ಲಾಕ್‌ಡೌನ್‌

(Search results - 1546)

sex doll

Health11, Aug 2020, 2:53 PM

ಕೊರೋನಾ ಟೈಂನಲ್ಲಿ ಒಂಟಿತನ: ಲಾಕ್‌ಡೌನ್‌ನಲ್ಲಿ ಸೆಕ್ಸ್‌ ಡಾಲ್‌ಗಳಿಗೆ ಹೆಚ್ಚಿದ ಬೇಡಿಕೆ

ಕೊರೋನಾ ಲಾಕ್‌ಡೌನ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಸೆಕ್ಟ್‌ ಡಾಲ್‌ ಮಾರಾಟ ಹೆಚ್ಚಿದ್ದು, ಜನರ ಆಸಕ್ತಿ ಯಾವುದರ ಬಗ್ಗೆ ಎಂಬುದನ್ನು ತಿಳಿಸಿಕೊಟ್ಟಿದೆ. ಸೆಕ್ಸ್‌ ಡಾಲ್ ಬೇಡಿಕೆ ಹೆಚ್ಚಿದ್ದು, ಮಾರಾಟದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

manmohan singh

BUSINESS11, Aug 2020, 11:28 AM

ದೇಶದ ಆರ್ಥಿಕತೆ ಮೇಲೆತ್ತಲು ಸರ್ಕಾರಕ್ಕೆ ಡಾ| ಸಿಂಗ್‌ 3 ಸಲಹೆ!

ದೇಶದ ಆರ್ಥಿಕತೆ ಮೇಲೆತ್ತಲು ಸರ್ಕಾರಕ್ಕೆ ಡಾ| ಸಿಂಗ್‌ 3 ಸಲಹೆ| ಲಾಕ್‌ಡೌನ್‌ ವಿವೇಚನಾರಹಿತ ಕ್ರಮ: ಕಿಡಿ

Narendra Modi

India11, Aug 2020, 7:37 AM

ಕೊರೋನಾ ನಿಯಂತ್ರಣ: ಮೋದಿಗೆ ಶೇ.74 ಜನ ಮೆಚ್ಚುಗೆ!

ಕೊರೋನಾ ನಿಯಂತ್ರಣ: ಮೋದಿಗೆ ಶೇ.74 ಜನ ಮೆಚ್ಚುಗೆ| ದೇಶದ ಗ್ರಾಮೀಣ ಭಾಗದ ಜನರಿಂದ ಪ್ರಶಂಸೆ: ಲೋಕನೀತಿ, ಸಿಎಸ್‌ಡಿಎಸ್‌ನಿಂದ ಸಮೀಕ್ಷೆ| ಲಾಕ್‌ಡೌನ್‌ನಿಂದ ಸಮಸ್ಯೆ ಅನುಭವಿಸಿದ್ದರೂ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಬಹುಪರಾಕ್‌

Mallikarjun Kharge

state10, Aug 2020, 10:02 AM

ಮೋದಿ 1 ಲಕ್ಷ ಕೋಟಿ ಘೋಷಣೆ ದಾರಿ ತಪ್ಪಿಸುವ ಕೆಲಸ: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ಲಾಕ್‌ಡೌನ್‌ ವೇಳೆ ಘೋಷಿಸಿದ್ದ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಜನರನ್ನು ತಲುಪಿಲ್ಲ. ಇದೀಗ ಮತ್ತೆ ಒಂದು ಲಕ್ಷ ಕೋಟಿ ರು. ಪ್ಯಾಕೇಜ್‌ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

Coronavirus

India9, Aug 2020, 2:20 PM

ಕೋವಿಡ್‌ ಅಣಕಿಗೆ ಒಳಗಾದವರು, ಕೋವಿಡ್‌ ಅಣಕಿಸುವವರ ನಡುವೆ ಸೃಷ್ಟಿಯಾಗಿದೆ ಜಗತ್ತು..!

ಕೆಲವರು ಕೊರೋನಾದ ಪರಿಣಾಮಗಳನ್ನು ಸ್ವಾಗತಿಸಿಯೂ ಇದ್ದಾರೆ. ಏಕೆಂದರೆ ಅವರು ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಕುಳಿತು ಬದುಕನ್ನು ಆನಂದಿಸುತ್ತಿದ್ದಾರೆ. ನಿಮ್ಮ ಬಳಿ ಎಲ್ಲ ಅನುಕೂಲಗಳು ಇದ್ದರೆ ಅದರಿಂದ ನೀವು ಕೆಲಸವಿಲ್ಲದೆಯೂ ಬದುಕಬಹುದು. ಆಗ ಕೋವಿಡ್‌ ಅನ್ನು ನಿರ್ಲಕ್ಷಿಸುವ ವಿಶೇಷ ವ್ಯಕ್ತಿಗಳಲ್ಲಿ ನೀವು ಒಬ್ಬರಾಗುತ್ತೀರಿ. ಇಂದು ಕೋವಿಡ್‌ ಅಣಕಿಗೆ ಒಳಗಾದವರು ಮತ್ತು ಕೋವಿಡ್‌ಅನ್ನು ಅಣಕಿಸುವವರ ನಡುವೆ ಜಗತ್ತು ವಿಭಜನೆಗೊಂಡಿದೆ.

