ಲಿಯಾಂಡರ್‌ ಪೇಸ್‌  

(Search results - 2)
 • Novak Djokovic

  OTHER SPORTS5, Mar 2020, 10:12 AM IST

  ಪೇಸ್‌ಗೆ ಶುಭಕೋರಿದ ನೋವಾಕ್‌ ಜೋಕೋವಿಚ್‌!

  ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌ ಈ ವರ್ಷ ವೃತ್ತಿಬದುಕಿಗೆ ಗುಡ್‌ಬೈ ಹೇಳಲಿದ್ದು ಅಂತಿಮ ಡೇವಿಸ್‌ ಕಪ್‌ ಪಂದ್ಯವನ್ನು ಆಡಲಿರುವ ಪೇಸ್‌ಗೆ ಜೋಕೋವಿಚ್‌ ಶುಭಕೋರಿದರು. 

 • Tennis, Sports, Prajnesh Gunneswaran

  OTHER SPORTS10, Feb 2020, 11:21 AM IST

  ಇಂದಿನಿಂದ ಬೆಂಗಳೂರು ಓಪನ್ ಆರಂಭ

  ಟೆನಿಸ್‌ ದಿಗ್ಗಜ ಭಾರತದ ಲಿಯಾಂಡರ್‌ ಪೇಸ್‌ ಕೂಡ ಕಣದಲ್ಲಿರುವುದು ವಿಶೇಷವಾಗಿದೆ. ಪೇಸ್‌ ತವರಿನಲ್ಲಿ ಆಡುತ್ತಿರುವ ಕೊನೆಯ ಟೂರ್ನಿ ಇದಾಗಿದೆ. ಪ್ರಮುಖ ಸುತ್ತಿಗೆ ಭಾರತದ 6 ಟೆನಿಸಿಗರಿಗೆ ನೇರ ಪ್ರವೇಶ ನೀಡಲಾಗಿದೆ.