ಲಿಯೋನಲ್ ಮೆಸ್ಸಿ  

(Search results - 9)
 • Virat kohi lionel messi cristiano ronaldo
  Video Icon

  Cricket8, Feb 2020, 11:57 AM IST

  ಪಂದ್ಯದಲ್ಲಿ 7 ಕಿ.ಮೀ ಓಡ್ತಾರೆ ಮೆಸ್ಸಿ, ಫುಟ್ಬಾಲ್ ದಿಗ್ಗಜರನ್ನೇ ಮೀರಿಸಿದ್ರು ಕೊಹ್ಲಿ!

  ಫುಟ್ಬಾಲ್, ಟೆನಿಸ್ ಕ್ರೀಡೆಗಳಿಗೆ ಹೆಚ್ಚಿನ ಸ್ಟ್ಯಾಮಿನಾ ಅಗತ್ಯವಿದೆ. ಹೀಗಾಗಿಯೇ ಕ್ರಿಕೆಟ್ ಸೋಮಾರಿಗಳ ಆಟ ಎಂದೇ ಕರೆಯಲಾಗುತ್ತದೆ. ಆದರೆ ಫುಟ್ಬಾಲ್ ದಿಗ್ಗಜರಾದ  ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಡೋ ಪಂದ್ಯವೊಂದರಲ್ಲಿ ಸರಾಸರಿ 7.1 ಕಿ.ಮೀ  ಓಡುತ್ತಾರೆ. ಆದರೆ ವಿರಾಟ್ ಕೊಹ್ಲಿ ಪಂದ್ಯದದಲ್ಲಿ ಈ ದಿಗ್ಗಜರನ್ನೇ ಮೀರಿಸಿದ್ದಾರೆ. 

 • Messi

  SPORTS31, Jul 2018, 5:38 PM IST

  ನಾಯಿಗೆ ಫುಟ್ಬಾಲ್ ಹೇಳಿಕೊಟ್ಟ ಮೆಸ್ಸಿ-ಫುಲ್ ಟ್ರೋಲ್

  ಫಿಫಾ ವಿಶ್ವಕಪ್ ಸೋಲಿನ ಬಳಿಕ ಅರ್ಜೆಂಟೀನಾ ಫುಟ್ಬಾಲ್ ಸ್ಟಾರ್ ಪ್ಲೇಯರ್ ಲಿಯೋನಲ್ ಮೆಸ್ಸಿ ಇದೀಗ ಫುಟ್ಬಾಲ್ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಈ ಭಾರಿ ಮೆಸ್ಸಿ ಫುಟ್ಬಾಲ್ ಅಭ್ಯಾಸ ಆರಂಭಿಸಿದ್ದು ನಾಯಿ ಜೊತೆಗೆ. ಮೆಸ್ಸಿ ಹಾಗೂ ನಾಯಿ ಜೊತೆಗಿನ ಫುಟ್ಬಾಲ್ ಹೇಗಿತ್ತು? ಇಲ್ಲಿದೆ ವಿವರ.

 • undefined

  SPORTS1, Jul 2018, 12:21 PM IST

  ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳ್ತಾರ ಲಿಯೋನಲ್ ಮೆಸ್ಸಿ?

  ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತದಲ್ಲಿ ಸೋಲು ಅನುಭವಿಸಿದ ಲಿಯೋನಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲು ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ ಕರಿಯರ್‌ಗೆ ಪೂರ್ಣ ವಿರಾಮ ಹಾಕುತ್ತಾ? ಇಲ್ಲಿದೆ ವಿವರ.

 • undefined

  SPORTS26, Jun 2018, 10:30 AM IST

  ಫಿಫಾ ವಿಶ್ವಕಪ್ 2018: ವಿಶ್ವಕಪ್‌ನಲ್ಲಿ ಉಳಿಯುವುದೇ ಅರ್ಜೆಂಟೀನಾ?

  ಐಸ್‌ಲ್ಯಾಂಡ್‌ ವಿರುದ್ಧ ಡ್ರಾ, ಕ್ರೊವೇಷಿಯಾ ವಿರುದ್ಧ ಮುಖಭಂಗ ಅನುಭವಿಸಿದ ಅರ್ಜೆಂಟೀನಾ, ವಿಶ್ವಕಪ್‌ನಲ್ಲಿ ಉಳಿದುಕೊಳ್ಳಬೇಕಿದ್ದರೆ ಇಂದು ನೈಜೀರಿಯಾ ವಿರುದ್ಧ ಗೆಲ್ಲಲೇಬೇಕಿದೆ. ‘ಡಿ’ ಗುಂಪಿನ ಅಂತಿಮ ಪಂದ್ಯ ಇದಾಗಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಅರ್ಜೆಂಟೀನಾ ನಾಕೌಟ್‌ ಕನಸು ಕಾಣುತ್ತಿದೆ.

 • lionel messi

  SPORTS25, Jun 2018, 3:38 PM IST

  ಫುಟ್ಬಾಲ್ ಸ್ಟಾರ್ ಲಿಯೋನಲ್ ಮೆಸ್ಸಿ ಬಳಿ ಎಷ್ಟು ಕಾರುಗಳಿವೆ?

