ಲಾಲ್ಬಾಗ್
(Search results - 27)TravelJan 24, 2021, 9:39 AM IST
ಲಾಲ್ಬಾಗ್ ಕುರಿತು ನಿಮಗೆ ತಿಳಿದಿರದ 8 ಸಂಗತಿಗಳು
(ಲಾಲ್ಬಾಗ್ ಮತ್ತು ಅದನ್ನು ಇಷ್ಟುಚೆಂದವಾಗಿ ರೂಪಿಸಿದವರ ಕತೆಯನ್ನು ಪೂರ್ತಿಯಾಗಿ ತಿಳಿದುಕೊಳ್ಳುವ ಆಸಕ್ತಿ ಇರುವವರು ವಿಆರ್ ತಿರುವಡಿ ಬರೆದಿರುವ ಲಾಲ್ಬಾಗ್- ಸುಲ್ತಾನರ ಉದ್ಯಾನದಿಂದ ಹಿಡಿದು ಸಾರ್ವವಜನಿಕ ಉದ್ಯಾನ ಆಗುವವರೆಗೆ ಎಂಬ ಪುಸ್ತಕವನ್ನು ಓದಬೇಕು. ಈ ಪುಸ್ತಕವನ್ನು ಪ್ರಕಟಿಸಿದ್ದು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್.)
stateJan 9, 2021, 6:13 AM IST
ಸಿಎಂ ಒಪ್ಪಿದ್ರೆ ಮಾತ್ರ ಈ ಬಾರಿ ಲಾಲ್ಬಾಗ್ ಫ್ಲವರ್ ಶೋ
ಸಿಎಂ ಒಪ್ಪಿದರೆ ಫಲಪುಷ್ಪ ಪ್ರದರ್ಶನ ಆಯೋಜನೆ | ಪರ ವಿರೋಧ ನಿಲುವು | ತೋಟಗಾರಿಕೆ ಇಲಾಖೆ- ಮೈಸೂರು ಉದ್ಯಾನ ಕಲಾ ಸಂಘದ ನಡುವೆ ಮೂಡದ ಒಮ್ಮತ | ಸಿಎಂ ನಿರ್ಧಾರ ಅಂತಿಮ
stateSep 10, 2020, 8:28 AM IST
'ನಂದಿಬೆಟ್ಟ, ಕೆಮ್ಮಣ್ಣಗುಂಡಿಗೆ ಮುಗಿಬೀಳುವ ಜನ, ಲಾಲ್ಬಾಗ್, ಕಬ್ಬನ್ ಪಾರ್ಕ್ಗೆ ಬರ್ತಿಲ್ಲ'
ರಾಜ್ಯ ಸರ್ಕಾರ ಲಾಕ್ಡೌನ್ ಇನ್ನಷ್ಟು ಸಡಿಲಿಕೆ ಮಾಡುತ್ತಿದ್ದಂತೆ ಬೆಂಗಳೂರು ಹೊರತುಪಡಿಸಿ ತೋಟಗಾರಿಕೆ ಇಲಾಖೆ ಅಧೀನದಲ್ಲಿರುವ ಪ್ರವಾಸಿ ತಾಣ, ಉದ್ಯಾನಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ.
Karnataka DistrictsAug 2, 2020, 2:37 PM IST
ಈ ಬಾರಿ ಬೆಂಗ್ಳೂರು ಲಾಲ್ಬಾಗ್ನಲ್ಲಿ ಫ್ಲವರ್ ಶೋ ಇಲ್ಲ
ಉದ್ಯಾನ ನಗರಿಯ ಫೇಮಸ್ ಲಾಲ್ಬಾಗ್ ಫ್ಲವರ್ ಶೋ ನೋಡಲು ಬಹಳಷ್ಟು ಜನ ಬರುತ್ತಾರೆರ. ಪ್ರವಾಸಿಗರು ಕಿಕ್ಕಿರಿದು ಸೇರುತ್ತಾರೆ. ಈ ಸಂದರ್ಭಲ್ಲಿ ಉತ್ತಮ ಆದಾಯವೂ ಬರುತ್ತದೆ. ಆದರೆ ಈ ಬಾರಿ ಮಾತ್ರ ಇದಕ್ಕೆಲ್ಲ ಕಡಿವಾಣ ಬಿದ್ದಿದೆ
stateJul 22, 2020, 8:13 AM IST
ಬೆಂಗಳೂರು: ಕಬ್ಬನ್- ಲಾಲ್ಬಾಗ್ ಉದ್ಯಾನದಲ್ಲಿ ವಾಯು ವಿಹಾರಕ್ಕೆ ಅವಕಾಶ
ಕಳೆದ ಒಂದು ವಾರದಿಂದ ನಗರದಲ್ಲಿ ಜಾರಿಯಲ್ಲಿದ್ದ ಲಾಕ್ಡೌನ್ನಿಂದ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿದ್ದ ನಿಷೇಧ ತೆರವಾಗಿರುವ ಹಿನ್ನೆಲೆಯಲ್ಲಿ ಲಾಲ್ಬಾಗ್ ಮತ್ತು ಕಬ್ಬನ್ ಉದ್ಯಾನವನಗಳಲ್ಲಿ ಬುಧವಾರದಿಂದ ಸಾರ್ವಜನಿಕರ ವಾಯು ವಿಹಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
Karnataka DistrictsJul 17, 2020, 10:48 AM IST
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧ ಆಸ್ಪತ್ರೆಗಳಿಗೆ ಅಲೆದು ಸಾವು..!
ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಲಾಲ್ಬಾಗ್ನ ಮಾವಳ್ಳಿಯ 72 ವರ್ಷದ ನಿವಾಸಿ ಚಿಕಿತ್ಸೆ ಲಭಿಸದ ಕಾರಣ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆ ವೃದ್ಧನನ್ನು ಕರೆದುಕೊಂಡು ಸೌತ್ ಸಿಟಿ ಆಸ್ಪತ್ರೆಗೆ ತೆರಳಿದ್ದಾರೆ.
stateJul 5, 2020, 7:36 AM IST
ಕೊರೋನಾ ಎಫೆಕ್ಟ್: ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ರದ್ದು!
ಕೊರೋನಾ ಎಫೆಕ್ಟ್: ಫಲಪುಷ್ಪ ಪ್ರದರ್ಶನ ರದ್ದು!| ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಡೆಯಬೇಕಿದ್ದ ಪ್ರದರ್ಶನಕ್ಕೆ ಬ್ರೇಕ್
stateJun 13, 2020, 3:23 PM IST
ಎಂಟಿಆರ್ಗೆ ಸಿಎಂ ಭೇಟಿ; ತೇಜಸ್ವಿ ಸೂರ್ಯ, ಆರ್ ಅಶೋಕ್ ಸಾಥ್
ಲಾಕ್ಡೌನ್ ತೆರವು ಬಳಿಕ ಸಿಎಂ ಯಡಿಯೂರಪ್ಪ ಹೊಟೇಲ್ಗೆ ಭೇಟಿ ನೀಡಿದ್ದಾರೆ. ಇಂದು ಲಾಲ್ಬಾಗ್ ಬಳಿ ಇರುವ ಎಂಟಿಆರ್ಗೆ ಭೇಟಿ ನೀಡಿ ಉಪಾಹಾರ ಸೇವಿಸಿದ್ದಾರೆ. ಸಿಎಂಗೆ ಸಂಸದ ತೇಜಸ್ವಿ ಸೂರ್ಯ, ಕಂದಾಯ ಸಚಿವ ಆರ್ ಅಶೋಕ್ ಸಾಥ್ ನೀಡಿದ್ದಾರೆ.
stateJun 13, 2020, 1:45 PM IST
ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಸೋಂಕು, ಬೆಂಗಳೂರಿನ ಮೂಲೆ-ಮೂಲೆಗೂ ಕೊರೋನಾ!
ನಗರದ ಮೂಲೆ-ಮೂಲೆಗೂ ಕೊರೋನಾ!| 30 ಹೊಸ ಪ್ರದೇಶಗಳಲ್ಲಿ ಕೊರೋನಾ ಕೇಸ್| ಲಾಲ್ಬಾಗ್ ಪಾರ್ಕ್ನಲ್ಲಿ ವಾಯು ವಿಹಾರಕ್ಕೆ ಹೋಗಿದ್ದ ವ್ಯಕ್ತಿಗೆ ಪಾಸಿಟಿವ್| ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಸೋಂಕು| 36 ಸೋಂಕಿತರಲ್ಲಿ 35 ಮಂದಿ ಸ್ಥಳೀಯರು| ಸಾರ್ವಜನಿಕರಲ್ಲಿ ಆತಂಕ
stateMay 19, 2020, 1:24 PM IST
ಲಾಲ್ಬಾಗ್ ಓಪನ್: ವಾಕಿಂಗ್ಗೆ ದೌಡಾಯಿಸಿದ ಉದ್ಯಾನನಗರಿಯ ಜನ
ಬಹಳಷ್ಟು ದಿನಗಳ ನಂತರ ಪಾರ್ಕ್ ತೆರೆಯಲು ಅನುಮತಿ ನೀಡಲಾಗಿದೆ. ಜನರೀಗ ವಾಕಿಂಗ್ ಮೂಡ್ನಲ್ಲಿದ್ದಾರೆ. ಲಾಲ್ ಬಾಗ್ ಕೂಡಾ ಓಪನ್ ಆಗಿದೆ. ಬೆಳಗ್ಗೆ 7 ಗಂಟೆಯಿಂದ 9.30ರವರೆಗೆ ಹಾಗೂ ಸಂಜೆ 5ರಿಂದ 7 ಗಂಟೆವರೆಗೆ ಎಲ್ಲಾ ಪಾರ್ಕ್ಗಳು ಸಾರ್ವಜನಿಕರಿಗೆ ಮುಕ್ತವಾಗಿವೆ.
