ಲಿಂಬೆ ಹಣ್ಣು  

(Search results - 2)
 • 6 lemon hacks that will make it easier for you in the kitchen

  LIFESTYLE7, Sep 2019, 4:37 PM IST

  ಹುಳಿ ಹಿಂಡೋಕೆ ಮಾತ್ರವಲ್ಲ, ಲಿಂಬೆ ಹೀಗೂ ಬಲು ಉಪಕಾರಿ!

  ಅಬ್ಬಬ್ಬಾ! ಇರೋದು ಚೋಟುದ್ದವಾದರೂ ಮುಖದ ಅಂದ ಹೆಚ್ಚಿಸಲೂ ಬೇಕು, ಕೂದಲ ಹೊಳಪು ಹೆಚ್ಚಿಸಲೂ ಬೇಕು, ಅಡುಗೆಯ ರುಚಿ ಹೆಚ್ಚಿಸಲೂ ಬೇಕು, ಪಾತ್ರೆ ಸ್ವಚ್ಚಗೊಳಿಸಲೂಬೇಕು, ತೂಕ ಇಳಿಸಲೂ ಬೇಕು, ಆರೋಗ್ಯಕ್ಕೂ ಬೇಕು, ದೃಷ್ಟಿ ನಿವಾಳಿಸಲೂಬೇಕು.... ಉಸ್ಸಪ್ಪಾ, ಈ ಪುಟಾಣಿ ನಿಂಬೆಹಣ್ಣು ನಿಜಕ್ಕೂ ಬಹುಮುಖ ಪ್ರತಿಭೆ. ಇದರ ಉಪಯೋಗಗಳು ಅಷ್ಟಕ್ಕೇ ಸೀಮಿತವಾಗಲಿಲ್ಲ. ಇನ್ನೂ ಹೆಚ್ಚು ಕೆಲಸವನ್ನು ಇದು ಮಾಡಬಲ್ಲದು. 

 • Nagaraj
  Video Icon

  NEWS21, Apr 2019, 12:12 PM IST

  ವಸತಿ ಸಚಿವರ ನಿಂಬೆ ಹಣ್ಣಿನ ಡಾನ್ಸ್: ವಿಡಿಯೋ ವೈರಲ್

  ಕೈ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರವಾಗಿ ಪ್ರಚಾರ ನಡೆಸುತ್ತಿದ್ದ ವೆಳೆ ನಾಗಿಣಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದ ವಸತಿ ಸಚಿವ ಎಂಟಿಬಿ ನಾಗರಾಜ್ ಇದೀಗ ನಿಂಬೆಹಣ್ಣು ಡ್ಯಾನ್ಸ್ ಮೂಲಕ ಸದ್ದು ಮಾಡಿದ್ದಾರೆ. ಕೆ. ಆರ್.ಪುರದ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ನಡೆದ ಶ್ರೀರಾಮ ನವಮಿಯ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಚಿವರು ನಿಂಬೆಹಣ್ಣು ಬಾಯಲ್ಲಿಟ್ಟುಕೊಂಡು ಜನರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾಋಎ. ಸದ್ಯ ಇವರ ಈ ಡಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.