ಲೇಖನ  

(Search results - 24)
 • Health20, Jun 2019, 5:41 PM IST

  ಯೋಗ: ನಿಮಗೆ ಗೊತ್ತಿರದ ವಿಶೇಷತೆಗಳು

  ಯೋಗ ಸಹಸ್ರಾರು ಮಂದಿಯ ಜೀವನವನ್ನು ಬದಲಿಸಿದೆ. ಸೋತು ಕುಗ್ಗಿ ಹೋದವರು ಯೋಗದ ಮೊರೆ ಹೋಗಿ ಬದಲಾದ ಅನೇಕ ನಿದರ್ಶನಗಳಿವೆ. ನಾಳೆ ವಿಶ್ವ ಯೋಗ ದಿನ. ಈ ಸಂದರ್ಭದಲ್ಲಿ ಯೋಗ ಕುರಿತ ವಿಶೇಷ ಲೇಖನ.

 • anil Ambani

  NEWS22, May 2019, 8:52 AM IST

  ಕಾಂಗ್ರೆಸ್‌ ವಿರುದ್ಧದ 5000 ಕೋಟಿ ಕೇಸ್‌ ವಾಪಸ್‌: ಅಂಬಾನಿ

  ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಲೇಖನ| ಕಾಂಗ್ರೆಸ್‌ ವಿರುದ್ಧದ 5000 ಕೋಟಿ ಕೇಸ್‌ ವಾಪಸ್‌ಗೆ ಅಂಬಾನಿ ನಿರ್ಧಾರ|

 • বিতর্কের সূত্রপাত এই প্রচ্ছদটি নিয়েই।

  NEWS11, May 2019, 8:23 PM IST

  ಟೈಮ್ ಲೇಖನ ಬರೆದವರು ಪಾಕಿಸ್ತಾನಿ: ಬಿಜೆಪಿ ಕಿಡಿ!

  ಅಮೆರಿಕದ ಟೈಮ್‌ ನಿಯತಕಾಲಿಕೆಯ ಮುಖಪುಟವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಲೇಖಕ ಪಾಕಿಸ್ತಾನಿಯಾಗಿದ್ದು, ಪ್ರಧಾನಿ ಮೋದಿ ಗೌರವಕ್ಕ ಧಕ್ಕೆ ತರುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದೆ.

 • বিতর্কের সূত্রপাত এই প্রচ্ছদটি নিয়েই।

  POLITICS11, May 2019, 3:54 PM IST

  ಮೋದಿ ಕುರಿತ ಟೈಮ್ ಕವರ್ ಪೇಜ್: ಭೇಷ್ ಎಂದ ದಿನೇಶ್ ಗುಂಡೂರಾವ್!

  ಭಾರತದ ಪ್ರಧಾನಿ ನರೇಂದ್ರ ಮೋದಿ ಕುರಿತ ಅಮೆರಿಕದ ಟೈಮ್ ಮ್ಯಾಗಜಿನ್ ಲೇಖನವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ವಾಗತಿಸಿದ್ದಾರೆ. ಟೈಮ್ ಮ್ಯಾಗಜಿನ್ ಲೇಖನ ಅತ್ಯಂತ ಸರಿಯಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.

 • Close bureaucrats disclosed truth of Rajiv Gandhi visit on INS virat

  Lok Sabha Election News11, May 2019, 1:16 PM IST

  ಯುದ್ಧನೌಕೆಯಲ್ಲಿ ರಾಜೀವ್ ಗಾಂಧಿ ಮೋಜು, ಮಸ್ತಿ ಹೇಗಿತ್ತು?

  ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಐಎನ್‌ಎಸ್‌ ವಿರಾಟ್‌ ಯುದ್ಧನೌಕೆಯನ್ನು ಖಾಸಗಿ ಟ್ಯಾಕ್ಸಿಯಂತೆ ಬಳಸಿಕೊಂಡಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದೆ. ರಾಜೀವ್‌ ಈ ಯುದ್ಧನೌಕೆಯ ಮೇಲೆ ತಮ್ಮ ಕುಟುಂಬದವರು ಹಾಗೂ ಸ್ನೇಹಿತರನ್ನು 1988ರ ಹೊಸ ವರ್ಷಾಚರಣೆಗಾಗಿ ಲಕ್ಷದ್ವೀಪದ ಬಂಗಾರಂ ದ್ವೀಪಕ್ಕೆ ಕರೆದೊಯ್ದಿದ್ದರು ಎಂಬುದು ವಿವಾದದ ಮೂಲ. ರಾಜೀವ್‌ ಈ ಯುದ್ಧನೌಕೆಯನ್ನು ಖಾಸಗಿ ಕೆಲಸಕ್ಕೆ ಬಳಸಿಕೊಂಡಿರಲಿಲ್ಲ ಎಂದು ಕಾಂಗ್ರೆಸ್‌ ಪಕ್ಷ ಹೇಳಿಕೊಳ್ಳುತ್ತಿದೆ. ಆದರೆ, 1988ರ ಜನವರಿಯ ಇಂಡಿಯಾ ಟುಡೇ ಸಂಚಿಕೆಯಲ್ಲಿ ಅಂದಿನ ಲಕ್ಷದ್ವೀಪ ಪ್ರವಾಸದ ವಿವರಗಳನ್ನೊಳಗೊಂಡ ವಿಸ್ತಾರವಾದ ಲೇಖನ ಪ್ರಕಟವಾಗಿತ್ತು. ಆ ಲೇಖನದಲ್ಲಿರುವ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

 • modi

  NEWS10, May 2019, 8:53 PM IST

  ಭಾರತದ ಮುಖ್ಯ ವಿಭಜಕ: ಮೋದಿ ಕುರಿತ ಟೈಮ್ ಮ್ಯಾಗಜಿನ್ ಲೇಖನ ವಿಷಕಾರಕ!

  ಟೈಮ್‌ ನಿಯತಕಾಲಿಕೆ ತನ್ನ ಅಂತಾರಾಷ್ಟ್ರೀಯ ಆವೃತ್ತಿಯ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ  ಫೋಟೋ ಪ್ರಕಟಿಸಿದ್ದು, 'ಇಂಡಿಯಾಸ್‌ ಡಿವೈಡರ್‌ ಇನ್‌ ಚೀಫ್'(ಭಾರತದ ಮುಖ್ಯ ವಿಭಜಕ) ಎಂಬ ಶೀರ್ಷಿಕೆ ನೀಡಿ ವಿವಾದ ಸೃಷ್ಟಿಸಿದೆ. 

 • old age people

  relationship8, May 2019, 3:58 PM IST

  ಯಾಂತ್ರೀಕೃತ ಬದುಕಿನಲ್ಲಿ ಸಂಬಂಧಗಳು ಕಳೆದು ಹೋಗುತ್ತಿದೆಯಾ?

  ಪಕ್ಕದ ಮನೆಯಲ್ಲಿ ಯಾರಿರುವರೆಂದು ತಿಳಿಯದ ಸಿಟಿಯ ಯಾಂತ್ರೀಕೃತ ಬದುಕಿನಲ್ಲಿ ಸಂಬಂಧಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಸಂಬಂಧದಲ್ಲಿ ಲೆಕ್ಕಾಚಾರ ಮಾಡುವವರೇ ಜಾಸ್ತಿ. ಇಂತಹ ಸಂದರ್ಭದಲ್ಲಿ ಸಂಬಂಧಗಳನ್ನು ಬೆಲೆ ಅರ್ಥ ಮಾಡಿಸುವ ಲೇಖನವಿದು. 

 • shiv sena

  Lok Sabha Election News10, Apr 2019, 3:33 PM IST

  ಬಿಜೆಪಿ ಪ್ರಣಾಳಿಕೆಗೆ 100ಕ್ಕೆ 200 ಅಂಕ ಕೊಡ್ತಿವಿ: ಶಿವಸೇನೆ!

  2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಮಿತ್ರಪಕ್ಷ ಶಿವಸೇನೆ ಕೊಂಡಾಡಿದೆ. ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಲೇಖನ ಬರೆದಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಜೆಪಿ ಪ್ರಣಾಳಿಕೆಗೆ 100 ಕ್ಕೆ 200 ಅಂಕಗಳನ್ನು ನೀಡಬಹುದು ಎಂದು ಹೇಳಿದ್ದಾರೆ.

