Search results - 14 Results
 • Beauty

  Woman5, Feb 2019, 4:13 PM IST

  ಸೌಂದರ್ಯ ವರ್ದಕವಾಗಿ ಪಿಸ್ತಾ...

  ಬ್ಯೂಟಿ ಪಾರ್ಲರ್‌ಗೆ ಹೋಗದೆಯೂ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲಿ ಸಿಗುವ ಕೆಲವು ಹಣ್ಣು-ತರಕಾರಿಗಳ ಸಿಪ್ಪೆಯಿಂದಲೂ ಮುಖ ಕಾಂತಿಯುತವಾಗುತ್ತದೆ. ಅಲ್ಲದೇ ಪಿಸ್ತಾವೂ ಒಂದೊಳ್ಳೆ ಮದ್ದು...ಹೇಗೆ ಬಳಸಬೇಕು?

 • couples

  relationship5, Feb 2019, 3:48 PM IST

  Love at second sight ಅಂತಿರುತ್ತಾ?

  ಮೊದಲ ನೋಟದಲ್ಲಿ ಪ್ರೀತಿ ಉಕ್ಕುತ್ತೆ ಅಂತಾರೆ. ಆದರಿದು ಕೆಲವರಿಗೆ ಮಾತ್ರ ಅಪ್ಲೈ ಆಗುವ ವಿಷಯ ಅನ್ಸುತ್ತೆ. ಕೆಲವರಿಗೆ ಮತ್ತೆ ಮತ್ತೆ ನೋಡಿದಾಗ ಮಾತ್ರ ಪ್ರೀತಿ ಉಕ್ಕುತ್ತೆ. ಅಂಥ ಪ್ರೀತಿ ದೀರ್ಘ ಕಾಲ ಉಳಿಯುತ್ತೆ. ಇಲ್ಲಿದೆ ಪ್ರೀತಿಯ ಮಾತು...

 • Sandalwood actress

  Fashion12, Jan 2019, 11:42 AM IST

  ಸಿನಿಮಾ ನಾಯಕಿಯರಿಗೆ ವಸ್ತ್ರ ವಿನ್ಯಾಸ ಮಾಡುವುದು ಹೇಗೆ?

  ‘ನಾತಿಚರಾಮಿ’ ಸಿನಿಮಾ ನೋಡಿದ್ರೆ ಅದರಲ್ಲಿ ಶ್ರುತಿ ಹರಿಹರನ್‌ ಉಟ್ಟಿರೋ ಸೀರೆಯನ್ನೂ ಕಣ್ತುಂಬಿಕೊಂಡಿರ್ತೀರಿ. ಹೆಣ್ಮಕ್ಕಳಾಗಿದ್ರೆ ನೆಕ್ಸ್ಟ್‌ಶಾಪಿಂಗ್‌ನಲ್ಲೂ ನಾನೂ ಆ ಥರದ್ದೇ ಒಂದು ಸೀರೆ ತಗೊಳ್ಬೇಕು ಅಂತ ಪ್ಲಾನ್‌ ಮಾಡಿರ್ತೀರ.ಈ ಸರಳ, ಸುಂದರ ಲಿನಿನ್ ಸೀರೆಗಳ ಡಿಸೈನರ್ ಮಾನಸ ಲಿಂಗಯ್ಯ.

 • Relationship

  relationship10, Jan 2019, 4:49 PM IST

  ಇಂಥ ಗುಣವಿರೋ ಹುಡುಗರನ್ನು ನಂಬಬಾರದು...!

  ಸಂಬಂಧ, ಮದುವೆಯಂಥ ವಿಷಯಗಳಲ್ಲಿ ಗಂಡು ಹೆಣ್ಣಿಗೆ ಬದ್ಧತೆ ಇರಬೇಕು. ಯಾರೊಬ್ಬರೂ ಈ ವಿಷಯದಲ್ಲಿ ಬದ್ಧರಾಗಿಲ್ಲವೆಂದರೆ ಅದು ಗಟ್ಟಿಯಾಗಿ ಉಳಿಯುವುದಿಲ್ಲ. ಹಾಗಾದ್ರೆ ಗಂಡಿನಲ್ಲಿರೋ ಬದ್ಧತೆಯನ್ನು ಗುರುತಿಸುವುದು ಹೇಗೆ?

