡಿ ಎಂದೂ ಕರೆಯಲ್ಪಡುವ ಲೈಂಗಿಕ ರೋಗಗಳು ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕದ ಮೂಲಕ ಹರಡಬಹುದು. ಅವು ಹೇಗೆ ಹರಡುತ್ತವೆ? ಎಸ್ಟಿಡಿಗಳನ್ನು ಯೋನಿ ಅಥವಾ ಮೌಖಿಕ ಮತ್ತು ಗುದ ಸಂಭೋಗ ಸೇರಿದಂತೆ ಇತರೆ ರೀತಿಯ ಲೈಂಗಿಕ ಸಂಭೋಗದ ಸಮಯದಲ್ಲಿ ಹರಡಬಹುದು, ಆದರೆ ಕೆಲವು ಚರ್ಮದಿಂದ ಚರ್ಮಕ್ಕೆ ಸಂಪರ್ಕದಿಂದ ಸರಳವಾಗಿ ಹರಡಲ್ಪಡುತ್ತವೆ. ಭಯಾನಕವಲ್ಲವೇ? ಮನೆಮದ್ದುಗಳನ್ನು ಬಳಸಿಕೊಂಡು ಎಸ್ಟಿಡಿಗಳನ್ನು ಸಂಪೂರ್ಣವಾಗಿ ಗುಣಪಡಿಸಲಾಗುವುದಿಲ್ಲ, ಆದಾಗ್ಯೂ, ನೀವು ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಪ್ರಯತ್ನಿಸಿದರೆ ಅವುಗಳು ನಿಯಂತ್ರಣದಲ್ಲಿರುತ್ತವೆ.
   

 • <p>Lifestyle</p>

  relationshipOct 26, 2020, 3:56 PM IST

  #Feelfree: ಪುರುಷರ ಮನಸ್ಸಿಗೂ ಶಿಶ್ನಕ್ಕೂ ಏನು ಸಂಬಂಧ..?

  ಗಂಡಸರಿಗೆ ಪೂರ್ತಿ ಮನಸ್ಸು ಇಲ್ಲದಿದ್ದರೂ ಸಂಭೋಗಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಕೇಳಿದ್ದೇನೆ. ಇದು ನಿಜವಲ್ಲವೇ?

 • undefined

  HealthJul 4, 2020, 4:42 PM IST

  #JackFruitDay ತ್ವಚೆಗೂ ಮದ್ದು, ಲೈಂಗಿಕ ಸಮಸ್ಯೆಗೂ ರಾಮಬಾಣ!

   ಹಲಸಿನ ಹಣ್ಣು ತಿನ್ನೋ ಮಜಾನೇ ಬೇರೆ. ಪಕ್ಕದಲ್ಲಿ ಸ್ವಲ್ಪ ಜೇನುತುಪ್ಪ ಇದ್ದರಂತೂ ಮನುಷ್ಯ ಕರಡಿ ಆಗಿಬಿಡುತ್ತಾನೆ. ಒಂದೇ ಒಂದು ಸೊಳೆ ಅಂತ ಹೇಳ್ಕೊಂಡು ಇಡೀ ಅರ್ಧ ಹಣ್ಣನ್ನೇ ತಿಂದು ಮುಗಿಸಿರುತ್ತೇವೆ. ಅದರಲ್ಲಿಯೂ ಮಲೆನಾಡಲ್ಲಂತೂ ಈ ಹಲಿಸನ ಸೀಸನ್‌ನಲ್ಲಿ ಹಣ್ಣು ತಿನ್ನೋದು, ಅದರ ವಿಧ ವಿಧ ಭಕ್ಷ್ಯ ಮಾಡೋದು ಒಂದು ಸಂಸ್ಕೃತಿ. 'ಹಸಿದ ಹೊಟ್ಟೆಗೆ ಹಲಸು, ಉಂಡ ಹೊಟ್ಟೆಗೆ ಮಾವು' ಎಂಬ ಗಾದೆಯೇ ಇದೆ. ಹಸಿದಾಗ ಹಲಸು ತಿಂದ್ರೆ ಆಗೋ ಲಾಭವೂ ಅಷ್ಟಿಷ್ಟಲ್ಲ. ಈ ಹಳದಿ ಸುವಾಸನೆಯುಕ್ತ ಹಣ್ಣಿಗೂ ದಿನವೊಂದಿದೆ. ಈ ಫಲದಿಂದ ಆಗೋ ಆರೋಗ್ಯ ಲಾಭಗಳೇನು?

 • Girl health and lifestyle

  relationshipNov 30, 2018, 3:36 PM IST

  ಮಲಬದ್ಧತೆಯೂ ಕಾರಣವಾಗಬಹುದು ಲೈಂಗಿಕ ಅತೃಪ್ತಿಗೆ...!

  ಚಳಿಗಾಲದಲ್ಲಿ ಲೈಂಗಿಕ ಅತೃಪ್ತಿ ಕಾಡೋದು ಸಹಜ. ಆದರೆ, ಅದಲ್ಲದೆಯೂ ಹೇಳಿಕೊಳ್ಳಲಾಗದಂಥ ಲೈಂಗಿಕ ಸಮಸ್ಯೆ ಎದುರಿಸುತ್ತಿರುವ ದಂಪತಿಗೆ ಬೇರೆ ಬೇರೆ ಕಾರಣಗಳೂ ಇರಬಲ್ಲದು. ಸಣ್ಣ ಪುಟ್ಟ ಆರೋಗ್ಯ, ಮಾನಸಿಕ ಸಮಸ್ಯೆಗಳನ್ನು ದೂರವಾಗಿಸಿಕೊಂಡರೆ ದಾಂಪತ್ಯ ಸುಖ ಗ್ಯಾರಂಟಿ....

 • undefined

  LIFESTYLEJun 28, 2018, 7:17 PM IST

  ವೀರ್ಯಸ್ಖಲನವಾದರೆ ಏನೂ ತೊಂದರೆ ಇಲ್ಲವೇ?

  ವೀರ್ಯ ಸ್ಖಲನ, ಹಸ್ತ ಮೈಥುನದಂತ ಸಮಸ್ಯೆಗಳು ಯುವಕರಲ್ಲಿ ಸಹಜ. ಆದರೆ, ಈ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದವರು ಹೆದರುವುದೇ ಹೆಚ್ಚು. ಇದರ ಬಗ್ಗೆ ಹೆಚ್ಚೆಚ್ಚು ಅರಿವು ಬೆಳೆಸಿಕೊಂಡಲ್ಲಿ, ಆರೋಗ್ಯಯುತ ದಾಂಪತ್ಯಕ್ಕೆ ನಾಂದಿ ಹಾಡಬಲ್ಲದು, ಇಂಥ ಸಮಸ್ಯೆಗೆ ಪರಿಹಾರ ಕೇಳಿದ ಯುವಕನಗೆ ಲೈಂಗಿಕ ತಜ್ಞರು ಉತ್ತರಿಸಿದ್ದು ಹೀಗೆ...