Search results - 15 Results
 • receipt

  LIFESTYLE20, Jan 2019, 2:47 PM IST

  ಅಂಗಡೀಲಿ ಕೊಡುವ ರಸೀದಿಯಿಂದ ಕ್ಯಾನ್ಸರ್ ಬರಬಹುದು ಎಚ್ಚರ!

  ಸಾಮಾನ್ಯವಾಗಿ ಅಂಗಡಿಗಳಲ್ಲಿ ಕೊಟ್ಟರಸೀದಿಗಳು ಪರ್ಸ್‌ ಅಥವಾ ಜೇಬು ಸೇರುತ್ತದೆ. ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಏಕೆಂದರೆ ತಜ್ಞರ ಪ್ರಕಾರ ಶೇ.90ರಷ್ಟುರಸೀದಿಗಳಲ್ಲಿ ಕ್ಯಾನ್ಸರ್‌ಕಾರಕ ಅಂಶವಿರುತ್ತದಂತೆ. ಥರ್ಮಲ್‌ ಪೇಪರ್‌ನಲ್ಲಿ ಅಚ್ಚಾಗುವ ಇಂಕ್‌ನಲ್ಲಿ ಬಿಪಿಎ (ಬಿಸ್ಫೆನಾಲ್‌) ಅಂಶವನ್ನು ಒಳಗೊಂಡಿರುತ್ತದೆ. ಸಮೀಕ್ಷೆ ಪ್ರಕಾರ ಈ ರಾಸಾಯನಿಕವು ಹಾರ್ಮೋನ್‌ ಡಿಪೆಂಡೆಂಟ್‌ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಸ್ಥೂಲಕಾಯ, ಮಧುಮೇಹ, ಬಂಜೆತನಕ್ಕೂ ಕಾರಣವಾಗುತ್ತದಂತೆ.

 • Berries

  Health16, Jan 2019, 4:22 PM IST

  ಆರೋಗ್ಯ ವೃದ್ಧಿಸಲು ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು?

  ಆರೋಗ್ಯ ವೃದ್ಧಿಗೆ ಕೆಲವು ಹಣ್ಣುಗಳನ್ನು ತಪ್ಪದೇ ತಿನ್ನಬೇಕು. ಅಂಥ ಹಣ್ಣುಗಳಿಂದ ಅಗತ್ಯ ಪೋಷಕಾಂಶಗಳು ದೊರೆದು, ಆರೋಗ್ಯವಂತರಾಗಬಹುದು. ಅಂಥ ಹಣ್ಣುಗಳು ಯಾವುವು?

 • CEO

  LIFESTYLE13, Jan 2019, 12:46 PM IST

  ಸಿಇಒ ಲೈಫ್‌ಸ್ಟೈಲ್ ಹೇಗಿರುತ್ತದೆ?

  ಒಂದು ಕಂಪನಿಯ ಅತಿದೊಡ್ಡ ಹುದ್ದೆ ಸಿಇಒ ಹುದ್ದೆ. ಈ ಕುರ್ಚಿಯಲ್ಲಿ ಕೂರುವವರು ಇಡೀ ಕಂಪನಿಯನ್ನು ಮುನ್ನಡೆಸುತ್ತಾರೆ. ಹಾಗಾಗಿ ಎಲ್ಲರಿಗಿಂತ ಹೆಚ್ಚು ಸಂಬಳವನ್ನೂ ಪಡೆಯುತ್ತಾರೆ, ಜೊತೆಗೆ ಎಲ್ಲರಿಗಿಂತ ಹೆಚ್ಚು ಜವಾಬ್ದಾರಿಯನ್ನೂ ಹೊರುತ್ತಾರೆ.

 • illegal love

  relationship2, Jan 2019, 4:55 PM IST

  ಕಡೆವರೆಗೂ ಪ್ರೀತಿಯನ್ನು ಉಳಿಸಿಕೊಳ್ಳುವುದು ಹೇಗೆ?