 • Asthama

  Health10, Jan 2019, 3:49 PM IST

  ಅಸ್ತಮಾಕ್ಕೆ ಹೀಗೆ ಛೂ ಮಂತರ್ ಹೇಳಿ

  ಚಳಿ ಎಂದರೆ ಉಸಿರಾಟದ ತೊಂದರೆ ಕಾಮನ್. ಅದರಲ್ಲಿಯೂ ಅಸ್ತಮಾ ಸಮಸ್ಯೆ ಇರೋರಿಗೆ ಈ ಚಳಿ ಒಂದು ರೀತಿ ಚಳಿ ಬಿಡಿಸಿಬಿಡುತ್ತೆ. ಅವರು ಅನುಭವಿಸೋ ಯಾತನೆ ಅಷ್ಟಿಷ್ಟಲ್ಲ. ಅದಕ್ಕೆ ಇಲ್ಲಿದೆ ಸಿಂಪಲ್ ಮನೆ ಮದ್ದು.

 • Relationship

  relationship9, Jan 2019, 4:19 PM IST

  ಲವ್ ಲೈಫ್ ಸೂಪರ್ ಆಗಿರಲು ಇಲ್ಲಿವೆ ಟಿಪ್ಸ್....!

   ಜೀವನದಲ್ಲಿ ಖುಷ್ ಖುಷಿಯಾಗಿರೋದು ಅಷ್ಟು ಸುಲಭವಲ್ಲ. ಆದರೊಮ್ಮೆ ಖುಷಿ ಆಗಿರ್ಬೇಕು ಎಂದು ಡಿಸೈಡ್ ಮಾಡಿದರೆ ಅದಕ್ಕೆ ಬದ್ಧರಾಗಿಲು ಕೆಲವೊಂದು ಟಿಪ್ಸ್ ಫಾಲೋ ಮಾಡಬೇಕು. ಏನವು?

 • Vitamin d

  Health30, Dec 2018, 3:54 PM IST

  ಬೊಜ್ಜು ಹೊಟ್ಟೆಗೆ ಕಾರಣ ಈ ವಿಟಮಿನ್ ಕೊರತೆ...

  ಮಹಿಳೆಯರು ಹೆಚ್ಚಾಗಿ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ. ಸುಖಾ ಸುಮ್ಮನೆ ಸುಸ್ತು, ನಿದ್ರೆ ಬರೋಲ್ಲ ಎಂದು ತಲೆ ಕೆಡಿಸಿಕೊಳ್ಳುವ ಮಂದಿ ಬಹುತೇಕ ಈ ವಿಟಮಿನ್ ಕೊರತೆಯಿಂದಲೇ ಬಳಲುತ್ತಿರುತ್ತಾರೆ. ಅಲ್ಲದೇ....

 • Bed time coffee

  Health28, Dec 2018, 3:48 PM IST

  ಬೆಡ್ ಕಾಫಿ ಆರೋಗ್ಯಕ್ಕೆ ಕುತ್ತು...ಬೇಕಾ ಈ ಆಪತ್ತು?

  ಕಾಫೀ.....ಪತಿರಾಯ ಬೆಳಗಾದ ಕೂಡಲೇ ಕೂಗೋದು ಕಾಮನ್. ಶ್ರೀ ಸಾಮಾನ್ಯನ ಜೀವನದಲ್ಲಿ ಪತಿಗೆ ಮಾತ್ರ ಇರುತ್ತೆ ಈ ಅವಕಾಶ. ಆದರೆ, ಕ್ಷಣ ಮಾತ್ರ ಮಜಾ ಕೊಡೋ ಈ ಅಭ್ಯಾಸ ನಿಜಕ್ಕೂ ಒಳ್ಳೆಯದಾ?  

 • Red colour dress

  Fashion28, Dec 2018, 3:33 PM IST

  ರೆಡ್ ಫ್ಯಾಷನ್ ಲೋಕದ ಬೆಸ್ಟ್ ಕಲರ್ ....

  ಎಷ್ಟೇ ಬಣ್ಣಗಳಿದ್ದರೂ ಬ್ಲ್ಯಾಕ್ ಆ್ಯಂಡ್ ವೈಟ್ ಬಣ್ಣ ಲೋಕದ ಬೆಸ್ಟ್ ಕಾಂಬಿನೇಷನ್. ಆದರೆ, ರೆಡ್ ಬೆಸ್ಟ್ ಕಲರ್. ನಿಮ್ಮ ವಾಡ್ರೋಬ್‌ನಲ್ಲಿ ರೆಡ್ ಇಲ್ಲವೆಂದರೆ ಜೀವನವೇ ಇನ್‌ಕಂಪ್ಲೀಟ್....

 • Agarbatti

  Health28, Dec 2018, 1:15 PM IST

  ಊದಿನ ಕಡ್ಡಿ ತರುತ್ತೆ ಆರೋಗ್ಯಕ್ಕೆ ಕುತ್ತು!

