Search results - 1 Results
  • Life Guard

    NEWS23, Jun 2018, 5:19 PM IST

    ಈಜುಕೊಳದಲ್ಲಿ ಮುಳುಗುತ್ತಿದ್ದ ಬಾಲಕಿ ರಕ್ಷಣೆ: ವಿಡಿಯೋ ವೈರಲ್..!

    ಈಜುಕೊಳದಲ್ಲಿ ಮುಳುಗುತ್ತಿದ್ದ ಬಾಲಕಿಯೋರ್ವಳನ್ನು ಮಹಿಳಾ ಲೈಫ್ ಗಾರ್ಡ್ ರಕ್ಷಿಸಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಕಿಕ್ಕಿರಿದು ತುಂಬಿದ್ದ ಈಜುಕೊಳದಲ್ಲಿ ಟ್ಯೂಬ್ ಸಹಾಯವಿಲ್ಲದೇ ಈಜಲು ಬಂದ ಬಾಲಕಿ ಮುಳಗುತ್ತಿರುವುದನ್ನು ಕಂಡ ಮಹಿಳಾ ಲೈಫ್ ಗಾರ್ಡ್, ಆಕೆಯನ್ನು ರಕ್ಷಿಸಿದ್ದಾರೆ.