  ಪ್ರೀತಿ ಇಲ್ಲದ ಮೇಲೆ ದಾಂಪತ್ಯ ಬೇಸರ ತರಿಸುತ್ತದೆ. ಪ್ರೀತಿಯನ್ನು ಕಡೆವರೆಗೂ ಉಳಿಸಿಕೊಳ್ಳುವುದು ದಂಪತಿಗಳಿಗೆ ಸವಾಲಿನ ಕೆಲಸ. ಪ್ರೀತಿಸಿ ಮದುವೆಯಾದವರಲ್ಲೂ ಕೂಡಾ ಭಿನ್ನಾಭಿಪ್ರಾಯ ಬರುತ್ತದೆ. ಪ್ರೀತಿಯನ್ನು ಕಡೆವರೆಗೂ ಉಳಿಸಿಕೊಳ್ಳುವುದು ಹೇಗೆ? ಇಲ್ಲಿದೆ ಟಿಪ್ಸ್. 

 • illegal love

  LIFESTYLE13, Dec 2018, 4:03 PM IST

  ಅವಳಿಂದ ನೋವಾಗದಿದ್ದರೂ ಕಣ್ಣೀರಾಗಿದ್ದು ಸುಳ್ಳಲ್ಲ!

  ಕಾಲೇಜು ಟೈಮಲ್ಲಿ ಲವ್, ಕ್ರಶ್, ಇನ್ ಫ್ಯಾಚುಯೇಶನ್, ಲವ್ ಬ್ರೇಕಪ್ ಇವೆಲ್ಲಾ ಕಾಮನ್. ಕೆಲವರು ಇದರಿಂದ ಹೊರ ಬರಲು ಒದ್ದಾಡಿದರೆ ಇನ್ನು ಕೆಲವರು ಬೇಗನೆ ಹೊರ ಬರುತ್ತಾರೆ. ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಲವ್ ಸ್ಟೋರಿಯನ್ನು ಹೇಳಿಕೊಂಡಿದ್ದಾರೆ. ಇಂಟರೆಸ್ಟಿಂಗ್ ಆಗಿದೆ. ನೀವೇ ಓದಿ. 

 • Saree

  Woman13, Dec 2018, 3:14 PM IST

  ಸೀರೆಲಿ ಹುಡುಗಿನ ಅಂದವ ನೋಡಿದ್ರೆ ನಿಲ್ಲಲ್ಲ ಟೆಂಪರೇಚರ್..

  ಸೀರೆ ಅನ್ನೋದು ಶಬ್ದ ಅಲ್ಲ, ಅದು ಎಮೋಶನ್. ಸ್ಟೈಲ್ ಬದಲಾದರೂ ಸೀರೆಯುಟ್ಟ ಹೆಣ್ಮಗಳ ಎಮೋಶನ್ ಬದಲಾಗಲ್ಲ. ಊರ ಹುಡ್ಗೀರ ಫ್ಯಾಶನ್ ಐಕಾನ್‌ಗಳಂತಿರೋ ಬಾಲಿವುಡ್ ಬೆಡಗಿಯರು ಸೀರೆಯಲ್ಲಿ ಹೇಗೆಲ್ಲ ಸ್ಟೈಲ್ ಮಾಡ್ತಾರೆ ಗೊತ್ತಾ. ಇಲ್ಲಿದೆ ಸೀರೆಯ ಸಂಪೂರ್ಣ ಮಾಹಿತಿ. ಮಾಡರ್ನ್ ಸೀರೆ ಟ್ರೆಂಡ್‌ಗಳ ಕುರಿತಾದ ಮಾಹಿತಿ ಪೂರ್ಣ ಬರಹ ಇಲ್ಲಿದೆ. 

 • Woman5, Dec 2018, 5:25 PM IST

  ಪ್ರೀತಿ ವಿಚಾರವನ್ನು ಮನೆಯಲ್ಲಿ ಹೇಳುವುದು ಹೇಗೆ?

  ಹುಡುಗಿಯೊಬ್ಬಳು ತನ್ನ ಪ್ರೀತಿಯನ್ನು ಮನೆಯಲ್ಲಿ ತಿಳಿಸುವುದು ಹೇಗೆ ಎಂದು ಗೊತ್ತಾಗದೇ ಒದ್ದಾಡುತ್ತಿದ್ದಾಳೆ. ಕೆಲವರು ಆಕೆಗೆ ಸಲಹೆ ನೀಡಿದ್ದಾರೆ. ಏನೇನು ಸಲಹೆ ನೀಡಿದ್ದಾರೆ  ಇಲ್ಲಿದೆ ನೋಡಿ. 

 • Old age

  LIFESTYLE5, Dec 2018, 4:42 PM IST

  ಬೆಳೆದ ಮಗನನ್ನು ದೂರ ಕಳುಹಿಸುವುದು ಹೇಗೆ?