DIGITAL ART

Lifestyle3, Aug 2020, 6:02 PM

ಹಾಸಿಗೆಯಲ್ಲಿ ಮಲ್ಕೊಂಡೇ ಸೀಕ್ರೇಟ್‌ ಕೆಲಸದಲ್ಲಿ ಈಕೆ ಸಂಪಾದಿಸಿದ್ದು ತಿಂಗಳಿಗೆ 40 ಲಕ್ಷ..!

ಕೊರೋನಾ ಲಾಕ್‌ಡೌನ್‌ನಿಂದಾಗಿ ಜಗತ್ತೇ ತತ್ತರಿಸಿದ್ದು ಉದ್ಯೋಗ ಕಡಿತದಿಂದ ಜನ ಕಂಗೆಟ್ಟಿದ್ದಾರೆ. ಆದರೆ ಇಂಗ್ಲೆಂಡ್‌ನ ಈ ಮಹಿಳೆ ಹಾಸಿಗೇಲಿ ಮಲ್ಕೊಂಡೇ ತಿಂಗಳಿಗೆ 40 ಲಕ್ಷದಷ್ಟು ಸಂಪಾದಿಸಿಕೊಂಡು ಬಂದಿದ್ದಾರೆ. ಈಕೆ ಮಾಡಿದ್ದೇನು..? ಇಲ್ಲಿ ಓದಿ

Katrina

Entertainment3, Aug 2020, 11:27 AM

ಮುಂಬೈ ಸ್ಟ್ರೀಟ್‌ನಲ್ಲಿ ಕತ್ರೀನಾ ಸೈಕ್ಲಿಂಗ್..! ಇಲ್ಲಿವೆ ಫೊಟೋಸ್

ಬಾಲಿವುಡ್ ನಟಿ ಕತ್ರೀನಾ ಕೈಫ್ ಮುಂಬೈ ಸ್ಟ್ರೀಟ್‌ನಲ್ಲಿ ಸೈಕ್ಲಿಂಗ್ ಮಾಡಿದ್ದಾರೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಲಾಕ್‌ ಆಗಿದ್ದ ಸೆಲೆಬ್ರಿಟಿಗಳು ನಿಧಾನಕ್ಕೆ ಹೊರಗೆ ಬರುತ್ತಿದ್ದಾರೆ. ಇಲ್ಲಿವೆ ಫೋಟೋಸ್

Lockdown

state2, Aug 2020, 7:17 AM

ಇಂದಿನಿಂದ ಸಂಡೇ ಲಾಕ್‌ಡೌನ್‌ ಇಲ್ಲ, ರಾತ್ರಿ ಕರ್ಫ್ಯೂ ಕೂಡ ತೆರವು

ಕೇಂದ್ರ ಸರ್ಕಾರದ ಆದೇಶದಂತೆ ಆಗಸ್ಟ್‌ 1ರಿಂದ ರಾಜ್ಯದಲ್ಲೂ ಅನ್‌ಲಾಕ್‌-3 ಮಾರ್ಗಸೂಚಿ ಜಾರಿಯಾಗಿದ್ದು, ಇನ್ನುಮುಂದೆ ಭಾನುವಾರದ ಲಾಕ್‌ಡೌನ್‌ ಇರುವುದಿಲ್ಲ. ಹೀಗಾಗಿ ಆ.2ರಂದು ಭಾನುವಾರ ಎಂದಿನಂತೆ ಚಟುವಟಿಕೆ ನಡೆಯಲಿದೆ.

