ಲೈಂಗಿಕ ದೌರ್ಜನ್ಯ
(Search results - 184)CRIMEApr 15, 2021, 10:48 PM IST
ಪಿಎಂ ಪರಿಹಾರ ನಿಧಿಯಿಂದ ಹಣ ಪಡೆಯಲು ಬಂದ ವಿಧವೆ ಮೇಲೆ ಗ್ಯಾಂಗ್ ರೇಪ್
ಪ್ರಧಾನಮಂತ್ರಿ ನಿಧಿಯಿಂದ ಹಣ ಕೇಳಲು ಬಂದ ಮಹಿಳೆ ಮೇಲೆ ಗ್ಯಾಂಗ್ ರೇಪ್ ಆಗಿದೆ. ಉತ್ತರ ಪ್ರದೇಶದಿಂದ ಮಾನವ ಕುಲವೇ ತಲೆತಗ್ಗಿಸಬೇಕಾದ ಪ್ರಕರಣ ವರದಿಯಾಗಿದೆ.
CRIMEApr 15, 2021, 3:21 PM IST
ಕ್ವಾರಂಟೈನ್ನಲ್ಲಿದ್ದ ಮಹಿಳೆ ಮೇಲೆ ಕಾಮಾಂಧನ ಕಣ್ಣು.. ಎಂಥಾ ಕಾಲ
ಕೊರೋನಾ ಸೋಂಕಿಗೆ ತುತ್ತಾಗಿ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದ ವೈದ್ಯಕೀಯ ಸಂಯೋಜಕರನ್ನು ಬಂಧಿಸಲಾಗಿದೆ.
CRIMEApr 8, 2021, 3:54 PM IST
ಸೋದರ ಸಂಬಂಧಿಯಿಂದ ರೇಪ್ ಆರೋಪ, ನೊಂದ ಇಂಜಿನಿಯರ್ ಸುಸೈಡ್
ತನ್ನ ಮೇಲೆ ಅತ್ಯಾಚಾರ ಆರೋಪ ಬಂದಿದ್ದಕ್ಕೆ ಮನನೊಂದು ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೂರು ದಾಖಲಾಗಿ ಕೆಲವೇ ಗಂಟೆಗಳಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
CRIMEApr 5, 2021, 10:30 PM IST
ಆಟೋದಲ್ಲಿ ಮಹಿಳೆ ಪಕ್ಕ ಕೂತು ಹಸ್ತಮೈಥುನ ಮಾಡ್ಕೊಂಡ!
ಮುಂಬೈನಿಂದ ವರದಿಯಾಗುತ್ತಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಇದೀಗ ಪುಣೆಯಿಂದ ವರದಿಯಾಗಿದೆ. ಆಟೋದಲ್ಲಿ ಸಂಚರಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಮಹಿಳೆ ಪಕ್ಕದಲ್ಲಿಯೇ ಕುಳಿತು ಹಸ್ತಮೈಥುನ ಮಾಡಿಕೊಂಡಿದ್ದಾನೆ.
CRIMEApr 2, 2021, 4:40 PM IST
ವಿಚಾರಣೆಗೆ ಬರದ ರಮೇಶ್, ಜತೆಗಿದ್ದವರ ಬಗ್ಗೆ ಯುವತಿ ಕೊಟ್ಟ ಮಾಹಿತಿ!
ಒಂದು ಕಡೆ ಸಂತ್ರಸ್ತ ಯುವತಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ. ಇನ್ನೊಂದು ಕಡೆ ರಮೇಶ್ ಜಾರಕಿಹೊಳಿ ವಿಚಾರಂಣೆಗೆ ಹಾಜರಾಗಿಲ್ಲ. ನಾನು ಕಿಡ್ನಾಪ್ ಆಗಿಲ್ಲ...ಡ್ಯಾಡಿ ಮಮ್ಮಿ ಯಾರದೋ ಒತ್ತಡದಿಂದ ಹಾಗೇ ದೂರು ಕೊಟ್ಟಿದ್ದಾರೆ ಎಂದು ಯುವತಿ ಹೇಳಿದ್ದಾಳೆ.
CRIMEApr 1, 2021, 9:57 PM IST
ಹೋಳಿ ಆಡಿ ಬರುತ್ತಿದ್ದ ಬಾಲಕಿಯ ಬಟ್ಟೆ ಹರಿದ ಕಿರಾತಕರು
ಹೋಳಿ ಆಚರಣೆ ವೇಳೆ ಮಹಿಳಾ ದೌರ್ಜನ್ಯ ನಡೆದ ಪ್ರಕರಣ ವರದಿಯಾಗಿದೆ. ಉತ್ತರ ಪ್ರದೇಶದ ಮಿರತ್ ನಿಂದ ಘಟನೆ ವರದಿಯಾಗಿದೆ. ಹತ್ತನೇ ತರಗತಿ ವಿದ್ಯಾರ್ಥಿನಿ ಬ್ಟೆ ಹರಿದ ಕಿರಾತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
CRIMEMar 31, 2021, 6:34 PM IST
ಗಂಡನೆದುರೆ ಮಹಿಳೆ ಮೇಲೆ ಗ್ಯಾಂಗ್ ರೇಪ್, ವಿಡಿಯೋ ಮಾಡಿಕೊಂಡ ಪಾಪಿಗಳು
ಉತ್ತರ ಪ್ರದೇಶದಿಂದ ಮತ್ತೊಂದು ಘೋರ ಘಟನೆ ವರದಿಯಾಗಿದೆ. ಗಂಡನೊಂದಿಗೆ ತವರು ಮನೆಗೆ ತೆರಳುತ್ತಿದ್ದ ದಂಪತಿ ಅಡ್ಡ ಹಾಕಿ ಅತ್ಯಾಚಾರ ಎಸಗಲಾಗಿದ್ದು ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.