  ಯಾವುದೇ ಪೂಜೆ ಪುನಸ್ಕಾರವಿದ್ದರೂ ಊದಿನ ಕಡ್ಡಿ ಹಚ್ಚುವುದು ಸಹಜ. ರಾಸಾಯನಿಕ ಬಳಸಿ ತಯಾರಿಸುವ ಈ ಊದಿನಕಡ್ಡಿ ಹೊಗೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವ ರೀತಿಯ ಪರಿಣಾಮ ಬೀರಬಹುದು?

 • 12 tips to Look smart

  Fashion25, Dec 2018, 3:30 PM IST

  ಚೆಂದ ಇಲ್ಲದಿದ್ದರೇನು? ಚೆಂದ ಕಾಣಲು ಇಲ್ಲಿವೆ ಟಿಪ್ಸ್...

  ಸೌಂದರ್ಯಕ್ಕೂ ಚೆಂದ ಕಾಣಿಸುವುದಕ್ಕೂ ನೇರ ಸಂಬಂಧವಿಲ್ಲ. ಉಡೋ ಉಡುಗೆ, ವ್ಯಕ್ತಿತ್ವ, ವಿಶ್ವಾಸ ತುಂಬಿ ತುಳುಕುತ್ತಿದ್ದರೆ, ಎಷ್ಟೇ ಕೆಟ್ಟದಾಗಿ ಇರುವವರೂ ಚೆಂದ ಕಾಣಬಹುದು. ಚೆಂದ ಕಾಣಿಸಿಕೊಳ್ಳಲು ಏನು ಮಾಡಬೇಕು?

 • Fungal infection

  Health22, Dec 2018, 4:08 PM IST

  ಫಂಗಲ್ ಇನ್ಫೆಕ್ಷನ್‌ನಿಂದ ಪಾದ ರಕ್ಷಣೆ ಹೇಗೆ?

  ಸದಾ ನೀರಿನಲ್ಲಿಯೇ ನಿಂತು ಕೆಲಸ ಮಾಡುವವರಿಗೆ ಫಂಗಲ್ ಇನ್ಫೆಕ್ಷನ್ ಕಾಡೋದು ಸಹಜ. ಬೆರಳು ಸಂದುಗಳು ಕರಗಿ, ಅದರಿಂದ ಪಡಬಾರದ ಯಾತನೆ ಪಡಬೇಕು. ಇದರಿಂದ ರಕ್ಷಣೆ ಹೇಗೆ?

 • Relationship

  relationship22, Dec 2018, 3:27 PM IST

  ಆ ಹುಡುಗ ನಿಜವಾಗ್ಲೂ ಲವ್ ಮಾಡ್ತಾ ಇದ್ದಾನಾ?

  ಪ್ರೀತಿಯಲ್ಲಿ ಬಿದ್ದಿರ್ತಾರೆ. ಆದರೆ, ಏನೋ ಡೌಟ್ ಕಾಡಲಾರಂಭಿಸುತ್ತೆ ಈ ಹುಡುಗಿಯರಿಗೆ. ಏಕೋ ಅವೈಯ್ಡ್ ಮಾಡ್ತಿದ್ದಾನೆ, ದೂರುವಾಗುತ್ತಿದ್ದಾನೆ ಎನ್ನುವ ಅನುಮಾನ. ಅಷ್ಟಕ್ಕೂ ನೈಜ ಪ್ರೀತಿಯನ್ನು ಪತ್ತೆ ಹಚ್ಚೋದು ಹೇಗೆ?

 • Why knuckles breaking is dangerous

  Health15, Dec 2018, 3:22 PM IST

  ಕೈ- ಕುತ್ತಿಗೆ ನಟಿಕೆ ಮುರಿಯುವುದು ಸರಿಯೇ?

  ಮನಸ್ಸಿಗೆ ಏನೋ ತಳಮಳ. ಟೆನ್ಷನ್. ಸ್ಟಾರ್ಟ್ ಆಗುತ್ತೆ, ಕೈ ಬೆರಳುಗಳ ನಟಿಗೆ ತೆಗೆಯಲು. ದೇಹದಲ್ಲಿಯೂ ಅಲ್ಲಿ ಇಲ್ಲಿ ನೋವು ಕಂಡಾಗ ನಟಿಗೆ (ನಟಿಕೆ) ತೆಗೆಯುತ್ತೇವೆ. ಆಪ್ತರು ಚೆಂದ ಕಂಡಾಗಲೂ ನಟಿಗೆ ತೆಗೆದು ದೃಷ್ಟಿ ತೆಗೆಯುತ್ತೇವೆ. ಅಷ್ಟಕ್ಕೂ ಈ ಅಭ್ಯಾಸ ಒಳ್ಳೆಯದಾ?