  ತಂದೆಯೊಬ್ಬರು ಮಗನನ್ನು ಹೇಗೆ ದೂರ ಕಳುಹಿಸುವುದು ಎಂಬ ಚಿಂತೆಯಲ್ಲಿದ್ದಾರೆ. ಕೆಲಸಕ್ಕಾಗಿ ಮಗ ದೂರದೂರಿಗೆ ಹೊರಟು ನಿಂತಿದ್ದಾನೆ. ಕಳುಹಿಸೋಕೆ ಅಪ್ಪನಿಗೆ ಇಷ್ಟವಿಲ್ಲ. ನಿಮ್ಮ ಸಲಹೆ ಏನು? ತಿಳಿಸಿ. 

 • LIFESTYLE24, Oct 2018, 4:32 PM IST

  ಮಳೆಯಲಿ ಜೊತೆಯಲಿ ಒಂದು ಕ್ರಶ್‌ನ ಕಥೆ!

  ಯಾರು ನಿಮ್ಮ ಕ್ರಶ್ ಎಂದು ಯಾರಾದರೂ ಕೇಳಿದರೆ ತಕ್ಷಣ ತುಟಿಯ ಮೇಲೊಂದು ಮುಗುಳುನಗೆ ಮೂಡುತ್ತದೆ.  ಕ್ರಶ್ ಎಂದರೆ ಪ್ರೇಮವಲ್ಲ. ಕ್ರಶ್ ಎಂದರೆ ಬಂಧನವಲ್ಲ. ಕ್ರಶ್ ಎಂದರೆ ಕಿರಿಕಿರಿಯಲ್ಲ.
  ಪ್ರತಿಯೊಬ್ಬರ ಜೀವನದಲ್ಲೂ ಯಾರಿಗೋ ಯಾರ ಮೇಲೋ ಕ್ರಶ್ ಆಗಿಯೇ ಇರುತ್ತದೆ. ಅದೊಂದು ಮಧುರ ನೆನಪಾಗಿ ಕೊನೆಯವರೆಗೂ ಉಳಿದುಹೋಗುತ್ತದೆ. 

 • marriage

  LIFESTYLE24, Oct 2018, 4:21 PM IST

  ಮೊದಲ ಕ್ರಶ್’ನ ಮಜವೇ ಬೇರೆ!

  ಯಾರು ನಿಮ್ಮ ಕ್ರಶ್ ಎಂದು ಯಾರಾದರೂ ಕೇಳಿದರೆ ತಕ್ಷಣ ತುಟಿಯ ಮೇಲೊಂದು ಮುಗುಳುನಗೆ ಮೂಡುತ್ತದೆ. ನಿಮ್ಮ ನಿಮ್ಮ ಕ್ರಶ್‌ಗಳನ್ನು ನೆನಪಿಸುವ ಎರಡು ಚೆಂದದ ಕತೆಗಳು ಇಲ್ಲಿವೆ. 

 • Radhika Pandit

  Sandalwood1, Oct 2018, 1:00 PM IST

  ’ಅಮ್ಮ’ ಆಗುತ್ತಿರುವ ರಾಧಿಕಾ ಪಂಡಿತ್ ಲೈಫ್‌ಸ್ಟೈಲ್ ಹೇಗಿದೆ ಗೊತ್ತಾ?

  ನಟಿ ರಾಧಿಕಾ ಪಂಡಿತ್ ಗರ್ಭಿಣಿಯಾದ ನಂತರ ಸಖತ್ ಸುದ್ದಿಯಲ್ಲಿದ್ದಾರೆ. 6 ತಿಂಗಳ ಗರ್ಭಿಣಿಯಲ್ಲೂ ರಾಧಿಕಾ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನು ದಂಪತಿ ಸಮೇತ ನೋಡಿ ಮೆಚ್ಚಿಕೊಂಡ್ರು.  

 • relationship

  relationship26, Sep 2018, 4:07 PM IST

  ಜೊತೆಯಾಗಿರಲು ಹಿತವಾದ ಕಾರಣಗಳು ಬೇಕು!

