ಲಾರ್ಡ್ಸ್ ಟೆಸ್ಟ್  

(Search results - 39)
 • ashes second test draw

  SPORTS19, Aug 2019, 3:39 PM IST

  ಆ್ಯಷಸ್ ಕದನ: ಲಾರ್ಡ್ಸ್ ಟೆಸ್ಟ್ ಡ್ರಾನಲ್ಲಿ ಅಂತ್ಯ

  ಕೊನೆಯ ದಿನ ಗೆಲ್ಲಲು 267 ರನ್’ಗಳ ಗುರಿ ಪಡೆದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಕೇವಲ 154 ರನ್ ಗಳಿಸಲಷ್ಟೇ ಶಕ್ತವಾಯಿತು.

 • dinesh karthik

  SPORTS13, Aug 2018, 2:14 PM IST

  ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್‌ಗೆ ಸ್ಥಾನ! ಟ್ವಿಟರಿಗರು ಹೇಳೋದೇನು?

  ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸುತ್ತಿದ್ದಂತೆ, ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಟೀಂ ಇಂಡಿಯಾದಲ್ಲಿ ಯುವ ಆಟಗಾರರಿಗೆ ಸ್ಥಾನ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

 • England Test Team

  SPORTS13, Aug 2018, 1:39 PM IST

  ಟೀಂ ಇಂಡಿಯಾಗಿಂತ ಕಳೆಪ ಪ್ರದರ್ಶನ ನೀಡಿದ್ದು ಇಂಗ್ಲೆಂಡ್ ಕ್ರಿಕೆಟಿಗ!

  ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಪ್ರದರ್ಶನ ಕಳಪೆಯಾಗಿತ್ತು. ಇದಕ್ಕೆ ನಾಯಕ ವಿರಾಟ್ ಕೊಹ್ಲಿ ಕೂಡ ಹೊರತಾಗಿಲ್ಲ. ಆದರೆ ಟೀಂ ಇಂಡಿಯಾ ಕ್ರಿಕೆಟಿಗರಿಗಿಂತ ತೀರಾ ಕಳಪೆ ಪ್ರದರ್ಶನ ನೀಡಿದ ಅಪಖ್ಯಾತಿ ಇಂಗ್ಲೆಂಡ್ ಕ್ರಿಕೆಟಿಗನ ಪಾಲಾಗಿದೆ. ಆತ ಯಾರು? ಇಲ್ಲಿದೆ.

 • kohli

  SPORTS12, Aug 2018, 10:47 PM IST

  ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತಕ್ಕೆ ಮುಖಭಂಗ-ಟ್ವಿಟರಿಗರ ಆಕ್ರೋಶ

  ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವ್ಯಕ್ತಪಡಿಸಿದ ಅಭಿಪ್ರಾಯ ಇಲ್ಲಿದೆ.

 • England team

  SPORTS12, Aug 2018, 10:21 PM IST

  ಕ್ರಿಕೆಟ್ ಕಾಶಿಯಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು

  ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಕೇವಲ 4 ದಿನಕ್ಕೆ ಮುಕ್ತಾಯಗೊಂಡಿದೆ. ಮೊದಲ ದಿನ ಮಳೆಗೆ ಆಹುತಿಯಾಗಿದ್ದರೆ, ಇನ್ನುಳಿದ  3 ದಿನದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿದೆ. ಲಾರ್ಡ್ಸ್ ಟೈಸ್ಟ್ ಪಂದ್ಯ ಹೈಲೈಟ್ಸ್ ಇಲ್ಲಿದೆ.

 • Virat Kohli

  SPORTS12, Aug 2018, 9:12 PM IST

  ಭಾರತದ ಕಳಪೆ ಪ್ರದರ್ಶನಕ್ಕೆ ಟ್ವಿಟರಿಗರು ಹೇಳಿದ್ದೇನು?

  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಬೇಸತ್ತಿರುವ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಟ್ವಿಟರಿಗರು ಆಕ್ರೋಶದ ನುಡಿಗಳು.

