ಲಹರಿ ಆಡಿಯೋ  

(Search results - 4)
 • Lahari vellu daughter varsha

  ENTERTAINMENT27, Apr 2019, 9:19 AM IST

  ಉದ್ಯಮಿ ಚರಣ್‌ ಜತೆಗೆ ಲಹರಿ ವೇಲು ಪುತ್ರಿ ವರ್ಷಾ ವಿವಾಹ!

  ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆ ಮಾಲೀಕ ತುಳಸಿರಾಮನಾಯ್ಡು (ಲಹರಿ ವೇಲು) ಪುತ್ರಿ ವರ್ಷಾ ಹಾಗೂ ಹೈದರಾಬಾದ್‌ ಮೂಲದ ಯುವ ಉದ್ಯಮಿ ಚರಣ್‌ ವಿವಾಹ ಮಹೋತ್ಸವ ಶುಕ್ರವಾರ ಬೆಳಗ್ಗೆ ನಡೆಯಿತು. ಬೆಂಗಳೂರಿನ ತಾಜ್‌ವೆಸ್ಟ್‌ ಎಂಡ್‌ ಪಂಚತಾರಾ ಹೋಟೆಲ್‌ನಲ್ಲಿ ಈ ಜೋಡಿಯ ವಿವಾಹವು ವರ್ಣರಂಜಿತವಾಗಿ ನೆರವೇರಿತು.

 • Lahari velu

  News27, Feb 2019, 11:14 AM IST

  ಲಹರಿ ಯುಟ್ಯೂಬ್‌ ಚಾನೆಲ್‌ಗೆ 50 ಲಕ್ಷ ಚಂದಾದಾರರು

  ಲಹರಿ ಆಡಿಯೋ ಸಂಸ್ಥೆ ಸಾಮಾಜಿಕ ಜಾಲ ತಾಣದಲ್ಲಿ ಹೊಸ ದಾಖಲೆ ಬರೆದಿದೆ. ಹಾಡುಗಳ ಪ್ರಸಾರಕ್ಕೆ ಲಹರಿ ಸಂಸ್ಥೆ ಶುರು ಮಾಡಿರುವ ಲಹರಿ ಯುಟ್ಯೂಬ್‌ ಚಾನೆಲ್‌ನ ಚಂದಾದಾರರ ಸಂಖ್ಯೆ ಮಂಗಳವಾರಕ್ಕೆ 50 ಲಕ್ಷ ತಲುಪಿದೆ. ಕನ್ನಡದ ಮಟ್ಟಿಗೆ ಸಂಗೀತ ಸಂಸ್ಥೆಯೊಂದು ಸೋಷಲ್‌ ಮೀಡಿಯಾದಲ್ಲಿ ಇಷ್ಟುಪ್ರಮಾಣದ ಚಂದಾದಾರರನ್ನು ಹೊಂದಿರುವುದು ಇದೇ ಮೊದಲು.

 • Chandan Shetty

  Sandalwood8, Feb 2019, 3:13 PM IST

  ಆಲ್ಬಂ: ಚಂದನ್ ಶೆಟ್ಟಿಗೆ ಕೋಟಿ ಸಂಭಾವನೆ!

  ಪೆಗ್.. ಟಕೀಲಾ...ಗೊಂಬೆ ಅಂತೆಲ್ಲಾ ರ‍್ಯಾಂಪ್ ಹಾಡುವ ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿಗೆ 6 ತಿಂಗಳಲ್ಲಿ 5 ಹಾಡಿನ ಆಲ್ಬಂ ಮಾಡಿಕೊಟ್ಟರೆ, ದೊಡ್ಡ ಮೊತ್ತದ ಸಂಭಾವನೆ ನೀಡುವ ಆಫರ್ ಕೊಟ್ಟಿದೆ...!

 • 2 ವರ್ಷಗಳ ಕಾಲ ಈ ಚಿತ್ರಕ್ಕಾಗಿಯೇ ಗಡ್ಡ ಬಿಟ್ಟಿದ್ದ ಯಶ್ ಇತ್ತೀಚಿಗೆ ಗಡ್ಡಕ್ಕೆ ಕತ್ತರಿ ಪ್ರಯೋಗ ಮಾಡಿದರು.

  Sandalwood29, Oct 2018, 9:44 AM IST

  ಕೆಜಿಎಫ್ ಆಡಿಯೋ ಸೇಲ್ : ಕೊಂಡೋರು ಯಾರು..?

  ಕೆ ಜಿಎಫ್’ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿರುವ ಸುದ್ದಿ ಬಂದಿದೆ.