  ಹಲವರು ವಾದಿಸುವುದುಂಟು ಸಂಬಂಧಗಳಿಗೆ ಕಾರಣವೇ ಇರಬಾರದು ಅಂತ. ಈ ವಿಷಯದಲ್ಲಿ ಅವರು ಕೊಡುವ ಕಾರಣಗಳೂ ಹೌದು ಅನ್ನಿಸುತ್ತವೆ. ಆದರೆ ಅವರು ಅದೇ ಸಂಬಂಧಗಳನ್ನು ಮರವಾಗಿಸಿಕೊಳ್ಳಲಿಕ್ಕೆ ಕಾರಣಗಳನ್ನು ಹುಡುಕಿಕೊಳ್ಳಲಾರರು! ಉತ್ತರ ನೀಡಲಾರರು!

 • Discord Couple

  LIFESTYLE12, Sep 2018, 4:52 PM IST

  ಹೆಂಡತಿಯೊಂದಿಗೆ ಹೊಂದಾಣಿಕೆ ಕಷ್ಟವಾಗುತ್ತಿದೆ; ಏನು ಮಾಡಲಿ?

  ದಾಂಪತ್ಯ ಅನ್ನೋದು ಬಹಳ ತಾಳ್ಮೆ ಹಾಗೂ ಹೊಂದಾಣಿಕೆಯನ್ನು ಬೇಡುತ್ತದೆ. ಚೂರು ಹೆಚ್ಚು ಕಡಿಮೆಯಾದರೂ ಲಯ ತಪ್ಪುತ್ತದೆ. ಅದರಲ್ಲೂ ಹೊಂದಾಣಿಕೆ ಇಲ್ಲದಿದ್ದರೆ ಕಷ್ಟವಾಗುತ್ತದೆ. ಇಲ್ಲೊಬ್ಬರು ಪತ್ನಿಯೊಂದಿಗೆ ಹೊಂದಾಣಿಕೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಹೊರ ಬರುವುದು ಹೇಗೆ? ಸಲಹೆ ಕೊಡಿ. 

 • Defeat

  LIFESTYLE13, Aug 2018, 6:11 PM IST

  ಸೋಲಿನ ಭೀತಿ ನಿವಾರಿಸುವ ಉಪಾಯಗಳು

  ಯಾವುದೇ ಕೆಲಸಕ್ಕೆ ಹೊರಟರೂ ಸಣ್ಣ ಅಧೈರ್ಯ ಕಾಡೋದು ಮಾಮೂಲಿ. ಅದು ಮತ್ತೇನಲ್ಲ, ತನ್ನ ಪ್ರಯತ್ನ ವಿಫಲವಾದರೆ ತಾನು ಸೋತು ಹೋದರೆ ಎಂಬ ಭಯ. ಸೋಲು ಬಹಳ ಕೆಟ್ಟದ್ದು, ಅದೊಂದು ಅವಮಾನ, ಯಾತನೆ. ಸೋತರೆ ನಾವು ಹಿಂದುಳಿದು ಬಿಡುತ್ತೇವೆ, ನಮ್ಮ ಬಗ್ಗೆ ಗೌರವ ಕಡಿಮೆಯಾಗುತ್ತೆ, ಗೆಳೆಯರೂ ನಿಧಾನವಾಗಿ ದೂರ ಸರಿಯುತ್ತಾರೆ. ನಾವು ಒಂಟಿಯಾಗಿ ಬಿಡುತ್ತೇವೆ. 

 • Cricket-Habbit

  1, May 2018, 3:48 PM IST

  ಕ್ರಿಕೆಟ್’ನ ಪ್ರತಿ ಪಂದ್ಯದ ಮಾಹಿತಿ ಬೇಕೇ? ಇವರು ಕೊಡುತ್ತಾರೆ!

  ಇಲ್ಲೊಬ್ಬರು ಅಪರೂಪದಲ್ಲಿ ಅಪರೂಪವೆನಿಸುವ  ಕ್ರೀಡಾಪ್ರೇಮಿ ಇದ್ದಾರೆ. ಇವರು ಸುಮಾರು 52 ವರ್ಷಗಳಿಂದ ಭಾರತ ಹಾಕಿ ತಂಡ ಮತ್ತು ೩೯ ವರ್ಷಗಳಿಂದ ಭಾರತದ ಕ್ರಿಕೆಟ್ ತಂಡ ಆಡಿದ ಎಲ್ಲ ಟೂರ್ನಿಯ ಪ್ರತಿ ಪಂದ್ಯದ ಅಂಕಿಅಂಶಗಳನ್ನು ಬರೆದಿಟ್ಟಿದ್ದಾರೆ. ಇದು ಕೊಂಚ ವಿಚಿತ್ರವೆನಿಸಿದರೂ ಸತ್ಯ.