ಮಕರವಳ್ಳಿ ಸರ್ಕಾರಿ ಪ್ರೌಢಶಾಲೆಯ ಗೋಡೆ, ಶಾಲಾ ಆವರಣದಲ್ಲಿ ಕಂಡು ಬರುವ ದೃಶ್ಯ

Karnataka Districts1, Aug 2020, 1:29 PM

ಲಾಕ್‌ಡೌನ್‌ ಎಫೆಕ್ಟ್‌: ಹಾವೇರಿಯಲ್ಲಿ ವರ್ಲಿ ಕಲೆಯಿಂದ ಮಕರವಳ್ಳಿ ಪ್ರೌಢಶಾಲೆಗೆ ಶೃಂಗಾರ

ಮಂಜುನಾಥ ಕರ್ಜಗಿ

ಅಕ್ಕಿಆಲೂರು(ಆ.01): ಇಲ್ಲಿನ ಶಿಕ್ಷಕರು ಮಕ್ಕಳಿಗೆ ಪಾಠ ಮಾತ್ರ ಮಾಡುವುದಿಲ್ಲ. ಕಳೆಗುಂದಿದ ಗೋಡೆಗಳಿಗೆ ಬಣ್ಣ ಬಳಿಯುತ್ತಾರೆ. ಆವರಣದಲ್ಲಿ ಚೆಂದದ ತೋಟ ಬೆಳೆದಿದ್ದಾರೆ. ಮಕ್ಕಳ ಮನಸ್ಸಿಗೆ ಮುದ ನೀಡುವ ಚಿತ್ತಾರ ಬಿಡಿಸಿ ಮನಸ್ಸು ಸೆಳೆದಿದ್ದಾರೆ. ಖಾಸಗಿ ಶಾಲೆಗೆ ಹೋಗುವ ಮಕ್ಕಳನ್ನು ಸೆಳೆದು ಹಾಜರಾತಿ ಹೆಚ್ಚಿಸುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷವೂ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಖಾಸಗಿ ಶಾಲೆಗೆ ಸಡ್ಡು ಹೊಡೆದಿದೆ.

• Video Icon

state1, Aug 2020, 8:58 AM

ಲಾಕ್‌ಡೌನ್ ಉಪಯೋಗವಾಯ್ತಾ? ಏನ್ ಹೇಳುತ್ತೆ ಅಂಕಿ- ಅಂಶಗಳು? ಇಲ್ಲಿವೆ ನೋಡಿ..!

ಕೊರೊನಾವನ್ನು ಹೇಗಾದರೂ ನಿಯಂತ್ರಣಕ್ಕೆ ತರಬೇಕೆಂದು ಬೆಂಗಳೂರು ಸೇರಿದಂತೆ ಲಾಕ್‌ಡೌನ್ ಮಾಡಿದ್ದಾಯ್ತು. ಲಾಕ್‌ಡೌನ್ ಎಲ್ಲದಕ್ಕೂ ಪರಿಹಾರ ಅಲ್ಲ ಅಂತ ಒಲ್ಲದ ಮನಸ್ಸಿನಿಂದ ಲಾಕ್‌ಡೌನ್ ಹೇರಿದ್ದರು. ಇದೀಗ ಅಂಕಿ ಅಂಶಗಳನ್ನು ನೋಡುತ್ತಿದ್ದರೆ ಲಾಕ್‌ಡೌನ್‌ನಿಂದ ಉಪಯೋಗ ಇಲ್ಲ ಎನ್ನುತ್ತಿದೆ. ಜುಲೈ 15 ರಿಂದ 21 ರವರೆಗಿನ ಲಾಕ್‌ಡೌನ್‌ನ ಅಂಕಿ ಅಂಶಗಳು ಹೀಗಿವೆ ನೋಡಿ..!

• Karnataka Districts30, Jul 2020, 5:59 PM

ಇದೊಂದೇ ಕಾರಣಕ್ಕೆ ಈ ವಾರದಿಂದಲೇ ಸಂಡೇ ಲಾಕ್‌ಡೌನ್‌ ದಿ ಎಂಡ್ ?

ಈ ಭಾನುವಾರದಿಂದ ದಿನಪೂರ್ತಿ ಲಾಕ್ ಡೌನ್ ಇರುವುದಿಲ್ಲ. ಹೌದು ರಾಜ್ಯ ಸರ್ಕಾರ ಸಂಡೇ ಲಾಕ್ ಡೌನ್ ಗೆ ಅಂತ್ಯ ಹಾಡುವ ಚಿಂತನೆ ನಡೆಸಿದೆ.