Karnataka DistrictsMay 15, 2020, 9:57 AM IST
ಲಾಕ್ಡೌನ್ ಸಡಿಲ: 'ಲಾಲ್ಬಾಗ್, ಕಬ್ಬನ್ಪಾರ್ಕ್ನಲ್ಲಿ ವಾಕಿಂಗ್ಗೆ ಅವಕಾಶ ಕೊಡಿ'
ಲಾಲ್ಬಾಗ್ ಮತ್ತು ಕಬ್ಬನ್ಪಾರ್ಕ್ನಲ್ಲಿ ವಾಯು ವಿಹಾರಿಗಳಿಗಾಗಿ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೂ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ನಡಿಗೆದಾರರ ಒಕ್ಕೂಟವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
stateApr 13, 2020, 1:56 PM IST
ಕೊರೋನಾ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ದಿಢೀರ್ ನಾಪತ್ತೆ
ಬೆಂಗಳೂರಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದವರು ದಿಢೀರ್ ನಾಪತ್ತೆಯಾಗಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿರುವವರು ರಾತ್ರೋ ರಾತ್ರಿ ಮನೆ ಖಾಲಿ ಮಾಡಿದ್ದಾರೆ. ಲಾಲ್ಬಾಗ್ ರಸ್ತೆಯ ದೊಡ್ಡಮಾವಳ್ಳಿಯಲ್ಲಿ ವೃದ್ಧೆಗೆ ಕೊರೋನಾ ಬಂದಿತ್ತು. ವೃದ್ಧೆ ವಾಸವಾಗಿದ್ದ ಬಿಲ್ಡಿಂಗ್ನಲ್ಲಿ ಎರಡು ಕುಟುಂಬಗಳು ವಾಸವಾಗಿತ್ತು. ವೃದ್ಧೆಗೆ ಈ ಕುಟುಂಬದವರೇ ಅಗತ್ಯ ಸೇವೆಗಳನ್ನು ಪೂರೈಸುತ್ತಿದ್ದರು. ಇದೀಗ ದಿಢೀರ್ ಅಂತ ನಾಪತ್ತೆಯಾಗಿದ್ದಾರೆ. ಇವರ ಶೋಧಕ್ಕೆ ಬಿಬಿಎಂಪಿ ಪೊಲೀಸರಿಗೆ ಸೂಚನೆ ನೀಡಿದೆ.
Karnataka DistrictsMar 21, 2020, 8:00 AM IST
ಮಹಾಮಾರಿ ಕೊರೋನಾ ಭೀತಿ: ಲಾಲ್ಬಾಗ್ ಪ್ರವೇಶಕ್ಕೆ ನೋ ಎಂಟ್ರಿ
ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಸ್ಯಕಾಶಿ ಲಾಲ್ಬಾಗ್ನ ಶನಿವಾರದಿಂದ ವಾಯು ವಿಹಾರಿಗಳು ಮತ್ತು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಲಾಲ್ಬಾಗ್ಗೆ ವೀಕ್ಷಕರಿಗೆ, ವಾಯು ವಿಹಾರಿಗಳ ಪ್ರವೇಶವನ್ನು ನಿಷೇಧಿಸಿ ಅದೇಶಿಸಲಾಗಿದೆ.
Karnataka DistrictsFeb 18, 2020, 10:56 AM IST
ಹಾಪ್ಕಾಮ್ಸ್ನಲ್ಲಿ ದ್ರಾಕ್ಷಿ-ಕಲ್ಲಂಗಡಿ ಮೇಳ ಶುರು, ರಿಯಾಯಿತಿ ದರ
ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್ಕಾಮ್ಸ್) ಲಾಲ್ಬಾಗ್ನಲ್ಲಿರುವ ಹಾಪ್ಕಾಮ್ಸ್ ಕೇಂದ್ರ ಕಚೇರಿ ಆವರಣದಲ್ಲಿ ಫೆ.19ರಿಂದ ಮಾ.31ರವರೆಗೆ ‘ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ’ ಹಮ್ಮಿಕೊಂಡಿದೆ.
Karnataka DistrictsJan 29, 2020, 8:39 AM IST
ಬೆಳ್ಳಂಬೆಳಗ್ಗೆ ಲಾಲ್ಬಾಗ್ನಲ್ಲಿ ಸೋಮಣ್ಣ ವಾಕ್: ನಡಿಗೆದಾರರೊಂದಿಗೆ ಮಾತುಕತೆ
ಇತ್ತೀಚೆಗೆ ಕಬ್ಬನ್ ಉದ್ಯಾನಕ್ಕೆ ಭೇಟಿ ನೀಡಿ ನಡಿಗೆದಾರರ ಅಹವಾಲು ಆಲಿಸಿದ್ದ ತೋಟಗಾರಿಕಾ ಸಚಿವ ವಿ.ಸೋಮಣ್ಣ, ಮಂಗಳವಾರ ಸಸ್ಯಕಾಶಿ ಲಾಲ್ಬಾಗ್ಗೆ ಭೇಟಿ ನೀಡಿ ನಡಿಗೆದಾರರೊಂದಿಗೆ ಚರ್ಚೆ ನಡೆಸಿದರು.