 • Virat Kohli lords

  SPORTS12, Aug 2018, 8:32 PM IST

  ಫಲಿಸಿತು ಅಭಿಮಾನಿಗಳ ಪ್ರಾರ್ಥನೆ -ಲಾರ್ಡ್ಸ್ ಟೆಸ್ಟ್‌ಗೆ ಮಳೆ ಅಡ್ಡಿ

  ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥನೆ ಒಂದೇ ಮಳೆರಾಯ ಬಿಡದೇ ಸುರಿಯಲಿ ಅನ್ನೋದು. ಸದ್ಯ ಮಳೆರಾಯ ಪ್ರಾರ್ಥನೆ ಕೇಳಿಸಿಕೊಂಡಿದ್ದಾನೆ. ಆದರೆ 2 ದಿನ ತಾಳ್ಮೆಯಿಂದ ಕೇಳಿಸಿಕೊಂಡರೆ ಮಾತ್ರ ಭಾರತಕ್ಕೆ ನೆರವಾಗಲಿದೆ.
   

 • broad

  SPORTS12, Aug 2018, 8:20 PM IST

  ಟೀಂ ಇಂಡಿಯಾದ 6ನೇ ವಿಕೆಟ್ ಪತನ-ಮಳೆಗಾಗಿ ಪ್ರಾರ್ಥನೆ

  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು ಹಿಡಿತ ಸಾಧಿಸಿದ್ದಾರೆ. 4ನೇ ದಿನವೂ ಇಂಗ್ಲೆಂಡ್ ಪ್ರಾಬಲ್ಯ ಮುಂದುವರಿಸಿದ್ದರೆ, ಟೀಂ ಇಂಡಿಯಾ ಹೋರಾಟ ನೀಡಲು ಪರದಾಡುತ್ತಿದೆ. ಇಲ್ಲಿದೆ ನಾಲ್ಕನೇ ದಿನದ ಅಪ್‌ಡೇಟ್ಸ್

 • Kl Rahul James

  SPORTS12, Aug 2018, 7:44 PM IST

  ಆಸರೆಯಾಗಿದ್ದ ರಹಾನೆ-ಪೂಜಾರಾ ಔಟ್- ಸೋಲಿನತ್ತ ಭಾರತ

  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು ಹಿಡಿತ ಸಾಧಿಸಿದ್ದಾರೆ. 4ನೇ ದಿನವೂ ಇಂಗ್ಲೆಂಡ್ ಪ್ರಾಬಲ್ಯ ಮುಂದುವರಿಸಿದ್ದರೆ, ಟೀಂ ಇಂಡಿಯಾ ಹೋರಾಟ ನೀಡಲು ಪರದಾಡುತ್ತಿದೆ. ಇಲ್ಲಿದೆ ನಾಲ್ಕನೇ ದಿನದ ಅಪ್‌ಡೇಟ್ಸ್

 • Lords Test

  SPORTS12, Aug 2018, 6:19 PM IST

  ಲಾರ್ಡ್ಸ್ ಟೆಸ್ಟ್: ಟೀಂ ಇಂಡಿಯಾ ನೆರವಿಗೆ ಬಂದ ಮಳೆರಾಯ

  ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಆಂಗ್ಲರು, ಇದೀಗ ಗೆಲುವಿನತ್ತ ಚಿತ್ತ ಹರಿಸಿದ್ದಾರೆ. ಸೋಲಿನತ್ತ ಮುಖಮಾಡಿದ್ದ ಟೀಂ ಇಂಡಿಯಾಗೆ ಇದೀಗ ಮಳೆರಾಯ ಆಪತ್ಬಾಂಧವನಾಗಿ ನೆರವಿಗೆ ಬಂದಿದೆ.

 • Anderson Injury

  SPORTS12, Aug 2018, 4:54 PM IST

  ಲಾರ್ಡ್ಸ್ ಟೆಸ್ಟ್: 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತದ 2ನೇ ವಿಕೆಟ್ ಪತನ

  ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಆಂಗ್ಲರು, ಇದೀಗ ಗೆಲುವಿನತ್ತ ಚಿತ್ತ ಹರಿಸಿದ್ದಾರೆ. ಹೀಗಾಗಿ ದಿಢೀರ್ ಡಿಕ್ಲೇರ್ ಘೋಷಿಸಿ, ಟೀಂ ಇಂಡಿಯಾವನ್ನ ಆಲೌಟ್ ಮಾಡಲು ಹೋರಾಟ ಆರಂಭಿಸಿದ್ದಾರೆ.