sonu sood

Cine World30, Jul 2020, 4:53 PM

ಕೇವಲ 5500 ರೂಗಳೊಂದಿಗೆ ಮುಂಬೈಗೆ ಬಂದಿದ್ದ ಲಾಕ್‌ಡೌನ್‌ ಹೀರೋ ಸೋನುಸೂದ್‌

ಕೊರೋನಾ ಮತ್ತು ಲಾಕ್‌ಡೌನ್ ನಡುವೆ, ಬಡವರ ಪಾಲಿಗೆ  ನೆರವಾದ  ನಟ ಸೋನು ಸೂದ್ ಜುಲೈ 30 ರಂದು  47 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಜುಲೈ 30, 1973 ರಂದು ಮೊಗಾದಲ್ಲಿ ಜನಿಸಿದರು. ಲಾಕ್‌ಡೌನ್‌ ಸಮಯದಲ್ಲಿ ವಲಸೆ ಕಾರ್ಮಿಕರನ್ನು  ತಮ್ಮ ಮನೆಗಳಿಗೆ ಕಳುಹಿಸುವ  ವ್ಯವಸ್ಥೆ ಮಾಡಲು  ತುಂಬಾ ಶ್ರಮವಹಿಸಿದ್ದಾರೆನಟ. ಸೋನು ಸೂದ್ ಮುಂಬೈಗೆ ಬಂದಾಗ,  ಕೇವಲ ಐದುವರೆ ಸಾವಿರ ರೂಪಾಯಿಗಳನ್ನು ಹೊಂದಿದ್ದರಂತೆ. ಇಲ್ಲಿದೆ ನೋಡಿ   ಲಾಕ್‌ಡೌನ್‌ ಹೀರೋ ಸೋನುವಿನ ಲೈಫ್‌ನ ಹೋರಾಟದ ವಿವರಗಳು.

SN film theater

Sandalwood29, Jul 2020, 9:45 AM

ಆಗಸ್ಟ್‌ ಬರ್ತಿದೆ, ಥಿಯೇಟರ್‌ಗಳ ಕತೆ ಏನಾಗ್ತಿದೆ!

ಆಗಸ್ಟ್‌ನಲ್ಲಾದ್ರೂ ಚಿತ್ರಮಂದಿರಗಳ ಬಾಗಿಲು ತೆರೆಯುತ್ತಾ? ತೆರೆದರೂ ಜನ ಬರುತ್ತಾರಾ? ಎಂಬ ಸಂದಿಗ್ಧತೆ ಮುಂದುವರಿದಿದೆ. ಎರಡನೇ ಹಂತದ ಲಾಕ್‌ಡೌನ್‌ ಆರಂಭದಲ್ಲೇ ಥಿಯೇಟರ್‌ ಪುನರಾರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದಿತ್ತು. ಆದರೆ ಈಗ ಚಿತ್ರೋದ್ಯಮವೇ ರೀ ಓಪನಿಂಗ್‌ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣ್ತಿಲ್ಲ. ಈ ಬೆಳವಣಿಗೆ ಬಗ್ಗೆ ಇಂಡಸ್ಟ್ರಿ ಮಂದಿ ಏನಂತಾರೆ?

BSY

state28, Jul 2020, 7:07 AM

'ಇನ್ಮುಂದೆ ಲಾಕ್‌‌ಡೌನ್ ಇಲ್ಲ, ಕೊರೋನಾ ನಡುವೆಯೇ ಅಭಿವೃದ್ಧಿಯತ್ತ ಗಮನ'

ಕೊರೋನಾ ನಡುವೆಯೇ ಇನ್ನು ಅಭಿವೃದ್ಧಿಯತ್ತ ಗಮನ: ಸಿಎಂ| ಕೊರೋನಾದಿಂದ ಅಭಿವೃದ್ಧಿ ಕುಂಠಿತ, ಇನ್ನುಮುಂದೆ ಲಾಕ್‌ಡೌನ್‌ ಇಲ್ಲ| ರಾಜ್ಯ ಸರ್ಕಾರದ 1 ವರ್ಷದ ಪ್ರಗತಿ ವರದಿ ಬಿಡುಗಡೆ ಮಾಡಿದ ಬಿಎಸ್‌ವೈ| ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿ|  ‘ಸವಾಲುಗಳ 1 ವರ್ಷ, ಪರಿಹಾರದ ಸ್ಪರ್ಶ’ ‘ಪುಟಕ್ಕಿಟ್ಟ ಚಿನ್ನ’ ಬಿಡುಗಡೆ

• KSRTC

Karnataka Districts27, Jul 2020, 10:08 AM

ಹುಬ್ಬಳ್ಳಿ: ನಾಲ್ಕು ತಿಂಗಳ ಬಳಿಕ ಎಸಿ ಬಸ್‌ ಸಂಚಾರ ಪುನರಾರಂಭ

ಲಾಕ್‌ಡೌನ್‌ ಪರಿಣಾಮವಾಗಿ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್‌ಗಳ ಸಂಚಾರವನ್ನು ವಾಯವ್ಯ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗವು ಇಂದಿನಿಂದ (ಸೋಮವಾರ) ಪುನರಾರಂಭಿಸಲಿದೆ.