 • Facebook

  TECHNOLOGY8, Apr 2019, 12:30 PM IST

  ಎಚ್ಚರ! Facebookನಲ್ಲಿ ರಾಜಕೀಯ ಲೇಖನ ಬರೆಯುವ ಮುನ್ನ ಇದನ್ನು ತಪ್ಪದೇ ಓದಿ!

  ರಾಜಕೀಯದ ಬಗ್ಗೆ ಫೇಸ್ಬುಕ್‌ನಲ್ಲಿ ಬರೆದರೆ ಸಿಬ್ಬಂದಿ ಮನೆಗೆ ಬರ್ತಾರೆ!| ‘ಬರೆದಿದ್ದು ನೀವೇ ಹೌದಾ?’ ಎಂದು ಕೇಳುತ್ತಾರೆ| ಆಧಾರ್‌ ಪಡೆದು ಖಚಿತಪಡಿಸಿಕೊಳ್ಳುತ್ತಾರೆ| ಸಾಮಾಜಿಕ ಜಾಲತಾಣದ ಹೊಸ ಕ್ರಮ: ವಿವಾದ| ಖಾಸಗಿತನ, ಕಾಯ್ದೆ ಉಲ್ಲಂಘನೆ: ಕ್ರಮಕ್ಕೆ ಆಗ್ರಹ

 • idli day

  Food30, Mar 2019, 1:58 PM IST

  ಇಡ್ಲಿ ಪ್ರಿಯರಿಗೆ ಈ ಲೇಖನ ಸಮರ್ಪಣೆ!

  ಇಡ್ಲಿ ಇಲ್ಲದೇ ಬ್ರೇಕ್ ಫಾಸ್ಟ್ ಸಂಪೂರ್ಣವಾಗುವುದೇ ಇಲ್ಲ. ಬಿಸಿಬಿಸಿ ಹಬೆಯಾಡುತ್ತಿರುವ, ಮುಟ್ಟಿದರೆ ಮಲ್ಲಿಗೆಯಂತೆ ಹಗುರವಾಗಿರುವ, ತಿನ್ನಲೂ ಕೂಡಾ ರುಚಿಯಾಗಿರುವ ಇಡ್ಲಿಯೆಂದರೆ ಎಲ್ಲರಿಗೂ ಇಷ್ಟ. ಇಡ್ಲಿ ಜೊತೆ ರುಚಿಯಾದ ಚಟ್ನಿ/ ಸಾಂಬಾರ್ ಇದ್ದರಂತೂ ವಾಹ್..! ಎನಿಸುವಂತಿರುತ್ತದೆ. ಇಂದು ವಿಶ್ವ ಇಡ್ಲಿ ದಿನ. ಇಡ್ಲಿ ಪ್ರಿಯರಿಗೆಲ್ಲಾ ಈ ಇಡ್ಲಿ ಲೇಖನ ಸಮರ್ಪಣೆ!

 • Nitin Gokhale

  NEWS1, Mar 2019, 3:50 PM IST

  Be Alert: ಪಾಕ್ ಕುತಂತ್ರಗಳಿಗೆ ಎಚ್ಚರಿಕೆಯೇ ನಿತಿನ್ ಗೋಖಲೆ ಮಂತ್ರ!

  ಬಾಲಾಕೋಟ್ ವಾಯುದಾಳಿ ಮತ್ತು ತದನಂತರದ ಭಾರತ-ಪಾಕ್ ನಡುವಿನ ಬಿಗುವಿನ ವಾತಾವರಣ ಕುರಿತು ಜನಪ್ರಿಯ ರಕ್ಷಣಾ ತಜ್ಞ ‘ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಅಲರ್ಟ್’ ಕಾರ್ಯನಿರ್ವಾಹಕ ಸಂಪಾದಕ ನಿತಿನ್ ಗೋಖಲೆ ವಿಶೇಷ ಲೇಖನ ಬರೆದಿದ್ದಾರೆ.