 • Team India 4

  SPORTS12, Aug 2018, 4:25 PM IST

  396ರನ್‌ಗೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಡಿಕ್ಲೇರ್-ಭಾರತದ ಮೊದಲ ವಿಕೆಟ್ ಪತನ

  ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಆಂಗ್ಲರು, ಇದೀಗ ಗೆಲುವಿನತ್ತ ಚಿತ್ತ ಹರಿಸಿದ್ದಾರೆ. ಹೀಗಾಗಿ ದಿಢೀರ್ ಡಿಕ್ಲೇರ್ ಘೋಷಿಸಿರುವ ಇಂಗ್ಲೆಂಡ್, ಟೀಂ ಇಂಡಿಯಾವನ್ನ ಆಲೌಟ್ ಮಾಡಲು ಹೋರಾಟ ಆರಂಭಿಸಿದ್ದಾರೆ.

 • SPORTS12, Aug 2018, 2:49 PM IST

  ಲಾರ್ಡ್ಸ್ ಟೆಸ್ಟ್ ಹಿನ್ನಡೆಗೆ ಕಾರಣವೇನು?-ಗಂಭೀರ್ ಬಿಚ್ಚಿಟ್ರು ಸೀಕ್ರೆಟ್ಸ್

  ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ಹೊರತು ಪಡಿಸಿದರೆ, ಉಳಿದೆರಡು ದಿನ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಟೀಂ ಇಂಡಿಯಾ ಹೋರಾಟ ಫಲ ನೀಡಲಿಲ್ಲ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸೈನ್ಯದ ಹಿನ್ನಡೆ, ದೆಹಲಿ ಕ್ರಿಕೆಟಿಗ ಗೌತಮ್ ಗಂಭೀರ್ ಕಾರಣಗಳನ್ನ ಹೇಳಿದ್ದಾರೆ.

 • Chris Woakes celebrates his century against India in the Lord's Test.

  CRICKET12, Aug 2018, 12:42 PM IST

  ಲಾರ್ಡ್ಸ್ ಟೆಸ್ಟ್’ನಲ್ಲಿ ಹೊಸ ದಾಖಲೆ ಬರೆದ ಕ್ರಿಸ್ ವೋಕ್ಸ್

  ಕ್ರಿಸ್ ವೋಕ್ಸ್ ಚೊಚ್ಚಲ ಶತಕ ಹಾಗೂ ಜಾನಿ ಬೈರ್’ಸ್ಟೋ ಆಕರ್ಷಕ ಬ್ಯಾಟಿಂಗ್ ಪಂದ್ಯದ ದಿಕ್ಕನ್ನೇ ಬದಲಿಸಿದೆ. ಮೂರನೇ ದಿನದಾಟದಲ್ಲಿ ಕ್ರಿಸ್ ವೋಕ್ಸ್, ಇಶಾಂತ್ ಶರ್ಮಾ, ಓಲ್ಲಿ ಪೋಪ್ಸ್ ಸೇರಿದಂತೆ ಹಲವು ಕ್ರಿಕೆಟಿಗರು ಕೆಲವು ದಾಖಲೆ ನಿರ್ಮಿಸಿದ್ದಾರೆ. ಯಾವ ದಾಖಲೆಗಳು ಯಾರ ಹೆಸರಿಗೆ ಇಲ್ಲಿದೆ ಡೀಟೇಲ್ಸ್..

 • woakes and kohli

  CRICKET12, Aug 2018, 11:30 AM IST

  ಲಾರ್ಡ್ಸ್ ಟೆಸ್ಟ್: ಮೂರನೇ ದಿನದಾಟದ ಬಗ್ಗೆ ಟ್ವಿಟರಿಗರು ಏನಂದ್ರು..?

  ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಲಾರ್ಡ್ಸ್’ನಲ್ಲಿ ನಡೆಯುತ್ತಿದ್ದು, ಇಂಗ್ಲೆಂಡ್ ತಂಡವು ಮೂರನೇ ದಿನದಾಟ ಮುಕ್ತಾಯದ ವೇಳೆಗೆ ಭಾರತದ ಮೇಲೆ ಬಿಗು ಹಿಡಿತ ಸಾಧಿಸಿದೆ. ಆಲ್ರೌಂಡ್ ಕ್ರಿಕೆಟಿಗ ಕ್ರಿಸ್ ವೋಕ್ಸ್ ಬಾರಿಸಿದ ಚೊಚ್ಚಲ ಶತಕದ ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್’ನಲ್ಲಿ 250 ರನ್’ಗಳ ಭರ್ಜರಿ ಮುನ್ನಡೆ ಸಾಧಿಸಿದೆ.