CRIMEMar 24, 2021, 8:21 PM IST
ಫುಲ್ ಟೈಟಾಗಿ ಮಹಿಳೆ ಮನೆಗೆ ನುಗ್ಗಿದ ಪೊಲೀಸ್ ಕಾನ್ಸ್ಟೇಬಲ್
ಕಂಠಪೂರ್ತಿ ಮದ್ಯ ಸೇವೆನೆ ಮಾಡಿ ಮಹಿಳೆ ಮನೆಗೆ ನುಗ್ಗಿದ್ದ ಕಾನ್ಸ್ಟೇಬಲ್ ಕೆಲಸ ಕಳೆದುಕೊಂಡು ಪ್ರಕರಣ ದಾಖಲಾಗಿದೆ. ಪೊಲೀಸ್ ಪೇದೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅಲ್ಲದೇ ಬೆದರಿಕೆ ಹಾಕಿದ್ದ.
CRIMEMar 24, 2021, 6:08 PM IST
ಬಾಕ್ಸಿಂಗ್ ತರಬೇತಿ; ಎಲ್ಲೆಲ್ಲೋ ಮುಟ್ಟಲು ಮುಂದಾದ ಟ್ರೇನರ್ ಆಂಟನಿ!
ಜಿಮ್ ತರಬೇತುದಾರನೊಬ್ಬ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದು ವಿದ್ಯಾರ್ಥಿನಿ ದೂರು ದಾಖಲಿಸಿದ್ದಾರೆ. ಮಾರ್ಚ್ 19 ರಂದು ತರಬೇತಿ ನೀಡುವ ವೇಳೆ ಆಂಟನಿ 19 ವರ್ಷದ ವಿದ್ಯಾರ್ಥಿಯನ್ನು ಕೆಟ್ಟ ರೀತಿಯಲ್ಲಿ ಸ್ಪರ್ಶಿಸಲು ಯತ್ನಿಸಿದ್ದಾನೆ.
CRIMEMar 23, 2021, 9:16 PM IST
ಹೆತ್ತ ಮಗಳ ಮೇಲೆ ಪಾಪಿ ತಂದೆಯಿಂದ ಪೈಶಾಚಿಕ ಕೃತ್ಯ, ತಾಯಿಗೆ ಆಘಾತ
ರಾಷ್ಟ್ರ ರಾಜಧಾನಿ ಸಮೀಪದಿಂದ ಪೈಶಾಚಿಕ ಕೃತ್ಯವೊಂದು ವರದಿಯಾಗಿದೆ. ತಂದೆಯೇ ಹೆತ್ತ ಮಗಳ ಮೇಲೆ ನಿರಂತರ ದೌರ್ಜನ್ಯ ಎಸಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.
CRIMEMar 19, 2021, 10:53 AM IST
ರಾಣಿಬೆನ್ನೂರು: ಪ್ರಾಧ್ಯಾಪಕನಿಂದ ಚೇಂಬರ್ನಲ್ಲೇ ವಿದ್ಯಾರ್ಥಿನಿ ಮೇಲೆ ರೇಪ್
ವಿದ್ಯಾರ್ಥಿನಿಯ ಮೇಲೆ ಅಧ್ಯಾಪಕರೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ನಡೆದಿದೆ. ನೊಂದ ವಿದ್ಯಾರ್ಥಿನಿ ರಾಣಿಬೆನ್ನೂರು ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.
CRIMEMar 18, 2021, 3:39 PM IST
ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕಾಮುಕನಿಗೆ 10 ವರ್ಷ ಜೈಲು
ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 9,500 ದಂಡ ವಿಧಿಸಿ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿಶ್ರೀ ತೀರ್ಪು ನೀಡಿದ್ದಾರೆ.
CRIMEMar 14, 2021, 4:38 PM IST
'ಮನೆಗೆ ಬಾ ಎಂದು ಕರೆಸಿ ವಿಡಿಯೋ ಮಾಡಿದ್ದ' ಹುಬ್ಬಳ್ಳಿ ಯುವತಿ ಪ್ರತ್ಯಕ್ಷ
ವಿಡಿಯೋ ಒಂದನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿ ಯುವಕ ಆರೋಪಿಸಿ ದೂರು ನೀಡಿದ ಮರುದಿನ ಯುವತಿಯೂ ಪ್ರತ್ಯಕ್ಷವಾಗಿ ಪ್ರತಿದೂರು ದಾಖಲಿಸಿದ್ದಾರೆ.
Karnataka DistrictsMar 11, 2021, 10:17 AM IST
ಲೈಂಗಿಕ ದೌರ್ಜನ್ಯಕ್ಕೊಳಗಾದ ಗರ್ಭಿಣಿ ಬಾಲಕಿಯರಿಗೆ ಪ್ರತ್ಯೇಕ ವಸತಿ
ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯರಾದ ಬಾಲಕಿಯರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಾನಸಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.
Karnataka DistrictsMar 9, 2021, 2:43 PM IST
21 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 10 ವರ್ಷ ಜೈಲು
ಸುಮಾರು 21 ಬಾಲಕರ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.