 • Valentines Day

  relationship14, Feb 2019, 7:14 PM IST

  ಇಂದು ಪ್ರೇಮಿಗಳ ದಿನ: ನಾವಿದ್ದೇವು ಸುದ್ದಿ ರೂಪದಲ್ಲಿ ನಿಮ್ಮೊಂದಿಗೆ ಅನುದಿನ!

  ಇಂದಿನ ಪ್ರೇಮಿಗಳ ದಿನಕ್ಕೆ ನಿಮ್ಮ ಸುವರ್ಣನ್ಯೂಸ್.ಕಾಂ ಹತ್ತು ಹಲವು ವಿಶೇಷ ಲೇಖನಗಳನ್ನು ಓದುಗರಿಗೆ ಉಣಬಡಿಸಿತ್ತು. ಬೆಳಗ್ಗೆಯಿಂದಲೇ ಪ್ರೇಮಿಗಳ ದಿನದ ಅಂಗವಾಗಿ ಖ್ಯಾತನಾಮರ ಪ್ರೇಮ್ ಕಹಾನಿಗಳನ್ನು ನಿಮ್ಮ ಮುಂದೆ ಇಡುತ್ತಾ ಪ್ರೀತಿಯ ಮಹತ್ವವನ್ನು ಸಾರಿ ಹೇಳಿತು.

 • ಅದ್ಧೂರಿಯಾಗಿ ನಡೆದ ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ವಜ್ರದ ಸರ ವಿಶೇಷ ಮೆರುಗು ನೀಡಿತ್ತು.

  News6, Dec 2018, 7:32 AM IST

  ನಿಕ್‌ನನ್ನು ವಂಚಿಸಿ ಮದುವೆಯಾದ್ರಾ ಪಿಗ್ಗಿ? ಏನಿದು ಹೊಸ ವಿವಾದ!

   ಅಮೆರಿಕದ ನ್ಯೂಯಾರ್ಕ್ ನಿಯತಕಾಲಿಕೆಯ ‘ದ ಕಟ್‌’ ವೆಬ್‌ಸೈಟ್‌ನಲ್ಲಿ ಲೇಖನವೊಂದನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ‘ಜಾಗತಿಕ ವಂಚನೆಯ ನಟಿ’ ಎಂದು ಕರೆಯಲಾಗಿದೆ.

 • Santosh Tammaiah

  NEWS13, Nov 2018, 7:32 PM IST

  ಟಿಪ್ಪು ಜಯಂತಿ ವಿರೋಧ ಲೇಖನ: ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಬಿಗ್ ರಿಲೀಫ್

  ಟಿಪ್ಪು ಜಯಂತಿ ಆಚರಣೆ ಸಂಬಂಧ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.

 • Santosh Tammaiah

  state13, Nov 2018, 8:17 AM IST

  ಟಿಪ್ಪು ಜಯಂತಿ ವಿರೋಧಿ ಲೇಖನ: ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ

  ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಸಂತೋಷ್ ತಮ್ಮಯ್ಯನನ್ನು ಬಂಧಿಸಲಾಗಿದೆ. ಇವರು ಉಘೇ ವೀರಭೂಮಿಗೆ ಎಂಬ ತಮ್ಮ ಕಾಲಂನಲ್ಲಿ ’ಹೊರುತ್ತೇವೆ ಮೊಕದ್ದಮೆ ಉತ್ತರ ಸಿಗುವ ತನಕ’ ಎಂಬ ಲೇಖನವೊಂದನ್ನು ಪ್ರಕಟಿಸಿದ್ದರು. ಈ ಲೇಖನದಲ್ಲಿ ಟಿಪ್ಪು ಜಯಂತಿ ವಿರುದ್ಧವಾಗಿ ಬರೆದಿದ್ದು, ಆಚರಣೆ ಮಾಡುವುದು ಯಾಕೆ ಸರಿಯಲ್ಲ ಎಂದು ವಿಮರ್ಶಿಸಿದ್ದರು. ಸದ್ಯ ಈ ಲೇಖನ ಸಂತೋಷ್ ಬಂಧನಕ್ಕೆ ಕಾರಣವಾಗಿದೆ.