  ಶ್ರೀಮಂತ ಕ್ರೀಡಾಪಟುಗಳ ಪೈಕಿ ಲಿಯೋನಲ್ ಮೆಸ್ಸಿ 3ನೇ ಸ್ಥಾನದಲ್ಲಿದ್ದಾರೆ. ಶ್ರೀಮಂತ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಮೆಸ್ಸಿ ಬಳಿ ಏಷ್ಟು ಕಾರುಗಳಿವೆ. ಅವುಗಳ ವಿವರ ಇಲ್ಲಿದೆ.

 • undefined

  SPORTS25, Jun 2018, 12:03 PM IST

  ರಷ್ಯಾದಲ್ಲಿ ಮೆಸ್ಸಿಯ ಚಾಕೋಲೆಟ್ ಪ್ರತಿಮೆ..! ಇದು ಬರ್ತ್ ಡೇ ಸ್ಪೆಷಲ್

  ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭಾನುವಾರ (ಜೂ.24) ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
  ಜಗತ್ತಿನಾದ್ಯಂತ ಮೆಸ್ಸಿಗೆ ಅಭಿಮಾನಿಗಳಿದ್ದು, ಮಾಸ್ಕೋದ ಸಿಹಿ ತಿನಿಸುಗಳ ಅಂಗಡಿಯ ಮಾಲಕಿ ದಾರಿಯಾ ಮಲ್ಕಿನಾ 60 ಕೆ.ಜಿ ತೂಕದ ಮೆಸ್ಸಿಯ ಚಾಕೋಲೆಟ್ ಪ್ರತಿಮೆಯನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ. ಇದಕ್ಕಾಗಿ 5 ಜನರ ತಂಡ ಒಂದು ವಾರದಿಂದ ಕಾರ್ಯನಿರ್ವಹಿಸಿದೆ.

 • undefined

  SPORTS23, Jun 2018, 3:20 PM IST

  ಫಿಫಾ ವಿಶ್ವಕಪ್ 2018: ಅರ್ಜೆಂಟೀನಾ ವೈಫಲ್ಯಕ್ಕೆ ಮೆಸ್ಸಿ ಕಾರಣವಲ್ಲ,ಮತ್ಯಾರು?

  ಫಿಫಾ ವಿಶ್ವಕಪ್ ಟೂರ್ನಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡಗಳಲ್ಲಿ ಅರ್ಜೆಂಟೀನಾ ಮುಂಚೂಣಿಯಲ್ಲಿದೆ. ಲಿಯೋನಲ್ ಮೆಸ್ಸಿ ಸೇರಿದಂತೆ ಸ್ಟಾರ್ ಪ್ಲೇಯರ್‌ಗಳ ದಂಡೇ ಅರ್ಜೆಂಟೀನಾ ತಂಡದಲ್ಲಿದೆ. ಇಷ್ಟಾದರೂ ತಂಡ ಮಾತ್ರ ಗೆಲುವಿನ ದಡ ಸೇರುತ್ತಿಲ್ಲ. ಇದಕ್ಕೆ ಕಾರಣ ಮೆಸ್ಸಿ ಅಲ್ಲಾ. ಹಾಗಾದರೆ ಮತ್ಯಾರು? ಇಲ್ಲಿದೆ ವಿವರ 

 • undefined

  SPORTS22, Jun 2018, 9:28 PM IST

  ಅರ್ಜೆಂಟೀನಾ ಸೋಲಿನ ಬಳಿಕ ಕೇರಳ ಅಭಿಮಾನಿ ನಾಪತ್ತೆ

  ಅರ್ಜೆಂಟೀನಾ ಸ್ಟಾರ್ ಪ್ಲೇಯರ್ ಲಿಯೋನಲ್ ಮೆಸ್ಸಿಗೆ ಭಾರತದಲ್ಲೂ ಕೋಟ್ಯಾಂತರ ಅಭಿಮಾನಿ ಬಳಗವಿದೆ. ಅದರಲ್ಲೂ ಕೇರಳಾದ ಅಭಿಮಾನಿ ಇದೇ ಮೆಸ್ಸಿಗಾಗಿ ನಾಪತ್ತೆಯಾಗಿದ್ದಾನೆ. ಏನಿದು ಪ್ರಕರಣ. ಇಲ್ಲಿದೆ ವಿವರ.

 • undefined
  Video Icon

  10, Jun 2018, 2:45 PM IST

  ಫಿಫಾ ವಿಶ್ವಕಪ್ 2018: ಮೆಸ್ಸಿ v/s ರೋನಾಲ್ಡೋ-ನೀವು ತಿಳಿಯಲೇಬೇಕಾದ 4 ವಿಷಯ

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿರೋ ಸ್ಟಾರ್ ಪ್ಲೇಯರ್‌ಗಳಲ್ಲಿ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ ಹಾಗೂ ಪೊರ್ಚುಗಲ್‌ನ ಕ್ರಿಸ್ಟಿಯಾನೋ ರೋನಾಲ್ಡೋ ಮುಂಚೂಣಿಯಲ್ಲಿದ್ದಾರೆ. ಫಿಪಾ ವಿಶ್ವಕಪ್ ಟೂರ್ನಿಯಲ್ಲಿ ಇವರ ಸಾಧನೆ ಕುರಿತ ರೋಚಕ ಮಾಹಿತಿ ಇಲ್ಲಿದೆ.